ಪೂಜಾ ವಿಧಾನ ಸುಂದರ ಮತ್ತು ಸರಳವಾಗಿ ನಮಗೆ ಇಷ್ಟವಾಯಿತು ತಿಳಿಸಿದ ರೀತಿಯೂ ಇಷ್ಟವಾಯಿತು ಧನ್ಯವಾದಗಳು❤❤🙏🙏
@venkateshnageshappa28445 минут бұрын
Hi useful puja vlog makara Sankranti habbada sampurna puja vidhana chanagi helidira hagu madi thorisidira hagu devara deepakje yava oil balasidare stresta anta detail hagi helidira useful to all subscribers and viewers family like this video
@chinnaraaduge48772 сағат бұрын
Thank you sis 😊
@manjulabai9987Сағат бұрын
Thank you ma'am 🙏🙏
@manjulabai9987Сағат бұрын
ಮೇಡಂ ದೇವರ ಫೋಟೋಗಳಿಗೆ ಗೆಜ್ಜೆ ವಸ್ತ್ರ ಹಾಕಬಹುದೇ? ಮತ್ತು ಎಷ್ಟು ತಿಂಗಳಿಗೊಮ್ಮೆ ಬದಲಾಯಿಸಬೇಕು ದಯವಿಟ್ಟು ತಿಳಿಸಿ🙏
@manjulabai9987Сағат бұрын
ಮೇಡಂ ಹಾಗೆಯೇ ನಮ್ಮ ಮನೆದೇವರು ಶಿವಪ್ಪ ನಾವು ಪ್ರತಿ ಸೋಮವಾರ ವಾರ ಮಾಡುತ್ತೇವೆ ಮಂಗಳವಾರ ಹಬ್ಬ ಇರುವುದರಿಂದ ಆ ದಿನವೂ ಕೂಡ ಎಲ್ಲವನ್ನು ಸ್ವಚ್ಚ ಮಾಡಿಕೊಂಡು ಹಣ್ಣುಕಾಯಿ ಇಟ್ಟು ಪೂಜೆ ಮಾಡಬೇಕ ದಯಮಾಡಿ ತಿಳಿಸಿ