ರುಚಿಕರ ಸಣ್ಣ ಈರುಳ್ಳಿ ಗೊಜ್ಜು ( ಅನ್ನ, ಚಪಾತಿ, ಮುದ್ದೆ ಎಲ್ಲದಕ್ಕೂ ) / tasty sambar onion gojju recipe

  Рет қаралды 56,775

Vishnu's Kitchen

Vishnu's Kitchen

Жыл бұрын

ingredients :
ಸಿಪ್ಪೆ ತೆಗೆದು ತೊಳೆದ ಸಣ್ಣ ಈರುಳ್ಳಿ / peeled and washed sambar onion - 500 gram
ಹುಣಸೇ ಹಣ್ಣು / tamarind - a big lemon size ( 50 gram )
ಕಾಯಿ ತುರಿ / grated coconut - 1 cup
ಉಪ್ಪು / salt - as per taste
ಎಣ್ಣೆ / oil - 50 ml
ಹೆಚ್ಚಿದ ಟೊಮೇಟೋ / chopped tomato - 500 gram
ಗುಂಟೂರು ಮೆಣಸಿನಕಾಯಿ / gunturu chilli - 10 to 12
ಬ್ಯಾಡಗಿ ಮೆಣಸಿನಕಾಯಿ / byadagi chilli - 5 to 6
ಹಸಿ ಮೆಣಸಿನಕಾಯಿ / green chilli - 5
ಕರಿ ಬೇವು / curry leaves - 4 strip
ಅರಿಶಿಣ ಪುಡಿ / turmeric powder - 1/2 tsp
ಸಾಸಿವೆ / mustard seeds - 2 tsp
ಬೆಲ್ಲ / jaggery - 1 tbsp
ಮೆಂತ್ಯ / methi seeds - 1/2 tsp
ಜೀರಿಗೆ / cumin seeds - 1 tbsp
ಧನಿಯ / coriander seeds - 1/4 cup
ಕಡಲೇ ಬೇಳೆ / chana dal - 2 tbsp ( 25 gram )
ಇಂಗು / hing - 1/4 tsp
ಅಕ್ಕಿ / ರೈಸ್ - 1 tsp
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#smallonion
#curry
#gojju
#vishnus_kitchen

Пікірлер: 42
@GaganGagi-wl2ib
@GaganGagi-wl2ib 4 ай бұрын
Thanks sir nanu try madhde test tumba chennagi bandide♥️
@dilipmys
@dilipmys Жыл бұрын
ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು ಸಣ್ಣ ಈರುಳ್ಳಿ ಯನ್ನು ಉಪಯೋಗಿಸಿ ಮಾಡಿರುವ ಗೊಜ್ಜು ಬಹಳ ಸೊಗಸಾಗಿ ಮೂಡಿ ಬಂದಿದೆ. ನೀವು ಹೇಳಿಕೊಡುವ ಎಲ್ಲ ರೆಸಿಪಿಗಳು ಬಹಳ ಚೆನ್ನಾಗಿರುತ್ತೆ. ಧನ್ಯವಾದಗಳು
@poornimamohan3876
@poornimamohan3876 Жыл бұрын
Wow wow wow wow Super yummy yummy gojju Mouth watering
@madhurivenkatesh2968
@madhurivenkatesh2968 Жыл бұрын
👌🏻ಗೊಜ್ಜು
@jalajakshimv1911
@jalajakshimv1911 Жыл бұрын
Wow super tumba chennagide
@oreogiri
@oreogiri Жыл бұрын
I was looking for this recipe. These days in most restaurants we get onion Sambar without dal. If we make Sambar version of this gojju I think it will be similar and would go very well with Idli and rice. As it is this gojju also looks so good. Will definitely make this. As usual your video and explanation are straight forward, to the point and not leaving out any aspect. Thank you for this recipe sir.
@gopalarao99
@gopalarao99 Жыл бұрын
Looks yummy and mouthwatering ✍
@vaniv4563
@vaniv4563 Жыл бұрын
Yummy 😋 😋 😋
@parvathytp5574
@parvathytp5574 Жыл бұрын
Super gojju sir . I will try tomorrow .❤❤❤😊 neevu mathadodu super .kelavaru vata vata vata antha mathaduthare . Kelalu himse .thank u sir .
@madhur3776
@madhur3776 Жыл бұрын
Wow 👌
@surabhihemanthsurabhiheman9277
@surabhihemanthsurabhiheman9277 Жыл бұрын
Super wow nice ❤
@bhuvanag4024
@bhuvanag4024 Жыл бұрын
Super 👌🏻
@geethahr6981
@geethahr6981 Жыл бұрын
ತುಂಬಾ ಚನ್ನಾಗಿ ಇರುತ್ತೆ ಧನ್ಯವಾದಗಳು
@jayanthiraghunathan5104
@jayanthiraghunathan5104 5 ай бұрын
When will you restart your dishes sir,it was too good
@ashwinijois3857
@ashwinijois3857 Жыл бұрын
ಧನ್ಯವಾದಗಳು ಸ್ವಾಮಿ.. ತುಂಬಾ variety ಅಡುಗೆ ತೋರಿಸುತ್ತಾ ಇದ್ದೀರಾ.. try ಮಾಡ್ತೀನಿ..
@jagadambar9335
@jagadambar9335 Жыл бұрын
wow. Super. Super. Sir
@AnilHS71
@AnilHS71 Жыл бұрын
Superb
@mohinikotian2327
@mohinikotian2327 Жыл бұрын
Looks very yummy 😋 😍 😊 😜 👌 😀
@ravinprasad2918
@ravinprasad2918 Жыл бұрын
Yummy yummy sir 😋 I'll do tq sir showing recipe ⚘
@umasatish4676
@umasatish4676 Жыл бұрын
Nanu madidde, tumba tumba chennagi bsantu, danyavadagalu....
@shubhashubha1399
@shubhashubha1399 Жыл бұрын
Super sir 😋
@pratimachiniwal2030
@pratimachiniwal2030 Жыл бұрын
ನಿಮ್ಮ ರೆಸಿಪಿಗಳು ಎಲ್ಲವೂ ಚೆನ್ನಾಗಿ ಬರುತ್ತಿದೆ ಸರ್ ಥ್ಯಾಂಕ್ ಯೂ ಸೋ ಮಚ್🙏🙏
@amrutabindu
@amrutabindu Жыл бұрын
Very yammy recipe
@sangeethamarathe63
@sangeethamarathe63 Жыл бұрын
Nice recipe
@maneadige1890
@maneadige1890 Жыл бұрын
Super Sir 👌👌👌👌👌💞
@ravindran7485
@ravindran7485 Жыл бұрын
Very tasty
@raviprakash1956
@raviprakash1956 Жыл бұрын
Thanks for this receipe.
@shubhavenkatesh1826
@shubhavenkatesh1826 Жыл бұрын
Yummy
@shilpalathashilpalatha3336
@shilpalathashilpalatha3336 Жыл бұрын
GM super
@annabrahma4337
@annabrahma4337 Жыл бұрын
Namaskara sir..i have learnt many things from you thank you .. .please share pulao for bachelor's and students living outside .. No mixie grinding recipe please
@nagaratnaaroli5037
@nagaratnaaroli5037 Жыл бұрын
😋😋
@weightlossanddiabetesrecipes
@weightlossanddiabetesrecipes Жыл бұрын
Nice
@nirmalabr8156
@nirmalabr8156 Жыл бұрын
Uddinabele beresiddare chennagiruthithu
@vanamalabanavara3223
@vanamalabanavara3223 Жыл бұрын
Ella taraha gojju galige ide masala use mada bahuda
@vedam9885
@vedam9885 Жыл бұрын
Good morning sir 👌👌👌👌
@chaithanyaln9513
@chaithanyaln9513 Жыл бұрын
ಉದ್ದಿನ ಬೇಳೆ ಸೇರಿಸಬಹುದ?
@shruthilayavahini4820
@shruthilayavahini4820 Жыл бұрын
Sir idakke navu sarina pudi nee hakkobahu...kadlebele badlu hurogadale hakkobahuda.... .
@rameshshankar1010
@rameshshankar1010 Жыл бұрын
These are traditional old recepies
@DiwakarJayade-vi7hr
@DiwakarJayade-vi7hr Жыл бұрын
Your all recipe very yammy and testi i like recipe so sweet
@manjulakr8371
@manjulakr8371 Жыл бұрын
Good morning
@nirmalabr8156
@nirmalabr8156 Жыл бұрын
Thogaribele hakiiddare sAru aguthithu
@rathnavenkataram2697
@rathnavenkataram2697 Жыл бұрын
ಬಟ್ಲು ಕಡುಬು ಮಾಡೋದು ಗೊತ್ತಿದ್ದರೆ ಮಾಡಿ ತೋರಿಸಿ
Gym belt !! 😂😂  @kauermotta
00:10
Tibo InShape
Рет қаралды 18 МЛН