ಮುರುಗೇಶ್ ಅವರೇ, ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
@SG-19963 жыл бұрын
Raitara begge nimage eruva kalajige tumba dhanyavada
@OrganicMandya13 жыл бұрын
ಧನ್ಯವಾದಗಳು ಸೋಮು ಅವರೇ, ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ. ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.
@vclips__gamer14214 жыл бұрын
ಭೂಮಿ ತಾಯಿಯ ಹಾಡಿನ ಮೂಲಕ ಗೌರವ ಸಲ್ಲಿಸುವ ರೀತಿ ಕೇವಲ ರೈತ ಮಾತ್ರವಲ್ಲದೆ ,ಈ ಭೂಮಿ ಮೇಲೆ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯೂ ಈ ಹಾಡು ಹಾಡಿ ಮಾತೆ ಧರಣಿಗೆ ಕೃತಜ್ಞತೆ ಸಲ್ಲಿಸುವಂತಾಗಬೇಕು.🙏🏼🙏🏼🙏🏼
@OrganicMandya14 жыл бұрын
ಧನ್ಯವಾದಗಳು ಪ್ರಕಾಶ್ ಅವರೇ, ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
@sidduhedaginal3 жыл бұрын
ತುಂಬ ವಿಭಿನ್ನ ಶೈಲಿಯ ಕೃಷಿ ಮಾಡಿದಿರಾ ...ಇನ್ನು ಹೆಚ್ಚಿನ ರೀತಿಯಲ್ಲಿ ಬೆಳೆಯಿರಿ ...ಜೈ ಮಂಡ್ಯ ...ಜೈ ಇಂಡಿಯಾ
@OrganicMandya13 жыл бұрын
ಧನ್ಯವಾದಗಳು ಸಿದ್ದು ಅವರೇ, ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ. ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.
@sidduhedaginal3 жыл бұрын
@@OrganicMandya1 ಸರ್ ನಿಮ್ಮ ಮುಂದಿನ ತರಬೇತಿ ಕಾರ್ಯಕ್ರಮ ಯಾವಾಗ ದಯಮಾಡಿ ಹೇಳ್ತೀರಾ ??
@sidduhedaginal3 жыл бұрын
ದಯಮಾಡಿ ಹೇಳಿ ಸರ್
@OrganicMandya13 жыл бұрын
ಸಿದ್ದು ಅವರೇ, ನಮ್ಮ ಮುಂದಿನ ಕಾರ್ಯಾಗಾರ ಏಪ್ರಿಲ್‌ನಲ್ಲಿ ನೆಡಯಲಿದೆ. ದಿನಾಂಕವನ್ನು ಸದ್ಯದಲ್ಲೇ ತಿಳಿಸಲಿದ್ದೇವೆ.
@sidduhedaginal3 жыл бұрын
@@OrganicMandya1 ಧನ್ಯವಾದಗಳು ❤️❤️❤️
@darshankumarkk50643 жыл бұрын
Very inspiring person for youth icon
@hksavasuddi17593 жыл бұрын
Sir very good 👍 I want to visit your forming place
@OrganicMandya13 жыл бұрын
ಸವಸುದ್ದಿ ಅವರೇ, ನಮ್ಮ ತೋಟದ ವಿಳಾಸ - g.co/kgs/stNzRo
@bashibiz4 жыл бұрын
Thank you sir, you are a real human. Difficult to find people like you now a days. ‘Manushya snehi’..
@OrganicMandya14 жыл бұрын
Thanks Basheer, Keep Supporting.
@bandutegnoor16003 жыл бұрын
ಸೂಪರ್ ಸರ
@Mahesh-de1hh3 жыл бұрын
Super speach Annayya 🔥🔥👌
@OrganicMandya13 жыл бұрын
ಮಹೇಶ್ ಅವರೇ, ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ. ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ. kzbin.info
@dasappathimmadasappa12364 жыл бұрын
Very nicely delivered your thoughts. Even though you might have some health issues, please take care yourself sir..... Sorry.
@OrganicMandya13 жыл бұрын
Thanks Dasappa, Keep supporting us and keep sharing information.
@veeranagoudaberagi61283 жыл бұрын
ನೈಸರ್ಗಿಕ ಕೃಷಿ ಮಾಹಿತಿ ತುಂಬಾ ಅದ್ಭುತವಾಗಿ ಹೇಳಿದರೆ ಸರ್
@OrganicMandya13 жыл бұрын
ಧನ್ಯವಾದಗಳು ವೀರನಗೌಡ ಅವರೇ, ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ. ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.
@manjunaththejas31334 жыл бұрын
Jai Jawan Jai Kisan Nimma krushi yojane krushikara yochaneyane badalayisothadhe
@OrganicMandya14 жыл бұрын
Thanks Manjunath, Keep Supporting
@basanagoudapatil1343 жыл бұрын
🙏🙏🙏🙏🙏ಸರ್ ತರಬೇತಿ ಶುರು ಮಾಡಿ ಸರ್ 🙏🙏👍🌹💐🌷
@ningannatanakedar3723 Жыл бұрын
Sir namadu hona besaya tigari bele beleyuva du hege tilisi
@manjunathagkbl152 Жыл бұрын
Dry land nalli sustainable agodu hege krushi li anta tilsi kodi sir
@ramakrishnamr67384 жыл бұрын
Madhu annayya newu Mandyada hemme newu Nammantha yuvakara spoorthi👍
@OrganicMandya13 жыл бұрын
ಧನ್ಯವಾದಗಳು ರಾಮಕೃಷ್ಣ ಅವರೇ, ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
@veenamh10273 жыл бұрын
It is very useful , good idea, nice explanation. Thank you very much.
@OrganicMandya13 жыл бұрын
Thanks Veena, Keep supporting us and keep sharing information. Be the reason for the change.
@madhushankar40923 жыл бұрын
@@OrganicMandya1 Really encouraging me to become a farmer anna.
@OrganicMandya13 жыл бұрын
Congrats Madhushankar, We need passionate people like you to start farming. we will support you in all possible ways.
@chikkaswamy58203 жыл бұрын
🙏
@manjulask92614 жыл бұрын
thank you for your information and quick reply sir
@OrganicMandya13 жыл бұрын
Thanks Manjula, Keep supporting us and keep sharing information. Be the reason for the change.
@karthiksurannavar45732 жыл бұрын
Sir we saw bangarada manusya fielm but now we are seeing real bangarada manusya in you sir
@OrganicMandya12 жыл бұрын
ಕಾರ್ತಿಕ್ ಅವರೇ, ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ. ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.
@subramanyamsubbu8633 Жыл бұрын
Need to visit your farm, please provide address. I am from Kolar, also basically mechanical engineer, in 1996 passed out.
@chandrappagangaa5409 Жыл бұрын
Evagalu tarabheti kodtira sir
@980092524 жыл бұрын
Madhu sir , humble salute for ur service ,I have the same passion of natural/organic farming and brought 2.5 acre of land earlier I was sceptical to start farming but after viewing all ur vedio I have been holistically Inspired to start ur system of bedding
@980092524 жыл бұрын
Can v follow u blind folded as this culture is new to me and currently I am a soldier and serving at training institute in Bangalore U assure so confidently to come into to farming can v blindly jump in .but I work hard dedicated wholly .my part of question is it all possible wat u preach .please reply and I appreciate ur patient as u reply to all
@OrganicMandya14 жыл бұрын
Sure Manjunath, Register yourself for our next free organic farming training session on 23rd January by giving missed call to 9910901224 and attend it to clarify your doubts.
@OrganicMandya14 жыл бұрын
Sure Manjunath, This is a proven model, you can attend our free organic farming training to clarify the doubt.
@pavankm73104 жыл бұрын
Thank you sir super 👌👌 Sir 💪💪
@OrganicMandya13 жыл бұрын
Thanks Pavan, Keep supporting us and keep sharing information. Be the reason for the change.
@khushusm1984 жыл бұрын
Thank you so much brother , tumba olle mahiti .
@OrganicMandya13 жыл бұрын
ಧನ್ಯವಾದಗಳು ಖುಷಿ ಅವರೇ, ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ. ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.
@khushusm1983 жыл бұрын
Inshaallaha. Of course brother
@vijaydeshpande63484 жыл бұрын
Thank u sir, neeru hege unisabeku anta detail aagi tilsi....sir..
@OrganicMandya14 жыл бұрын
Thanks Vijay, You can adopt drip irrigation techniques. you can even avail subsidy from the below mentioned site. kkisan.karnataka.gov.in/Citizen/ApplicationEntryMI.aspx
@powerloomrepair38993 жыл бұрын
Sir what can we do for pig attack
@OrganicMandya13 жыл бұрын
Hi Karan, We have not faced such issues in our area. Can we know which area you are from, so that we can provide details of the progressive farmer in your area who has found solution for the same problem.
@basava60993 жыл бұрын
Nirige en madbeku sir borewell haksabeka sir
@OrganicMandya13 жыл бұрын
ಬಸವ ಅವರೇ, ಸೊಪ್ಪು ತರಕಾರಿ ಬೆಳೆಯುವುದಕ್ಕೆ ಬೋರೆವೆಲ್ ಇರಬೇಕು ಅದಕ್ಕೆ ಹನಿ ನೀರಾವರಿ ಪದ್ದತಿ ಅಳವಡಿಸಿಕೊಳ್ಳಿ.
@manjunath.nmanjunath.n66473 жыл бұрын
Sir ನಮ್ ಹಳ್ಳಿ ಗೆ nimunna karsi ನಮ್ ಉರ್ na raitara nu ಸಾವಯವ ಕೃಷಿ ಲಿ hecchina ಜನಾ todogo ಹಾಗೆ Nodkotivi
@OrganicMandya13 жыл бұрын
ಮಂಜುನಾಥ್ ಅವರೇ, ಸರ್ಕಾರ ಅನುಮತಿ ಕೊಟ್ಟ ತಕ್ಷಣ ನಮ್ಮ ಉಚಿತ ಸಾವಯವ ಕೃಷಿ ಕಾರ್ಯಾಗಾರವನ್ನು ಮಾಡುತ್ತೇವೆ. ನೀವು ಆಸಕ್ತರ ಗುಂಪಿನ ಜೊತೆ ನಮ್ಮ ಕಾರ್ಯಾಗಾರಕ್ಕೆ ಹಾಜರಾಗಿ ಪೂರ್ಣವಾಗಿ ತಿಳಿದುಕೊಂಡ ನಂತರ ನೀವು ಹೋಗಿ ನಿಮ್ಮ ಊರಿನಲ್ಲಿರುವ ರೈತರಿಗೆ ತಿಳಿಸಿಕೊಡಿ.
@johntexeira43624 жыл бұрын
Thanks for your efforts to popularize organic farming and motivating farmers. You have organize farmers ....and all that is connected with crops... Marketing... I wish your methods are tutored in all districts by and by. Can we visit you....? What is proper time.... Is it with prior arrangements.... How many can visit at a time. We might come with some youths in a batch. Seeing is believing. Our future depends on farmers progress... In the country. They are confused. They have been losing..... Middle men are exploiting. Chemicals ruined fertility of the fertile land. So thanks for your committed efforts... With your collaborators..
@OrganicMandya14 жыл бұрын
Hi John, Please do watch this space for our next farming session and register yourself here www.organicmandya.com/learn-farming
@srinivasdympur74524 жыл бұрын
Thanks sira
@OrganicMandya14 жыл бұрын
ಶ್ರೀನಿವಾಸ್ ಅವರೇ, ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
@MVGMEDA3 жыл бұрын
Jameen 1 a kare How much sir Purches
@OrganicMandya13 жыл бұрын
ವೇಣುಗೋಪಾಲ್ ಅವರೇ, ನಿಮ್ಮ ಪ್ರಶ್ನೆಯನ್ನು ಕನ್ನಡದಲ್ಲೇ ಕೇಳಿ.
@mallikarjungali38354 жыл бұрын
Super sir
@akashswamy45894 жыл бұрын
Tqs sir for your all guidance but I have one major issues in agriculture that is protection if you are growing something means outside people/ animal will cut or remove your vegitables. Can tell me about protection....
@ravisurya65494 жыл бұрын
Fencing madbeku and solar fencing ge subsidy kodtare. Just enquire dr
@madhumadhu9474 жыл бұрын
Danyavadagalu sri
@sandeepu18574 жыл бұрын
Sir Nim prayatna thumba chennagide. Namdu Hassan District , Hirisave Namdu 3Acre land eide yaradru lease or Joint aagi Organic madodru eidre thilisi.
@ashokana12174 жыл бұрын
Beds ge water supply yange plan madbeku sir
@OrganicMandya14 жыл бұрын
Hi Ashok, You can adopt drip irrigation for your land. you can even avail government subsidy for drip irrigation.
@sindhunsindhun96533 жыл бұрын
ಈರುಳ್ಳಿ ಗೆ ಮಾಡಬಹುದಾ
@OrganicMandya13 жыл бұрын
ಸಿಂಧು ಅವರೇ, ನಿಮ್ಮ ಪ್ರಶ್ನೆಯನ್ನು ವಿವರವಾಗಿ ಕೇಳಿ?
@madhushankar40923 жыл бұрын
Really encouraging talk sir.
@OrganicMandya13 жыл бұрын
Thanks Madhushankar, Keep supporting us and keep sharing information. Be the reason for the change.
@jagadish.vkumar83054 жыл бұрын
I'm seeing and dreaming my future agriculture sir... I'm in bangalore .
@OrganicMandya13 жыл бұрын
Thanks Jagadish, Keep supporting us and keep sharing information.
@ಸಾಧಕಸಾಧಿಸಿದ್ದು4 жыл бұрын
ಸರ್ ನನಗೆ ತುಂಬಾ ಕೃಷಿಯಲ್ಲಿ ತುಂಬಾ ತುಂಬಾ ಆಸಕ್ತಿ ಇದೆ ಆದರೆ ನನಗೆ ಜಮೀನಿಲ್ಲ ನನ್ನಂಥವರು ಕೂಡ ಬೇಸಾಯ ಮಾಡುವುದಕ್ಕೆ ದಾರಿಗಳು ಇದಿಯಾ ಇದ್ದರೆ ದಯವಿಟ್ಟು ತಿಳಿಸಿ ನಾನೊಬ್ಬ ನಿಜವಾದ ರೈತ ಆಗಬೇಕು ಜಗಕೆಲ್ಲ ಅನ್ನ ನೀಡಬೇಕು ಭೂವಿಯಲ್ಲಿ ಚಿನ್ನ ಬೆಳೆಯಬೇಕು..!
@chandanuday71254 жыл бұрын
Lease madbodu
@jyothiks7663 жыл бұрын
Hello sir I am liviving in bangalore we have farm in harvalli near kankapura . We dont have any water facility can we do farming in that land I would like to attend the practicle class regarding farming can you pl inform the date and time I visted your organic mandhya shivalli it is very nice Thank you
@OrganicMandya13 жыл бұрын
ಜ್ಯೋತಿ ಅವರೇ, ಯಾವ ಕೃಷಿ ಭೂಮಿಯಲ್ಲಾದರೂ ಕೃಷಿ ಮಾಡಬಹುದು ಇಚ್ಛಾಶಕ್ತಿ ಮುಖ್ಯ.ನಮ್ಮ ಉಚಿತ ಸಾವಯವ ಕೃಷಿ ಕಾರ್ಯಾಗಾರಕ್ಕೆ ಕನಿಷ್ಟ 500 ಜನ ಸೇರುತ್ತಾರೆ, ಹಾಗಾಗಿ ಸರ್ಕಾರ ಅನುಮತಿ ಕೊಟ್ಟ ತಕ್ಷಣ ನಮ್ಮ ಉಚಿತ ಸಾವಯವ ಕೃಷಿ ಕಾರ್ಯಾಗಾರವನ್ನು ಮಾಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ-ಗಳನ್ನು ನೋಡಿ, ಸಾವಯವ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಅಥವಾ ಗೋವು ಆಧಾರಿತ ಕೃಷಿ ಮಾಡಬೇಕಂಡರೆ ಮೊದಲು ಒಂದು ನಾಟಿ ಹಸು ಕೊಂಡುಕೊಳ್ಳಿ. ಅದರಿಂದ 30 ಎಕರೆ ವ್ಯವಸಾಯ ಮಾಡಬಹುದು. ಮಲೆನಾಡ್ ಗಿಡ್ಡ ಹಸುವಿನ ಬಗ್ಗೆ ತಿಳಿಯಲು - kzbin.info/www/bejne/aGfEg6qZgbt5bc0 ದೇಸಿ ಹಸುವಿನ ವಯಸ್ಸು ತಿಳಿಯಲು - kzbin.info/www/bejne/gqK4epSMbLx7n6M ಬೀಜ ಬಿತ್ತನೆ ಮಾಡುವ ಮೊದಲು ಬೀಜೋಪಚಾರ ಮಾಡುವುದು ಹೇಗೆ ಎಂದು ತಿಳಿಯಲು - kzbin.info/www/bejne/oZ6cmKuKd518a9U ಬೆಳೆಗೆ ಜೀವಾಮೃತ ಕೊಡುವುದು ಹೇಗೆ ಎಂದು ತಿಳಿಯಲು - kzbin.info/www/bejne/n4LKh4GwoJqVbK8 ಸಾವಯವ ಕೃಷಿಯಲ್ಲಿ ಮುಚ್ಚಳಿಕೆಯ ಮಹತ್ವ - kzbin.info/www/bejne/noqQaa1taNV0h9U ಕೀಟನಾಶಕದ ಬದಲು ಈ ಕೆಳೆಗೆ ಇರುವ ನೈಸರ್ಗಿಕ ಕೀಟ ನಿಯಂತ್ರಕಗಳನ್ನು ಹುಳ ಮತ್ತು ರೋಗಕ್ಕೆ ತಕ್ಕಂತೆ ಉಪಯೋಗಿಸಬಹುದು. ನೀಮಾಸ್ತ್ರ - kzbin.info/www/bejne/f2nZXq2Pbc2poa8 ಬ್ರಹ್ಮಾಸ್ತ್ರ - kzbin.info/www/bejne/boiql4uGnbCZnqc ಅಗ್ನಿ-ಅಸ್ತ್ರ - kzbin.info/www/bejne/mXnXf6N4gM-hnJI ನೈಸರ್ಗಿಕವಾಗಿ ಕಳೆ ನಿಯಂತ್ರಿಸುವುದು ಹೇಗೆ ಎಂದು ತಿಳಿಯಲು - kzbin.info/www/bejne/Y5e6dn6QebmIe9U ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು - kzbin.info/www/bejne/p4iveJiabbh4o9E ಬೆಳೆಯ ಮೌಲ್ಯವರ್ಧನೆ ಮಾಡುವುದು ಹೇಗೆ ಎಂದು ತಿಳಿಯಲು - kzbin.info/www/bejne/r4a2omaYedaijcU kzbin.info/www/bejne/rKqxYppsZtSVr68 ನಾವು ಬೆಳೆದ ಬೆಳೆಗೆ ಮಾರುಕಟ್ಟೆ ಸೃಷ್ಟಿಸುವುದು ಹೇಗೆ - kzbin.info/www/bejne/p3a7knV-ZrGBhJI
@OrganicMandya13 жыл бұрын
ಜ್ಯೋತಿ ಅವರೇ, ರಾಸಾಯನಿಕ ಕೃಷಿಯಿಂದ ಆಗುವ ದುಷ್ಪರಿಣಾಮಗಳನ್ನು ತಿಳಿಯಲು ಈ ವೀಡಿಯೋ-ಗಳನ್ನು ನೋಡಿ. ವ್ಯವಸ್ಥೆಯು ಹೇಗೆ ರೈತನ ಶೋಷಣೆ ಮಾಡಿದೆ ? - kzbin.info/www/bejne/aIm3Y3xqpdFpqLM ಟ್ರ್ಯಾಕ್ಟರ್-ನಿಂದ ಉಳುಮೆ ಏಕೆ ಮಾಡಬಾರದು? ವೈಜ್ಞಾನಿಕ ಕಾರಣ - Scientific Reason - kzbin.info/www/bejne/p3-4hWVmgLxspM0 ರಾಸಾಯನಿಕ ಗೊಬ್ಬರ / ಉಪ್ಪು - ಏಕೆ ಉಪಯೋಗಿಸಬಾರದು? kzbin.info/www/bejne/l2bXhpyJhpeeapI ಕಳೆನಾಶಕ/ಕಳೆ ಔಷಧಿ ಬಳಕೆಯಿಂದ ಆಗುವ ದುಷ್ಪರಿಣಾಮಗಳು - kzbin.info/www/bejne/hXfcqnaQgc6sY8k ಕೃಷಿ ಭೂಮಿಗೆ ಬೆಂಕಿ ಏಕೆ ಹಾಕಬಾರದು? - kzbin.info/www/bejne/qp6me52EmamZpdU
@anilkumarapatilaanilkumara13334 жыл бұрын
🙏🙏🙏🙏
@BAK774 жыл бұрын
Thank you sir. Very Good motive sir. Can i do same cultivation in rain water depend augreeculture.?
@OrganicMandya13 жыл бұрын
Sure Bharadwaj, if you are only dependent on Rain Water, you need to have Krushi Honda in your farm. then you can do vegetable farming.
@ravisurya65494 жыл бұрын
How many beds can be made in 1 acre, considering 100 feet bed?
@OrganicMandya14 жыл бұрын
Hi Ravi, You can make 100 beds of 3ft width * 100ft length
@mullanaverm.b96094 жыл бұрын
What kind of soil required? how much acr land need to to achieve your concept? Irrigation or drip irrigation is must or what? which type of plant need to be plant and what is count of each plant area wise? what are the insects will affect the plants? how to sell or market?
@OrganicMandya13 жыл бұрын
Hi Mullanaveer, You can watch our video on How to earn 1 lakh per acre per month with expenditure. we have all your doubts answered. English - kzbin.info/www/bejne/iZ6Xp6V7f9GafZY Kannada - kzbin.info/www/bejne/p4iveJiabbh4o9E
@naveenkumarkrnkr70124 жыл бұрын
👍
@shivoham994 жыл бұрын
Do you have the training manual, please let us know. Keep up the good work. Commendable Madhu
@OrganicMandya14 жыл бұрын
Thanks for the support Shivoham, Right now we don't have the training manual.
@Darshu-sw5md3 жыл бұрын
Madhu anna Namskara Nim ee kelsa mechuvantadu Madhu anna nangu krisi nalli asakthi ide Nand jameen ide, adre vyavasaya gotila, kalthkola mans ide, chala ide, Nange training beku, Nan ond company nalli accounting kelsa madthaidini, E kelsa dinda nan kansin jeevna madoke agtila, Sawayava krishi bagge nange practical training beku
@OrganicMandya13 жыл бұрын
ದರ್ಶು ಅವರೇ, ಸದ್ಯಕ್ಕೆ ನಾವು ಯಾವುದೇ ಪ್ರಾಯೋಗಿಕ ತರಬೇತಿ ಕೊಡುತ್ತಿಲ್ಲ. ನೀವು ಆಸಕ್ತಿ ಇದ್ದಲ್ಲಿ ಈ ಕೆಳಕಂಡ ವಿಳಾಸಕ್ಕೆ ಸಂಜೆ 4:30ರ ನಂತರ ಬಂದು ನಮ್ಮ ತೋಟವನ್ನು ನೋಡಿಕೊಂಡು ಹೋಗಬಹುದು. ನಮ್ಮ ತೋಟದ ವಿಳಾಸ - g.co/kgs/stNzRo
@sankirana80093 жыл бұрын
How to attend practical classes
@OrganicMandya13 жыл бұрын
Hi Sankirana, Once the government gives permission to conduct training after the lockdown is over. then you can attend our free organic farming training. Then you can visit our model farm.
@sankirana80093 жыл бұрын
@@OrganicMandya1 thank u sir
@aruarvind8867 Жыл бұрын
Sir 1 acre land idhe but no investment bandavala ella sir
@rajush12464 жыл бұрын
Sir nima nomber kodi
@OrganicMandya13 жыл бұрын
ರಾಜು ಅವರೇ, ಮಧುಚಂದನ್-ರವರ ಸಾವಯವ ಕೃಷಿ ಆಸಕ್ತರ ಟೆಲಿಗ್ರ್ಯಾಮ್ ಚ್ಯಾನೆಲ್ ಸೇರಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. - t.me/organicmadhuchandan
@musthafamundargi48313 жыл бұрын
Dear Madhu and team members you have shown very different and unique way of agriculture. Congratulations to all of u. I am also interested in such farming. Purchased malnad gidda cow and calf preparing all necessary things to start. Before that I feel to get a week hands on training from you.plz let me know the training dates. I am from chachadi village of Belagavi Dist.
@anandkavali77294 жыл бұрын
I need to take membership sir can u please guide me
@OrganicMandya13 жыл бұрын
Hi Anand, What kind of Membership you need?
@ravishankarmr25754 жыл бұрын
Where can i get your products
@OrganicMandya14 жыл бұрын
Hi Ravishankar, Please find the Shop link where you can buy online or offline as of your convenience. Online shop.organicmandya.com/ Stores www.organicmandya.com/organic-mandya-stores
@shettysanthosh174 жыл бұрын
Can you prepare a video on seed production on leafy vegetables for next season?
@manojbhonsle48914 жыл бұрын
Sir I tried calling u but did not received,I wanted to attend class
@prathap.m39994 жыл бұрын
Sir contact number Kodi sir
@OrganicMandya13 жыл бұрын
Hi Manoj, Once the Lockdown is lifted, we will announce the training program on our Facebook channel. then you can attend the program.
@OrganicMandya13 жыл бұрын
Hi Pratap, Kindly join the telegram group for organic farming enthusiasts - t.me/organicmadhuchandan
@vinodtobit87203 жыл бұрын
Sir Arganic mandya ಮೈಸೂರ್ ನಲ್ಲಿ ಇಲ್ಲ ಏಕೆ ನಾವು ಆರ್ಗಾನಿಕ್ prodect ಬೇಕು ನಾವು ಬೆಲಿತಿದೀವಿ ಮಾರ್ಕೆಟ್ ಗೊತ್ತಿಲ್ಲ ಮೈಸೂರ್ ನಲ್ಲಿ ಸ್ಟಾರ್ಟ್ ಮಾಡಿ ಪ್ಲೀಸ್ ಸರ್
@OrganicMandya13 жыл бұрын
ವಿನೋದ್ ಅವರೇ, ಈ ವೀಡಿಯೋ ನೋಡಿ ಮಾರ್ಕೆಟ್ ಹೇಗೆ ಮಾಡಬೇಕೆಂದು ನಿಮಗೆ ತಿಳಿಯುತ್ತದೆ. English - kzbin.info/www/bejne/iZ6Xp6V7f9GafZY Kannada - kzbin.info/www/bejne/p4iveJiabbh4o9E ನಮ್ಮ ವಸ್ತುಗಳನ್ನು ನೀವು origin.club/ ಕೊಳ್ಳಬಹುದು.
@avinashbhonslejk38094 жыл бұрын
ಸಾವಯವ ಗೊಬ್ಬರ ಮತ್ತು ಅದನ್ನು ಬಳಸ ಬೇಕಾದ ಪ್ರಮಾಣ ತಿಳಿಸಿ.
@madappakathari60624 жыл бұрын
Sir How can we get to know Practical Training Date? Sir Through which Media you will inform us about date?
@OrganicMandya14 жыл бұрын
Hi Madappa, Do watch this space for our next free organic farming training session and attend it to clarify your doubts www.organicmandya.com/learn-farming
@yoboymr10323 жыл бұрын
Please let know contact number
@yoboymr10323 жыл бұрын
Hello contact number please
@ವಿವೇಕವಾಣಿ-ಫ2ಗ3 жыл бұрын
Sir nanu nimmana meet madbahuda
@OrganicMandya13 жыл бұрын
Hi Basavaraj, Once the Lockdown is lifted, we will announce the training program on our Facebook channel. then you can attend the program and meet madhuchandan in person.
@ವಿವೇಕವಾಣಿ-ಫ2ಗ3 жыл бұрын
@@OrganicMandya1 OK tq sir
@HuchheGowda-m1m Жыл бұрын
ಅ
@keshavagowda67234 жыл бұрын
Organik ಮಂಡ್ಯ ನಿಮ್ಮ ಕಛೇರಿಯ ವಿಳಾಸ ತಿಳಿಸಿ
@OrganicMandya14 жыл бұрын
ಕೇಶವ ಅವರೇ, ನಮ್ಮ ಸ್ಟೋರ್-ಗಳ ವಿಳಾಸವನ್ನು ಪಡೆಯಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ಕ್ ಮಾಡಿ . www.organicmandya.com/organic-mandya-stores
@krishnamurthykitte6954 жыл бұрын
Sir join Aag bekadar Hanu madabeku
@OrganicMandya13 жыл бұрын
ಕೃಷ್ಣ ಮೂರ್ತಿ ಅವರೇ, ಮಧುಚಂದನ್-ರವರ ಸಾವಯವ ಕೃಷಿ ಆಸಕ್ತರ ಟೆಲಿಗ್ರ್ಯಾಮ್ ಚ್ಯಾನೆಲ್ ಸೇರಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. - t.me/organicmadhuchandan
@murugeshmurugesh38503 жыл бұрын
ಸರ್ ನನು ದುಬೈ ಇದ ಬರುವೆ ಬಂದರೆ ನಿಮ್ಮ ಆಗೇ ನನು ಕೃಷಿ ಮಾಡಲು ನನ್ನ ಗೆ ತುಂಬಾ ಆಸೆ
@OrganicMandya13 жыл бұрын
ಮುರುಗೇಶ್ ಅವರೇ, ಖಂಡಿತ ಬನ್ನಿ, ನೀವು ಕೃಷಿಕರಾಗುವುದಕ್ಕೆ ನಮ್ಮಿಂದ ಮಾಡಬಹುದಾದ ಸಹಾಯವನ್ನು ಖಂಡಿತ ಮಾಡುತ್ತೇವೆ.
@girimanju20954 жыл бұрын
Sir namdu Hassan jille Arasikere tq nanu kuda organic farming bagge interest ide. Plz help me Phone nu kodi.
@OrganicMandya13 жыл бұрын
ಗಿರಿ ಅವರೇ, ಮಧುಚಂದನ್-ರವರ ಸಾವಯವ ಕೃಷಿ ಆಸಕ್ತರ ಟೆಲಿಗ್ರ್ಯಾಮ್ ಚ್ಯಾನೆಲ್ ಸೇರಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. - t.me/organicmadhuchandan
@chiranjeevibelagur22753 жыл бұрын
Hi sir, presently I'm working with an MNC but I don't find any peace p. Also I don't have any lands with me. But I want to get into agriculture and I want to do organic farming only. Before I get lands by loan or for rent I want to get a hands on experience in organic farming. So I just wanted to ask you if you provide any internship? I don't mind what it how much you pay. You can make me do any work related to agriculture. I'll come and work at your field. This will be really helpful for me and also could be of some assistance to you too.
@OrganicMandya13 жыл бұрын
Hi Cheranjeevi, It's Good to know you are interested in agriculture. We need passionate people like you to start farming. You can visit our farm at the below-mentioned address. g.co/kgs/stNzRo. Internship at our farm is at your own cost and it is not payable. You can ping us after 4th May 2021
@umeshkn25564 жыл бұрын
Sir number please
@OrganicMandya13 жыл бұрын
ಉಮೇಶ್ ಅವರೇ, ಮಧುಚಂದನ್-ರವರ ಸಾವಯವ ಕೃಷಿ ಆಸಕ್ತರ ಟೆಲಿಗ್ರ್ಯಾಮ್ ಚ್ಯಾನೆಲ್ ಸೇರಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. - t.me/organicmadhuchandan
@girimanju20954 жыл бұрын
Marketing yava reeti ide
@OrganicMandya13 жыл бұрын
ಗಿರಿ ಅವರೇ, ಈ ವೀಡಿಯೋ ನೋಡಿ ನಿಮಗೆ ಅರ್ಥವಾಗುತ್ತದೆ - kzbin.info/www/bejne/p4iveJiabbh4o9E
@girimanju20954 жыл бұрын
Nimma form ellide sir address kodi plz
@OrganicMandya13 жыл бұрын
ಗಿರಿ ಅವರೇ, ಲಾಕ್ಡೌನ್ ಮುಗಿದ ನಂತರ ನಮಗೆ ಕಾಮೆಂಟ್ ಮಾಡಿ, ನಾವು ತಿಳಿಸುತ್ತೇವೆ , ನಂತರ ಭೇಟಿ ಕೊಡಬಹುದು.
@inkdew56204 жыл бұрын
Jana ella kelsa nu madhuveg agi madod nils beku. Ond samaja uddara madoke anta kelsa madbeku.
@tanu37384 жыл бұрын
Madhu anna thank u so much for creating such a enlightening vedio..... A small suggestion kindly make a WA group so that from any corner of the world they can get there problem solved... Thank u prasad for such a good explanation of jeevaamruta...... Kindly share ur mob no anna Am from mysore....
@OrganicMandya14 жыл бұрын
Hi Tanu, Please do watch this space for our next farming session and register yourself here www.organicmandya.com/learn-farming
@nitishp57634 жыл бұрын
ನನ್ನ ಬಳಿ ಭೂಮಿ ಇಲ್ಲ ಆದರೆ ಭೋಗ್ಯಕ್ಕೆ ತೆಗೆದುಕೊಂಡು ಮಾಡಲು ನಿರ್ಧರಿಸಿದೆ
@homefooddhamaka49854 жыл бұрын
Sir books available
@OrganicMandya13 жыл бұрын
ಸ್ನೇಹ ಅವರೇ, ನಿಮ್ಮ ವಿಳಾಸ ತಿಳಿಸಿ, ನಿಮಗೆ ಬೇಕಾದ ಪುಸ್ತಕವನ್ನು ನಾವೇ ಕಳಿಸಿಕೊಡುವ ವ್ಯವಸ್ಥೆಯನ್ನು ಮಾಡುತ್ತೇವೆ. ಆದರೆ ಹಣವನ್ನು ಮುಂಗಡವಾಗಿ ಪಾವತಿ ಮಾಡಬೇಕಾಗುತ್ತದೆ, ಅಂಚೆ ಶುಲ್ಕ ಪ್ರತ್ಯೇಕವಿರುತ್ತದೆ. ಮೇಕೆ ಸಾಕಾಣಿಕೆ - 100 ರೂ ಸಹಜ ಕೃಷಿ, ಸಹಜ ಆಹಾರ, ಸಹಜ ಜೀವನ - 110 ರೂ ನೈಸರ್ಗಿಕ ಕೃಷಿಯಲ್ಲಿ ತೋಟಗಾರಿಕೆ ಬೆಳೆಗಳು - 150 ರೂ ನೈಸರ್ಗಿಕ ಕೃಷಿ ಬೀಜ ಭಾಗ-1 - 350 ರೂ ನೈಸರ್ಗಿಕ ಕೃಷಿ ಬೀಜ ಭಾಗ - 2 - 180 ರೂ ಗ್ರಾಮದ ಆರ್ಥಿಕತೆ ಬಲಗೊಳ್ಳದೆ! ಭಾರತದ ಆರ್ಥಿಕತೆ ಬಲಗೊಳ್ಳುವುದೇ? - 100 ರೂ
@manjunathmanjunathm61644 жыл бұрын
Niveliddella nija anna
@prashantashti47684 жыл бұрын
Sir send me u r number plz 🙏🙏
@nagarajsuper24874 жыл бұрын
Sir nimman contact madi training thogalad hege
@akashswamy45894 жыл бұрын
Tqs sir for your all guidance but I have one major issues in agriculture that is protection if you are growing something means outside people/ animal will cut or remove your vegitables. Can tell me about protection....
@manojbhonsle48914 жыл бұрын
How can I attend class,is this ur number 9605059765,
@manojbhonsle48914 жыл бұрын
I tried call u but did not receive If u can call me ? I LL bee waiing
@krisd7333 Жыл бұрын
Sir, Navu training attend madbeku.nimma contact number Kodi please
@SG-19963 жыл бұрын
Raitara begge nimage eruva kalajige tumba dhanyavada
@OrganicMandya13 жыл бұрын
ಧನ್ಯವಾದಗಳು ಸೋಮು ಅವರೇ, ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ. ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.