ತುಂಬಾ ಚೆನ್ನಾಗಿದೆ ಮತ್ತು ಇದರ ರುಚಿ ಬಹಳ ಚೆನ್ನಾಗಿದೆ ಧನ್ಯವಾದಗಳು ಪರಿಮಳ ಅವರೇ
@anusuyakishore1643 Жыл бұрын
ತುಂಬಾ ಸುಲಭವಾದ ಹಾಗೂ ರುಚಿಯಾದ ಅಡುಗೆ. ಧನ್ಯವಾದಗಳು ಪರಿಮಳ ಅವರೆ.
@basavarajpadekar885 Жыл бұрын
Very good nice recipe mouthwatering recipe 😋 nodidkudle tinnuva haage annisutte thanks for sharing Pune 👍
@cynthialobo1500 Жыл бұрын
Nice recipe. This is exactly big paddu. We make small paddus using the same method. Very nice.
@koshyrao7032 Жыл бұрын
Hello parimala.Evatthu maadidhe really super aagi banthu.Thank you.Reply Maadi.
@kalpana2590 Жыл бұрын
ನಾನೂ ಟ್ರೈ ಮಾಡಿದೆ, ತುಂಬಾ ಚನ್ನಾಗಿ ಬಂತು 👌👌
@Karnataka.18 Жыл бұрын
ತುಂಬಾ ಚೆನ್ನಾಗಿದೆ ವಾವ್ ಅಕ್ಕ ವಿವರವಾಗಿ ಅರ್ಥ ಮಾಡಿಸುತ್ತಾರೆ thanks ಅಕ್ಕ
@SCR6268 Жыл бұрын
Super recipe..try ಮಾಡ್ತೀನಿ thank you for sharing 🙏
@ParimalaKitchen Жыл бұрын
Thank you very very much🙏🏻🙏🏻
@SIVAKUMAR-STB Жыл бұрын
Wow....easy and quick for bachelors also.... thanks...
@ParimalaKitchen Жыл бұрын
Thank you very very much🙏🏻🙏🏻
@hamsaveniveerappa73 ай бұрын
Super dish nanu try madthini thanks Parimala madam
@shilpaswara Жыл бұрын
ಧನ್ಯವಾದಗಳು. ಇದಕ್ಕೆ ತರಕಾರಿಗಳು ಸೊಪ್ಪು ಹಾಕಿ ಮಾಡಿದ್ದೆ. ಬಹಳ ರುಚಿಯಾಗಿ ಮನೆಯಲ್ಲಿ ಎಲ್ಲರಿಗೂ ಇಷ್ಟ ಆಯ್ತು.
@ParimalaKitchen Жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು ಮನೇಲಿ ಎಲ್ಲರೂ ಇಷ್ಟ ಆಯ್ತು ಅಂದ್ರಲ್ವಾ ಅಷ್ಟೇ ಸಾಕು ತುಂಬಾ ಖುಷಿಯಾಯಿತು 🙏🏻🙏🏻
@mohinikarkera6546 Жыл бұрын
I tried this recipe it's super yummy
@arunasantosh4856 Жыл бұрын
You are so homely! I love your recipe. FOR breakfast. Thanks 😍😘
@namratha.g.r.6801 Жыл бұрын
Edakke tengina kaayi rasa haakidre tumba tasty aagirutte mam....
@chandramathijagadish2453Күн бұрын
ಸೂಪರ್ ಆಗಿ ಬಂತು ನಾನೂ ಮಾಡಿದ್ದೆ ಥ್ಯಾಂಕ್ಸ್
@jnanananda25538 ай бұрын
ಇದು ಹೊಸ ರುಚಿ ಆಡುಗೆ ಚೆನ್ನಾಗಿ ಇರುತ್ತೆ ಗ್ಯಾರಂಟಿ.... 👌,ಸೂಪರ್
@anasuya38607 ай бұрын
😅
@jnanananda25537 ай бұрын
@@anasuya3860 👍🙋
@leelambak1817 Жыл бұрын
ಸುಲಭವಾಗಿ ಹೊಸ ರುಚಿ ಮಾಡಲು ಹೇಳಿಕೊಟ್ಟ ನಿಮಗೆ ಧನ್ಯವಾದಗಳು
@ParimalaKitchen Жыл бұрын
ವಿಡಿಯೋ ನೋಡಿದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು 🤩🤩
@padmakdesai5814 Жыл бұрын
ಈ ಹೊಸರುಚಿ ತಿಂಡಿಯನ್ನು ಚೆನ್ನಾಗಿ. ಮಾಡಿದ್ರಿ ನಾನೂ ಕೂಡ ಮಾಡಿ ನೋಡುತ್ತೇನೆ.
@seemaganesh179 ай бұрын
Yes I added sabbki ruchi came well thanks
@KadappaMhalli3 ай бұрын
ಬಹಳ ಚೆನ್ನಾಗಿದೆ
@komalavenkataramu9202 Жыл бұрын
👌 ಚೆನ್ನಾಗಿದೆ ಹೊಸ ತರಹದ ತಿಂಡಿ 😋
@deepa888kankale4 Жыл бұрын
Nanu e recipe na evattu Madide 👌agi aytu yellarigu esata aytu ...👌recipe thank you...✨
@madhurideshpande9751 Жыл бұрын
Hello mam..ನಾವು ಮಾಡತಿವಿ ಇದನ್ನ..ನಾನು ಇದಕ್ಕೆ ಮೆಂತೆ ಸೊಪ್ಪು ಮತ್ತು tomato ಕೂಡ ಹಾಕತಿನಿ..tomato ಹಾಕೊದರಿಂದ ಇನ್ನು juicy ಆಗಿ ಬರುತ್ತೆ
@jagadhan8216 Жыл бұрын
Thankyou for sharing, i will try tomorrow 👌👌👌
@AnushaashreeBKAnu4 ай бұрын
Hi Parimala avre.... namma maneli ivattu ide tindi. Tumba chanagide nanna makkalige tumba ista agide navu idakke bun dose anta hesarittidivi.... 👌👌🙏💕
@preethiyallappa5253 Жыл бұрын
Nice recipe 😋 I will try!! Thank you ☺️
@rathnarathna9652 Жыл бұрын
Suuper agide😋
@PradeepGumbira-wl3gt5 ай бұрын
I like your recipe Parimala ..thomba. Thanks. I always try your recipe. ❤
@kushiraj841 Жыл бұрын
Super......... Sunday special madtini
@ashaaithal1481 Жыл бұрын
Very tasty & easy recipe. Explanation was simple & good. Thanks madam. Tried, came out good. For more nutrition grated carrot, chopped tomato & capsicum can be added. Paddu ( guli appa ) can be prepared with this same batter too.
@mamathaacharya45207 ай бұрын
ಈಗ ಮಾಡಿದೆ ತುಂಬಾ ಚನಾಗಿದೆ ಸ ಲ್ಪ ಮೆಂತಿ ಸೊಪ್ಪು ಹಾಕದೆ wow thanks 🙏🏻
@mohanrajuhonnungura1327 Жыл бұрын
Wow super I will try...
@anithamd3843 Жыл бұрын
Hi mam.. How are you.. Very nice and easy breakfast.. Will try... Thank you.. God bless you🙏🙏
@pavanajbpavu1275 Жыл бұрын
Definitely try madthini
@ParimalaKitchen Жыл бұрын
Thank you very very much🙏🏻🙏🏻 I will be waiting for your feedback🙏🏻
@bjvasavikrishna9 ай бұрын
ಇದಕ್ಕೆ ನಾವು ಬನ್ದೋಸೆ ಎನ್ನುತ್ತೇವೆ.
@sugunasathish829310 ай бұрын
Thumba esstta ayuthu eddanu try madthini thank you madam
Wow amazing mam nivu recpie antu adbutha nammanege nale ide recpie madtene 👌🏻👌🏻👌🏻
@raziyaanees3328 Жыл бұрын
Suberp way of teaching mam.....ad kinta nim bhandigalu tumbane cute cute idave...I dnt knw much kannada if I had made mistake in saying the above plz excuse me & correct me..keep updating such more easy videos Thank you .
@laxmiramesh8978 Жыл бұрын
ಸೂಪರ್ ಆಗಿದೆ ನಾನೂ ಕೂಡ ಮಾಡ್ತೀನಿ ಪರಿಮಳ ನಮಸ್ಕಾರ
@hemachandrak46408 ай бұрын
👌
@mohammednizamuddinhassan6133 Жыл бұрын
Super andre kammi adbutha wada special morning upahara wow😋😋😋😋😋😋😋
@innu5729 Жыл бұрын
Super madam dear 👍 Nimma innovation ultimate ree. 🙏
@kotilingaiahmathad6995 Жыл бұрын
ವಿಭಿನ್ನವಾದ ತಿಂಡಿ!Bharathi Mathad Bellary
@shanthamary64335 ай бұрын
ಧನ್ಯವಾದಗಳು ಮೇಡಂ ನಿಮ್ಮ ಉತ್ತಮ ರೆಸಿಪಿ ಗಾಗಿ.
@jayasheelaa142 Жыл бұрын
Look's easy, I'll try. Tq for sharing. 🙏🏽💐
@venkatanarayanaraodesai377 Жыл бұрын
ತುಂಬಾ ಚೆನ್ನಾಗಿದೆ. ಇದಕ್ಕೆ ಕ್ಯಾರೆಟ್ ತುರಿ ಹಾಕಿದರೆ ಇನ್ನೂ ಚೆನ್ನಾಗಿರಬಹುದು. ಪ್ರಯತ್ನಿಸಿ ನೋಡುತ್ತೇನೆ
@JayammaBO11 ай бұрын
ಸೂಪರ್ ಅಗ್ ಇತ್ತು ಮೇಡಂ❤
@aaritkusuma5134 Жыл бұрын
Very delicious all your snack preparations are super
@surekashankar6350 Жыл бұрын
ಸೂಪರ್ ಆಗಿ ಮಾಡಿದ್ದೀರಿ ಟ್ರೈ ಮಾಡ್ತೀನಿ ಧನ್ಯವಾದಗಳು ಮೇಡಂ
@vidyasalian44723 ай бұрын
Thank u very much for sharing this recipe🙏 it looks delicious 👌
@geethaprasad9310 Жыл бұрын
Very nice easy recipe thank for sharing this will try n let you know 🤝👏👌💐💐
@AnilKumar-bq9uf Жыл бұрын
Thanks madam for showing something special preparations recipe from using Rava in very simple method 🙏👌
@lathakr8091 Жыл бұрын
ತುಂಬಾ ಚೆನ್ನಾಗಿದೆ ಟೇಸ್ಟ್ ಆದರೆ ಒಳಗೆ ಸರಿಯಾಗಿ ಬೆಂಡಿಲ್ಲ.
@gopinathha7870 Жыл бұрын
Super dose preparation and explanation demonstration Madam l thank you
@saraswathammasnr962 Жыл бұрын
Super madam parimala
@sarojinirao4756 Жыл бұрын
S madam this is easy n superb Thanks
@pinkykammar14634 ай бұрын
ತುಂಬಾ ಚೆನ್ನಾಗಿದೆ ಮೇಡಂ ಮತ್ತೆ ಇದೇ ರೀತಿ ಸರಳ ರೆಸಿಪಿ ಇದ್ದರೆ ಹೇಳಿ 🙏🏼
@sridharanws6614 Жыл бұрын
Very good dish for a change 👌 thanks
@ParimalaKitchen Жыл бұрын
Thank you very very much🙏🏻🙏🏻
@shriyogitharashmi6327 Жыл бұрын
Super dish Parimala madam.🌹💐👌👌👌👌👌👌👌👌👌👌🌹💐❤❤
@nagarajc9124 Жыл бұрын
ನಾವು ಉತ್ತಮ ವಾಸನೆಯನ್ನು ಅನುಭವಿಸಲಿಲ್ಲ ಆದರೆ ತುಂಬಾ ಚೆನ್ನಾಗಿ ಕಾಣುತ್ತೇವೆ
@manjuanju7502 Жыл бұрын
ಸೂಪರ್ ಮೇಡಂ ಚೆನ್ನಾಗಿದೆ
@ParimalaKitchen Жыл бұрын
Thank you very very much🙏🏻🙏🏻
@ushakumarim9141 Жыл бұрын
Wou looks delicious thanks for new recipi
@shubhanarayan70359 ай бұрын
ವಾವ್ , ಇವತ್ತೇ ಟ್ರೈ ಮಾಡ್ತೀನಿ. ಒಳ್ಳೆಯ ರೆಸಿಪಿ ಗೆ ಧನ್ಯವಾದಗಳು 💐
@tannuthasrin6 ай бұрын
I try this today to good ... thank you mam❤
@padmavathir85304 ай бұрын
Any time reciepe atr parimala madam super
@suma.b.v. Жыл бұрын
Tried it. It came out very well. Thank you very very much.
@ParimalaKitchen Жыл бұрын
ಏನಮ್ಮ ರೇಣುಕಾ ನಿಮಗೆ ಗೊತ್ತಿದೆ ಅಂದ ತಕ್ಷಣ ಎಲ್ಲರಿಗೂ ಗೊತ್ತಾಗಬೇಕು ಎಂದು ಅರ್ಥವಲ್ಲ ನಿಮಗೆ ಇದು ಹೊಸದೇನಲ್ಲ ಹಾಗಾದರೆ ನಾನೇನು ಮಾಡೋದಕ್ಕೆ ಸಾಧ್ಯವಿಲ್ಲ 👍🏻👍🏻