👌🙏💐ಏರು ಪದಗಳಿಗೆ ಅನುಗುಣವಾಗಿ ಶಲ್ಯರ ಸಮರ್ಥ ಅರ್ಥಗಾರಿಕೆ ಆಕರ್ಷಕ ಶ್ಲಾಘನೀಯ!! ಸಮೋರವರಿಗೆ ನಮೋನಮ :. ಶ್ರೀ ಸುನ್ನಂಬಳರವರ ಕೌರವ ಎಂದಿನಂತೆ ಸಮ್ಮೋಹಕ ಅಚ್ಚುಕಟ್ಟು! ಅಭಿನಂದನೆಗಳು 💐💐🙏ಸ್ವಸ್ತಿ..
@ramkrishnabhat82612 ай бұрын
🙏👌ಅಜ್ಜ ಮೊಮ್ಮಗ ಸಂಭಾಷಣೆ ಹಿತವಾಗಿ ಖುಷಿ ನೀಡಿದೆ. ವಂದನೆಗಳು 💐ಸ್ವಸ್ತಿ.
@narayanbhat3112 ай бұрын
Best.best.best.uttama.pelalasadya
@ramkrishnabhat82612 ай бұрын
👌🙏💐ಸುಶ್ರಾವ್ಯ ಸಮರ್ಥ ಹಿಮ್ಮೇಳ!! ಧನ್ಯವಾದಗಳು.. 🙏💐ಸ್ವಸ್ತಿ..