ಮಂಕುತಿಮ್ಮನ ಕಗ್ಗ ಮತ್ತು ಭಗವದ ಗೀತೆ- ಭಗವದ್ಗೀತೆ ಉಪನಿಷತ್ತುಗಳ ಸಾರವನ್ನು ಇಳಿಸಿಕೊಂಡಿದ್ದರೆ ಮಂಕುತಿಮ್ಮನ ಕಗ್ಗ ಭಗವದ್ಗೀತೆಯ ಸಾರವನ್ನು ಭಟ್ಟಿ ಇಳಿಸಿದೆ. ಕಗ್ಗದ ಮಾತುಗಳು ಹೇಗೆ ಗೀತೆಯ ಅಧ್ಯಾಯ - ಅದ್ಯಾಯಗಳಲ್ಲಿ ಹರಡಿಕೊಂಡಿದೆ ಎಂಬುದನ್ನು ನೋಡುವುದು ಈ ಮಾಲಿಕೆಯ ಪ್ರಯತ್ನ.
Пікірлер: 114
@nirmalavikramdixit3254 жыл бұрын
ತುಂಬಾನೇ ಚೆನ್ನಾಗಿದೆ👌👏👏
@kamalagururaj19105 жыл бұрын
ನಿಮ ಪ್ರ ವಚನ ಕೇಳಿ ತೊಂಬಾ ಸಂತೋಷ ವಾಯಿತು ಅದರೆ ಸಾವಿನಲ್ಲೂ ಘನತೇ ಕಥೆಕೇಳಿ ನಿಜವಾಗಲೂ ನನಗೆಗೋತ್ತಿಲ್ಲದೆ ಕಣ್ಣಲ್ಲಿ ನೀರು ಟುಂಬಿ ಬಂತು.ಈದಿನ ನಿವು ಹೇಳಿದ ಅಷ್ಟು ಒಳ್ಳೇ ಕಥೆಕೇಳಿ ಧನ್ಯಳಾದೆ ಥ್ಯಾಕ್ಯು ವೆರಿಮಚ್ ಸಾರ್ ನಮಸ್ಕಾರ.
@nandeeshmanagavi23965 жыл бұрын
super sir
@ArtyHolla4 жыл бұрын
Dhanyavagalu Sir! I started listening to you recently and it gives a lot relief and clears confusions in life!
@shankarvishnu47402 жыл бұрын
Namaskaragalu gurugale🙏🏻🙏🏻🙏🏻
@kodandaramagupta5627 ай бұрын
ತುಂಬ ಒಳ್ಳೆಯ ಘಟನೆ ಮತ್ತು ಸಂದರ್ಭವನ್ನು ನಿಮ್ಮ ಚಿಕ್ಕಂದಿನಲ್ಲಿ ಕಂಡಿದನ್ನು ವಿವರಿಸಿರುವಿರಿ! ಮತ್ತು ಒಳ್ಳೆಯ ಅನುಭವವನ್ನು ಪಡೆದಿದ್ದೀರಿ. ಪುಣ್ಯವಂತರು ನೀವು!
@pankajak28035 жыл бұрын
ಧನ್ಯವಾದಗಳು ಗುರೂಜಿ
@kavitashepur51304 жыл бұрын
Tumba danyavadagalu gurugale
@manjunathactp94493 жыл бұрын
Wonderful
@shashidharasrinivasamurthy94962 жыл бұрын
Sir. We are taken aback by your experience as a volunteer to ashram of St. Teresa , Her humanitarian culture excels when sh explains dignity at death.. All emanates from Lord Sri Krishna in his Bhagavad Gita
@sonalipatil99123 жыл бұрын
👌👌🙏Sir thanku 🙏👌👌
@kathyayinign91755 жыл бұрын
ವಣಿ೯ಸಲು ಪದಗಳೇ ಇಲ್ಲ ಗುರುಗಳೆ.🙏🙏🙏🙏🙏🙏🙏🙏🙏🙏🙏
@sujayam8643 Жыл бұрын
Baalge samurdiyondige sir 🙏🏻
@RAIstar-jy9xh5 жыл бұрын
ಒಳ್ಳೆಯ ಪ್ರವಚನ ...ತುಂಬಾ ಧನ್ಯವಾದಗಳು ಸರ್
@ramyavyasarajm73982 жыл бұрын
Krishna krishna
@nirmalanirmala12314 жыл бұрын
Super super sir
@maheshmahi10106 жыл бұрын
ನಿಜವಾಗಲೂ ಮನುಷ್ಯ ಜೀವನ ಒಂದು ಮಾಯೆ. ಓ ಮಾಯಕಾರ ನಿನ್ನ ಚರಣಗಳಿಗೆ ನನ್ನ ನಮೋ ನಮಃ. ಓಂ ನಮಃ ಶಿವಾಯ
@limbhayaswamilimbhayaswami48635 жыл бұрын
6
@sudhasudha97735 жыл бұрын
🙏🙏
@gangaabdulpur49406 жыл бұрын
Hatsaup sir The great Speech Sir 😭😭😭😭😭 100 years Sukhavageeree Sir 🙏🙏🙏🙏🙏🙏😭😭😭😭
@AAvaniSRao5 жыл бұрын
Knowledge kottadakke great salute sir....
@viruadagi11946 жыл бұрын
ಜೀವನ ಬದಲಾವಣೆ ಮಾರ್ಗಕ್ಕೆ ನಿಮ್ಮದು ಉಪದೇಶ
@subhasmadar43346 жыл бұрын
viru adagi
@ooo-fp2fo5 жыл бұрын
Super story sir thank you
@ramesh.smurthy29866 жыл бұрын
I am speech less, a guru like you in everybody's life is must and should, hats off to you sir.
@shrikantaveri93496 жыл бұрын
Super stori sir 🙏🙏🙏
@chandrikan51156 жыл бұрын
ನಿಮ್ಮ ಪ್ರವಚನ ಕೇಳುತ್ತಿದ್ದರೆ ಬಹಳ ಸಂತೋಷ ವಾಗುತ್ತದೆ .ನಿಮ್ಮಅಪ್ಪ ಅಮ್ಮ ನಿಮಗೆ ಒಳ್ಳೆಯ ಶಿಕ್ಷಣ ಕೊಟ್ಟಿದ್ದಾರೆ. ಹೇಗೆ ಅಷ್ಟೊಂದು ವಿಷಯಗಳು ಜ್ಞಾಪಕದಲ್ಲಿ ಇರುತ್ತೆ. ಅಗಾಧವಾದ ಬುದ್ಧಿ ಶಕ್ತಿ ಮತ್ತು ಅಷ್ಟೇ ಒಳ್ಳೆಯ ಗುಣವಿದೆ. ಮನಸ್ಸು ಬೇಜಾರಾದಾಗಲೆಲ್ಲ ನಿಮ್ಮ ಪ್ರವಚನ ಕೇಳುತ್ತೇನೆ. ಅದು ಸಂಜೀವಿನಿ ಇದ್ದ ಹಾಗೆ.
@girishkoppad13915 жыл бұрын
Sir really by listening your speech. I have changed my life style.
I am also a teacher and motivator. My daughter brought me and presented me cellphone. I am addicted to your speeches. I have started carrying your nice messages.
@bharathraksha6193 жыл бұрын
En lucky sir neevu,,, anta mahan vyakthi inda upadesha padiyodu andre sumne na....
Amazing sir.. Literally I had a goosebumps when you narrated this true incident. Thank You!!
@kodandaramagupta562 Жыл бұрын
ನಿಮ್ಮ ಪ್ರವಚನವನ್ನು ಕೇಳುತ್ತಿದ್ದರೆ, ನೀವು ನಮ್ಮನ್ನು ಬೇರೆ ಉನ್ನತ ಲೋಕಕ್ಕೆ ಕರೆದುಕೊಂಡು ಹೋಗುತ್ತೀರಿ! ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರು ಕಮ್ಮಿಯೇ! ನಿಮ್ಮ ಜ್ಞಾನಕ್ಕೆ ಮತ್ತು ನಿಮಗೆ ಅನಂತ ಧನ್ಯವಾದಗಳು.
@gangaabdulpur49406 жыл бұрын
Really the Great Sir🙏😭😭😭😭😭🙏🙏🙏🙏
@savithasetty.b.a5 жыл бұрын
Nama Amma nu tuba sari hetare
@anantkuslekar60936 жыл бұрын
🙏🙏🙏🙏🙏🙏Both to You and Mother Teresa🙏🙏🙏
@nageshbm84305 жыл бұрын
ಕರ್ಜಗಿ ಸರ್ ನಿಮ್ಮ ಎಲ್ಲ ವೀಡಿಯೋಗಳು ಇದೆ ತಾರ ಸಂಪೂರ್ಣವಗೀ ಅಕೀ ಸರ್ ಪ್ಲೀಸ್
@purushothamg79806 жыл бұрын
Great speech sir 🙏🙏🙏
@anithabhaskarrao18755 жыл бұрын
👏🙏🙏🙏🌷
@jamunagr69375 жыл бұрын
Inspiration
@bgnagarajbgrn90296 жыл бұрын
Hatsup sir
@santhoshasanthosha11576 жыл бұрын
👌👌👌
@jayamalatc76666 жыл бұрын
Sir 🙏🙏👏👏🙏👌
@SantoshKumar-iq6jn5 жыл бұрын
ಸುಮಾರು
@meenakshin78195 жыл бұрын
😥😥😥🙏🙏
@rashmitharr57516 жыл бұрын
👏👏👌
@praveenyaranal38045 жыл бұрын
Super
@papuchannabasava97816 жыл бұрын
Beutifull
@arunkumark6006 жыл бұрын
Good for all
@rashmitharr57516 жыл бұрын
your sooo luck sir you saw and stay with my ideal mother