Thanku ಸರ್. ದೇವರು ಒಳ್ಳೇದು ಮಾಡಲಿ ಸರ್. ರಾಯಣ್ಣ ನವರ ಬಗ್ಗೆ ಇತಿಹಾಸ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್.
@sharanabasappatalawar28372 жыл бұрын
ನಿಮ್ಮ ಕಲಾ ಮಾದ್ಯಮದ ಮೂಲಕ ಕಾಲ ಗರ್ಭದಲ್ಲಿ ಹುದುಗಿರುವ ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ತಿಳಿಸುತ್ತಿದ್ದಾರಾ ತಮಗೆ ಅನೇಕ ಅನೇಕ ತುಂಬು ಹೃದಯದ ಧನ್ಯವಾದಗಳು ಶಾಲೆಯಲ್ಲಿ ಇತಿಹಾಸ,ಸಮಾಜ ವಿಜ್ಞಾನ ವಿಷಯಗಲಳು ಬೋಧಿಸುವಾಗ ತುಂಬಾ ಉಪಯೋಗವಾಗುತ್ತಿವೆ ಸಹೋದರ ತಮಗೆ ಮತ್ತೊಮ್ಮೆ ಧನ್ಯವಾದಗಳು...,🙏🙏🙏🙏🙏🙏🙏🙏🙏
@nandininl38892 жыл бұрын
ಇಂದಿನ ಪರಿಸ್ಥಿತಿಯನ್ನು ನೆನೆದರೆ ಈ ಸಂಪತ್ತಿಗೋಸ್ಕರ ಅಂದು ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರು ತಮ್ಮ ಜೀವ ತೆತ್ತರೇ ಎಂದು ತುಂಬಾ ನೋವಾಗುತ್ತದೆ
@sh-kt6tf2 жыл бұрын
Howdu medam
@laxmanreddybentur59232 жыл бұрын
Yes medam
@laxmanreddybentur59232 жыл бұрын
Yes medam
@hanumanttelaginamani46062 жыл бұрын
😮
@yogeshkotekeretn78964 ай бұрын
ನಿಜ ಮೇಡಂ ನೀವು ಹೇಳಿದ್ದು,
@SPARKOF3DLIFE2 жыл бұрын
ದಯವಿಟ್ಟು ರಾಯಣ್ಣ ಅವರ ವೀಡಿಯೊ ಇನ್ನೂ ಮುಂದುವರೆಸಿ
@praveenpattar83582 жыл бұрын
Balappa ಅವರ history ನಿಮ್ಮ ಮೂಲಕ ಎಲ್ಲರಿಗೂ ತಿಳಿಯಲಿ
@vidyasuryavanshi8882 жыл бұрын
ಎಷ್ಟೋ ಗೊತ್ತ ಇಲ್ಲದೆ ಇರೋ ವಿಚಾರ ಈ ಕಲಾ ಮಾದ್ಯಮ ದಿಂದ ಗೊತ್ತ ಆಗ್ತಿದೆ ತುಂಬಾ ದನ್ಯವಾದಗಳು ಸರ್ ಹಾಗೆ ಸಿಂಧೂರ ಲಕ್ಷ್ಮಣ ಅವ್ರದ್ದು ಒಂದು ವಿಡಿಯೋ ಮಾಡಿ ಸರ್
@kumara57132 жыл бұрын
ಪರಮಂ ರವರೆ ತುಂಬಾ ಚೆನ್ನಾಗಿದೆ ಕಿತ್ತೂರ ಚನ್ನಮ್ಮ ನ ಈ ವಿಚಾರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ತುಂಬಾ ಧನ್ಯವಾದಗಳು ಪರಂ
@savitalifekannadavlog2 жыл бұрын
Video nodta nodta hege mugitu anta gotte aglilla nodi param annara tq for sharing
@sunil02442 жыл бұрын
ಜೈ ರಾಯಣ್ಣ ❤️❤️❤️💛
@malappakadakol78382 жыл бұрын
Super video's sir songolli rayannnavar bagge tilisadakke danyavadagalu
@ಬೆಳಗಾವಿಹುಡುಗ-ದ8ಚ Жыл бұрын
ನಮ್ಮ ಹೆಮ್ಮೆಯ ಹುಲಿ ಅಮಟನೂರ ಬಾಳಪ್ಪಜೀ ಇವರ ಬಗ್ಗೆ ಸ್ವಲ್ಪ ಸರ್ಕಾರ ಗಮನ ಹರಿಸಬೇಕು ಅಂತ ನಮ್ಮ ಮನವಿ....🙏🙏🙏🙏🙏
@raviwalikar32612 жыл бұрын
Jai...jai... Channmma.. Ji Jai....Rayanna.. Jai..Amtor. Ballapp
@vinayakpatagar16222 жыл бұрын
ಅಣ್ಣ♥️ಅತ್ತಿಗೆ ನನ್ನ ಮಾತನ್ನ ತಪ್ಪು ತಿಳಿಯದಿರಿ. ಮುಂದೆ ಒಂದು ದಿನ ನಾವು ಇರಲ್ಲ ನೀವು ಇರಲ್ಲ, ಆದರೆ ನೀವು ಮಾಡಿರೋ ಈ ಒಂದು ಕೆಲಸ ಯಾರು ಸಹ ಯೋಚನೆ ಕೂಡ ಮಾಡಿರಲ್ಲ. ದೇವರು ನಿಮ್ಮ ಈ ಸಾಮಾಜಿಕ ಕೆಲಸಾನ ಹೀಗೆ ಮುಂದುವರೆಸುವ ಶಕ್ತಿ ಕೊಡಲಿ, ಮುಂದಿನ ಪೀಳಿಗೆಗೆ ಈ ನಿಮ್ಮ ವಿಡಿಯೋಗಳು ಉಪಯುಕ್ತ ಆಗಲಿದೆ. ಒಮ್ಮೆ ನಿಮ್ಮ ಚಾನೆಲ್ನಾ ಹೀಗೆ ಓಪನ್ ಮಾಡಿದಾಗ ಎಲ್ಲಾ ಸಾಧಕರ ಕಷ್ಟದ ಸುಖದ ಜೀವನ ಕಣ್ಣ ಮುಂದೇನೆ ಬರುತ್ತದೆ. ಈಗಿನ- ಮುಂದಿನ ಜನಾಂಗಕ್ಕೆ ಈ ಒಂದು ಚಾನೆಲ್ ಮಾದರಿ ಆಗಿರಲಿ-ಆಗಿರುತ್ತದೆ ಎಂದು ಬಯಸುತ್ತೇನೆ. ಇಂತಿ ನಿಮ್ಮ ಖುಷಿಯನ್ನು ಬಯಸುವವ. ♥️🥰🥰
@imamsabmultani34652 жыл бұрын
I'm offhis
@jagadishkumar88932 жыл бұрын
Sir kalamaddyama KZbin ಛಾನೆಲ್ ತುಂಬಾ ಚೆನ್ನಾಗಿ ಬರ್ತಾ ಇದೆ ನಿಮಗೆ ಒಳ್ಳಯದಾಗಲಿ ಹಾಗೆ ನಮ್ದು ಒಂದು request ಏನು ಅಂದ್ರೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ episode ಮುಗಿದ ಮೇಲೆ ದಯವಿಟ್ಟು ಧಾರವಾಡ ತಾಲೂಕು ಮುಳಮುತ್ತಲ ಗ್ರಾಮದಲ್ಲಿ ಕಾಮಣ್ಣನ ದೇವರು ಇದೆ ಆ ದೇವರಿನ ಒಂದು episode madi ತುಂಬಾ ಇಂಟರೆಸ್ಟಿಂಗ್ ಇದೆ ಬೇಕಾದ್ರೆ ಅಕಸ್ಮಾತ್ ನೀವು ಸಂಗೊಳ್ಳಿಯಲ್ಲಿ ಇದ್ದರೆ ಅಲ್ಲಿಯ ಜನಕ್ಕೆ ಕೇಳಿ ಹೋಗಿ... 🙏🙏🙏
@siddappahugar53942 жыл бұрын
ಸರ್ ಕಲಾ ಮಾಧ್ಯಮಕ್ಕೆ ಧನ್ಯವಾದಗಳು ಒಳ್ಳೆಯ ಕೆಲಸ ಮಾಡ್ತಾಇದ್ದೀರಿ.
@shedeppamadar36392 жыл бұрын
ಧನ್ಯವಾದಗಳು ಸರ್ ಈ ಪುಣ್ಯ ಭೂಮಿ ಯ ಬಗ್ಗೆ ಪ್ರಚಾರ ಮಾಡಿದ್ದಕ್ಕೆ 🙏🙏
@Saikumarkamble-eb8ko Жыл бұрын
Super sangolli rayanna tota
@harshaj.m17272 жыл бұрын
🙏🙏🙏 ಪರಮ ಗುರುಗಳೇ
@shivuangadi3741 Жыл бұрын
ನಮ್ಮ ಊರು ನಮ್ಮ ಹೆಮ್ಮೆ❤❤
@user-oz7li8ch3g Жыл бұрын
ಪಾಪ ಆ ಬಡ ಯುವಕರಿಗೆ ಸರಕಾರ ಏನಾಧರೂ ಸಹಾಯ ಮಾಡುವಂತೆ ಸಹಕರಿಸಿ
@ramusungar71452 жыл бұрын
Thanks Sr. Heart touching!!
@rajrajeshwari11872 жыл бұрын
Thank you sir this video
@mahendrashaiva40932 жыл бұрын
My favourite channel on KZbin - Kalmadyama
@sharathkumaras66182 жыл бұрын
ಹಂಪನೂರು ಬಾಳಪ್ಪ ಅವರ ಸಾಹಸ ಶೌರ್ಯ ತಿಳಿಸಿದ್ದಕ್ಕೆ ಧನ್ಯವಾದಗಳು
@santosh6272 жыл бұрын
ಹಂಪನುರು ಅಲ್ಲಪ ಅಮಟೂರ ಬಾಳಪ್ಪ
@nijagungu96182 жыл бұрын
ಪರಮ ಅವರಿಗೆ ಧನ್ಯವಾದಗಳು ತಮಗೆ ಒಂದು ರಿಕ್ವೆಸ್ಟ ತಮ್ಮ ಆರೋಗ್ಯ ಚನ್ನಾಗಿ ಇಲ್ಲ ಅಂದ್ರೆ ವಿಡಿಯೋ ಮಾಡಬೇಡಿ . ಹುಷಾರ್ ಆದ ಮೇಲೆ ಮಾಡಿ
@sangayyachikkmath39202 жыл бұрын
ಸೂಪರ್ ಮುಂದಿನ ಭಾಗ ಬಿಡಿ
@shrutipattar62052 жыл бұрын
Thanku Thanku Thanku so much sir
@BasavaraJBilekall-BBAMBA2 жыл бұрын
kranti veera sangolli rayanna
@madu.goravi25252 жыл бұрын
ಪುಣ್ಯ ಭೂಮಿ 🙏🙏🙏
@nagarajagowda39772 жыл бұрын
Nimge thumba thanks bro
@Ram..8662 жыл бұрын
Sir you full hard work 💯💯💯 Thank you sir 🙏🙏🙏🙏🙏🙏 Jai rayanna
@basavegowdanbasavanna2722 жыл бұрын
ಜೈ ರಾಯಣ್ಣ
@sagarsharmasharma35952 жыл бұрын
ಧನ್ಯವಾದಗಳು....🙏🙏🙏🙏🙏🙏🙏🙏🙏
@geethamahesh88152 жыл бұрын
Thank you so much sir
@ಬೆಳಗಾವಿಹುಡುಗ-ದ8ಚ Жыл бұрын
ನಮ್ಮ ಚಿಕ್ಕೋಡಿ ಅಲ್ಲಿ ಕೂಡ ಇದೆ
@bharatikencharahut97762 жыл бұрын
Thank you sir
@shubhashree77712 жыл бұрын
hi savitha madam 🙏 sanehally matada ithiyasada parichaya madikodi video madi all the best 👍🏻
@geethageetha29982 жыл бұрын
🙏🙏🙏 dhevuru nimge valled madali sir nija helthini ivagina kaladalii enadru dheshakagi ordao sandarbba bandidre dhevurane jiva kodatha irlilla rayanana kalina dhuligu sama illa navu 🙏🙏🙏🙏
@laxmankattikar64452 жыл бұрын
ಸರ್ ತುಂಬಾ ಒಳ್ಳೆಯ ಕೆಲಸ ಮಾಡಿದಿರಾ
@pyategowdamp68072 жыл бұрын
Rayanna❤
@manjunathr81062 жыл бұрын
ರಾಯಣ್ಣ ರ ಮನೆಯವರು sigthara?
@ಬೀರುಸಂಚಾರಿಕುರುಬರು2 жыл бұрын
Super sir
@vijaysulibhavi43562 жыл бұрын
ಸರ್ 10ನೆ ep ಯಾವಾಗ ಬಿಡುತ್ತೀರಿ ಸರ್ ಸೂಪರ್ tq ರಾಯಣ್ಣನನ್ನ ಬಗ್ಗೆ ಮಾಹಿತಿ ನೀಡಿದಕೆ ಸರ್
@nanu74822 жыл бұрын
Jai sangolli rayanna
@Abhishek-mo3nu2 жыл бұрын
ಧನ್ಯನವಾದಗಳು sir🙏🏻♥️
@darshannayak59872 жыл бұрын
Super😍
@raviwalikar32612 жыл бұрын
Super.. Anna
@manjukartik32932 жыл бұрын
KZbin Channel ಅಂದ್ರೆ ಹೀಗಿರಬೇಕು
@siduubh36232 жыл бұрын
Thanku sir
@santoshhadapad94489 ай бұрын
ನಮ್ಮ ಸಂಗೊಳ್ಳಿ🥵🥰
@basavarajnaranoor48042 жыл бұрын
Rayanna🥰🙏🙏
@parvatgoudamalipatil77902 жыл бұрын
It is sad part that the martyr history is not written & research work is not done...Actually the martyr are real heroes not leaders..
@MeeraMeera-dq4rf2 жыл бұрын
Appv
@manjappamanjappa22312 жыл бұрын
🙏🙏 ಜೆ ರಾಯಣ್ಣ ❤️👍🙏🙏🙏
@ibrahimjevva78052 жыл бұрын
ಜೈ ರಾಯಣ್ಣ 🙏
@nagarajagowda39772 жыл бұрын
Hey bro
@nagarajagowda39772 жыл бұрын
Nimdu yav huru
@kingboymeghu71042 жыл бұрын
ಬೇಳವಡಿ ಮಲ್ಲಮ್ಮ ವಿರ ರಾಣಿ ಕನ್ನಡ ತಾಯಿ ಬಗ್ಗೆ ವಿಡಿಯೋ ಮಾಡಿ ಸರ್
@varun_varu46952 жыл бұрын
Jai hind jai rayana
@pradeepmn75182 жыл бұрын
Super video sir
@lokeshc44412 жыл бұрын
sir ond place nodidh thakshna a place bagge camera munde prekshakarige neev thilsi adara mahithi.chennag artha agutte
@Abhishek_18_2 жыл бұрын
ನಮ್ಮ Bashe ನಮ್ಮ ಹೆಮ್ಮೆ
@allinone-pi8gx2 жыл бұрын
Super,, sar, 🙏🙏
@maheshkumar-dk9kh2 жыл бұрын
Yes
@santoshbadiger91992 жыл бұрын
Nanna hatra kle founder raja lakmgouda avar bagge full information aiti adanna prachar madatira sir
@world37252 жыл бұрын
ಸೂಪರ್ ❤❤❤
@prasannnilayagoudar96252 жыл бұрын
Please put google locations of historic Places which you are visiting. It will be helpful for those who wish to visit these places.
@vijaysulibhavi43562 жыл бұрын
ಏನು ಮುಂದುವರೆಸಿ ಸರ್ 🙏🙏
@ಚಿತ್ರದುರ್ಗರೈಲ್ವೆಪ್ಯಾನ್ಸ್2 жыл бұрын
Brother sangolli village Alli Rayanna gardan ede adannu thorsi.....🙏
@shetty79342 жыл бұрын
Devru camara change madappa 🙏
@sandhyareddy11002 жыл бұрын
Yarigana badavarige help madu
@shivanandhirekumbi7527 Жыл бұрын
😊
@ಬೀರುಸಂಚಾರಿಕುರುಬರು2 жыл бұрын
🙏🙏🙏
@prathapgowda41392 жыл бұрын
Super param bro
@malubk6672 жыл бұрын
Jai rayanna 🙏
@ಬೀರುಸಂಚಾರಿಕುರುಬರು2 жыл бұрын
Hi anta ರಿಪ್ಲೈ ಮಾಡಿ ಸರ್
@laxmankattikar64452 жыл бұрын
ತುಳ್ಯಾವರ ಬ್ಯಾರೆ ಅದಾರ ತುಳಸ್ಗೋಳವರ ಬ್ಯಾರೆ ರೀ
@Gameplay-ve3sm2 жыл бұрын
Hi
@Uday_Prasad2 жыл бұрын
1st view
@punithgowda66442 жыл бұрын
Super
@vinayakummaryadal44642 жыл бұрын
Good job sir 🙏🙏
@mahesh120972 жыл бұрын
Good Job Sir Adastu Reply Kodi Plz
@ManjulaManjula-by8ie2 жыл бұрын
🔥🙏🙏🙏🙏🙏
@ಬೀರುಸಂಚಾರಿಕುರುಬರು2 жыл бұрын
Plz reply me sir
@puttutimmapur97772 жыл бұрын
🙏🙏🙏🙏🙏🙏💪
@vishalaxipatil46182 жыл бұрын
👌👌
@sachinmudigoudra28912 жыл бұрын
1 st view ,1 st comment
@shivubgowda70662 жыл бұрын
Rayanna na bagge innu vid maadi Anna
@sathyanarayanasathyanaraya52652 жыл бұрын
Jai rayanna
@meghasandeshsandysandy86252 жыл бұрын
ondu book bariri sir rayanna bage
@shivarajyadav34762 жыл бұрын
Nahu kuda gidane annodu guruji
@ಬೀರುಸಂಚಾರಿಕುರುಬರು2 жыл бұрын
First view sir
@arunmunavalli76852 жыл бұрын
Sir ಕಿತ್ತೂರು ಸಂಸ್ಥಾನದ ಮಲ್ಲಸರ್ಜನ ಮೊದಲನೆಯ ಹೆಂಡತಿ ಬೈಲಹೊಂಗಲ ಹತ್ತಿರದ chachadi ಗ್ರಾಮದವರು ಅಲ್ಲಿಯೂ ಪುರಾವೆ ಇದೆ ಅಲ್ಲಿಯ ಎಪಿಸೋಡ್ ಮಾಡಿ sir please ರುದ್ರಮ್ಮದೇವಿ ಊರು chachadi
@manjunath58272 жыл бұрын
Location share madi nivu visit ಮಾಡಿರೋ ಜಾಗ ದ್ದು
@malleshhunagund81702 жыл бұрын
ಸರ್ ರಾಯಣ್ಣ ಅವರ ಸಂಬಂಧಿಕ ಪರಿಚಯ ಮಾಡಿಕೊಡಿ
@RajKumar-rj9mc2 жыл бұрын
Jai hind jai Holy Israel jai Ukraine God jesus christ bless all of you amen
@puneethkumarhd35672 жыл бұрын
Gida alla adu mara ☺️
@jayashreerangaswamy13812 жыл бұрын
ನಮಸ್ತೇ ಪರಂ ಸರ್, ಸಂಗೊಳ್ಳಿ ರಾಯಣ್ಣ ನವರ ಬಗ್ಗೆ ತಿಳಿದು ಕೊಳ್ತಾ ಕೆಂಪೇಗೌಡರ ಬಗ್ಗೆ ತಿಳಿದು ಕೊಳ್ಳುವ ಆಸೆಯಾಗ್ತಿದೆ. Please ತಿಳಿಸಿಕೊಡುವ ವ್ಯವಸ್ಥೆ ಮಾಡಿ please