Рет қаралды 32,033
ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಜೀವನ ಚರಿತ್ರೆ ಬಿಂಬಿಸುವ ರಾಕ್ ಗಾರ್ಡನ್
ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್ | ಶೌರ್ಯಭೂಮಿ | EP 1 | Sangolli Rayanna Rock Garden #belgaum#belgavi
Museum of space history in Sangolli, Karnataka
ಬೆಳಗಾವಿ: ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ರೂಪುರೇಷೆಗಳನ್ನು ಬಿಂಬಿಸುವ ಶಿಲ್ಪವನ (ರಾಕ್ ಗಾರ್ಡನ್) ಮತ್ತು ಸೈನಿಕ ಶಾಲೆ ಉದ್ಘಾಟನೆಗೆ ಸಿದ್ಧಗೊಂಡಿದೆ. ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದ ಹೊರ ವಲಯದ ಶೌರ್ಯ ಭೂಮಿಯಲ್ಲಿ ನಿರ್ಮಿಸಿರುವ ಈ ರಾಕ್ ಗಾರ್ಡನ್ ಅನ್ನು ಬುಧವಾರ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ.
10 ಎಕರೆ ವಿಶಾಲ ಪ್ರದೇಶದಲ್ಲಿ 12 ಕೋಟಿ ರೂ ಅನುದಾನದಲ್ಲಿ ರಾಯಣ್ಣನ ಸಮಗ್ರ ಜೀವನ ಚರಿತ್ರೆ ಹಾಗೂ ಕಿತ್ತೂರು ಚೆನ್ನಮ್ಮಾಜಿ ಜೀವನದ ಘಟನೆಗಳನ್ನು ಸಾರುವ 1,600ಕ್ಕೂ ಹೆಚ್ಚಿನ ಮೂರ್ತಿಗಳನ್ನು ವಿನ್ಯಾಸಗೊಳಿಸಲಾಗಿದೆ. ರಾಯಣ್ಣನ ಹೋರಾಟದ ಕುರಿತಾಗಿರುವ ಮೂರ್ತಿಗಳು, ಗರಡಿ ಮನೆ, ಕಿತ್ತೂರು ಕೋಟೆ, ಕುಸ್ತಿ ಮೈದಾನ, ವೀರಭದ್ರ ದೇವಸ್ಥಾನ, ದರ್ಬಾರ್ ಹಾಲ್, ಬ್ರಿಟಿಷರೊಂದಿಗಿನ ಯುದ್ಧದ ಸನ್ನಿವೇಶಗಳು, ಸಂಪಗಾವಿ ಜೈಲಿನ ಮೇಲೆ ದಾಳಿ, ಧಾರವಾಡ ಜೈಲುವಾಸ, ಸುಂಕ ಪಾವತಿ ಮಾಡದಿರುವುದಕ್ಕೆ ರಾಯಣ್ಣನ ತಾಯಿ ತಲೆ ಮೇಲೆ ಕುಲಕರ್ಣಿ ಕಲ್ಲು ಹೊರಿಸಿದ್ದು, ಡೋರಿ-ಬೆಣಚಿ ಹಳ್ಳದಲ್ಲಿ ಮೋಸದಿಂದ ರಾಯಣ್ಣನ ಹಿಡಿದಿದ್ದು, ತನ್ನ ಏಳು ಜನ ಸಹಚರರೊಂದಿಗೆ ನಂದಗಡದಲ್ಲಿ ಗಲ್ಲಿಗೆ ಏರುವ ದೃಶ್ಯಗಳು ನೋಡುಗರ ಮೈಮನ ರೋಮಾಂಚನಗೊಳಿಸುತ್ತವೆ
#sangollirayannastatue
#sangolli
#sangollirayanna
#chennamma
#kitturranichennamma
#kitturrani #rockgarden
#bailhongal
#karnataka
Sangolli rayanna rock garden
sangolli rayana shouryabhoomi
sangolli rayanna jeevanacharitre
sangolli
sangolli Rayanna garden
sangolli shouryayana
sangolli stetechue
sangolli art garden
sangolli history
best place to visit sangolli
bailhongal
bailhongal toursim
sangolli rayanna samadhi
ಸಂಗೊಳ್ಳಿ ರಾಯಣ್ಣ 5ನೇ ತರಗತಿ ಪಾಠ
facebook
www.facebook.c...
instagram
www.instagram....