ಶಾಸ್ತ್ರೀಯ ಸಂಗೀತಾದಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಬ್ಬ ಎಲೆಯ ಮರೆಯ ಕಾಯಿಯಂತೆ ಇರುವ ಒಬ್ಬರನ್ನು ಸಮಾಜಕ್ಕೆ ಪರಿಚಯ ಮಾಡಿಸಿದ್ದೀರಾ, ಬಹಳ ಚೆನ್ನಾದ ನಿರೂಪಣೆ, ವಿಡಿಯೋ ದೃಶ್ಯಾವಳಿ ಸೂಪರ್ ಧನ್ಯವಾದಗಳು 🙏👌👍🥰
@kaaveriputhramandyarameshb356324 күн бұрын
ನಿಮ್ಮ ಈ ಪ್ರೀತಿ ಪ್ರೋತ್ಸಾಹ ಬೆಂಬಲ ಹಾರೈಕೆ ಸದಾ ಹೀಗೆ ಇರಲಿ ಅಣ್ಣ ನಿಜಕ್ಕೂ ಮೇರು ವ್ಯಕ್ತಿತ್ವ ಆ ಹುಡುಗನದು ನಿಮ್ಮಂತಹ ಸಹೃದಯ ಹೃದಯವಂತರ ಬೆಂಬಲ ಸದಾ ಇರಲಿ ಧನ್ಯವಾದಗಳು🌺🌷🌹🙏