Maam,thank you for reading this amazing book.You are doing a great service to kannadigas by presenting sri SLB's books . Please read a few more books, we will be grateful to you.
@ganeshnaik51553 жыл бұрын
Thanks a lot
@vd85672 жыл бұрын
Madam please Bhitti kadambari odhi heli
@313sudhatalawar53 жыл бұрын
Thanks
@sandeeppadeppanavar63183 жыл бұрын
ತುಂಬಾ ತುಂಬಾ ಧನ್ಯವಾದಗಳು ಮೇಡಮ್ ಸ್ವತಃ ನಾವೇ ಮನೇಲಿ ಕೂತು ಪುಸ್ತಕ ಓದಿದ ಅನುಭವವಾಗಿದೆ. ನಿಮ್ಮ ಈ ವಾಚನವು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಬಿಡುವಿನ ಸಮಯದಲ್ಲಿ ಬೇರೆ ಕಾದ೦ಬರಿಗಳನ್ನು ವಾಚನ ಮಾಡಿ ಮೇಡಮ್ ಧನ್ಯವಾದಗಳು, 🙏 🙏
@mamy22ka4 жыл бұрын
ಚನ್ನಾಗಿ ಮೂಡಿತು. ಮುಂದಿನ ಭಾಗಕ್ಕಾಗಿ ಕಾಯುತ್ತೀನಿ
@prasadhprasad58963 жыл бұрын
ನಿಮ್ಮ ಓದುವ ರೀತಿ ಹೇಗಿದೆ ಎಂದರೆ ನಾವೇ ಕೂತು ಪುಸ್ತಕವನ್ನು ನಾವೇ ಓದುತ್ತಿರುವ ಅನುಭವವಾಗುತ್ತದೆ. ನಾನು car ನಲ್ಲಿ ಹೋಗುವಾಗ bluetooth connect ಮಾಡಿ ಕೇಳುತ್ತಿದ್ದೇನೆ. ಬೇಡದ ಹಾಡನ್ನು ಕೇಳುವ ಬದಲು ಇದು ಉತ್ತಮ ಅನುಭವ ನೀಡುತ್ತಿದೆ. ಇನ್ನು ಹೆಚ್ಚಿನ ಪುಸ್ತಕ ಓದಿ upload ಮಾಡಿ ಧನ್ಯವಾದ 🙏🙏🙏
akkaa Namaskaragalu. I have listestened all the parts of this novel you have read so for. I am from Tamil Nadu but my mother tongue is Kannada. But I can follow understand but cant read kannada. Your reading was such a boon for people like me. Please complete reading of Nayi Neralu Kaadambari which is indeed is a classic of SL Byrappanavaru. Purthi leads to purnam. Siva Siva