Рет қаралды 63,606
Young Girl who was Demon Possessed from several years received total deliverance from Jesus through Grace Ministry Bro Andrew Richard at Prayer Center, Mangalore. Watch the live Kannada testimony and be blessed.
▬▬▬▬▬▬▬▬▬▬▬▬▬▬▬▬▬▬▬▬▬▬
ಕನ್ನಡ ಸಾಕ್ಷಿ:
►ಸುಮಾರು 4~5 ವರ್ಷಗಳಿಂದ ಸೈತಾನನ ಬಾದೆಯಿಂದ ಬಳಲುತ್ತಿದ್ದ ಯುವತಿಗೆ ಸಂಪೂರ್ಣ ಬಿಡುಗಡೆ
►ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಯುವತಿ
►ಪ್ರತಿಷ್ಠಾ ಆಸ್ಪತ್ರೆ ಹಾಗೂ ಡಾಕ್ಟರುಗಳನ್ನು ಭೇಟಿ ನೀಡಿದರೂ ಗುಣಮುಖವಾಗದ ಯುವತಿ
►ಬಿಡುಗಡೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ
►ಗ್ರೇಸ್ ಮಿನಿಸ್ಟ್ರಿ ಪ್ರೇಯರ್ ಸೆಂಟರ್ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಬಳ್ಳಾರಿಯಿಂದ ಬಂದಿದ್ದ ಒಬ್ಬ ಯುವಕನ ಮೇಲೆ 11 ಭಯಾನಕ ದೃಷ್ಟ ಆತ್ಮಗಳು ಆಳ್ವಿಕೆ ಮಾಡುತ್ತಿದ್ದವು. ಅದೇ ಪ್ರಾರ್ಥನೆ ಕೂಟಕ್ಕೆ ಈ ಯುವತಿ ಕೂಡ ಪಾಲ್ಗೊಂಡಿದ್ದಳು. ಪ್ರಾರ್ಥನೆಯ ವೇಳೆ ಯುವಕನ ಮೇಲಿದ್ದಂತಹ ದೃಷ್ಟ ಆತ್ಮಗಳ ಸ್ವರೂಪ ಭಯಾನಕವಾಗಿ ಕಾಣಿಸಿಕೊಂಡವು. ಇದೇ ವೇಳೆ ಬ್ರದರ್ ಆ್ಯಂಡ್ರೂ ರಿಚರ್ಡ್ ರವರು ಯುವಕನಲ್ಲಿದ್ದ ದೃಷ್ಟ ಆತ್ಮಗಳಿಗೆ ಅವನನ್ನು ಬಿಟ್ಟು ತೊಲಗಿ ಹೋಗುವಂತೆ ಕಟ್ಟಳೆ ಇಟ್ಟರು. ಅದೇ ಸಮಯದಲ್ಲಿ ಆ ಯುವಕನಲ್ಲಿದ್ದ ಆತ್ಮಗಳು "ನಾವೇನೊ ಹೋಗುತ್ತೇವೆ ಆದರೆ ಇಲ್ಲಿ ಓರ್ವ ಯುವತಿಯಲ್ಲೂ ಕೂಡ ನಮ್ಮ ಆತ್ಮಗಳು ಇವೆ ಅದಕ್ಕೂ ಕೂಡ ನೀನು ಕಟ್ಟಳೆ ಇಡು ನಾವು ಒಟ್ಟಿಗೆ ಹೋಗುತ್ತೇವೆ" ಎಂದು ಉತ್ತರಿಸಿದವು. ಅದೇ ಸಮಯದಲ್ಲಿ ಬ್ರದರ್ ಅವರು ಆ ಯುವತಿಗೆ ಇದ್ದಂಥ ದೃಷ್ಟ ಆತ್ಮಗಳಿಗೆ ಕಟ್ಟಳೆ ಇಟ್ಟಾಗ ಆಕೆಯಲ್ಲಿ ಇದ್ದಂತೆ ಎಲ್ಲ ಆತ್ಮಗಳು ಕ್ಷಣದಲ್ಲಿ ಆಕೆಯನ್ನು ಬಿಟ್ಟು ಓಡಿ ಹೋದವು. ಆಕೆಯ ದೇಹ ಸಂಪೂರ್ಣ ತಣ್ಣಗಾಗಿ ಯೇಸು ಕ್ರಿಸ್ತರ ರಕ್ತದಿಂದ ಸಂಪೂರ್ಣ ಬಿಡುಗಡೆ ದೊರಕಿತು.
ಎಲ್ಲಾ ಘನ ಹಾಗೂ ಮಹಿಮೆ ಯೇಸು ಕ್ರಿಸ್ತರಿಗೆ ಮಾತ್ರ ಸಲಲ್ಲಿ . ಆಮೆನ್ !!
▬▬▬▬▬▬▬▬▬▬▬▬▬▬▬▬▬▬▬▬▬▬
Testimony Highlights:
►Teen Demon Possessed for more than 4-5 years
►Consulted recognised Multi-specialty hospitals and leading Doctors but no one could find out what my problem was.
►Attempted for suicide twice.
►Spent in Lakhs for Homa Havan Yagya in various temples for the Deliverance
►Came to know about Grace Ministry through KZbin. Sister Hanna prayed and revealed all that was happening. She prophesized within 9 Tuesday retreat prayer I would receive complete deliverance and yes true to her word today am set free and utterly perfect. All glory to Jesus alone.
#graceministry #graceministrymangalore #broandrewrichard
▬▬▬▬▬▬▬▬▬▬▬▬▬▬▬▬▬▬▬▬▬▬
About Grace Ministry Mangalore:
Grace Ministry Mangalore is an International Charismatic ministry and a global humanitarian organization founded by Bro Andrew Richard in Mangalore, India with a divine vision to heal the brokenhearted and comfort the comfortless. This ministry is committed to helping people from all walks of life experience the unconditional love and unending hope found with Jesus Christ.
Stay Connected with Grace Ministry Mangalore:
► ಪ್ರಾಥನೆಗಾಗಿ ಕರೆ ಮಾಡಿ : +91 9900611485 | 9900488302
►Facebook: / graceministr. .
►Website: bit.ly/2dpQDVW
►Whatsapp Media: +91 9900611485
►Twitter: / broandrewgrace
►Online Prayer Request: https: bit.ly/2kP3dkT
►For Online Donation Visit -graceministryi...
SUBSCRIBE ಮಾಡಿ ಮತ್ತು ಇನ್ನಿತರಿಗೆ SHARE ಮಾಡಿ