Рет қаралды 10,895
ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್ ಬೈಲಹೊಂಗಲ. ಬೆಳಗಾವಿ part 3 ....
ನಮ್ಮ ಕರ್ನಾಟಕ ರಾಜ್ಯದ ಎರಡನೇ ರಾಜಧಾನಿ ಆದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲಕಿನಲ್ಲಿರುವ ಸಂಗೋಳ್ಳಿ ಗ್ರಾಮದಲ್ಲಿ ಜನಿಸಿರುವ ನಮ್ಮ ಕನ್ನಡ ನಾಡಿನ ಹೆಮ್ಮೆಯ ಸಂಗೋಳ್ಳಿ ರಾಯಣ್ಣ ಕಥೆ ಇದು.
ರಾಯಣ್ಣ ಅವರು ಜನೆವರಿ 26 1798 ರಂದು ಸಂಗೊಳ್ಳಿ ಗ್ರಾಮದಲ್ಲಿ ಜನಿಸುತ್ತಾರೆ ಇವರು ಕಿತ್ತೂರು ರಾಣಿ ಚನ್ನಮ್ಮ ಬಲ ಗೈ ಭಂಟ ಎಂದು ಕ್ಯಾತಿಯಾಗಿರುತ್ತಾರೆ ಬಹು ಪರಾಕ್ರಮಿ ಹಾಗೂ ದಯಾಳು ಆಗಿರುತ್ತಾರೆ ಇವರ ತಂದೆ ಭರಮಣ್ಣ ಹಾಗೂ ತಾಯಿ ಕೆಂಚಮ್ಮ ಇವರ ಎರಡನೇ ಮಗ ಆಗಿ ಜನಿಸುತ್ತಾರೆ..
ಕಿತ್ತೂರು ಎರಡನೇ ಯುದ್ಧದಲ್ಲಿ ರಾಯಣ್ಣ ಅವರನ್ನು ಸೆರೆ ಹಿಡಿಯುತ್ತಾರೆ ಆಂಗ್ಲರು. ಅದಾದ ನಂತರ ಕೋರ್ಟ್ ಹಾಜರು ಪಡಿಸಿದ್ದು ನಂತರ ಇವರಿಗೆ ಹಾಗೂ ಸಂಗಡಿಗರಿಗೆ ಜಡ್ಜ್ ಗಲ್ಲು ಶಿಕ್ಷೆ ವಿಧಿಸುವ ಮೂಲಕ ರಾಯಣ್ಣ ಕಥೆ ಮುಕ್ತಾಯವಾಗುತ್ತೆ . ಆದರೆ ಇವರ ನೆನಪು ಹಾಗೂ ಉಡುಗೊರೆ ಎಂದೆಂದಿಗೂ ಅಜರಾಮರ.....
#kannadavlogs #youtube #belagavi #youtubechannels #kitturu #sangollirayanna #belagavi #belagavi places #bailahongal #sangollirayanna rock garden # Rani chennamma