ಸದ್ಗುರು, ನಿಮ್ಮ ಯಶಸ್ಸಿನ ರಹಸ್ಯವೇನು?

  Рет қаралды 166,339

Sadhguru Kannada

Sadhguru Kannada

5 жыл бұрын

ತಮಿಳುನಾಡು ಅಗ್ರಿಕಲ್ಚರಲ್ ಯುನಿವರ್ಸಿಟಿಯ ವಿದ್ಯಾರ್ಥಿನಿಯೊಬ್ಬಳು, "ನೀವು ಈ ಒಂದೇ ಜೀವನದಲ್ಲಿ ಮೂರು ಜೀವನದಲ್ಲಿ ಆಗುವಷ್ಟು ಸಾಧಿಸಿದ್ದೀರಿ, ನಿಮ್ಮ ಯಶಸ್ಸಿನ ರಹಸ್ಯವೇನು?" ಎಂದು ಸದ್ಗುರುಗಳನ್ನು ಕೇಳುತ್ತಿದ್ದಾಳೆ. #UnplugWithSadhguru
ನಿಮ್ಮ ಪ್ರಶ್ನೆಗಳನ್ನು ಇಲ್ಲಿ ಕೇಳಿ: UnplugWithSadhguru.org
English video: • Sadhguru, What Is The ...
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Пікірлер: 60
@gagangaganher6402
@gagangaganher6402 3 жыл бұрын
ನಿಮ್ಮ ಮಾತನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡರೆ ಜೀವನ ಸುಖವಾಗಿ ಸಂತೋಷವಾಗಿ ಜೀವಿಸಬಹುದು ನಿಮಗೆ ಹೃದಯಪೂರ್ವಕ ವಂದನೆಗಳು ಸದ್ಗುರು🙏🙏🙏
@askvrl7635
@askvrl7635 3 жыл бұрын
I am sadguruji fan
@sathyasathya531
@sathyasathya531 5 жыл бұрын
ಒಂದು ಮಾತು ಕೇಳಿದ್ದೆ ಇತ್ತೀಚೆಗೆ ಅದೇನೆಂದರೆ ಒಬ್ಬ ಮನುಷ್ಯ ಸತತವಾಗಿ 10 ವರ್ಷ ಸತ್ಯವನ್ನೇ ನುಡಿದರೆ ಆಮೇಲೆ ಅವರು ಹೇಳಿದ್ದೆಲ್ಲವೂ ಸತ್ಯವಾಗಿಬಿಡುತ್ತದೆ ಅಂತ ಬಹುಶಃ ಈ ಯುಗದ ಅಂತಹ ವ್ಯಕ್ತಿ ಸದ್ಗುರುಗಳೆ ಇರಬೇಕು ಅನಿಸುತ್ತದೆ. ಈಗ್ಗೆ ಒಂದು ವರ್ಷದ ಕೆಳಗೆ 4 ವರ್ಷದಿಂದ ಸತತ ಬರಗಾಲ ಕುಡಿಯುವ ನೀರಿಗೂ ತತ್ವಾರ. ಇನ್ನು ಮಳೇನೇ ಬರೋದಿಲ್ಲ ನದಿಗಳೆಲ್ಲ ಬತ್ತಿಹೋಗುತ್ತವೆ ಬರೀ ಇಂತದೇ ಸುದ್ದಿಗಳು ಆಗ ಗುರುಗಳು ನದಿಗಳ ಉಳಿವಿಗೆ ಒಂದು ಕರೆ ಕೊಟ್ಟರು ಒಂದೇ ತಿಂಗಳಲ್ಲಿ ನದಿಗಳೆಲ್ಲ ಭರ್ತಿ. ಪವಾಡ ಅನ್ನುವುದು ಇದೇ ಅನಿಸಿತು ಆಗ. ಈಗ 10 ವರ್ಷದಲ್ಲಿ ದೇಶದ ಸಮಸ್ಯೆಗಳೆಲ್ಲ ಪರಿಹಾರ ಆಗಬಹುದು ಅನ್ನುತ್ತಿದ್ದಾರೆ ಅಷ್ಟು ಸಮಯವೂ ಬೇಕಿಲ್ಲ ಅನಿಸುತ್ತದೆ.
@adarsh1461
@adarsh1461 2 жыл бұрын
🙏🙏🙏🙏❤❤❤🙏🙏🙏🙏
@karibasaiaham9686
@karibasaiaham9686 5 жыл бұрын
Thanks guruji
@jbpjlr289
@jbpjlr289 5 жыл бұрын
thank you sadhuguru
@DheeruMoolya
@DheeruMoolya 4 жыл бұрын
Wonderful message sadguru.
@chandrashekarsp8579
@chandrashekarsp8579 5 жыл бұрын
tanks gurugi
@benakapoojary5234
@benakapoojary5234 5 жыл бұрын
ಧನ್ಯವಾದಗಳು ಗುರೂಜಿ 🙏
@hamsap9543
@hamsap9543 3 жыл бұрын
ಈ ಶತಮಾನಕ್ಕೆ ಯುವಜನರಿಗೆ ಸದ್ಗುರುಗಳ ಮಾರ್ಗದರ್ಶನ ಅತ್ಯಗತ್ಯ.
@MRKISHANRW2222
@MRKISHANRW2222 5 жыл бұрын
God gift sadguru...
@ranganathls5080
@ranganathls5080 5 жыл бұрын
Thank u sadguri
@ganeshbhat9272
@ganeshbhat9272 5 жыл бұрын
Thank you sir
@liveconsiously4305
@liveconsiously4305 5 жыл бұрын
Your voice is perfect sir
@mruthyucm6194
@mruthyucm6194 5 жыл бұрын
Super translation.
@dayanandb1681
@dayanandb1681 5 жыл бұрын
Excellent
@girishhr6590
@girishhr6590 5 жыл бұрын
Nice speech guruji
@veereshairani7079
@veereshairani7079 Жыл бұрын
🙏
@shreeramachannel291
@shreeramachannel291 4 жыл бұрын
Extra ordinary good speach sir, I am fan of you by listening to all your speach
@jayanthkrishnappa3337
@jayanthkrishnappa3337 4 жыл бұрын
Guru
Lecture 18 - Mahasweta Devi's Pterodactyl (I)
32:08
Postcolonial Literature
Рет қаралды 24 М.
MISS CIRCLE STUDENTS BULLY ME!
00:12
Andreas Eskander
Рет қаралды 20 МЛН
Clown takes blame for missing candy 🍬🤣 #shorts
00:49
Yoeslan
Рет қаралды 49 МЛН
ಜೀವನದಲ್ಲಿ ಸಾಲ ಆಗೋದು ಯಾಕೆ? | Vinay Guruji Speech
16:43
MISS CIRCLE STUDENTS BULLY ME!
00:12
Andreas Eskander
Рет қаралды 20 МЛН