ಓಂ ಶ್ರೀ ಸದ್ಗುರು ಗುರುಭ್ಯೋ ನಮಃ ॐ श्री सदगुरू गुरूभो नमः
@VidyaMadalageri2 ай бұрын
Super gurujii
@sureshkalyanashetti26802 ай бұрын
ಓಂ ನಮಃ ಶಿವಾಯ ಸದ್ಗುರುನಾಥ ಸಿದ್ಧಾರೂಢ ಭಗವಂತ ನಿನ್ನ ಮಹಿಮೆ ಪರಂಪರ ವಾದುದು ಇದನ್ನ ಚಂದ್ರಶೇಖರ ಮಹಾಸ್ವಾಮಿಗಳು ಅಂದಿಲ್ಲ ಆಶ್ರಮ ಹುಬ್ಬಳ್ಳಿ ಇವರು ಅತ್ಯಂತ ಅದ್ಭುತವಾಗಿ ವಿವರಿಸಿ ಹೇಳಿದ್ದಾರೆ ಇದು ನಮ್ಮ ಅನಂತ ಜನ್ಮಗಳ ಪುಣ್ಯ ಎಲ್ಲಾ ಪ್ರವಚನಗಳಲ್ಲಿ ಈ ಪ್ರವಚನ ನೇರವಾಗಿ ಬ್ರಹ್ಮಜ್ಞಾನವನ್ನು ಬೋಧಿಸುತ್ತದೆ ಇದನ್ನು ಕೇಳಿ ಜಕ್ಕು ನಾನು ಧನ್ಯನಾದೆ ಹೇ ಭಗವಂತ ನಿನ್ನ ಕರುಣೆ ಸದಾ ಇರಲಿ ಸಿದ್ದಾರೂಢ ಸ್ಯಾಂಡಲ್ ಆಶ್ರಮದ ಪರಮಪೂಜ್ಯರು ಇಲ್ಲಿಯವರೆಗೆ ಹೇಳಿದ ಎಲ್ಲಾ ಪ್ರವಚನಗಳನ್ನು ದಯವಿಟ್ಟು ಯುಟ್ಯೂಬ್ ಚಾನೆಲ್ ದಲ್ಲಿ ತಪ್ಪದೆ ಹಾಕಿ ರೋಡರ ಎಲ್ಲಾ ಭಕ್ತರನ್ನು ಮುಕ್ತರನ್ನಾಗಿ ಮಾಡಿಸಿದ ಪುಣ್ಯ ಟ್ರಸ್ಟಿನ ಎಲ್ಲ ಪದಾಧಿಕಾರಿಗಳಿಗೆ ಖಂಡಿತ ಲಭಿಸಿ ತಾವೆಲ್ಲರೂ ಮುಕ್ತರಾಗುತ್ತೀರಿ ದಯವಿಟ್ಟು ಹಾಕುವಿರಿ ಓಂ ನಮಃ ಶಿವಾಯ❤❤❤