ಒಳ್ಳೆ ಪ್ರಯತ್ನ. ಕಾನೂನಿನ ಜ್ಞಾನ ಜನಸಾಮಾನ್ಯರಿಗೆ ತಲುಪಿಸುವ ನಿಮ್ಮ ಸದಭಿರುಚಿಗೆ ನೂರೊಂದು ವಂದನೆಗಳು. ದಯವಿಟ್ಟು ಮುಂದುವರಿಸಿ.❤
@varadharajumcsdocs84634 ай бұрын
Great job sir 🙏💯. Support legal. .
@NageshNagu-o3i3 ай бұрын
ನನಗೆ ನ್ಯಾಯ ಕೊಡಿ ಪ್ಲೀಸ್ 😰😰😰🙏🙏🙏🙏 ತುಂಬಾ ತುಂಬಾ ಕಷ್ಟದಲ್ಲಿ ಇದ್ದೀವಿ ಪ್ಲೀಸ್ 😰😰😰😰 ನಾನು ಒಬ್ಬ ಬಡವ ನನಗೆ ಸಹಾಯ ಮಾಡಿ ಪ್ಲೀಸ್ 😰😰😰😰🙏🙏🙏🙏 ನಿಮ್ಮ ಕಾಲಿಗೆ ಬಿಳತ್ತಿನಿ ಸಾರ್ 😰😰😰😰😰 ತುಂಬಾ ತುಂಬಾ ಕಷ್ಟದಲ್ಲಿ ಇದ್ದೀವಿ ಪ್ಲೀಸ್ 😰😰😰😰😰😰
@veerabasappab.shettar786Ай бұрын
Kkllkkkkkkkkkok❤ .....
@shivakumara56647 ай бұрын
ನಿಮಗೆ ಒಳ್ಳೆದಾಗಲಿ ಸರ್. ನಿಮ್ಮ ಸೇವೆ ನೊಂದವರಿಗೆ ನೆರವಾಗಲಿ
@maheshgs38787 ай бұрын
ಸ್ವಾಮಿ, ನಿಮ್ಮಂತ ದೇವರುಗಳೇ ಕಾರಣ ಇಂದೂ ಪಂಚ ಭೂತಗಳು ಜೀವಂತವಾಗಿವೆ... ಸೃಷ್ಟಿಯ ಪೋಷಕರು ತಾವು 🙏🙏🙏🙏🙏💐💐💐💐💐
@MuthappaKoriya4 ай бұрын
ದಯಿಶ 20:35
@MuthappaKoriya4 ай бұрын
ಧರ
@MuthappaKoriya4 ай бұрын
ದಯವಿಟ್ಟು ಪೋನ್ ನಂಬರ್ ಕಲಸಿ ಹ
@D.manjunathaD.manjunatha4 ай бұрын
,
@venkateshhm39976 ай бұрын
ತುಂಬಾ ಉಪಯುಕ್ತ ಮಾಹಿತಿ ನೀಡಿದ ಚನ್ನಾಲ್ಗ ಕೋಟಿ ವಂದನೆಗಳು ನಿಮ್ಮಅಂತ ಪ್ರಾಮಾಣಿಕ ಲಾಯರ್ ಅತೀ ಅತೀ ವಿರಳ ❤❤❤❤❤
@varadarajaluar28838 ай бұрын
ಸರ್ ನಮಸ್ತೆ, ಬದುಕಿನ ಬುತ್ತಿ ವಾಹಿನಿಯ ಉತ್ತಮ ಹೆಜ್ಜೆ. ಧನ್ಯವಾದಗಳು ಸರ್.
@geethanarayana95828 ай бұрын
ನಮಸ್ಕಾರ ಸರ್, ಬಹಳ ಉಪಯುಕ್ತ ಮಾಹಿತಿ ಧನ್ಯವಾದಗಳು 🙏🏼
@shoaibbagawan37014 ай бұрын
ನಿಮ್ಮ ಒಂದು ಸೇವೆಗೆ ನಮ್ಮ ಧನ್ಯವಾದಗಳು ಸರ್ ದೇವನು ನಿಮಗೆ ಆಯುಷ್ಯ ಆರೋಗ್ಯವನ್ನು ದಯಪಾಲಿಸಿ
@rasp45387 ай бұрын
ಸರ್ಕಾರಿ ಶಾಲೆಯ ಉದ್ಧಾರಕ್ಕೆ ಒಂದು ಕೇಸ್ ದಾಖಲು ಮಾಡಿ ಸರ್
@RajugoudDeshpande-k3l4 ай бұрын
ಒಳ್ಳೆಯ ಮಾಹಿತಿ ನೀಡಿದ ತಮಗೆ ಧನ್ಯವಾದಗಳು ಸರ ನಮಸ್ತೆ ಇಂಡಿಯಾ ಐದನೇ 🌹🙏🌹🙏🌹🙏🙏
@rajugouddeshpande-cr7xk2 ай бұрын
ನಮಸ್ಕಾರಗಳು ಸರ ನಿಮ್ಮ ನಿಸ್ವಾರ್ಥ ಸೇವೆಗೆ ಹೃದಯ ಪೂರ್ವಕ ವಂದನೆಗಳು ಸರ 🙏🙏 ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲೆಂದು ಪ್ರಾರ್ಥಿಸುವ ಒಬ್ಬ ಸಾಮಾನ್ಯ ವ್ಯಕ್ತಿ ಸರ ನಮಸ್ಕಾರಗಳು 🙏🙏🙏🙏🙏
@manasaairani91038 ай бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
@AriveguruShaila7 ай бұрын
ಒಳ್ಳೆದು ಸರ್ ಸಾಮಾಜಿಕ ಅರಿವು ಮೂಡಿಸಿದ್ದಕ್ಕೆ
@vishrutgamerz87658 ай бұрын
Good great lawyer very rare to get such lawyer. God bless this advocate and give him good health and long life to serve poor people suffering from without getting injustice . Many young advocates should learn from this sir a lot .Many a time if petitioner women is financially weak they they collude with opponent party male who is financially strong . So in family issues many women loose the case even after giving fees demanded by their advocate . Especially maintenance case when women has child also ,the law is not serious about child education and other basic necessities .Not even temporary relief -madhyanthara Adesha is not given .Even after 9 yrs my friend did not get justice .when fence itself eats the crop then what protection farmer gets for his crops .
@rangaswamy90137 ай бұрын
Nima.saletubhaùpayogAguthe.vanegaluSair
@srinivasagowdahanurhanursr86388 ай бұрын
ಜನಸಾಮಾನ್ಯರಿಗೆ ಉಪಯುಕ್ತವಾದ ಮಾಹಿತಿ ಸಾರ್ .ಧನ್ಯವಾದಗಳು
@rajugouddeshpande-cr7xk2 ай бұрын
ಸರ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಸರ ನಮಗೆ ಜೀವನದಲ್ಲಿ ಆಗಿರೋ ಸಮಸ್ಯೆ ಇದ್ದು ತಮ್ಮಲ್ಲಿ ಹೇಳಬಯಸುತ್ತೇನೆ ಸರ ದಯವಿಟ್ಟು .ನಿಮಿಂದ ನಮಗೆ ಸಹಾಯದ ಅವಶ್ಯಕತೆ ಇದ್ದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಧನ್ಯವಾದಗಳೊಂದಿಗೆ ಸರ ನಮಸ್ಕಾರಗಳು 🙏🙏🙏🙏🙏
@stanydmello45637 ай бұрын
ಬಹಳ ಉಪಯುಕ್ತ ಮಾಹಿತಿ.ಧನ್ಯವಾದಗಳು ಸಾರ್ 🙏🏻🙏🏻🙏🏻
@anupamasharadhi74168 ай бұрын
Super episode Very daring advocate amrutesh sir,
@Benkibenki-7 ай бұрын
Shaata 😂
@irannairanna54046 ай бұрын
Phone number sir
@anandjoshi53978 ай бұрын
I know Sree Amrutesh sir since.long He is great College to us. We the. Advocate s. A very humble as person.
@clarissrinivas7 ай бұрын
ಅಮೃತೇಶ್ sir ಮೊಬೈಲ್ ನಂಬರ್ ಸಿಗಬೋದಾ
@badukinabutthi53857 ай бұрын
ವಿಡಿಯೋ ಡಿಸ್ಕ್ರಿಪ್ಶನ್ ಅಲ್ಲಿ ಅವರ ನಂಬರ್ ಹಾಕಲಾಗಿದೆ ದಯವಿಟ್ಟು ಗಮನಿಸಿ
@manjunathgowda23527 ай бұрын
ದೇವದೂತ ಗುರುಗಳೇ ನೀವು ದೇವರೆ ನಿಮ್ಮಿಂದ ಇಂತ ಒಂದು ಕೆಲಸ ಮಾಡಿಸ್ತಾ ಇದ್ದಾನೆ ಎಷ್ಟೋ ಬಡವರು ಅಮಾಯಕರಿಗೆ ಒಳ್ಳೆದಾಗುತ್ತೆ
@mukkannaramesh.m37918 ай бұрын
ತುಂಬಾ ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು 🎉
@babafakruddinfakruddin87128 ай бұрын
Very good information for public
@nss.tumkur41503 ай бұрын
ನಿಮ್ಮ ಸೇವೆಗೆ ನಮಸ್ಕಾರಗಳು.
@gayathris16768 ай бұрын
You're very great Godbleesyou and yourfamiley Sir ❤❤❤❤❤
@varadharajumcsdocs84634 ай бұрын
Amrutha. Eswar. God bless you 🙏🙏❣️❣️ sir 🙏🙏
@shankart72687 ай бұрын
ಬದುಕಿನಬುತಿ ತುಂಬಾ ಚೆನ್ನಾಗಿ ಬರುತಿದೆ ನೀವು ಬ್ಯಾಂಕಿನ ಬಗ್ಗೆ ತಿಳಿಸಿ
@nirmalathan39368 ай бұрын
Your great great person God bless you sir
@satishapc54753 ай бұрын
Sir Newu maduthiruva work thumba chanagede, kastadali Mosa hageruvathavarige daviyavitu help madi, thumba thumba oleyavarige Mosa hagutha ede sir, devaru nemage nemma falimy hagu e badukena butthi chanel gu oleyadagali, God bless you all,
@geethanjali12388 ай бұрын
Sir Namaskara good information but kindly request both are sit and take interview
Very nicely explained with regard to complaint to police Station. Thank you sir. Namaste.
@user-pl8bq2td6t8 ай бұрын
ಧನ್ಯವಾದಗಳು Sir, ನಿಮ್ಮೆಲ್ಲ ಮಾಹಿತಿ ಗಾಗಿ
@siddarajumy45666 ай бұрын
Sir namaste Sir nimge devaru olleyadanna maadli please continue sir Thank you sir
@autotesting-it7jt8 ай бұрын
He is a great person
@dr.ravindrar.kaikini80207 ай бұрын
Excellent and wonderful... Sir.. 🌹🙏
@shivanishivani5878 ай бұрын
ಸಾರ್ ನಿಮ್ಮ ವಾಟ್ಸಪ್ ಗೆ ಮೆಸ್ಸೇಜ್ ಮೂಲಕ ತಿಳಿಸುತ್ತೇನೆ ತುಂಬಾ ತುಂಬಾನೇ ಧನ್ಯವಾದಗಳು ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್ ಸಹಕರಿಸಿ
@varadharajumcsdocs84634 ай бұрын
Super layar sir 🙏🙏🙏❣️
@babafakruddinfakruddin87128 ай бұрын
Wonderfull videos usefull videos excellent video s
@shivann.navalgund.emilcom.6 ай бұрын
ಧನೇವಾದಗಳುಸರ
@shinuhbl5 ай бұрын
Hats off to you sirs.
@shreshttechnologiesinc3158 ай бұрын
Very valuable information
@satishpatil4827 ай бұрын
ಸರ್ ತಮ್ಮ ಕಾರ್ಯ ಸ್ವಾಗತ ಆರ್ಯ ಧನ್ಯವಾದಗಳು
@ravikumarb5317 ай бұрын
Very very good informations sir thank you
@btsusheela11838 ай бұрын
Sir nimmantavru namma karnataka dalli aduu kodagalli huttidiraa nam Hassan alli study maadidiraa, nim bagge tumbaaa abhimaana barthaa ede🙏🙏🙏🙏🙏🙏🙏🙏
@Vshekar-cp1em7 ай бұрын
ಒಳ್ಳೆಯ ಕಾರ್ಯ 🤔 ಮುಂದುವರೆಯೆರಿ, stop ಮಾಡಬೇಡಿ. ಜನಹಿತ ನಿಮ್ಮ ಸೇವೆ, ದೇವರು ಒಳ್ಳೆಯದು ಮಾಡಲಿ. 😊
@RAINBOWTV9367 ай бұрын
ಸೌಜನ್ಯ ಕೇಸ್ ಗೆ ನ್ಯಾಯ ಕೊಡಿಸಿ ಸರ್...🙏
@neelakshisunitha28444 ай бұрын
Kutumbika nya sigalla sir thumba annyaya agthaidesir lancha kottavarakade help madthare.
@vjnrsmhamysore14897 ай бұрын
ಸತ್ಯ ನಾವು ಒಂದು ದಿನ ಪೂರ್ತಿ ಆಯಿತು FIR ಮಾಡಿಸಲು.
@Maheshwarappa1904 ай бұрын
Thank You Sir
@nitishgondalagundi62217 күн бұрын
Best guru
@Sharanappa-uy3mk6 ай бұрын
Thanku sat good speeh
@varadharajumcsdocs84634 ай бұрын
Devru. Support poor people lands singapura banglore North yelanka hobli tribunal order perfect. 1-89/66-67 all potical leader grabbing sir 🙏 tribunal order perfect 🙏🙏
ನಮಸ್ಕಾರ. ಸರ್ವೆ ನಂಬರ್ 18ರಲ್ಲಿ 20 ಎಕರೆ ಜಮೀನಿನಲ್ಲಿ ನಮ್ಮ ತಂದೆಗೆ ಹಿಸ್ಸಾ 1ರಲ್ಲಿ 3 ಎಕರೆ ಜಮೀನು ಪಾಲು ವಿಭಾಗದಂತೆ ಬಂದಿರುತ್ತದೆ. ನಾವೇ ಸ್ವಾಧೀನದಲ್ಲಿದ್ದೇವೆ. ಆದರೆ ಹಿಸ್ಸಾ ನಾಲ್ಕರಲ್ಲೂ ನಮ್ಮ ತಂದೆಯ ಹೆಸರಿನಲ್ಲಿ ಒಂದು ಎಕರೆ 30 ಗುಂಟೆ ಜಮೀನಿನ ಪಹಣಿ ಬರುತ್ತಿದೆ ಆದರೆ ಬೇರೆಯವರು ಸ್ವಾಧೀನದಲ್ಲಿದ್ದಾರೆ. ಈ ಜಮೀನು ನಮ್ಮ ತಂದೆಗೆ ಬಂದಿರುವುದಕ್ಕೆ ಯಾವುದೇ ದಾಖಲೆಗಳು ನಮ್ಮ ಬಳಿ ಇಲ್ಲ ಪಹಣಿ ಮಾತ್ರ ಬರುತ್ತಿದೆ. ಈಗ ಆ ಜಮೀನನ್ನು ಬಿಡಿಸಿಕೊಳ್ಳುವ ಬಗೆ ಹೇಗೆ ದಯವಿಟ್ಟು ತಿಳಿಸಿ
@Worldofkids315 ай бұрын
Mutation copy thagsi.. Adaralli yella erutte
@manjunathan55337 ай бұрын
Best of luck sir
@ಮಾಂತುDBoss5704 ай бұрын
ಸಂಡೆ ಲಾಯರ್ ಫೋನ್ ಕಾಲ್ ಯಾವತ್ತು ಪಿಕ್ ಮಾಡಲ್ಲ😂 ಸರ್ ನಾನು ಬಾಳ ಸಲ ಕಾಲ್ ಮಾಡಿನಿ ಸಂಡೆ ಲಾಯರ್ ಗೆ 😅
@nithyamadhuragayana48519 күн бұрын
ಇವರ ವಿಳಾಸ. ಕೊಡಿ ಪ್ಲೀಸ್ 🙏🙏
@mallikarjunakrushi68906 ай бұрын
Great person
@dranganath52687 ай бұрын
Sulute to you sir carry on sir Godbless you sir
@basavarajnandibewoor43707 ай бұрын
Hats up sir
@achu91685 ай бұрын
Sir kpac jto 7 year aythu but namge kelsa kodthila namge thumba annya agide sir
@varadharajumcsdocs84634 ай бұрын
Amruteshwar. Layer 🙏🙏
@parameshwarappaspparameshw62158 ай бұрын
It's very Important message to overall people's of karnataka,,
@sushisushi-mt2on5 ай бұрын
Sir nam mavage 4,makalu iddare mathu maidana maga mommaga 4jana Baga thogodiu nama mavara kaiyalli namma melle case hakidare nannage yajamanaru sathu 6,thigalu agide salushan kodi nanu nima margada dippa kayuthidene sir
@AnusuyaCs-o9x35 минут бұрын
Sir I am searching good lawyer in tarkere taluk chikamanglur plz help my lawyer is taking fees and not responding correctly telling lie don't come to court judge is in holiday and so many lies plz help anybody
@jayajaya66263 ай бұрын
Sir ನಮಸ್ಕಾರ. ಬುದ್ದಿ ನಮಿಗೆ ಅನ್ಯಾಯ ಆಗಿದೆ ಭೂಮಿ ವಿಷಯ ದಲ್ಲಿ ಪ್ಲೀಸ್ cal ಮಾಡಿ
@annapoornapatil85963 ай бұрын
Sir namdu asti namge kodtilla 20varsha kesu kortalli ittu adru enu used agilll nam tande nam astina kodtill nam tande nam ajji atra eddare,, nam astina nam ajji astinella tamma hennumkla hesrige madisiddare😭namge enu ulisilla, enu kodtilla,, navu kesu akidda loyer sattodru,, innu nam asti kodtill nam kaili enu madoke agtill nam tandene nam astina avr tangiyvr hesralli madiddare evg namge en madbeko gottagtill, nam atra loyar na madoke rokka illa, namminda yaru safort kuda illa ivg enu madbeko gottagtill 😭😭😭namge anyaya agide 😭
@AmareshKamaladinni-st7oo5 күн бұрын
Sir nanu obba 19 year mahila student sir nanu tumba brablam idini plese nanag help madi sir🙏🙏🙏😭 plese
@parmeshs39187 ай бұрын
Sir Pls file the case for development of government schools and save the life of many children and youths.
@sushisushi-mt2on5 ай бұрын
Namaskara sir dayavittu nanna novige nimma naya beku dayavittu sir
@Narsiyappa13 күн бұрын
Thankyousir
@HParvathamma8 ай бұрын
Thank you sir
@SureshPatil-zy6xw5 ай бұрын
ಒಳ್ಳೆಯ ಸಲಹೆ
@rameshmarigoudar30937 ай бұрын
ಧನ್ಯವಾದಗಳು ಸರ್
@aswathanarayanag97776 ай бұрын
ಅನಂತ ಅನಂತ ಧನಯವಾದಗಳು, ನೀವು ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ,ನಮಗೆ ನಿಮ್ಮ ಮೊಬೈಲ್ ನಂಬರ್ ಬೇಕು ದಯವಿಟ್ಟು ತಿಳಿಸಿ
@Kushal-op4ie6 ай бұрын
Podi skech agide namage jameen bele madalu biduthilla namage problem madtha iddare suggestion please sir
@Praveen-p3h5n7 ай бұрын
Sir please do something for common people, who are not getting a foot path to walk properly.... All road sided shops owners acquire...
@channabasappas34017 ай бұрын
God blessyou sir
@nithinkumar70105 ай бұрын
ಸರ್ ಬಲಿಷ್ಠ ಲೋಕಪಾಲ, ಉಪಲೋಕಪಾಲ ಸಂಸ್ಥೆಯ ಬಗ್ಗೆ ಅದ್ಬುತ ವಾಗಿ ತಿಳಿಸಿ, ಮತ್ತು ನಮ್ಮ ದೇಶದಲ್ಲಿ ಕೆಲವು ಅಮಾಯಕ ಪುರುಷ ರ ಪರವಾಗಿ ಯಾವ ಯಾವ ಕಾನೂನು ಗಳು ಇದೆ? ಎಂದು ತಿಳಿಸಿ
@chandhu4954 ай бұрын
Ivara adress kodi sir nerabeti madabeku tumba anyavaguttide sambandikarinda🙏
@irannairanna54046 ай бұрын
Sir High court nalli case iddaga kelagina court nalli injection order kodutta sir
@rajarajeshwari95075 ай бұрын
Sir nanagey head constable yendha thumba problem agutha yethey yen madubeku yarugey complaint madubeku solution heli plz
@HkBlockWalkar7 ай бұрын
Inthavruiddara sir adbutha police layers Andre nange bayavithu
@nagalingbadiger14675 ай бұрын
Jai shree ram🙏 sir
@divyashanvidkshanvi-xd7hz7 ай бұрын
Thankyou so much sir
@ramakrishna123.8 ай бұрын
Super sir
@anganvadiukkarntaka38155 ай бұрын
Sir Nanna Ganda Death Agiddare But Nanage 3 Makkaliddu Nanna Atte Nadini Nanage Asti Kodutta Ella Sir Kes Haki.4 Vara Aetu Nanage Nyaya Sikkilla Sir Sariyada Mahiti Tilisi
@Nagamani-k9i8 күн бұрын
Sir, namasthe, name nagamanani, from tumkur, sir, nanage nimma Help beku sir, please contect , nannadu ondu case ede
@MuthappaKoriya4 ай бұрын
ದಯವಿಟ್ಟು ನಿಮ್ಮ ಪೋನ್ ನಂಬರ್ ತಿಳಿಸಿ ವಕೀಲರೇ.ಇದರಿಂದ ಜನರಿಗೆ ಅನುಕೂಲ ಅಗುತ್ತೆ.
@nithyamadhuragayana48519 күн бұрын
ಹೌದು ಹೌದು ಕಾಲ್ ಮಾಡಿದ್ರೆ ಕಾಲೇ ತೆಗಿಯಲ್ಲ. ಇವರಿಗೆ ಫಾಲವರ್ ಜಾಸ್ತಿ ಆಗಲಿ ಅಂತ ಇರಬೇಕು. 😄😄. ಯೂಟ್ಯೂಬಲ್ಲಿ ಪಬ್ಲಿಕ್ಶೆಟ್ಟಿಗೋಸ್ಕರ ಈ ರೀತಿ. ಮಾತನಾಡುತ್ತಾರೆ. ಕಾಲ್ ಮಾಡಿದ್ರೆ ಕಾಲ ರಿಸೀವ್ ಮಾಡಲ್ಲ.
@finivisionsharemarket74577 ай бұрын
Sir. Nandu family prblm ide sir. Nanu ivaga badava... Swalpa help madi sir... Nan makkla bavishya dolayama agide. Kel dudirva rinda e shithi agide
@Ganesh-e9h8 ай бұрын
Lawyer sir niu heliddu 💯 kke 💯 nija same processor
@sahanaarye54528 ай бұрын
nanu 112 phone madthini antha departmentavre call block madiddare,3bitt ilake est complaint madidru alladalla Andre police dpt