ಸೇವಕರು ಕೊಟ್ಟ 50 ರೂಪಾಯಿಯಿಂದ ಹಣಕಾಸಿನಲ್ಲಿ ಅಭಿವೃದ್ಧಿಯಾದ ಕುಟುಂಬ - Kannada Testimony |Grace Ministry

  Рет қаралды 47,490

Grace Ministry - ಗ್ರೇಸ್ ಮಿನಿಸ್ಟ್ರಿ

Grace Ministry - ಗ್ರೇಸ್ ಮಿನಿಸ್ಟ್ರಿ

Күн бұрын

A family that was completely under huge loss received complete financial breakthrough at Grace Ministry when Bro Andrew Richard gave them Rs. 50 as blessing money to their hands.
▬▬▬▬▬▬▬▬▬▬▬▬▬▬▬▬▬▬▬▬▬▬
ಸಾಕ್ಷಿಯ ಸಾರಾಂಶ:
ಮದುವೆಯಾದರೂ ಪ್ರಯೋಜನವಿಲ್ಲ , ಮಕ್ಕಳಾದರೂ ಸುಖವಿಲ್ಲ. ಕುಡಿತ ಧೂಮಪಾನ ಇತ್ಯಾದಿ ಚಟದಲ್ಲಿ ಮುಳುಗಿ ಹೋಗಿದ್ದ ಕುಟುಂಬಕ್ಕೆ ದೇವರು ತನ್ನ ವಾಕ್ಯದ ಮೂಲಕ ಬಿಡುಗಡೆಯನ್ನು ನೀಡಿದ್ದಾರೆ.
ಮನೆಯ ಬಾಡಿಗೆ ಕಟ್ಟಲಾಗದ ಕಷ್ಟ . ಮಕ್ಕಳ ಶಿಕ್ಷಣಕ್ಕೆ ದುಡ್ಡು ಕಟ್ಟಲಾರದ ಪರಿಸ್ಥಿತಿ.
ಎಷ್ಟು ಹಣ ಸಂಪಾದನೆ ಮಾಡಿದರೂ ಒಂದು ರೂಪಾಯಿ ಹಣ ನಿಲ್ಲಲಾಗದಷ್ಟು ಸಮಸ್ಯೆ .
ಇಂಥ ಪರಿಸ್ಥಿತಿಯ ಮಧ್ಯದಲ್ಲಿ ನಮಗೆ ಗ್ರೇಸ್ ಮಿನಿಸ್ಟ್ರಿ ಇದರ ಪರಿಚಯವಾಯಿತು. ತಡ ಮಾಡದೆ ಗ್ರೇಸ್ ಮಿನಿಸ್ಟ್ರಿ ಪ್ರಾರ್ಥನಾ ಕೂಟಗಳಿಗೆ ಭಾಗವಹಿಸಲು ಆರಂಭಿಸಿದ್ದೆವು.
ಹೊಸ ವರ್ಷದ ಆರಾಧನೆಯ ವೇಳೆ ಬ್ರದರ್ ಅವರು ೫೦ ರೂಪಾಯಿ "ಹೊಸ ವರ್ಷದ ಅಭಿವೃದ್ಧಿ ಕಾಣಿಕೆ" ಎಂದು ಎಲ್ಲ ಜನರಿಗೆ ಕೊಟ್ಟರು. ಅದನ್ನು ಸ್ವೀಕರಿಸಿದ ನಾವು ಮನೆಗೆ ಹಿಂತಿರುಗಿ ಹೋಗಿ ಪ್ರತಿದಿನ ಕುಟುಂಬ ಸಮೇತರಾಗಿ ಪ್ರಾರ್ಥನೆ ಮಾಡಲು ಆರಂಭಿಸಿದೆವು.
ಬಾಡಿಗೆ ಕಟ್ಟಲಾರದ ಪರಿಸ್ಥಿತಿಯಲ್ಲಿದ್ದ ನಮಗೆ ಅಚಾನಕ್ಕಾಗಿ ಒಂದು ಕುಟುಂಬ ನಿಮ್ಮ ಪ್ರತಿ ತಿಂಗಳ ಬಾಡಿಗೆಯನ್ನು ನಾವು ಕಟ್ಟುತ್ತೇವೆ ಎಂದು ಹೇಳಿದರು. ನಾವು ಕೈ ಇಟ್ಟು ಮಾಡುವ ಪ್ರತಿಯೊಂದು ಕೆಲಸವನ್ನು ದೇವರು ಆಶೀರ್ವಾದ ಮಾಡಲು ಆರಂಭಿಸಿದರು. ನನ್ನ ಜೇಬಿನಲ್ಲಿ ಹಾಗೂ ಪರ್ಸಿನಲ್ಲಿ ದೇವರು ಹಣ ಹೊರಸೂಸುವ ಹಾಗೆ ಸಹಾಯ ನೀಡಿದರು. ನನ್ನನ್ನು ಪ್ರತಿನಿತ್ಯ ಶಪಿಸುತ್ತಿದ್ದ ನನ್ನ ಮಕ್ಕಳ ಬಾಯಿಂದ ದೇವರು ಪ್ರೀತಿಯ ಮಾತುಗಳನ್ನು ತರಲು ಆರಂಭಿಸಿದ್ದರು.
ಎಲ್ಲರೂ ನಮ್ಮನ್ನು ಅಗಲಿ ಕೈಬಿಟ್ಟಾಗ ನಮ್ಮ ಕುಟುಂಬದ ಕೈ ಹಿಡಿದ ವ್ಯಕ್ತಿ ಬ್ರದರ್ ಆಂಡ್ರೂ ರಿಚರ್ಡ್ ರವರು . ನಮಗೆ ಧೈರ್ಯ ತುಂಬಿಸಿ ಸಾಂತ್ವನ ಹೇಳಿ ಇನ್ನು ದೇವರು ನಿಮ್ಮನ್ನು ಅತ್ಯಧಿಕವಾಗಿ ಆಶೀರ್ವದಿಸುತ್ತಾರೆ ಎಂದು ಆಶೀರ್ವದಿಸಿದರು.
ದೇವರು ನಮ್ಮ ಕುಟುಂಬದಲ್ಲಿ ಮಾಡಿದ ಪ್ರತಿಯೊಂದು ಅದ್ಭುತ ಕಾರ್ಯಗಳಿಗೆ ನಾವು ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ.
▬▬▬▬▬▬▬▬▬▬▬▬▬▬▬▬▬▬▬▬▬▬
Testimony Highlights:
►I was an Alcoholic and a chain smoker
►Though we are married yet we didn't have good peace of mind
►My own children used to curse at me as i could not afford them anything
►There was a complete loss in my Agent Business.
►There was always fights and disputes between me and my wife
►The entire family of ours rejected us and we became all alone
►No money even to cook good food because of which my children used to cry
►One day we were introduced to Grace Ministry
►Bro Andrew Said I am with you as a Brother for you and strengthen my family
►Bro Andrew gave Rs 50 to my hands on the day of New year as a Blessing Seed and from that day we received complete financial breakthrough in our family
►Today we are immensely blessed after attending the prayers of Grace Ministry
►Suddenly one family agreed to sponsor our house rent forever.
►Suddenly people statrt6ed calling me to invest their funds into LIC through which my income increased.
▬▬▬▬▬▬▬▬▬▬▬▬▬▬▬▬▬▬▬▬▬▬
About Grace Ministry Mangalore:
Grace Ministry Mangalore is an International Charismatic ministry and a global humanitarian organisation founded by Bro Andrew Richard in Mangalore, India with a divine vision to heal the brokenhearted and comfort the comfortless. This ministry is committed to helping people from all walks of life experience the unconditional love and unending hope found with Jesus Christ.
Stay Connected with us:
ಪ್ರಾಥನೆಗಾಗಿ ಕರೆ ಮಾಡಿ :
+91 9900611485
Subscribe to KZbin Channel:
bit.ly/2k82LAX
Official Website:
www.graceminist...
Facebook:
/ graceministr. .
Twitter:
/ broandrewgrace
DONATE:
graceministryi...
ನಮ್ಮ ವಿಳಾಸ:
Grace Ministry,
Saldanha Building, 2nd Floor,
Above United India Insurance,
Next to Balmatta Scanning Center,
Bridge Road, Balmatta,
Mangaluru,
Karnataka 575001
Google Maps: goo.gl/maps/vg...
SUBSCRIBE ಮಾಡಿ ಮತ್ತು ಇನ್ನಿತರಿಗೆ SHARE ಮಾಡಿ.
#kannadatestimony #graceministry #graceministrymangalore #miraclebaby #broandrewrichard #graceministrymangaloretestimony,

Пікірлер: 156
@Jonita-go9ww
@Jonita-go9ww 3 ай бұрын
Amen 🙏🏻🙏🏻 halleluya 🙏🏻🙏🏻 thank you Jesus 🙏🏻🙏🏻 yesuvina rakthakke Jaya 🙏🏻🙏🏻 love you Jesus 🙏🏻🙏🏻
@ShantiPavadashetti-ho8uh
@ShantiPavadashetti-ho8uh 18 күн бұрын
Praise the lord
@user-wj7qe3ku9k
@user-wj7qe3ku9k Ай бұрын
Amen 🙏
@sudeepgowakothapetakothape4063
@sudeepgowakothapetakothape4063 3 жыл бұрын
Praise the lord 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 Amen Jesus Amen Jesus Amen Jesus Amen Jesus Amen Jesus Amen Jesus Amen Jesus Amen Jesus Amen Jesus Amen Jesus
@DinuGouda-q4z
@DinuGouda-q4z Ай бұрын
🥰🙏Amen Halleluya 🌺❣️🥰🙏yesuvina raktke jayavagali 💞yesuvina raktke jayavagali 💞yesuvina raktke jayavagali 💞yesuvina raktke jayavagali 💞yesuvina raktke jayavagali 💞yesuvina raktke jayavagali 💞yesuvina raktke jayavagali 💞Appa Tandeye ✝️koti Koti stotra stotra stotra 🥰🙏i love you Jesus Appa Tandeye 🥰🙏🙏🙏🥰🙏
@shridevishridevi4991
@shridevishridevi4991 2 жыл бұрын
Amen hallelujah 🙏🏻🙏🏻🙏🏻✝️✝️🙏🏻🙏🏻🙏🏻✝️🙏🏻
@shridevishridevi4991
@shridevishridevi4991 2 жыл бұрын
Amen amen 🙏🏻🙏🏻✝️🙏🏻✝️🙏🏻
@anilkumarsy4405
@anilkumarsy4405 2 жыл бұрын
Glory to Jesus
@kalavatipattar6728
@kalavatipattar6728 4 жыл бұрын
Amen
@gayatrib8137
@gayatrib8137 Жыл бұрын
Yesuvina raktkke jayavagali Yesuvina raktkke jayavagali yesuvina raktkke jayavagali Yesuvina raktkke jayavagali 🥰❣️🌺🥰❣️🌺🥰🙏🙏🙏🙏🙏🙏🙏
@manumanumanu3107
@manumanumanu3107 4 жыл бұрын
Amen amen amen amen appa
@princycg7877
@princycg7877 Жыл бұрын
Preies the lord amen
@bharathpoojary727
@bharathpoojary727 3 жыл бұрын
Thank you Jesus 😍😍😍
@maleshthandaga1400
@maleshthandaga1400 3 жыл бұрын
Amen. Amen. Amen
@ramauramanna5309
@ramauramanna5309 4 жыл бұрын
Amen Praise the lord jesuss
@lalitaadigundi2673
@lalitaadigundi2673 2 жыл бұрын
love you Jesus appa namm kapadapp
@kempuashakempuasha9232
@kempuashakempuasha9232 2 жыл бұрын
Tq jesus
@nagarajamurthy2923
@nagarajamurthy2923 2 жыл бұрын
Praise the lord ameen, Postoreee.
@lakshmanswamy8803
@lakshmanswamy8803 2 жыл бұрын
Praise the lord pastrappa 🙏 Sakshi massage 👌 truth 🙏 Amen 🙏 Amen
@vasanthvasanth2701
@vasanthvasanth2701 2 жыл бұрын
+ I LOVE YESU APPA+ AMEN +
@kempuashakempuasha9232
@kempuashakempuasha9232 2 жыл бұрын
Halleluya halleluya halleluya halleluya
@nityatandel1190
@nityatandel1190 4 жыл бұрын
Thank you Jesus
@roopashree8843
@roopashree8843 2 ай бұрын
ಹಲ್ಲೆಲೂಯಾ🙏
@ChitraGavkar
@ChitraGavkar Ай бұрын
ನನ್ನ ಗಂಡ ಕೖ ಬಿಟ್ಟಿದಾನೆ ತಾಯಿ ಮನೆ ಯಲ್ಲಿ ಇದೇನಿ ತಾಯಿ ಮನೆಯಲ್ಲಿ ಇದಿನಿ ಆದರೆ ಇಲ್ಲಿ ಕೊಡ ಅವಮಾನ ಅದ್ದೆಕೆ ನಾನು ನನ್ನ ಮಕ್ಕಳನ್ನ ಸಾಕುವ ಶಕ್ತಿ ಕೊಡಿ ದೇವ ಪ್ರಾಥನೇ ಮಾಡಿ ❤️
@deepapradeepkumarbh4558
@deepapradeepkumarbh4558 5 жыл бұрын
praise the lord. kastada samaydalli nam Kai bidade joteyagi nillodu devru obne. adu sathya
@g.chandershekarreddyshekar3816
@g.chandershekarreddyshekar3816 4 жыл бұрын
Amen halleluya
@savibsavi4939
@savibsavi4939 Жыл бұрын
Praise the Lord pastor.... All glory to JESUS........ I LOVE YOU JESUS...THANK YOU LORD...
@pundalikmadar9062
@pundalikmadar9062 Жыл бұрын
✝️🙏🛐🙏
@sajyothiemmanuel9150
@sajyothiemmanuel9150 Жыл бұрын
Kindly pray for my daughters
@soubhagyamadewal9117
@soubhagyamadewal9117 5 жыл бұрын
Super bro
@KiranNaik-xn8fj
@KiranNaik-xn8fj Жыл бұрын
Amen alaluya frsta lod 😢
@sujathapoojar4187
@sujathapoojar4187 3 жыл бұрын
Sujathayaggappa, praise The Lord Jesus, Glory To God Jesus, halleluya, sotra, amen 💞💞💐💐🙇🙇🙌🙌👏👏🙋🙋🙏🙏🕊️🕊️👨‍👩‍👦‍👦👨‍👩‍👦‍👦🌲🌲✝️✝️
@radhakunakikoppa5701
@radhakunakikoppa5701 Жыл бұрын
🙏🏻🙏🏻🙏🏻🙏🏻🙏🏻
@manappamanappa8116
@manappamanappa8116 5 жыл бұрын
Hallelujah hallelujah praise the Lord Amen
@chandrashekharchikkannanav2120
@chandrashekharchikkannanav2120 5 жыл бұрын
ಪಾಸ್ಟರ ನನ್ನ ಹೆಸರು ಚಂದ್ರಶೇಖರ್ ಅಂತಾ ನಮ್ಮ ಊರು ಹಾವೇರಿ ನನಗಾಗಿ ಪ್ರಾಥ್ಥನೆ ಮಾಡಿ ಒಂದು ಲಕ್ಷ ರೂಪಾಯಿ ಸಾಲ ಇದೆ ತುಂಭಾ ಕಷ್ಟ ಪಡುತ್ತಿದ್ದೇನಿ ನಿರಂತರ ಕೆಲಸ ಇಲ್ಲ ನನ್ನ ಹೆಂಡತಿ ಟೀಚರ್ 3000ರೂ ಸಂಬಳ ಇಬ್ಬರೂ ಮಕ್ಕಳು ಸಾಲ ಇದೆ ತುಂಬಾ ಚಿಂತೆ ನೋವು ಇದೆ ಕಷ್ಟ ಇದೆ ದಯಮಾಡಿ ಪ್ರಾಥ್ಥನೆ ಮಾಡಿ ನಿಮ್ಮ ವಿಡಿಯೋ ನೋಡತ್ತೇನಿ ನೀವು ಕೊಡುವ ದೇವರ ವಾಕ್ಯೋಪದೇಶ ನನ್ನ ಒಟ್ಟಿನಲ್ಲಿ ಮಾತಾಡುತ್ತೆ ನೀವು ಒಂದು ದಂಪತಿಗಳಗೆ ಕೊಟ್ಟ50ರೂ ಅವರ ಕಷ್ಟವನ್ನು ನಿವಾರಿಸಿ ಶುಭವಾಯಿತು ಆ ವೀಡಿಯೊ ನನ್ನ ಜೀವಿತದಲ್ಲಿ ಮಾತಾಡಿತು ಪ್ಲೀಸ್ ನನ್ನ ಕುಟುಂಬಕ್ಕಾಗಿ ಪ್ರಾಥ್ದನೆ ಮಾಡಿ.ಪ್ಲೀಸ್ ರೀಪ್ಲೇಲೆ ಕೊಡಿ
@bernardaranha9894
@bernardaranha9894 5 жыл бұрын
Praise the Lord Amen
@acmarutielevatorescalators8357
@acmarutielevatorescalators8357 4 жыл бұрын
ಗುರು ದೇವರಿಗೆ ಕೋಟಿ ಜೈಕಾರ ಜೈಕಾರಗಳು ಗುರು ದೇವರಿಗೆ ಕೋಟಿ ಜಯವಾಗಲಿ ಜೈಜೈ ಗುರು ದೇವರಿಗೆ ಕೋಟಿ ಕೃತಾತನೆಗಳು ಜೈಜೈ ಗುರು ದೇವರಿಗೆ ಕೋಟಿ ಮಂಗಲವಾಗಲಿ ಜೈ ಗುರು ದೇವರಿಗೆ ಕೋಟಿ ಶುಭಾಶಯಗಳು ಜೈ ಗುರು ದೇವರಿಗೆ ಕೋಟಿ ಓಂಕಾರಗಳು ಜೈಜೈ ಗುರು ದೇವರಿಗೆ ಕೋಟಿ ನಮೋನಮೋ ಜೈಜೈ ಗುರು ದೇವರಿಗೆ ಕೋಟಿ ಸುತೀಸೋತರ ಜೈಜೈ ಗುರು ದೇವರಿಗೆ ಕೋಟಿ ಸುತೀಗಳು ಜೈಕಾರ ಗುರು ದೇವರಿಗೆ ಕೋಟಿ ಆರಾಧನೆಗಳು ಜೈಜೈ ಗುರು ದೇವರಿಗೆ ಕೋಟಿ ಮಹಿಮೆಗಳು ಜೈಜೈ ಗುರು ದೇವರಿಗೆ ಕೋಟಿ ನಮ್ಮಸಕರಗಳು ಜೈ ಗುರು ದೇವರಿಗೆ ಕೋಟಿ ವಂದನೆಗಳು ಜೈಕಾರ ಗುರು ದೇವರಿಗೆ ಕೋಟಿ ನಮನಗಳು ಜೈಕಾರ ಶ್ರೀ ಶ್ರೀ ದೇವದಿದೇವರ ನಾಮದಲಿ ಬರುವ ಶ್ರೀಶ್ರೀಗುರುದೇವರಿಗೆ ಕೋಟಿ ಕೋಟಿ ಆಮೇ ಆಲೇಲೂಯ ಆಲೇಲುಯ ಆಲೇಲೂಯ ಆಮೇ ಆಮೇ ಆಲೇಲೂಯ ಆಮೇ ಆಮೇ ಗುರು ದೇವರಿಗೆ ಜೈಜೈ ಜಯಜಯ ಜೈಕಾರ
@marycordeiro3023
@marycordeiro3023 5 жыл бұрын
Amen Thank you Jesus
@shanurgasti1420
@shanurgasti1420 4 жыл бұрын
Thanku lord
@ritapereira3717
@ritapereira3717 5 жыл бұрын
Praise the Lord hallelujah hallelujah AMEN God is good all the time GLORY to God AMEN
@sangeethamg3572
@sangeethamg3572 5 жыл бұрын
Super lord ur the real father lord God friend u r everything lord Jesus hallelujah hallelujah hallelujah hallelujah hallelujah hallelujah hallelujah Amen
@beernoorsantosh
@beernoorsantosh 5 жыл бұрын
Super
@rajanikants9874
@rajanikants9874 3 жыл бұрын
ಸ್ತೋತ್ರ ಯೇಸುವೇ
@ganeshs.p8781
@ganeshs.p8781 3 жыл бұрын
Amen halelluya praise the Lord thank you Jesus thank you brother ✝️🙏🙏🙏😢
@leelavathileelavathi6918
@leelavathileelavathi6918 5 жыл бұрын
Amen...Praise god
@Manjulajadhav-k5l
@Manjulajadhav-k5l 3 жыл бұрын
Praise the lord🙏🙏
@ullasharikantra2330
@ullasharikantra2330 5 жыл бұрын
Praise the lord HALLELUIA brother nanagagi pratisiri
@antonyherold9505
@antonyherold9505 5 жыл бұрын
Amen Glory to you Lord Jesus Christ
@shamblingshiragannavar2812
@shamblingshiragannavar2812 5 жыл бұрын
God is great only tears coming
@sandhyamethre222
@sandhyamethre222 5 жыл бұрын
Praise the lorx
@padmavathigt3857
@padmavathigt3857 5 жыл бұрын
Glory to god jesus
@anandjagamani8493
@anandjagamani8493 4 жыл бұрын
Anme
@chandradevadiga7472
@chandradevadiga7472 5 жыл бұрын
Amen.. wonderful glory to God God blessing you more......
@sandhyamethre222
@sandhyamethre222 5 жыл бұрын
Glory to God
@rashmi1037
@rashmi1037 5 жыл бұрын
Glory to Jesus ....
@bhavyashettyshetty8265
@bhavyashettyshetty8265 5 жыл бұрын
Praise Lord thank u grace minister
@hanumanthab4888
@hanumanthab4888 5 жыл бұрын
Price the Lord
@sangeethamg3572
@sangeethamg3572 5 жыл бұрын
Hallelujah glory to Jesus hallelujah hallelujah Amen
@sandhyamethre222
@sandhyamethre222 5 жыл бұрын
Amennnnn amennnnn amennnnn amennnnn amennnnn amennnnnn
@naveenan9121
@naveenan9121 5 жыл бұрын
o my god You r always blessing god.... Thank u ... amen.. aleluya...
@udayahosur1948
@udayahosur1948 5 жыл бұрын
Jesus blessing this family,,,
@naishrangbasumatary803
@naishrangbasumatary803 5 жыл бұрын
Praise the Lord Amen i receive it in jesus mighty name Amen thank you lord jesus Christ for everything Hallelujah
@violettafernandes8282
@violettafernandes8282 5 жыл бұрын
GLORY BE TO GOD
@sujatanaik2325
@sujatanaik2325 5 жыл бұрын
yesuge Koti koti sotra
@sangeethamg3572
@sangeethamg3572 5 жыл бұрын
Hallelujah Amen
@Praveenlopes
@Praveenlopes 5 жыл бұрын
Nice
@balappanayaka9561
@balappanayaka9561 2 жыл бұрын
ನನ್ನ ಯಲ್ಲರು ಕೈ ಬಿಟರು ನೀನು ಕೈಬಿಡುವುದಿಲ್ ಅಂತ ನನಗೆ ಗೌತು ಅಮೆನ್ ಅಲ್ಲೆಯೂ 🙏🙏
@ranukah9584
@ranukah9584 5 жыл бұрын
Jesus super super. Jesus
@fakeerappanaikar4770
@fakeerappanaikar4770 2 жыл бұрын
F
@chandrakalasalian2038
@chandrakalasalian2038 5 жыл бұрын
Yesuve sthotrappa. Yestondu pritiya dewaru niu. E saakshiyalli kewala nimma priti kanuttade yesuve. Utakke payasa... dewaralli anandave ananda. Grace ministry dewaraddu.
@puninicesongs1654
@puninicesongs1654 5 жыл бұрын
hands up sir God bless u
@steevanpais2483
@steevanpais2483 5 жыл бұрын
Love u Jesus Amen
@vidyashreelamani8467
@vidyashreelamani8467 5 жыл бұрын
God bless you
@somashekargokak2768
@somashekargokak2768 5 жыл бұрын
SOMASHEK 8805678591
@priyamallaiahsandur146
@priyamallaiahsandur146 5 жыл бұрын
God bless u sir
@nirosharohithkotian578
@nirosharohithkotian578 5 жыл бұрын
Amen🤲
@princeofpeace9981
@princeofpeace9981 5 жыл бұрын
Praise.GOD Mr.A
@dineshbe1763
@dineshbe1763 5 жыл бұрын
Amen.. hallelujah
@ganeshganesh1777
@ganeshganesh1777 4 жыл бұрын
ಅಮೆನಾ ಅಲ್ಲುಲಿಯ್
@puninicesongs1654
@puninicesongs1654 5 жыл бұрын
praise the lord, paster pray for me about my marriage
@sandhyamethre222
@sandhyamethre222 5 жыл бұрын
My God is great forever
@hamsahamsa3162
@hamsahamsa3162 5 жыл бұрын
I love my Jesus
@ronaldrony6859
@ronaldrony6859 5 жыл бұрын
I love u Jesus crista AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN
@anjalinaik3857
@anjalinaik3857 5 жыл бұрын
Thank u jesus
@shantaamane8792
@shantaamane8792 2 жыл бұрын
😭
@shantaamane8792
@shantaamane8792 2 жыл бұрын
ನಮಗೇ. ಹಾಗೆ ಆಗೀದೇ. ಮೋಸಮಾಡೀದ್ದಾರೇ
@shantaamane8792
@shantaamane8792 2 жыл бұрын
ಹಾಗೇ. ಆದಪ್ಪಾ
@shantaamane8792
@shantaamane8792 2 жыл бұрын
ನನ್ನಕಣ್ಣೀರ್ರಲ್ಲೀ. ವಂದೇ. ಸವನೇಹರಿವೋತ್ತವೇ
@shantaamane8792
@shantaamane8792 2 жыл бұрын
🙏🙏🙏🙏🙏🙏
@Manju-i6v
@Manju-i6v 11 күн бұрын
Namma.tamma.pramoda.hedatiya.hesaru.kesari.mane.bitu.jagal.madi.mane.bitu.tayi.manege.hogidare.tirugi.manege.baruvate.pratisiri.amen.sotra.vagali
@ChitraGavkar
@ChitraGavkar Ай бұрын
ನನ್ನ ಜೀವನನೋ ಹೇಗೆ ಇದೆ ನನ್ನ ದೇವರೂ ನನ್ನ ಕೖ ಬಿಡಲ್ ಎಂದು ನಂಬುತೇನೆ
@shamblingshiragannavar2812
@shamblingshiragannavar2812 5 жыл бұрын
Hallelujah🙌🙌🙌🙌🙌🙌🙌🙌
@jaganathjaganath2022
@jaganathjaganath2022 5 жыл бұрын
Amen s really god
@shridevishridevi4991
@shridevishridevi4991 2 жыл бұрын
ಅಣ್ಣಾ ನನ್ನ ಜೀವನದಲ್ಲಿ ಇದೇ ತರಾ ಇದೇ ಶೇಮ್ ಪ್ರಾಮ್ ಆಗಿದೆ ಅಣ್ಣಾ ಒಂದ ಕಪ್ಪ ಚಾ ಸಹಿತ ಮಾಡಾಕ ಎನ್ನು ಇರಲಿಲ್ಲ ಆದ್ರ ಈಗ yasappa ನನ್ನಿದಾಗಿದ್ರ ಯನು ಕಮ್ಮಿ ಇಲ್ಲ ಅಣ್ಣಾ ಅದಕ್ಕಾಗಿ ನನ್ನ ಪ್ರೀತಿಯ ತಂದೆ ಕರ್ತನೇ ಕೋಟಿ ಕೋಟಿ ಸ್ತೋತ್ರ ಆಮೆನ್ ಆಮೆನ್ ಹೇಳತೇನ ಇನ್ನು ನನ್ನ ಜೀವನದಲ್ಲಿ ಸದಾ ಸುಖ ಶಾಂತಿ ಸಂಪತ್ ಕೋಟ ಕಾಪದಪ್ಪ ತಂದೆ ಕರ್ತನೇ ನಿಮ್ಮಗೆ ಕೋಟಿ ಕೋಟಿ ಸ್ತೋತ್ರ ಆಮೆನ್ ಹೇಳತೇನ 🙏🏻🙏🏻✝️✝️✝️💝💝💝✝️🙏🏻✝️✝️💝💝✝️✝️🙏🏻
@mahadevaswamy9228
@mahadevaswamy9228 4 жыл бұрын
Brother Nana housebeda vedu houdageya jyotaya matadatareya avaru madabaraddu plz prayr made plz
@santosrudrappasantoshrudra7811
@santosrudrappasantoshrudra7811 5 жыл бұрын
peraish the Lord amen amen amen pastra prey for my life parbmls 5yes kesh parbmls jesus name hiliyng amen amen amen
@padmavathigt3857
@padmavathigt3857 5 жыл бұрын
Hessappa Sthothra daddy I brother ge maadiro adhbutha gallige Sthothra hessappa
@hanumanthab4888
@hanumanthab4888 5 жыл бұрын
My my god is great
@prashanthpachhi9414
@prashanthpachhi9414 5 жыл бұрын
Praise the lord uncle plz pray to god bless me one boybay thanks
@benjaminbenju3320
@benjaminbenju3320 5 жыл бұрын
God bless u sistr
@santoshsunny9479
@santoshsunny9479 5 жыл бұрын
🙏👏👏
@sandhyamethre222
@sandhyamethre222 5 жыл бұрын
Halluyaaaaaaaaaaaaaa
@jesinthamary1549
@jesinthamary1549 5 жыл бұрын
Amen Amen Amen Amen Amen ✋✋✋✋✋✋👏👏👏👏👏💔💔💔💔💖💖💖💖💖💖💖
@mahadevaswamyc8441
@mahadevaswamyc8441 5 жыл бұрын
Amen aleluya thank you jesus
@mallakarjunnayakar745
@mallakarjunnayakar745 3 жыл бұрын
I love Jesus job Illa pair Madi sar
@sowmyasowmya7319
@sowmyasowmya7319 5 жыл бұрын
Pls pray for non medical permanent gov job my husband should stop drinking till his deAtj
Cute
00:16
Oyuncak Avı
Рет қаралды 11 МЛН
Новый уровень твоей сосиски
00:33
Кушать Хочу
Рет қаралды 4 МЛН
So Cute 🥰
00:17
dednahype
Рет қаралды 54 МЛН
ಸಂದೇಶದ ಹೆಸರು: ಆತ್ಮಿಕ ಸ್ತ್ರೀ
29:32
The Hosamarga Church
Рет қаралды 1,2 М.
92 ವರ್ಷದ ವೃದ್ಧರ ಸಾಕ್ಷಿ ಕೇಳಿ | Kannada Testimony | Grace Ministry Bangalore
18:32
Grace Ministry - ಗ್ರೇಸ್ ಮಿನಿಸ್ಟ್ರಿ
Рет қаралды 16 М.
ಪ್ರಾಥ೯ನೆಯ ಮೂಲಕ ನಾಪತ್ತೆಯಾದ ಮಗಳು ಪತ್ತೆ  - Kannada Testimony 2019 | Grace Ministry
12:51
ಕೊನೆಯ ಕ್ಷಣದಲ್ಲೂ ಅದ್ಭುತ ಮಾಡುವ ದೇವರು | Kannada Short Sermon 2022 | Grace Ministry
26:36
Grace Ministry - ಗ್ರೇಸ್ ಮಿನಿಸ್ಟ್ರಿ
Рет қаралды 54 М.
Cute
00:16
Oyuncak Avı
Рет қаралды 11 МЛН