ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್ | ಶೌರ್ಯಭೂಮಿ | EP 1 | Sangolli Rayanna Rock Garden

  Рет қаралды 157,536

ಭಾವ ಸಮುದ್ರ BHAVA SAMUDRA

ಭಾವ ಸಮುದ್ರ BHAVA SAMUDRA

Күн бұрын

ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಜೀವನ ಚರಿತ್ರೆ ಬಿಂಬಿಸುವ ರಾಕ್ ಗಾರ್ಡನ್
ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್ | ಶೌರ್ಯಭೂಮಿ | EP 1 | Sangolli Rayanna Rock Garden #belgaum#belgavi
Museum of space history in Sangolli, Karnataka
ಬೆಳಗಾವಿ: ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ರೂಪುರೇಷೆಗಳನ್ನು ಬಿಂಬಿಸುವ ಶಿಲ್ಪವನ (ರಾಕ್ ಗಾರ್ಡನ್) ಮತ್ತು ಸೈನಿಕ ಶಾಲೆ ಉದ್ಘಾಟನೆಗೆ ಸಿದ್ಧಗೊಂಡಿದೆ. ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದ ಹೊರ ವಲಯದ ಶೌರ್ಯ ಭೂಮಿಯಲ್ಲಿ ನಿರ್ಮಿಸಿರುವ ಈ ರಾಕ್​ ಗಾರ್ಡನ್​ ಅನ್ನು ಬುಧವಾರ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ.
10 ಎಕರೆ ವಿಶಾಲ ಪ್ರದೇಶದಲ್ಲಿ 12 ಕೋಟಿ ರೂ ಅನುದಾನದಲ್ಲಿ ರಾಯಣ್ಣನ ಸಮಗ್ರ ಜೀವನ ಚರಿತ್ರೆ ಹಾಗೂ ಕಿತ್ತೂರು ಚೆನ್ನಮ್ಮಾಜಿ ಜೀವನದ‌ ಘಟನೆಗಳನ್ನು ಸಾರುವ 1,600ಕ್ಕೂ ಹೆಚ್ಚಿನ ಮೂರ್ತಿಗಳನ್ನು ವಿನ್ಯಾಸಗೊಳಿಸಲಾಗಿದೆ. ರಾಯಣ್ಣನ ಹೋರಾಟದ ಕುರಿತಾಗಿರುವ ಮೂರ್ತಿಗಳು, ಗರಡಿ ಮನೆ, ಕಿತ್ತೂರು ಕೋಟೆ, ಕುಸ್ತಿ ಮೈದಾನ, ವೀರಭದ್ರ ದೇವಸ್ಥಾನ, ದರ್ಬಾರ್ ಹಾಲ್, ಬ್ರಿಟಿಷರೊಂದಿಗಿನ ಯುದ್ಧದ ಸನ್ನಿವೇಶಗಳು, ಸಂಪಗಾವಿ ಜೈಲಿನ ಮೇಲೆ ದಾಳಿ, ಧಾರವಾಡ ಜೈಲುವಾಸ, ಸುಂಕ ಪಾವತಿ ಮಾಡದಿರುವುದಕ್ಕೆ ರಾಯಣ್ಣನ ತಾಯಿ ತಲೆ ಮೇಲೆ ಕುಲಕರ್ಣಿ ಕಲ್ಲು ಹೊರಿಸಿದ್ದು, ಡೋರಿ-ಬೆಣಚಿ ಹಳ್ಳದಲ್ಲಿ ಮೋಸದಿಂದ ರಾಯಣ್ಣನ ಹಿಡಿದಿದ್ದು, ತನ್ನ ಏಳು ಜನ ಸಹಚರರೊಂದಿಗೆ ನಂದಗಡದಲ್ಲಿ ಗಲ್ಲಿಗೆ ಏರುವ ದೃಶ್ಯಗಳು ನೋಡುಗರ ಮೈಮನ ರೋಮಾಂಚನಗೊಳಿಸುತ್ತವೆ
#sangollirayannastatue
#sangolli
#sangollirayanna
#chennamma
#kitturranichennamma
#kitturrani #rockgarden
#bailhongal
#karnataka
Sangolli rayanna rock garden
sangolli rayana shouryabhoomi
sangolli rayanna jeevanacharitre
sangolli
sangolli Rayanna garden
sangolli shouryayana
sangolli stetechue
sangolli art garden
sangolli history
best place to visit sangolli
bailhongal
bailhongal toursim
sangolli rayanna samadhi
ಸಂಗೊಳ್ಳಿ ರಾಯಣ್ಣ 5ನೇ ತರಗತಿ ಪಾಠ
facebook
www.facebook.c...
instagram
www.instagram....

Пікірлер: 37
@ಬೀರಪ್ಪನಾಗರಾಳೇ-ಙ8ಣ
@ಬೀರಪ್ಪನಾಗರಾಳೇ-ಙ8ಣ 6 ай бұрын
ಜೈ ಜೈ ಜೈ ಜೈ ರಾಯಣ್ಣ ನಿನಗೆ ಕೋಟಿ ನಮನಗಳು ನನ್ನ ರಾಯಣ್ಣ ಹುಲಿಯಾಗಿ ❤
@ManjuNathG-kl5nb
@ManjuNathG-kl5nb 5 ай бұрын
Salute to sangoli rayanna
@ManjuNathG-kl5nb
@ManjuNathG-kl5nb 5 ай бұрын
Jai India Jai sangoli rayanna
@bharamappasingadi3888
@bharamappasingadi3888 3 ай бұрын
Wow super jai rayanna
@BHAVASAMUDRA
@BHAVASAMUDRA 3 ай бұрын
Jai Rayanna thank you
@ShivaHarani
@ShivaHarani 3 ай бұрын
ಗಂಡು ಮೇಟಿದ ನಾಡು.. ನಮ್ಮ್ ಬೈಲಹೊಂಗಲ ♥️♥️♥️♥️♥️♥️
@BHAVASAMUDRA
@BHAVASAMUDRA 3 ай бұрын
👌🏼👌🏼
@SaraswatiNyamanagoudar
@SaraswatiNyamanagoudar 3 ай бұрын
❤❤❤❤❤❤❤❤❤ thanks brother videos tumba chennagide thanqu very much ❤❤❤❤❤❤❤❤❤❤❤
@BHAVASAMUDRA
@BHAVASAMUDRA 3 ай бұрын
Thank you ☺️
@VittallMeti-zm6ke
@VittallMeti-zm6ke Ай бұрын
❤🎉
@SurendraPaigankar-of7vg
@SurendraPaigankar-of7vg 8 ай бұрын
Amazing ❤
@BHAVASAMUDRA
@BHAVASAMUDRA 8 ай бұрын
ನಿಮಗೆ ಸಂಗೊಳ್ಳಿ ರಾಯಣ್ಣ ಜೀವನ ಚರಿತ್ರೆ ಉಳ್ಳ ಈ ಶಿಲ್ಪವನದ ಬಗ್ಗೆ ಏನೆನೆಸಿತು ? ನಿಮ್ಮ ಅಭಿಪ್ರಾಯ ತಿಳಿಸಿ.
@snehajivi
@snehajivi 5 ай бұрын
Bro entry fee ideya, Sunday open iratha
@BHAVASAMUDRA
@BHAVASAMUDRA 5 ай бұрын
@@snehajivientry fees ide, Sunday open irutte
@pushpalatameleppanavar6009
@pushpalatameleppanavar6009 18 күн бұрын
🎉🎉🎉🎉🎉
@RenukaPujari-mn4xe
@RenukaPujari-mn4xe 3 ай бұрын
Sooper v
@MahanteshGudli
@MahanteshGudli Ай бұрын
👍👍
@chandrrshekhar
@chandrrshekhar 4 ай бұрын
Jai India Jay shree Ram Jay Goravanahlli Mahalakshmi Aashirwad nimma mele sada irali sar all India premis temple Karnataka state Tumkur district koratageri taluk tourist place Goravanahlli Bangalore samepa Jay Amma
@kingofthekingrayanna992
@kingofthekingrayanna992 3 ай бұрын
Jai rayanna🎉
@vikrant8830
@vikrant8830 2 ай бұрын
❤❤❤❤
@nagrajgurlhosur7257
@nagrajgurlhosur7257 3 ай бұрын
ಸರ್ ವಿಡಿಯೋ ಚನ್ನಾಗಿದೆ... ಆದ್ರೆ ವಿವರಣೆ ಗೋಸ್ಕರ ಯಾರನ್ನಾದ್ರೂ ತಗೋ ಬೇಕಿತ್ತು.... Vimal Zuban Kesari alla
@RajuyYaliwal
@RajuyYaliwal 2 ай бұрын
@ShivaHarani
@ShivaHarani 3 ай бұрын
ಜೈ ರಾಯಣ್ಣ
@BHAVASAMUDRA
@BHAVASAMUDRA 3 ай бұрын
ಜೈ ರಾಯಣ್ಣ
@pakka_janapad_huligol
@pakka_janapad_huligol 4 ай бұрын
Super🥰 sir
@BHAVASAMUDRA
@BHAVASAMUDRA 4 ай бұрын
🙏🏼 Thank you
@annappahatti4403
@annappahatti4403 4 ай бұрын
Jai rayanna
@shivakumarchikkamath785
@shivakumarchikkamath785 Ай бұрын
E Boomi na na survey madidini annoke hemme agutte❤🙏
@BHAVASAMUDRA
@BHAVASAMUDRA Ай бұрын
Oh … Adbutavada kelasa ..intaha punyabhoomiya sarvey madidak, Dhanyavadagalu
@shrishail.nippani3411
@shrishail.nippani3411 3 ай бұрын
ಅಣ್ಣ ರಾಕ್ ಗಾರ್ಡನ್ ಎಲ್ಲಿದೆ ಅದು ನಾನು ಹೋಗುತ್ತಿದ್ದೇನೆ ಪ್ಲೀಸ್ ಯಾರಾದರೂ ಹೇಳಿ ಬ್ರೋ ಸಂಗೊಳ್ಳಿ ಎಲ್ಲಿದೆಯೋ ಬೈಲ್ಹೊಂಗಲ್ ಅಲ್ಲಿ ಇದೆಯಾ ಹೇಳಿ ಪ್ಲೀಸ್ ಹೇಳಿ ಬೇಗ
@BHAVASAMUDRA
@BHAVASAMUDRA 3 ай бұрын
Sangolli yallide
@ammapakkirashetti2064
@ammapakkirashetti2064 5 ай бұрын
No
How to whistle ?? 😱😱
00:31
Tibo InShape
Рет қаралды 19 МЛН
Это было очень близко...
00:10
Аришнев
Рет қаралды 6 МЛН
VAMPIRE DESTROYED GIRL???? 😱
00:56
INO
Рет қаралды 9 МЛН
Бенчик, пора купаться! 🛁 #бенчик #арти #симбочка
00:34
Симбочка Пимпочка
Рет қаралды 3,8 МЛН
ಶಿವರಾಯ ಮಾಸ್ತರ ಶಿವಣಗಿ ಪ್ರವಚನ Shivaray Master Shivanagi  pravachana
17:29
How to whistle ?? 😱😱
00:31
Tibo InShape
Рет қаралды 19 МЛН