Gurugale nimge tumba danyvadagalu... Nanu yvdadru problem alli iddaga nim video nodalu bandre adralle niv parihara suchisutira...
@sureshpatage428710 ай бұрын
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ ಆಯುಷ್ಯ ಧನಕನಕ ಕರುಣಿಸಲಿ ಎಂದು ವಿನಂತಿ ಮಾಡುವೆ ಶ್ರೀ ರಾಮಕೃಷ್ಣ ಶ್ರೀ ಬನಶಂಕರಿ ಕೃಪಾ 🎉🎉🎉 God bless all of them 🙏🙏🙏🌜🌜🌻🎉🦚💯❤️