ಈಗಿನ ಯುವಕರಿಗೆ ಉದ್ಯೋಗ, ಸಂಪಾದನೆ, ಮುಂತಾದ ಆಸೆ ಆಕಾಂಕ್ಷೆ ಇರುತ್ತದೆ.ನಮಗೂ ಈ ರೀತಿಯ ವೀಡಿಯೋಗಳನ್ನು ವೀಕ್ಷಿಸಲು ಇಚ್ಚಿಸುತ್ತೇವೆ .
@PrakashSingannavar9900Ай бұрын
ಇದು ಪ್ರಗತಿಪರ ರೈತರನ ಯಶೋಗಾಥೆ ತುಂಬಾ ಒಳ್ಳೇಯ ಮಾಹಿತಿ ನಿಡಿದ್ದಿರಿ ಧನ್ಯವಾದಗಳು 🙏🙏💛💓
@maragallappamaragallappa670420 күн бұрын
ನಮ್ಸಕರ. ಸಾರ.ವೋಲೇ.. ಸಲಹ.ರೈತರಿಗೆ.. ಟೈಂಕವೋ
@maragallappamaragallappa670420 күн бұрын
ಟಂಕೈೂ. ಸಾರ
@ishwarrawal5560 Жыл бұрын
Thankyou sir. ಇವರು ಭಾರತದ ನಿಜವಾದ ರೈತರು.
@kumarkusagur9921 Жыл бұрын
ಕೃಷಿ ಮಾಡಲು ಮರೆತಿರುವ ಯುವ ಜನತೆಗೆ ಒಂದು ಸ್ಪೂರ್ತಿದಾಯಕ ಮಾರ್ಗದರ್ಶನವಾಗಿದೆ ... ತುಂಬಾ ಅನುಭವದ ಮಾತುಗಳು ಸರ್...
@balarajgc4181 Жыл бұрын
ಎಂತಹ ಛಲವಾದಿ. ಎಂತಹ ಆಲೋಚನೆ ಆ ಪ್ರತಿಯೊಂದು ಮಾತಿನಲ್ಲು ತೂಕವಿದೆ.... ನೀವು ಇನ್ನಷ್ಟು ಎತ್ತರಕ್ಕೆ ಬೆಳೆಯಿರಿ ಸರ್ . ನಿಮ್ಮವರನ್ನು ಬೆಳೆಸಿರಿ❤️💚
@prajwalkhajjidoni7076 Жыл бұрын
ThankYouSoMuchSir
@pompareddy07 Жыл бұрын
Super
@ravishk.r8625 Жыл бұрын
ரதப
@nagarajanagaraja6742 Жыл бұрын
Super. Sar.
@ramaiahsetty925 Жыл бұрын
ಮಾನ್ಯರೇ ತಮ್ಮನ್ನು ಭೇಟಿ ಮಾಡಿ ಕೆಲ ಸಂಗತಿಗಳನ್ನು ವಿಚಾರಗಳನ್ನು ವಿನಿಮಯ ಮಾಡಲು ತೀರ್ಮಾನಿಸಿದ್ದೇನೆ ವಂದನೆಗಳು
@gourishpatgar8728 Жыл бұрын
ಅವರ ಬೆಳವಣಿಗೆ ಕರಣರಾದ ನಿಮಗೆ ಕೋಟಿ ವಂದನೆ ಗಳು ಮಂಜುನಾಥ sir..... Thank you so much......
@anandtorgal1579 Жыл бұрын
ತುಂಬಾ ಋಷಿಯ ವಿಚಾರ..ಬಡವರ ಮಕ್ಕಳು ಕೂಡ ಸಾಧನೆ ಮಾಡಬಹುದು ಅಂತ ತೋರಿಸಿಕೊಟ್ಟ ಉದ್ಯಮಿ ನೀವು ಶುಭಾಶಯಗಳು ಸರ್
@naveenchauhan1059 Жыл бұрын
ರೈತ ಈ ಪ್ರಪಂಚವನ್ನು ಕೃಷಿ ಯ ಮೂಲಕ ಅಳಬಹುದು ಅನ್ನೋದನ್ನ ಕಾತರಿ ಪಡಿಸಿದ್ದಿರಿ.....ಹಾಗೂ ಯುವಕರಿಗೆ ಮಾರ್ಗದರ್ಶಿ ಮತ್ತು ಸ್ಪೂರ್ತಿ ಆಗಿದ್ದೀರಿ......ಧನ್ಯವಾದಗಳು ಸರ್ ನಿಮಗೆ
@srs6210 Жыл бұрын
ಸ್ವಯಂ ಉದ್ಯೋಗ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಸಾಧನಾ ಅಕಾಡೆಮಿಯ ಮಂಜುನಾಥ್ ಸರ್ಗೆ ಧನ್ಯವಾದಗಳು
@malateshm9043 Жыл бұрын
ನಿಮ್ಮ ಈ ಕ್ರಾಂತಿ ರಾಜ್ಯದ ತುಂಬಾ ಮಹಾಕ್ರಾಂತಿ ಆಗಲಿ ಒಂದು ಯುವ ಉದ್ಯೋಗಿಗಳ ಸಂಘ ಮಾಡಿ. ಏಳುವವರು, ಬೆಳೆಯುವವರು, ಬಿಳುವವರಿಗೆ ಸಹಾಯ ಸಿಗಲಿ
@ningappabhovi3112Ай бұрын
ಸಾಧನ ಹಾದಿಯಲ್ಲಿ ಕಷ್ಟಗಳು ಬರುವುದು ಸಹಜ ಕೃಷಿ ಮತ್ತು ಕಷ್ಟದ ಕೆಲಸವೇ ಸರಿ ಇಕ್ಕಟ್ಟಾದ ಹಾದಿಯಲ್ಲಿ ಬರುವುದು ಸ್ವಲ್ಪ ಅಗಲವಾದ ದಾರಿಯಲ್ಲಿ ಹೋಗುವವರು ಬಹಳ ಜನ ಸಾಧನೆ ಮಾಡಲು 1./. ಮಾತ್ರ ❤
@rudragl1477 Жыл бұрын
ಇವರ ಸಾಧನೆಗೆ ಜೈ ಹಿಂದ್ ಹೇಳುವೆನು. ಜೈ ಹಿಂದ್
@siddureddymangalurmangalur9997 Жыл бұрын
ಇಂತ ಮೋಟಿವೇಶನ ವಿಡಿಯೋ ಗಳನು ಹೆಚ್ಚಿನ ಪ್ರಮಾನದಲ್ಲಿ ಮಾಡಿ ಯುವ ರೈತರನ್ನು ಬೆಳೆಸಬೇಕು ಎಂದು ವಿನಂತಿಪೂರಕವಾಗಿ ಕೇಳಿಕೊಳ್ಳುತ್ತೇನೆ ಸರ್. 🙏🙏
@siddureddymangalurmangalur9997 Жыл бұрын
❤️
@shankargowda1469 Жыл бұрын
ಉತ್ತಮವಾದ ಆಲೋಚನೆ ಉತ್ತಮವಾದ ಸಾದನೆ
@PraveenSDurgekar20 күн бұрын
ತುಂಬಾ ಖುಷಿ ಆಯಿತು ವಿಡಿಯೋ ನೋಡಿ ಆದುನಿಕ ಜೀವನ ಬೇಕು ಯಲರಿಗೂ ಕೆಲಸ ಬೇಡ. ಇಂತ ವಿಷಯ ದಲ್ಲಿ ನನಗೆ ತುಂಬಾ ಆಸಕ್ತಿ
@rambangadi225 Жыл бұрын
ತುಂಬಾ ಖುಷಿ ಆಯ್ತು ಮಂಜುನಾಥ ಸರ್ ಹಾಗು ಮಹಾಲಿಂಗಪ್ಪಾ ಸರ್ ನಿಮ್ಮಿಬ್ಬರ ಮಾತುಗಳನ್ನು ಕೇಳಿ ಥ್ಯಾಂಕ್ ಯು ಥ್ಯಾಂಕ್ ಯು ಸೋ ಮಚ್ ಸರ್.
@suvranakaredeppanavar9619 Жыл бұрын
ನೋವಾದ ನಂತರ ಸಾಧನೆಗೆ ಬೆಲೆ. ಸಾಧಕರ ಈ ಸಾಧಿಸಿದ ಸಾಧನೆಗೆ ನಮ್ಮ ಸಲಾಂ ಸರ್.
@nisarga3279 Жыл бұрын
ನೀವೂ ಬೆಲ್ಲದ ಜೀವನಕ್ಕೆ ಇಳಿದು ನಿಮ್ಮ ಜೀವನವೂ ಬೆಲ್ಲವಾಗಿದೆ ಸೂಪರ್ ಸರ್ ಇನ್ನೂ ಉನ್ನತ ಹಂತಕ್ಕೆ ತಲುಪಿ
@BhavyashreeentertinamentАй бұрын
ವಂಡರ್ಫುಲ್ ಇನ್ಫಾರ್ಮಶನ್ ಸರ್ ನಮಗೆ ಇಂತ ವಿಶೇಷ ವೆಕ್ತಿ ಗಳ ಬಗ್ಗೆ ಆದ್ರೆ ನಾವು ಇನ್ನು ಉತ್ತಮ ವಾಗಿ ಬೆಳೀತೀವಿ ಸರ್ ❤❤❤🎉🎉
@thippeswamyu1681 Жыл бұрын
ಇಂತಹ ರೈತ ಉದ್ಯಮಿಗಳನ್ನು ಗುರುತಿಸಿ. ಸಂದರ್ಶನ ಮಾಡಿದಕ್ಕೆ ಧನ್ಯವಾದಗಳು 🌹👏👏 ಮಹಾಲಿಂಗ ಸಾರ್ ನಿಮ್ಮ ಒಂದು ಒಂದು ಮಾತು ರೈತರಿಗೆ. ಯುವಕರಿಗೆ ಉತ್ಸಾಹ ತುಂಬುವ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಸಾರ್ . ನೀವು ಇನ್ನು ಚೆನ್ನಾಗಿ ಬೆಳೆಯ ಬೇಕು ,,💐💐💐💐💐💐
@simpleindian.4844 Жыл бұрын
ನಿಮ್ಮ ಮಾತುಗಳನ್ನ ಕೇಳುತ್ತಿದ್ದರೆ ಏನಾದರೂ ಸಾಧನೆ ಮಾಡಬಹುದು ನಮ್ಮ ದೇಶದಲ್ಲಿ ಎಲ್ಲದಕ್ಕೂ ಹೇರಳವಾದ ಅವಕಾಶಗಳಿವೆ ಅನ್ನುವ ನಿಮ್ಮ ಮಾತು ಬಹಳ ಇಷ್ಟವಾಯಿತು. ಜೊತೆಗೆ ಯುವಕರು ಉದ್ಯಮಿಗಲಾಗಬೇಕು. ಎಂಬ ಮಾತು ನನಗೆ ಇನ್ಸ್ಪಿರೇಷನ್ ಆಯಿತು ಸರ್. ಧನ್ಯವಾದಗಳು
@guruprasads9505 Жыл бұрын
ನಿಮ್ಮ ಮಾರ್ಗದರ್ಶನವೇ ನಮ್ಮಂತ ಯುವ ಉದ್ಯಮಿಗಳಿಗೆ ದಾರಿದೀಪ,,, ಸ್ವದೇಶಿ ಉತ್ಪನ್ನಗಳ ಬಳಸಿ 🙏🙏(Vocal 4 Local)
@chandanadharma5736 Жыл бұрын
ಮಾಲಿಂಗಪ್ಪ ಮತ್ತು ಮಂಜುನಾಥ್ ಸರ್ ಗೆ ನಮಸ್ತೆ 🙏🙏 ಸಾಧಿಸುವ ಛಲ ಇರುವ ಯುವ ಮನಸ್ಸುಗಳಿಗೆ ಈ ವೀಡಿಯೋ ಬಹಳಷ್ಟೂ ಉಪಯುಕ್ತವಾಗಿದೆ🌿🍀🌈 ಕರೋನ ಮನುಷ್ಯನಿಗೆ ಬಹಳಷ್ಟು ಕಲಿಸಿದೆ ಪ್ರತಿಯೊಬ್ಬ ಯುವ ರೈತರಿಗೂ ಈ ವೀಡಿಯೋ ಸ್ಫೂರ್ತಿಯಾಗಲಿ 🎥🌄🌄ಮಂಜುನಾಥ್ ಸರ್ ,,,ನಿಮ್ಮ ಈ ಸೇವೆಗೆ ಅನಂತ ಧನ್ಯವಾದಗಳು ಹಾಗೆ ಮಾಲಿಂಗಪ್ಪ ಸರ್ ಮೋದಿಜಿ ಯವರನ್ನು ಆದಷ್ಟು ಬೇಗ ಭೇಟಿ ಮಾಡಲಿ 👌🍂🌻🌴
@murulidharanchaitra319 Жыл бұрын
ಮಾನ್ಯ ಮಹಾಲಿಂಗ ಅವರಿಗೆ ಅಭಿನಂದನೆಗಳು ಉತ್ಸಾಹಿ ಯುವಕರ / ಯುವ ರೈತರ ಆಶಾ ಕಿರಣ ಆಗಿದ್ದೀರಿ
@manjumanja9867 Жыл бұрын
Sir ನಿಮ್ಮ tara motivator yaru illa bidi sir first place li neevirthira👍❤❤❤
@sadashivlmali.lifeinsuranc4611Ай бұрын
🎉🎉🎉🎉 ನಮ್ಮ ಮುಧೋಳ ಭಾಗದ ಉತ್ಸಾಹಿ ಕೃಷಿ ಉದ್ಯಮಿ ಶ್ರೀ ಮಹಾಲಿಂಗಪ್ಪ ಅವರ ಮಾತುಗಳು ಎಲ್ಲ ಯುವಕರಿಗೆ ಸ್ಪೂರ್ತಿದಾಯಕ.
@sudham6095 Жыл бұрын
ಒಳ್ಳೆ ಮಾಹಿತಿ ಕೊಟ್ಟಿದಿರಾ ಸರ್ ಧನ್ಯವಾದಗಳು
@GREENPLANETDRBANAKAR Жыл бұрын
ಗುರಿ ಮತ್ತು ಗುರು ಇಬ್ಬರೂ ಇರುವುದು ಯಶಸ್ಸು ಗಳಿಸಲು ಅನುವಾಗುವುದು, ಅಭಿನಂದನೆಗಳು ಸರ್, ಇನ್ನೂ ಅತ್ಯುತ್ತಮ ಸಾಧನೆ ಮಾಡಿ ಲಕ್ಷಾಂತರ ರೈತರ ಸ್ಫೂರ್ತಿಯಾಗಿ, ಆಗಿಸಿ 🙏🙏🙏
@murarirao1266 Жыл бұрын
Pppppppppppppppppppppppppppppppp
@gaurizalaki948 Жыл бұрын
धंध
@gaurizalaki948 Жыл бұрын
धंधध
@gaurizalaki948 Жыл бұрын
धधधधधधध ओधध
@gudalmcp6433 Жыл бұрын
P0p000000p⁰⁰p0⁰⁰0⁰00p0⁰⁰000⁰0p0⁰0⁰00
@shantharajupn298926 күн бұрын
ನಿಮ್ಮ ಮಾತು ನಮ್ಮಂಥ ಯುವಕರಿಗೆ ಸ್ಫೂರ್ತಿ ತುಂಬುವ ಪ್ರಯತ್ನವಾಗಿದೆ.
@rangaswamyn6067 Жыл бұрын
ಸೂಪರ್ ಸಾರ್ ತುಂಬಾ ತುಂಬಾ ಒಳ್ಳೆಯ ಮಾಹಿತಿ ಯನ್ನು ಕೊಟ್ಟಿದ್ದಿರ, "ಮಾಲಿಂಗ" ಅವರಿಗೆ ಹಾಗೂ ಸಾಧನ ಅಕಾಡಮಿ ಮಂಜುನಾಥ್ ಸಾರ್ ಅವರಿಗೂ ತುಂಬಾ ತುಂಬಾ ಧನ್ಯವಾದಗಳು ಹಾಗೂ ಥ್ಯಾಂಕ್ಸ್.
@shrutihshrutih2560 Жыл бұрын
ಸರ್ ನಿಮ್ಮ ಮಾತು ಕೇಳುತ್ತಿದ್ದರೆ ಎಂತಹ ಸೋತ ವ್ಯಕ್ತಿಯಾದರೂ ಸಾಧನೆ ಮಾಡುತ್ತಾರೆಸರ್ 🙏🙏
@mamathaprasad9947 Жыл бұрын
sir i can't speech, I am also thinking in this way really eye opening msg. Thankubso much Great Crore famer hats off to u.
@tharanathaadigai359 Жыл бұрын
ನಿಜ್ವಾಗ್ಲೂ ತುಂಬಾ ಖುಷಿ ಆಗುತ್ತೆ ನಿಮ್ಮ ಆಲೋಚನೆ ಗೆ ಮತ್ತು ಸಾಧನೆ ಗೆ
@sathishbk294 Жыл бұрын
ಎಂತಹ ಅದ್ಭುತ ಚಾಲೆಂಜಿಂಗ್ ವ್ಯಕ್ತಿಯನ್ನಾಗಿ ಮಾರ್ಪಡಿಸಿದ್ದೀರ ಸರ್ ಧನ್ಯವಾದಗಳು..
@Sagar_Kumbar_Farming Жыл бұрын
Wah, ಎನ್ ಸಂದೇಶ್ ಹೇಳಿದ್ರು, ತುಂಬಾ ಖುಷ್ ಆಯಿತು. ನಾನು ನಿಮ್ ಹಾಗೆ ಸಾವಯವ ಬೆಲ್ಲ ಮಾಡಿದ್ದೆ, ಒಳ್ಳೆಯದಾಗಲಿ.
@shivunidagundi7967Ай бұрын
ತುಂಬಾ ಖಷಿಯಾಗುತ್ತಿದೆ ಸರ್. ನಿಮ್ಮಿಂದ ಇನ್ನೂ ಒಳ್ಳೆಯ ಪ್ರಾಡಕ್ಟ್ ಸಿಗಲಿ.
@ganeshaav3853 Жыл бұрын
Intrest+Effort=SUCCESS 🙏🙏
@sadiqsha885111 ай бұрын
ಮಂಜುನಾಥ್ ಸರ್ ನೀವೊಂದು ಅದ್ಬುತ ವ್ಯಕ್ತಿ ಮತ್ತು ಶಕ್ತಿ
@sumanasumana4227 Жыл бұрын
ತುಂಬಾ ಅದ್ಭುತವಾಗಿದೆ ನಿಮ್ಮ ಆೋಚನೆಗಳು ಮತ್ತು ಅದನ್ನ ಕಾರ್ಯ ರೂಪಕ್ಕೆ ತಂದಿರುವ ಪ್ರಗತಿ ಪಥ sir. Hatts off to you both ಕಾರ್ಯ ಯೋಗಿಗಳಿಗೆ. ನೀವು ತುಂಬಾ ಅಭಿವೃದ್ಧಿ ಹೊಂದುತ್ತಿರ ಒಳ್ಳೆಯ ವಿಚಾರಗಳು ನಮಿಗೆ ತಲುಪಿಸಿದೀರ
@rajurajurajuraju174 Жыл бұрын
ತುಂಬಾ ಧನ್ಯವಾದಗಳು, ಸರ್ ಇಂಥ ಸಂಚಿಕೆ ನೋಡಿದ್ದಕ್ಕೆ ಅವರಿಗೆ ದೇವರು ಆರೋಗ್ಯ ಆಯಸ್ಸು ತುಂಬಾ ಕೊಡಲಿ ಎಂದು ಪ್ರಾರ್ಥಿಸುತ್ತೇವೆ
@shivarajhugar2020 Жыл бұрын
ಅದ್ಭುತ ಸಂದೇಶ Sir
@ananthmysore440Ай бұрын
I saw the video only today, even its an year old video. I am highly thrilled by the success story of this gentleman. Our efforts are very essential, everything will fall in its place. God bless, i wish him excellent growth in his ventures, ಕೆಲಸ ಮಾಡುತಾ ಹೋದರೆ ಕಣ್ಣು ದಾರಿ ತೋರಿಸುತಾದ್ದೇ.
@s.k.nayaka..tondihal5449 Жыл бұрын
ಅದ್ಭುತ ಸಾಧನೆ ಸರ್ ತಮ್ಮದು... ಒಳ್ಳೆಯ ಸ್ಪೂರ್ತಿದಾಯಕ ಕಾರ್ಯಕ್ರಮ ಸರ್.. 🙏
@shobhasgallery1989Ай бұрын
Wow ಎಂತ ಮಾತು ಕತೆ ಸರ್ wonderful experience sir ♥️🙏
@jeetarkjeetark1690 Жыл бұрын
ಸುಪರ್ ಸರ್ ನಿಮ್ಮಂತವರಿಂದ ಕಲಿವದು ತುಂಬಾ ಇದೆ 👍🙏
@rajeshwarihm1614Ай бұрын
ನಮಸ್ತೆ ಸರ್ ಈ ವೀಡಿಯೋ ನೋಡಿ ತುಂಬಾ ಸಂತೋಷವಾಯಿತು.ಸಮಾಜದ ಉತ್ತಮ ಅಭಿವೃದ್ಧಿಗೆ ಇಂತಹ ವಿಡಿಯೋಗಳು ಆತ್ಮಸ್ಥೈರ್ಯವನ್ನು ತುಂಬಿ ನಾವು ಕೂಡ ಏನಾದರೂ ಮಾಡಬೇಕು ಎಂಬ ಆಸೆಯನ್ನು ಹುಟ್ಟುಹಾಕುತ್ತವೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಧನ್ಯವಾದಗಳು ಸರ್
@arunkumarkshatriya3087 Жыл бұрын
ತುಂಬಾ ಒಳ್ಳೆಯ ಸಂದೇಶ ಸರ್ 🙏
@chethankumar1418 Жыл бұрын
ಒಳ್ಳೆಯದಾಗಲಿ Sir ನಿಮಗೆ, ನಿಮ್ಮ ಸಾಧನೆಗೆ ನಮ್ಮ ನಮನಗಳು 🙏.
@shivakumarb2604 Жыл бұрын
ನಿಮ್ಮವಿಡಿಯೋ ತುಂಬಾ ಚೆನ್ನಾಗಿದೆ ಇದರಿಂದ ಕಲಿಯೋದಿದೆ
@shanthrajpkotian9166 Жыл бұрын
Really great achievement 👌👌
@manjunathad05 Жыл бұрын
Dear Manjunath Sir You have introduced mega achiever Mr Mahalingappa Sir to Karnataka. He has achieved huge success in manufacturing and marketing of Organic jaggery in just three years. During the interview time and again He acknowledge your influence his success story. Most importantly he is able to give higher price to dugar cane farmers and influence farmers to go for organic farming. I am a retired person after working in a reputed Tata Co for 35+ years. Now I am a full time farmer. Completely influenced with the success story of Mahalingappa. I am confident 1000s of youths are influenced to take up farming related business Thank you and Mahalingappa. Please show Jaggery manufacturing facility video at the earliest. Manjunatha D Hosahalli Hiriyur Taluk Chitradurga District
Sir nange tumba motivate agidhe nanu e business start madubeku anukodini sir
@rajlakshmirajlakshmi1540 Жыл бұрын
Very nice to see the growth of a farmer in such a short period of 3 yrs. Watching ir vedio manjunath sir i was also inspired. Best wishes god bless u sir. Rajalakshmi/ Bangalore
@chikkaswamyrcchikkaswamyrc Жыл бұрын
Really inspiring sir both of them 🔥🔥🔥🔥💓💓💓💓
@mahanandapirashattipirasha6642 Жыл бұрын
Gurugalige nanna namanaa 🙏🙏🙏🙏🙏 mahaalingappanavarigu kudaa kotti kotti namanaagali avara ura pakkane sir navu erodu tunbaa hemme anastidee
@KrishnaMurthy-cl6ts Жыл бұрын
Interest+efforts+luck+money+support.All the best & wish great success.
@Agridhare29 күн бұрын
ಸೂಪರ್ ಸರ್ ಮುಂದುವರಿಯಲಿ
@niranjansn9294Ай бұрын
Great heart touching video❤. Tons of thanks to Sadhana🎉
@srs6210 Жыл бұрын
ಯುವಕರಿಗೆ ನೀವು ಒಳ್ಳೆಯ ಮಾರ್ಗದರ್ಶನ ನಿಡ್ತಿದೀರಾ ಇದನ್ನ ಹೀಗೆ ಮುಂದು ವರಿಸಿ
@1_BSBАй бұрын
ಸರ್, ಸಾಧನೆಗೆ ಧನ್ಯವಾದಗಳು.
@mallappameti4612 Жыл бұрын
Thanks!
@s.b.maledmaled2163 Жыл бұрын
meaningful, intime ,social concerned.discussion.admirable ,thanks a lots for ur efforts.
@vijaykumarlakkalli3686 Жыл бұрын
ಧನ್ಯವಾದಗಳು ಸರ್ 🙏🙏
@ajithgowda9499 Жыл бұрын
Wow ವಾವ್ 💛❤️🙏
@maheshbannihatti813 Жыл бұрын
Congratulations sir, thank you for inspiring 👏🥳🙏🙇
@sureshgouda9459 Жыл бұрын
Super support sadhana academy...
@shivaleela.1503 Жыл бұрын
ಸ್ಪೂರ್ತಿದಾಯಕ ವಿಡಿಯೋ.
@vinayakhubballi3527 Жыл бұрын
Use chemicals less products. this video very much useful
@marutiganti8674 Жыл бұрын
ಅದ್ಭುತ❤️👍🙏
@gurunath.4775 Жыл бұрын
Salute for your opinions about agriculture
@suryadevsp Жыл бұрын
ತುಂಬಾ ಪ್ರೆರನಾತ್ಮಕ್ ಸರ್
@sadanaik6674 Жыл бұрын
ನಿಮ್ಮ ಈ ಒಂದು ಸಾಧನೆಯ ಹಾದಿ ಸುಖಕರವಾಗಿರಲಿ ಎಂದು ಹಾರೈಸುತ್ತೇನೆ ಸರ್ 💐💐💐💐🙏🏻🙏🏻🙏🏻
@lokeshagm1392 Жыл бұрын
Proud of ಮಂಜುನಾಥ sir.....
@bharathisompur8851 Жыл бұрын
Mahalingappa sir yochne maduva reeti adbhuta ninu helida matugalu satya nimage hrudayaporvaka namaskaragagu nanu saha raita mahile agbeku anta asepadta idini adre anukula illa adru bidalla prayatna padta idini nimmantavaru nanna tara yochne madoroge spoorti hagu adharsha sir 🙏🏻🙏🏻🙏🏻✨✨✨❤️❤️❤️
@shobhasgallery1989Ай бұрын
What a culture Mahaling sir witiu skipping a single minute i watch this video TQ TQ TQ so much both of u 🙏🙏🙏
@chaitradesalli397 Жыл бұрын
Super deshada bennelabu hige gattiyagabeku sir
@ravindrababu.g752713 күн бұрын
Thankyou very much good information
@kavitha.B1815 Жыл бұрын
Super Sir All the best Sir 💐👏 thank you so much Manjunath Sir 💐
@chandrashekargouda7970 Жыл бұрын
Olleya Sandesh eeginaria yuvakarige
@kotreshameti-ej3gp Жыл бұрын
Please Sir your speech need to young farmers not only young student's on next comming days