ಸಂಗೀತ ನಿರ್ದೇಶಕರು ಕಂಡಂತೆ ಗಾನಗಂಧರ್ವ ಡಾ. ರಾಜ್‍ಕುಮಾರ್ | Naadu Kanda Rajkumar | ಸಂಚಿಕೆ 14ರ ಮರುಪ್ರಸಾರ

  Рет қаралды 23,965

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Жыл бұрын

#rajkumar
#annavru
#hamsaleka
#gkvenkatesh
#upendrakumar
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZbin channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 84
@varadarajaluar2883
@varadarajaluar2883 8 ай бұрын
ನಮಸ್ತೆ ಸರ್, ಮಾಹಿತಿ ಸಂಚಿಕೆ. ಟೋಟಲ್ ಕನ್ನಡ ವಾಹಿನಿಗೆ ಧನ್ಯವಾದಗಳು.
@mallikarjuna007
@mallikarjuna007 5 ай бұрын
👌🙏🙏🙏🙏🙏🙏
@jalayogiMRaviJalayogiMRavimysu
@jalayogiMRaviJalayogiMRavimysu Жыл бұрын
ರಾಜ್ ಕುಮಾರ್ ಅವರ ಸಂಗೀತ ಜ್ಞಾನವನ್ನು ಬಹಳ ಅತ್ಯುತ್ತಮ ವಾಗಿ ಮಾಹಿತಿ ನೀಡಿದ್ದೀರಿ ಅಣ್ಣಾ ಅವರಿಗೂ ನೀವು ಹೇಳಿದ ಎಲ್ಲಾ ಮಹನಿಯರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ 🙏🕉️🌹
@premanandcscs8251
@premanandcscs8251 Жыл бұрын
ಅಣ್ಣಾವ್ರು ಅಪರೂಪದ, ಅದ್ಬುತ ಗಾಯಕ ನಾಯಕ
@venkateshkumar5556
@venkateshkumar5556 Жыл бұрын
ಭಾಗ್ಯದ ಲಕ್ಷ್ಮಿ ಬಾರಮ್ಮ ಚಿತ್ರದ ಹಾಡು, ಯಾವ ಕವಿಯೂ ಬರೆಯಲಾರ ಹಾಡು ಏಷ್ಟು ಸೊಗಸಾಗಿದೆ.
@chandrashekarahl3377
@chandrashekarahl3377 Жыл бұрын
ಓ ಎಂಥ ಸೌಂದರ್ಯ ಕಂಡೆ ಇನ್ನೂ ಅದ್ಭುತ ಹಾಡು
@ravindrahk8676
@ravindrahk8676 Жыл бұрын
ಎರಡೂ ಚೆನ್ನಾಗಿದೆ
@ntgireesha2783
@ntgireesha2783 Жыл бұрын
Yes
@siriyannab8804
@siriyannab8804 11 ай бұрын
​@@chandrashekarahl3377❤
@lathavijayakumar1798
@lathavijayakumar1798 11 ай бұрын
Congratulations sir very nice information Tq
@jaykumarbe4428
@jaykumarbe4428 11 ай бұрын
I love your narration sir.
@lokeshloki5363
@lokeshloki5363 Жыл бұрын
ನಾಡಿನ ದೊರೆ ಅಣ್ಣಾವ್ರು, ಕಲೆಗಾಗೆ ಹುಟ್ಟಿದ ಕಲಾವಿದ, ಇವರು ಕಲಾವಿದರಿಗೆ ದೊರೆ❤
@ajastha1876
@ajastha1876 Жыл бұрын
ಮಂಜುನಾಥ್ ಸಾರ್, ನೀವು ಒಳ್ಳೆಯ ಹಾಡುಗಾರ!!!!!!👌🙏
@nanjundaiahabhiruchi1726
@nanjundaiahabhiruchi1726 Жыл бұрын
Dear manjunath you have done great contribution here by highlighting the best opinions of all music directors on dr.rajakumar and his talent in the field. Hatsoff to you for the great research work you have done.
@natarajbapat8577
@natarajbapat8577 Жыл бұрын
ನಮ್ಮ ರಾಜಣ್ಣನವರು ಮೈಸೂರು ದಸರಾ ಸನ್ಮಾನ ಸಮಾರಂಭದಲ್ಲಿ ಚಾಮುಂಡಿ ಬೆಟ್ಟದಲ್ಲಿ ಅರಮನೆ ಬ್ಯಾಂಡ್ ನೊಂದಿಗೆ ಹಾಡಿರುವ ಶ್ರೀ ಚಾಮುಂಡೇಶ್ವರಿ ಪಾಲಯಮಾಂ ಕೃಪಾಕರಿ ಶಂಕರಿ ಈ ಸಂಗೀತ ರಚನೆಯನ್ನು ಅತ್ಯದ್ಭುತವಾಗಿ ಹಾಡಿ ನಮ್ಮೆಲ್ಲರನ್ನು ರಂಜಿಸಿದ್ದಾರೆ ಮತ್ತು ಮೈಸೂರು ಪೇಟವನ್ನು ಧರಿಸಿ ನೋಡಲು ಮತ್ತು ಕೇಳಲು ಎರಡು ಕಣ್ಣು ಮತ್ತು ಕಿವಿಗಳು ಸಾಲದು ಯುಟ್ಯೂಬ್ ನಲ್ಲಿ ಇಂದಿಗೂ ಈ ವಿಡಿಯೋವನ್ನು ನೋಡಬಹುದು
@RPL1000
@RPL1000 3 ай бұрын
howdu adhbuthavaagidhe
@venkateshkr7146
@venkateshkr7146 Жыл бұрын
Very happy to watch this video.
@shailu0072
@shailu0072 Жыл бұрын
ರಾಘವೇಂದ್ರ ರಾಜ್ ಕುಮಾರ್ ಅವರನ್ನು ಒಮ್ಮೆ ಕರೆಸಿ ಮಾತನಾಡಿಸಿ, ಅವರ ಸಂಗೀತ ಜ್ಞಾನ ಅಪಾರ.
@murthyg9906
@murthyg9906 10 ай бұрын
Hamsa lekha sir i have seen you in oklipuram area long back
@chandrikagururaja1398
@chandrikagururaja1398 Жыл бұрын
Adbhuta gayana hagu vyakhyana Manjunath are.nobody else can justify Dr Raj kumar,s musical talent complete singer.beautifully explained 🙏
@sandeep.677
@sandeep.677 Жыл бұрын
3:55
@vedavasthu
@vedavasthu Жыл бұрын
ಅಣ್ಣಾವ್ರು ನಮ್ಮ ಮನೆ ದೇವರು 🙏🌹🙏
@subhashyaraganavi8910
@subhashyaraganavi8910 Жыл бұрын
Thank you so much sir very good episode
@haleshappad4143
@haleshappad4143 Жыл бұрын
Superb episode
@puttannam322
@puttannam322 10 ай бұрын
Dr. Raj.......
@bharathcarrom2159
@bharathcarrom2159 Жыл бұрын
ನೀವೂ ಕೂಡ ಚೆನ್ನಾಗಿ ಹಾಡ್ತೀರ ಸರ್. ನೀವೂ ಸಂಗೀತನ ಸ್ವಲ್ಪ ಮಟ್ಟಿಗಾದ್ರೂ ಕಲ್ತಿರೋ ಹಾಗಿದೆ. ಅಭಿನಂದನೆಗಳು.
@vinodvamshi-iq3jz
@vinodvamshi-iq3jz Жыл бұрын
ಆಹಾ ಅಣ್ಣಾವ್ರ ಬಗ್ಗೆ ನಿಮ್ಮ ಮಾತಲ್ಲಿ ಕೇಳೋದೇ ಚಂದ ಸರ್❤❤
@daneshhiremath2989
@daneshhiremath2989 11 ай бұрын
Total ಕನ್ನಡ , ಚಾನೆಲ್ ಹೆಸರಿನಲ್ಲಿ English ಯಾಕೆ , ದಯವಿಟ್ಟು channel ಹೆಸ್ರು ಬದಲಾಯಿಸಿ ಗುರುಗಳೇ...
@muralitharank1736
@muralitharank1736 Жыл бұрын
Gaanagandharvanagiyu minchida ekaika Natasarvabhowma namma Annavru. Akasmika chitradallina Anuraagava Bhoga ranga geetheyannu Annavru haadida pari amogha.
@pskulkarni7660
@pskulkarni7660 Жыл бұрын
very good analysis. So Vijay Bhaskar was unlucky not to get his songs sung by Dr. Rajkumar
@user-qg7se7pt5v
@user-qg7se7pt5v Жыл бұрын
Nice information
@RanganathGJ-Mysuru
@RanganathGJ-Mysuru Жыл бұрын
Annavara, cinimagalu Please give me list of, 100 day's, Silver Jubilee, Golden Jubilee. Celebrated movies.
@ravichannal9361
@ravichannal9361 Жыл бұрын
Super super sir
@balagondapatil1675
@balagondapatil1675 Жыл бұрын
सर..अपने तो अण्णाजी के बारेमें बहुत बढिया जानकारी दी....आपको बहुत बहुत धन्यवाद.
@anitha4805
@anitha4805 10 ай бұрын
ನಾದನೂ ಅಲ್ಲ.. ಬ್ರಹ್ಮ ನೂ ಅಲ್ಲಾ... ಹಂಸ ಬೇವಸಿ೯😜
@basavarajrangapura9920
@basavarajrangapura9920 Жыл бұрын
Art or Heart, thy name is Rajkumar
@manjunathnath8931
@manjunathnath8931 Жыл бұрын
All the songs composed by Rajan Nagendra and sung by Dr.Raj are superb and very melodious. The song Ninna nanna manavu serithu.....is very heart touching and soulful. Hats off Rajan Nagendra and Dr.Raj.
@maheshanna5006
@maheshanna5006 Жыл бұрын
Rajan nagendra kannada film industry number 1
@manjunathnath8931
@manjunathnath8931 Жыл бұрын
I fully agree.....
@shailu0072
@shailu0072 Жыл бұрын
ರಾಜ್ ಕುಮಾರ್ ಅವರ ಚಿತ್ರಗಳ ಕುರಿತ ಸಂಚಿಕೆ ಅರ್ಧಕ್ಕೆ ನಿಂತಿದೆ. ಅದನ್ನು ಮುಂದುವರಿಸಲು ಸಾಧ್ಯವೇ?
@kumarkumar0987-gf2xy
@kumarkumar0987-gf2xy Жыл бұрын
Super sir
@user-el7qm7pb3h
@user-el7qm7pb3h Жыл бұрын
🙏🙏🙏🙏🙏 ❤️❤️❤️❤️❤️
@kvachar3668
@kvachar3668 Жыл бұрын
ರೀ ಮಂಜುನಾಥ್ ರವರೇ. ನಮಸ್ಕಾರ. ನೀವು ಬರೀ ಅಣ್ಣಅವರ ವೀಡಿಯೋ ಹಾಕಿದ್ದೀರಿ. ಧನ್ಯವಾದಗಳು. ಆದರೇ. ಅಣ್ಣ ರವರ ತಮ್ಮ ಶ್ರೀ. ವರ ದಪ್ಪ ನವರ ಬಗ್ಗೆ ಅವರ ಕುಟುಂಬ ಮಕ್ಕಳ ಬಗ್ಗೆ ತೋರಿಸಿ. ಏಕೆಂದರೆ ಅಣ್ಣ ನವರ ಪಾತ್ರಗಳ ಬಗ್ಗೆ ಶ್ರೀ ವರ ದಪ್ಪ ನವರು ತೋರಿಸುತ್ತಿದ್ದ ಆಸಕ್ತಿ ಮೇಚ್ಚುವಂತದು. ದಯವಿಟ್ಟು ನಿಮ್ಮ ಮುಂದಿನ ದಿನಗಳಲ್ಲಿ ನೋಡಲು ಕಾತುಕರಾಗಿದ್ದೇವೇ. ಧನ್ಯವಾದಗಳು.
@TotalKannadaMedia
@TotalKannadaMedia Жыл бұрын
ವರದಪ್ಪನವರ ಸಾಧನೆಯ ಬಗ್ಗೆ ನಮ್ಮ ಸಾಕಷ್ಟು ಸಂಚಿಕೆಗಳಲ್ಲಿ ನಮಗೆ ಲಭ್ಯವಿರುವಷ್ಡು ಮಾಹಿತಿಗಳನ್ನು ನೀಡುತ್ತಲೇ ಬಂದಿದ್ದೇವೆ. ಜೊತೆಗೆ ನಮ್ಮ ಮನಸಾರೆ ಸಂದರ್ಶನ ಕಾರ್ಯಕ್ರಮದಲ್ಲಿ ಹಲವು ಅತಿಥಿಗಳು ಅವರ ಬಗ್ಗೆ ವಿಷಯಗಳನ್ನು ತಿಳಿಸಿದ್ದಾರೆ. ವರದಪ್ಪನವರ ಕುಟುಂಬದವರನ್ನು ಮಾತನಾಡಿಸಲು ನಾವೂ ಸಹ ಬಹಳಷ್ಟು ಪ್ರಯತ್ನ ಮಾಡಿದ್ದೇವೆ. ಆದರೆ ಅವರು ಕ್ಯಾಮರಾ ಮುಂದೆ ಬರಲು ಒಪ್ಪುತ್ತಿಲ್ಲ.
@kvachar3668
@kvachar3668 Жыл бұрын
ಶ್ರೀ. ವರ ದಪ್ಪ ನವರು ಕನ್ನಡ ಸಿನಿಮಾ ರಂಗಕ್ಕೆ ಎಲ್ಲೇ ಮರೇಯ ಕಾಯಿಯಂತೆ ಸಲ್ಲಿಸಿದ ಸೇವೆಗಾಗಿ ನಮ್ಮಗಳ ಅಭಿನಂದನೆಗಳು.
@hvkeshavamurthy-gb5bf
@hvkeshavamurthy-gb5bf Жыл бұрын
Jai Rajanna
@user-qg7se7pt5v
@user-qg7se7pt5v Жыл бұрын
Nima voice kooda super agede
@rameshvpatil18
@rameshvpatil18 Жыл бұрын
Rajkumar nijavaaglu obba avataarapurusha annodralli eradu maatilla. Bhaaratadesha Kanda atyanta shreshtha naayakanata hagu apratima gaayaka kooda.... Avaru badukida kaalaghattadalli naavella badukiddu avara chitragalanna aanandisidde ondu Santosh Anno dralli tappenilla .....
@vamanaphatak3623
@vamanaphatak3623 Жыл бұрын
ಸರ್, ರಾಜಕುಮಾರ್ ರವರ ಬಗ್ಗೆ .ಜಿ. ಲಿಂಗಪ್ಪನವರ ಅನಿಸಿಕೆ ಹೇಳಿ
@manjuicedolly7521
@manjuicedolly7521 Жыл бұрын
Superb # superb details # ones again superb episode by our beloved MANJUNATH sir # one & only rajakumaraaa + legend nadhabrhmha Homaselekha # manjanaa any chance to get nadhabrhmha Homaselekha & rajakumara combination old audio CDs ??? Please reply manjanaa ❤❤❤❤
@user-qg7se7pt5v
@user-qg7se7pt5v Жыл бұрын
Nima channel super agee edey
@golllalakumbar7647
@golllalakumbar7647 Жыл бұрын
ಯಾಕೆ ಮತ್ತೆ ಮತ್ತೆ ಮರುಪ್ರಸಾರ ಮಾಡುತ್ತಿದ್ದಿರಾ?
@TotalKannadaMedia
@TotalKannadaMedia Жыл бұрын
ಈ ಸಂಚಿಕೆ ನಾವು ಮೊದಲು ಪ್ರಸಾರ ಮಾಡಿದಾಗ ನಮ್ಮ ಚಂದಾದಾರ ಸಂಖ್ಯೆ ಸುಮಾರು 25000 ಇತ್ತು.. ಈಗ ಹತ್ತಿರ ಹತ್ತಿರ 150000 ಇದೆ. ಹೊಸ ವೀಕ್ಷಕರು ಕೂಡ ನೋಡಲಿ ಎಂದು ಹಾಕಿದ್ದೇವೆ. ಕಮೆಂಟ್ ಬಾಕ್ಸ್ ನೋಡಿದರೆ ಗೊತ್ತಾಗುತ್ತದೆ ಎಷ್ಟು ಜನ ಈ ಮುಂಚೆ ನೋಡಿರಲಿಲ್ಲವೆಂದು..
@golllalakumbar7647
@golllalakumbar7647 Жыл бұрын
🤗🙌👍
@rajagopaludyavarakanale5333
@rajagopaludyavarakanale5333 Жыл бұрын
Pl.tell us about Devotional songs by Raj kumar with different Music directors.
@Ajay-xe3cw
@Ajay-xe3cw Жыл бұрын
👍
@vijaylatha837
@vijaylatha837 Жыл бұрын
👌👌👌👌
@srinivashd2593
@srinivashd2593 Жыл бұрын
❤❤🙏👍👌
@hemanthhemanth7578
@hemanthhemanth7578 Жыл бұрын
Thaathanna neenu channagi hadthi yallo thaathanna shabash 👍👌🏿 Rajkumar avrige aa sujatha hadina teast erodu Keli degbrame gonde ........ Vidya sampathina gnaana bandara dr.raj avaru....... kannada da hemanth Bangalore 🙏🙏
@MrVaibhhav
@MrVaibhhav Жыл бұрын
ನಾದಮಯ ಸಂಗೀತ ಅಣ್ಣವರದೇ ಅಂತ ಕೇಳಿದ್ದೇನೆ.
@varshithgowda1948
@varshithgowda1948 Жыл бұрын
ಅಣ್ಣಾವ್ರು ಸೂಪರ್
@parvathias3189
@parvathias3189 Жыл бұрын
Correct. Mahapanditha
@jayarambelavadi5909
@jayarambelavadi5909 Жыл бұрын
ದಯವಿಟ್ಟು ನೀವು ಹಾಡಬೇಡಿ
@rajesh-pr9nm
@rajesh-pr9nm Жыл бұрын
In this episode, it is mentioned that Vijayabhaskar scored the music for 35 to 37 films of Rajkumar whereas in a previous episode, it was stated that the number is 18.Both cannot be correct!!
@k.t.venkatachala1255
@k.t.venkatachala1255 Жыл бұрын
❤💐💐👍👍💐💐🙏🙏❤️
@user-vc8ph5bj1x
@user-vc8ph5bj1x Жыл бұрын
E shokaveke swamy adu ee kopaveke alla
@user-sd6ow6kw7h
@user-sd6ow6kw7h Жыл бұрын
15:21 hamsalekha sir
@dravidashivugowda
@dravidashivugowda Жыл бұрын
SPB avra bagge nanage apaara abhimana eddaru saha sathyavaada maathannu helalebeku..., Dr.Rajkumar avara Sangeetha, Gaayanada prathibhe munde SPB thumba chikkavaru, Dr. Raj avarannu meerisuvantha Gaayaka SPB yavaru khanditha allave alla. e mathannu swathaha SPB yavare heliddare. e maathannu kelavaru edu SPB yavara dodda guna annutha Dr. Raj rannu Heeyalisuvavariddare adu avara Andhabhimaana & Sangeetha, Gaayanada Uthkrushtathe, Guna visheshanada thiluvalike illave illadavara Mondu ambonavashte.
@manjulasetty917
@manjulasetty917 Жыл бұрын
ಯಾಕೆ ಸರ್ ಹೊಸ ಸಂಚಿಕೆ ಮಾಡುತ್ತಿಲ್ಲ
@TotalKannadaMedia
@TotalKannadaMedia Жыл бұрын
ಮಂಜುನಾಥ್ ಅವರಿಗೆ ಹಲ್ಲಿನ ರೂಟ್ ಕೆನಲ್ ಸರ್ಜರಿ ಆಗಿರುವುದರಿಂದ ಹೊಸ ಸಂಚಿಕೆಗಳನ್ನು ಮಾಡಲಾಗಿಲ್ಲ..
@aaf1967
@aaf1967 Жыл бұрын
Dhayamaadi, Dr. Raj avara gaayanavannu, innu eLasaagiruva hindi gaayakarondhige holisabedi. Dr. Raj avaru Sri Maathe Saraswathiya avathaara. Ashtu dodda mEdhaviyannu, yakschith hindi bhashikarodane holisabedi. Dr. Rajkumar avare ondhu aLathegOlu. A aLathegOlannu holasu maadabedi.
@swamswa932
@swamswa932 Жыл бұрын
ಎಂಥ ಮಾತು! ಎಂಥಾ ಮಾತು 🙏🏻 😢
@ravikumarrr190
@ravikumarrr190 Жыл бұрын
Hello Mr. Camolion Man How You Compare to Those Showmans With Rajanna, At Your Decision Kishor kumar / Mohomed Rafiq Is Grate Singer...?, Why Not They Are Sing In Devotional Songs Or Fluke Do You Lost Your Brine Anna Grate In All Round
@manjunathhs4461
@manjunathhs4461 Жыл бұрын
First learn to message properly....if you know kannada it is better. I am okay with English also. What I am explaining is not going in to your brain (not brine!). Leave it man.
@vikramvikram1011
@vikramvikram1011 Жыл бұрын
Chikkana avara interview mugitha???
@manoharsoulay8186
@manoharsoulay8186 Жыл бұрын
ದಯವಿಟ್ಟು ತಾವು ಹಾಡು ಹೇಳದೆ ಇರುವುದು ಒಳ್ಳೆಯದೇನೋ. ಅದರಲ್ಲೂ ಅಣ್ಣಾವರ ಹಾಡುಗಳನ್ನು ಹಾಡದೆ ಇದ್ದರೆ ನಾವು ಧನ್ಯ ರಾಗುತ್ತೇವೆ.
@ajastha1876
@ajastha1876 Жыл бұрын
ನೀವು ಇಷ್ಟು negative ಆಗಿ ಯಾರನ್ನು ಟೀಕಿಸುವುದಕ್ಕೆ ಯೋಗ್ಯರಲ್ಲವೇನೋ ಅಂತ ನನಗೆ ಅನ್ನ್ ಸುತ್ತಿದೆ.
@nagarajayelahanka2005
@nagarajayelahanka2005 Жыл бұрын
@nagarajayelahanka2005 47 seconds ago ಅವರು ವೃತ್ತಿಪರ ಗಾಯಕರೇನೂ ಅಲ್ಲ, ಅಲ್ಲದೆ ಅವರ ವಯಸ್ಸನ್ನೂ ಗಮನಿಸಬೇಕು. ಹಾಡುಗಳ ಬಗ್ಗೆ ಹೇಳುವಾಗ ಹಾಡನ್ನು ಕೇಳದಿದ್ದರೆ, ಅನುಭವ ಅಪೂರ್ಣವಾಗುತ್ತದೆ. ಆದ್ದರಿಂದ ಅವರು ಹಾಡುವುದನ್ನು ಮುಂದುವರೆಸಲಿ.
OMG what happened??😳 filaretiki family✨ #social
01:00
Filaretiki
Рет қаралды 11 МЛН
Survive 100 Days In Nuclear Bunker, Win $500,000
32:21
MrBeast
Рет қаралды 155 МЛН
Joker can't swim!#joker #shorts
00:46
Untitled Joker
Рет қаралды 38 МЛН
UNO!
00:18
БРУНО
Рет қаралды 4,5 МЛН
ಜೀವನದಲ್ಲಿ ತಣ್ಣಗಿರೋದು ಹೇಗೆ?
35:45
Jnanayogashrama, Vijayapura
Рет қаралды 462 М.
How Sigma girl Caught Red handed #funny #youtubeshorts
0:22
mountainlion5
Рет қаралды 37 МЛН
ANYONE REMEMBER THIS MAGIC?🤯🪄🔮 #shorts #short
0:12
MILANAROLLER
Рет қаралды 15 МЛН