ವಾಯವ್ಯ ದಿಕ್ಕಿನಲ್ಲಿ ದೀಪವನ್ನು ಬೆಳಗಿಸಬಹುದಾ ಮನೆಯಲ್ಲಿ🙏🏻
@VishalaVastu8 күн бұрын
👎
@deepakshashikumar7 күн бұрын
ವಾಯವ್ಯ ದಿಕ್ಕು ಗಾಳಿಯ ದಿಕ್ಕು, ಗಾಳಿಯಲ್ಲಿ ದೀಪ ಉರಿಸಿದರೇ ಉರಿಯುವುದೇ? ಹಾಗಾಗಿ ಅದು ಸರಿಯಾದ ಸ್ಥಳವಲ್ಲ.
@sunithagangamma48168 күн бұрын
👍❤️🙏😁
@ushausha48098 күн бұрын
🎉
@hemanthkumar-ol7ot8 күн бұрын
Sir chikmagalurgeyaavaga barthira please thilisi.🙏
@BharathBharath-cr8gs5 күн бұрын
ಪೂರ್ವ ಕ್ಕೆ ರೋಡ್ ಇದೆ ಸುತ್ತ ಮನೆ ಇದಾವೆ ಆದರೇ ಪೂರ್ವ ಪಶ್ಚಿಮ 30 ಉತ್ತರ ದಕ್ಷಿಣ 60 ಇದೆ ನಾನು ಪೂರ್ವ ಪಶ್ಚಿಮ 21 ಉತ್ತರ ದಕ್ಷಿಣ 29 ಮಾಡ್ಕಂಡು ಪೂರ್ವಕ್ಕೆ ಬಾಗಿಲು ಇಡಬಹುದಾ ಗುರುಗಳೇ. 29 ರಲ್ಲಿ 9 ಬಾಗ ಮಾಡ್ಕೊಂಡು 4ನೇ ಬಾಗಕ್ಕೆ ಬಾಗಿಲು ಇಡಬೇಕು ಅಂದುಕೊಂಡಿದ್ದೀನಿ
@sufi43566 күн бұрын
L type mane yava riti aya calculation gurugale.
@acharyashyamsundar70808 күн бұрын
ಬುಕ್ ರೆಡಿ ಆಯ್ತಾ ಸಾರ್
@varshithaps52548 күн бұрын
Fountain edbeku andre yava dikkinalli edabeku?
@ParimalaMS-j3d8 күн бұрын
Sir pashima vayuvyadalli pit gundi madbahuda
@VishalaVastu8 күн бұрын
ಸಾಲ ಜಾಸ್ತಿ ಆಗುತ್ತೆ
@MallikarjunB-p1t6 күн бұрын
Hello sir Nevu helida prakar utube nalli hakida 69plan prakar Mane nirmisalageide adara bagge tilisi
@VishalaVastu6 күн бұрын
?? Call me
@prakashrr96168 күн бұрын
Shop in north west corner is good or bad
@ShreeSaiRadha1238 күн бұрын
Its Good
@ShreeSaiRadha1238 күн бұрын
Guruji'vrge Kannadadalli type maadi keli
@yess54658 күн бұрын
Sir ಅಗ್ನಿ ಮೂಲೆ ಬೆಳೆಸಬಹುದಾ....
@VishalaVastu8 күн бұрын
No
@srinivasbalu50858 күн бұрын
Why do people lose a job after 40 year r chamging houses
@VishalaVastu8 күн бұрын
Call me
@venkateshdurgadurga99828 күн бұрын
ಧಕ್ಷಣ ಕ್ಕೆ ರೋಡ್ ಇದ್ದು ಪೊರ್ವಾ ಈಶನ್ಯ ಮುತು ಉತ್ತರ ಈಶನ್ಯ ಬಾಗಿಲು edi
@deepakshashikumar7 күн бұрын
ದಕ್ಷಿಣ ಮತ್ತು ಪೂರ್ವದ ನಿವೇಶನದಲ್ಲಿ ಮುಖ್ಯ ದ್ವಾರವು ಉಚ್ಚ ಸ್ಥಾನದಲ್ಲಿ ಬರಬೇಕು, ಅಂದರೆ ಮನೆಯ ಒಳಗೆ ಪ್ರವೇಶ ಮಾಡುವಾಗ ನೇರವಾಗಿ ಅಥವಾ ಬಲ ಭಾಗಕ್ಕೆ ಬಾಗಿಲು ಬರಬೇಕು, ಹಾಗಾಗಿ ಪೂರ್ವದ ಅಗ್ನಿ ಮೂಲೆಯಲ್ಲಿ ಪ್ರವೇಶ ದ್ವಾರ ಬರಬೇಕು ಅಥವಾ ಸೈಟಿನ ಮುಂಭಾಗದ ಅಳತೆ 35 ಅಡಿಗಿಂತ ಹೆಚ್ಚಿದ್ದಲ್ಲಿ ದಕ್ಷಿಣಕ್ಕೆ ಬಾಗಿಲು ಇಡಬಹುದು, ಆದರೆ ನಿಮ್ಮ ಸೈಟ್ ನ್ನು ಒಂಬತ್ತು ಭಾಗಗಳಾಗಿ ವಿಭಜಿಸಿ ಅದರಲ್ಲಿ ಮೊದಲ ಮೂರು ಭಾಗಗಳನ್ನು ಬಿಟ್ಟು ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಮುಖ್ಯ ದ್ವಾರವನ್ನು ಇಡಬಹುದು. ಒಂದು ವೇಳೆ ಸೈಟ್ ನ ಅಳತೆ 20 ಅಥವಾ 30 ಅಡಿ ಇದ್ದಾಗ ಪೂರ್ವದ ಆಗ್ನೇಯ ದಿಕ್ಕಲ್ಲಿ ರಸ್ತೆಗೆ ನೇರವಾಗಿ ಬಾಗಿಲು ಇಡಬಹುದು.
@ArunS-n1p8 күн бұрын
But bathroom door vayumuleli ede nyiruthya muleli bathtub edabohuda