ಸಾವಿನ ನಂತರ ಆತ್ಮ ಬೇರೆ ಲೋಕಗಳಿಗೆ ಹೋಗುವುದೇ? Q&A With Gurudev I ಗುರುದೇವರೊಂದಿಗೆ ಪ್ರಶ್ನೋತ್ತರ

  Рет қаралды 3,154

ಗುರುದೇವ ಶ್ರೀ ಶ್ರೀ ರವಿ ಶಂಕರ

ಗುರುದೇವ ಶ್ರೀ ಶ್ರೀ ರವಿ ಶಂಕರ

Күн бұрын

ಸಾವಿನ ನಂತರ ಆತ್ಮವು ವಿವಿಧ ಲೋಕಗಳಿಗೆ ಪ್ರಯಾಣ ಬೆಳೆಸುತ್ತದೆಯೇ? ಒಂದು ದುರ್ಮರಣ ಸಂಭವಿಸಿದ ಮನೆಯಲ್ಲಿರಲು ಆತಂಕವಾದರೆ ಏನು ಮಾಡಬೇಕು? ಇವೇ ಮೊದಲಾದ ಪ್ರಶ್ನೆಗಳಿಗೆ ಪೂಜ್ಯ ಗುರುದೇವರು ಈ ವಿಡಿಯೋದಲ್ಲಿ ಉತ್ತರ ನೀಡಿದ್ದಾರೆ.
ಇದು ಗುರುದೇವ ಶ್ರೀ ಶ್ರೀ ರವಿ ಶಂಕರರ ಅಧಿಕೃತ ಯೂಟ್ಯೂಬ್ ವಾಹಿನಿ.
ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ:
To Subscribe click here:
bit.ly/srisri-k...
ಗುರುದೇವ ಶ್ರೀ ಶ್ರೀ ರವಿ ಶಂಕರರ ಕುರಿತು:
ಗುರುದೇವ ಶ್ರೀ ಶ್ರೀ ರವಿ ಶಂಕರರು ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕರು, ಶಾಂತಿ ಮತ್ತು ಮಾನವೀಯ ಮೌಲ್ಯಗಳ ರಾಯಭಾರಿಗಳು. ಒತ್ತಡರಹಿತ ಮತ್ತು ಹಿಂಸಾಮುಕ್ತ ಜಗತ್ತಿನ ಕಾಣ್ಕೆಯನ್ನು ಹೊಂದಿರುವ ಶ್ರೀ ಶ್ರೀ ರವಿ ಶಂಕರರು ತಮ್ಮ ಬದುಕು ಮತ್ತು ಕಾರ್ಯಗಳ ಮೂಲಕ ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಪ್ರಭಾವಿಸಿದ್ದಾರೆ.
1981 ರಲ್ಲಿ ಗುರುದೇವರು ಲಾಭೋದ್ದೇಶವಿಲ್ಲದ 'ಆರ್ಟ್ ಆಫ್ ಲಿವಿಂಗ್' ಸಂಸ್ಥೆಯನ್ನು ಸ್ಥಾಪಿಸಿದರು. ಇದು ಜಗತ್ತಿನಾದ್ಯಂತ ಒತ್ತಡ ನಿವಾರಣೆ ಮತ್ತು ಸೇವಾಕಾರ್ಯಗಳಲ್ಲಿ ನಿರತವಾಗಿದೆ. ಗುರುದೇವರು ವಿನ್ಯಾಸ ಮಾಡಿರುವ ಕಾರ್ಯಕ್ರಮಗಳು ಜನರಿಗೆ ಸಂತೋಷಮಯ ಹಾಗೂ ಗುಣಮಟ್ಟದ ಜೀವನವನ್ನು ನಡೆಸಲು ಬೇಕಾಗುವ ಪರಿಕರಗಳನ್ನು ಒದಗಿಸುತ್ತವೆ.
ಈ ವಾಹಿನಿಯನ್ನು ಲೈಕ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ, ಹಂಚಿಕೊಳ್ಳಿ ಮತ್ತು ಚಂದಾದಾರರಾಗಿ.
ನಮ್ಮ ವಾಹಿನಿಗೆ ಚಂದಾದಾರರಾಗಲು:
bit.ly/KZbin...
ಫೇಸ್ ಬುಕ್ ಪುಟವನ್ನು ಲೈಕ್ ಮಾಡಿ:
bit.ly/FB-Sri_Sri
ಟ್ವಿಟ್ಟರ್ ಖಾತೆಯನ್ನು ಅನುಸರಿಸಿ:
bit.ly/Twitter...
ಇನ್ಸ್ಟಾಗ್ರಾಂ ನಲ್ಲಿ ಅನುಸರಿಸಿ:
bit.ly/Insta-S...
ನಮ್ಮ ಅಂತರ್ಜಾಲ ತಾಣ:
www.artoflivin...
ಧನ್ಯವಾದಗಳು
#ಗುರುದೇವಶ್ರೀಶ್ರೀರವಿಶಂಕರ್

Пікірлер: 6
@sumanchaurasia130
@sumanchaurasia130 7 ай бұрын
Jai guru dev 🙏 koti koti pranam 🙏 ❤❤
@shweta9568
@shweta9568 7 ай бұрын
Pranam Gurudev
@jayeshchaudhari7942
@jayeshchaudhari7942 7 ай бұрын
Jay gurudev
@arunsrivastava6830
@arunsrivastava6830 7 ай бұрын
Jai Guru Dev ji ki jai
@arunsrivastava6830
@arunsrivastava6830 7 ай бұрын
Jai Guru Dev ji ki jai
ನೀರಿಗೆ ನೆನಪಿನ ಶಕ್ತಿಯಿದೆ! Water has memory power!   Q&A with Gurudev
10:57
ಗುರುದೇವ ಶ್ರೀ ಶ್ರೀ ರವಿ ಶಂಕರ
Рет қаралды 2,4 М.
ಶಾಶ್ವತವಾದ ಆನಂದ ಪಡೆಯುವುದು ಹೇಗೆ? How to get eternal bliss? Q&A with Gurudev
8:23
ಗುರುದೇವ ಶ್ರೀ ಶ್ರೀ ರವಿ ಶಂಕರ
Рет қаралды 7 М.
РОДИТЕЛИ НА ШКОЛЬНОМ ПРАЗДНИКЕ
01:00
SIDELNIKOVVV
Рет қаралды 2,2 МЛН
ಹೀಗೆ ಮಾಡಿದರೆ ಜೀವನದಲ್ಲಿ ಆನಂದವೇ ಆನಂದ! Q&A with Gurudev
8:03
ಗುರುದೇವ ಶ್ರೀ ಶ್ರೀ ರವಿ ಶಂಕರ
Рет қаралды 2 М.
Be Bad To A Bad Person?! How To Drop The Ego?  | Content Creators Ask Gurudev Anything
38:45
ಅತಿಯಾಗಿ ಉಪವಾಸ ಮಾಡಬೇಡಿ!! Don't Fast Too Much!! Q&A with Gurudev
11:05
ಗುರುದೇವ ಶ್ರೀ ಶ್ರೀ ರವಿ ಶಂಕರ
Рет қаралды 10 М.
Live Satsang with Gurudev
1:09:35
ಗುರುದೇವ ಶ್ರೀ ಶ್ರೀ ರವಿ ಶಂಕರ
Рет қаралды 1,3 М.
ಸೋಮಾರಿತನ ಹೋಗಲು ಉಪಾಯವೇನು? Trick to get rid of laziness I Q&A with Gurudev
10:54
ಗುರುದೇವ ಶ್ರೀ ಶ್ರೀ ರವಿ ಶಂಕರ
Рет қаралды 6 М.