ಸಾಹುಕಾರ್ ಸತೀಶ್ ಸೈಲೆಂಟ್ ಗೇಮ್..! | Sahukar Satish Jarkiholi Silent Game..! | CM Chair Fight | YOYO TV

  Рет қаралды 416

YOYO TV Kannada

YOYO TV Kannada

Күн бұрын

ಸಾಹುಕಾರ್ ಸತೀಶ್ ಸೈಲೆಂಟ್ ಗೇಮ್..! | Sahukar Satish Jarkiholi Silent Game..! | CM Chair Fight | YOYO TV Kannada
#SatishJarkiholi #CMChairFight #YOYOTVKannada
ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರೆ ಇಲ್ವೋ ಗೊತ್ತಿಲ್ಲ. ಆದ್ರೆ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಐದು ವರ್ಷ ಇರುತ್ತಾರೋ ಅಥವಾ ಮೂರು ವರ್ಷ ಇರುತ್ತಾರೋ ಅದು ನನಗೆ ಗೊತ್ತಿಲ್ಲ ಎಂದಿರು ನಾಯಕನ ನಡೆ ಬಗ್ಗೆ ಫುಲ್‌ ಡೌಟ್‌ ಬಂದಿದೆ. ಸ್ವಪಕ್ಷದವರೇ ರಾಜೀನಾಮೆ ಕೊಡಿಸುವ ಲೆಕ್ಕಾಚಾರವೇ ? ಏನೋ ! ಒಮ್ಮೆ ಭೇಟಿಯಾದ್ರೆ, ಒಮ್ಮೆ ಊಟ ಮಾಡಿದ್ರೆ, ಅದು ಕಾಮನ್‌ ಎನ್ನಬಹುದು, ಆದ್ರೆ ಸಾಲು ಸಾಲು ಮೀಟಿಂಗ್ಸ್‌ ಹಾಗೂ ಸಾಲು ಸಾಲು ಡೀನ್ನರ್‌ ಪಾರ್ಟ್ಸೀ ಯಾಕೆ ನಡೆತಿವೆ?..
ಈ ಅರೆಂಜ್ಮೇಂಟ್‌ ನಲ್ಲಿ ಪದೇ ಪದೇ ಸೆಂಟರ್‌ ಪಾಯಿಂಟ್‌ ಈ ನಾಯಕ ಮಾತ್ರ ಆಗ್ತೀರೋದು ಯಾಕೆ ? ಇದು ಬೇರೆ ಯಾರು ಅಲ್ಲ, ಬೆಳಗಾವಿ ರೆಬೆಲ್‌ ನಾಯಕ. ಇವರ ಭೇಟಿಯಲ್ಲಿ ಏನಿರಬಹುದು ಎನ್ನುವುದು ಸಹಜವಾಗಿ ಡೌಟ್‌ ಬರುತ್ತದೆ. ಈಗ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಭುಗಿಲೆದ್ದಿದೆ. ಸಿದ್ದರಾಮಯ್ಯ ಅವರು ಅಹಿಂದಾ ಅಜೆಂಡಾವನ್ನು ಬೆನ್ನು ಹತ್ತಿದ್ದಾರೆ. ಆದ್ರೆ ಇಲ್ಲೀಯೂ ಈ ನಾಯಕನ ಹೆಸರು ಕೇಳಿಬರುತ್ತಿದೆ.
ಇದಕ್ಕೆಲ್ಲಾ ಪ್ರತಿಕ್ರಿಯಿಸಿರುವ ಕೈ ನಾಯಕರು, ಊಟ ಮಾಡಿದ್ವಿ ಅಷ್ಟೇ ಅಂದ್ರೆ ಪ್ರತಿದಿನ ಈ ಮಾತನ್ನು ಯಾರು ನಂಬುತ್ತಾರೆ ಎಂದು ಸಾರ್ವಜನಿಕ ವಲಯದಲ್ಲಿ ಈ ಮಾತು ಕೇಳಿಬರುತ್ತಿವೆ. ಸಿದ್ದು ಗದ್ದುಗೆಗೆ ಕಣ್ಣು ಹಾಕಿರುವರ ಕಥೆ ಇದು.
ಹಾಗಾದ್ರೆ ಈ ಅರೆಂಜ್‌ ಮಾಡಿದ್ದ ಡಿನ್ನರ್‌ ಪಾರ್ಟಿಯಲ್ಲಿ ಇನ್ನೂ ಯಾರೆಲ್ಲಾ ಭಾಗಿಯಾಗಿದ್ರೂ ಎಂಬುವುದನ್ನು ಈ ವರದಿಯಲ್ಲಿ ತೋರಸ್ತೇವೆ ನೋಡಿ..
► Subscribe Now 👉 / yoyotvkannada
👉 Stay Updated ! 🔔
Follow Us on:
► Facebook 👉 / yoyotvkannada1
► Twitter 👉 / yoyotvkannada1

Пікірлер
«Кім тапқыр?» бағдарламасы
00:16
Balapan TV
Рет қаралды 97 М.
Running With Bigger And Bigger Lunchlys
00:18
MrBeast
Рет қаралды 130 МЛН
小天使和小丑太会演了!#小丑#天使#家庭#搞笑
00:25
家庭搞笑日记
Рет қаралды 49 МЛН
Incredible: Teacher builds airplane to teach kids behavior! #shorts
00:32
Fabiosa Stories
Рет қаралды 12 МЛН
«Кім тапқыр?» бағдарламасы
00:16
Balapan TV
Рет қаралды 97 М.