ಸದ್ಗುರು ನಿಮ್ಮ ಪಾದಾರವಿಂದಗಳಿಗೆ ನಿಮ್ಮ ವೃದಯಕ್ಕೆ ನನ್ನ ಅನಂತ ಪುಣಾಮಗಳು
@ManjulaGorabal5 ай бұрын
ಸದ್ಗುರು ವಿಶ್ಲೇಷಣೆ ಅದ್ಭುತ ಅನಂತ ನಮಸ್ಕಾರಗಳು
@SiddannaS-n6k5 ай бұрын
ನಮಸ್ಕಾರ ದೇವ್ರು... ನಿಮ್ಮ ವಿಡಿಯೋ ಗಳಿಗಾಗಾಗಿ ಕಾಯುತ್ತಿದ್ದೇವೆ ❤❤❤ ಮರಭೂಮಿ ಯಲ್ಲಿ ನೀರು ಸಿಕ್ಕಹಾಗೆ..🙏🙏🙏🙏
@Nayak9129-s6g5 ай бұрын
ಸುಳ್ಳು ಮಾತುಗಳು
@darshandarshu75495 ай бұрын
«“ಕೃಷ್ಣಂ ವಂದೇ ಜಗದ್ಗುರು " » « ಜೈ ಶ್ರೀ ಕೃಷ್ಣ »
@kavitha.B18155 ай бұрын
ಗುರು ಪೂರ್ಣಿಮೆಯ ಶುಭಾಶಯಗಳು ಗುರುಗಳೇ ✨🙏💐
@paramYouTuber4 ай бұрын
ಶಿವ ಣ ಪರಮ ಭಕ್ತ ಎಲ್ಲವನ್ನು ತಿಳಿದಿರುವ ಸದ್ಗುರು.. ಸ್ವಾಮಿ.. 🙏🙏
@grnshivanarasimhayadavnarasi195 ай бұрын
ಓಂ ಜೈ ಶ್ರೀ ಮಹಾ ಶ್ರೀ ಗುರು ಗುರುಭ್ಯೋ ಓಂ ನಮೋ ನಮಃ ಓಂ ನಮಸ್ತೆ ಮಹಾ ಶ್ರೀ ಸದ್ಗುರುಗಳುಗೆ ಓಂ ನಮೋ ನಮಃ ಓಂ ಜೈ ಶ್ರೀ ಅಂಜನೇಯ ಓಂ ಜೈ ಶ್ರೀ ರಾಮ್ ಓಂ ನಮೋ ನಮಃ ಧನ್ಯವಾದಗಳು ಗುರುಗಳೇ ಓಂ ನಮೋ ನಮಃ ಓಂ
@manjunathmanjunath17215 ай бұрын
ನಮಸ್ತೆ ಅಣ್ಣ 🙏 ಇನ್ನರ್ ಇಂಜಿನಿಯರಿಂಗ್ ಮಾಡಿ ಅಣ್ಣ
@ವಿಶ್ವನವನಿರ್ಮಾಣ5 ай бұрын
ಈಗ ಕಲ್ಯಾಣ ಕಾರಿ ಪುರುಷೋತ್ತಮ ಸಂಗಂ ಯುಗ 🎉🎉🎉
@tarapm81605 ай бұрын
Wowwwww i am so happy to hear 1st time in social media about sangam Yuga...sathyayugada aadi. ❤❤❤
@ShashiKumar-os5qi5 ай бұрын
😂😂😂😂😂😂
@vikasgudarad52774 ай бұрын
@@tarapm8160 yes want know more ?
@nithinkumarnitu3113 ай бұрын
satyayugada aadi hege @@tarapm8160
@Optivalmedplus5 ай бұрын
Anantha pranamagalu sadhguru ❤
@AkhileshA-vr6mo4 ай бұрын
ನಾವು ಈಗ ಕಲಿ ಯುಗ & ಸತ್ಯ ಯುಗ ದ ಸಂದಿ ಕಾಲ ದಲ್ಲಿ ಇದ್ದೆವೆ
@amithan36895 ай бұрын
Jai sadguru 🙏
@sudeep__chandra4 ай бұрын
ಕಲ್ಕಿ ಬರ್ತಾನೋ ಇಲ್ವೋ ಗೊತ್ತಿಲ್ಲ.....ಆದರೆ ಪ್ರಪಂಚ ಸರ್ವನಾಶ ಆಗುವುದಂತು ನಿಜ...
@JM2456sd3 ай бұрын
Jai shree Krishna 🙏
@2AG19EC02_Somesh_Somannavar5 ай бұрын
Very useful and beautiful video ❤❤❤🎉🎉🎉😊
@ವಿಶ್ವನವನಿರ್ಮಾಣ5 ай бұрын
1.ಕೃತಯುಗ 2.ತ್ರೆತಾಯುಗ 3.ದ್ವಾಪರಯುಗ 4.ಕಲಿಯುಗ ನಂತರ ಪುನಃ ಕೃತಯುಗ ಶುರುವಾಗಲಿದೆ History repeats again
@nageshsharma95245 ай бұрын
Correct
@Prince-uv8sx5 ай бұрын
Kaliyuga 432000 ವರ್ಷ ಅದರಲ್ಲಿ 5126 ವರ್ಷ ಮುಗಿದಿದೆ ಅಷ್ಟೇ
@ವಿಶ್ವನವನಿರ್ಮಾಣ5 ай бұрын
@@Prince-uv8sx ಯಾವ ಲೆಕ್ಕಾ ಇದು
@Sunil-vx6gd5 ай бұрын
ನೀವು ಹೇಳಿದ್ದು ನಿಜ 432000 ವರುಷಗಳು ಅಂತ.. ಆದರೆ ಅದು ಬ್ರಹ್ಮ ನ ವಯಸ್ಸಿನ ಲೆಕ್ಕಾಚಾರದಲ್ಲಿ. ಬ್ರಹ್ಮನ ವರ್ಷ ಮತ್ತು ಮನುಷ್ಯ ವರ್ಷಗಳಲ್ಲಿ ಅಜಗಜಾoತರ ವ್ಯತ್ಯಾಸವಿದೆ. ನೀವು ನೋಡಿರಬಹುದು ಕಾರ್ಬನ್ ಡೇಟ್ ಟೆಸ್ಟಿಂಗ್ ನಲ್ಲಿ ರಾಮಾಯಣನದ ಕುರುಹುಗಳು ಕೇವಲ 7 ರಿಂದ 10 ಸಾವಿರ ವರುಷಗಳು ಹಾಗೂ ಮಹಾಭಾರತದ ಕುರುಹುಗಳು 5 ಸಾವಿರರಿಂದ 6 ಸಾವಿರ ವರುಷ ಮಾತ್ರವೇ ಕಾಣಲು ಸಿಗುತ್ತದೆ ಅಂದರೆ ಈ ಭೂಮಿಯ ಮೇಲೆ ಕೇವಲ ಸಾವಿರ ವರುಷದ ಅಂತರದಲ್ಲೇ ಯುಗಗಳು ಪರಿವರ್ತನೆ ಆಗುತ್ತಲೇ ಇವೆ. ಅಂದರೆ ನಾನು ಕೇಳಿ ತಿಳಿದ ಪ್ರಕಾರ ಕೇವಲ 50 ರಿಂದ 100 ವರುಷದ ಒಳಗೆ ಕಲಿಯುಗ ಅಂತ್ಯವಾಗಿ ಕೃತ ಯುಗ (ಅಂದರೆ ಸತ್ಯಯುಗ ) ಆರಭವಾಗಲಿದೆ. ಇದು ನಾನು ಕೇಳಿ ತಿಳಿದ ಮಾಹಿತಿ.
@ShashiKumar-os5qi5 ай бұрын
😂😂😂😂😂 ಇಲ್ಲದೆ ಇರೋದನ್ನೆಲ್ಲಹೇಳಿ ಚನ್ನಾಗಿರೋರನ್ನೂ ಸೈಕೋಗಳನ್ನ ಮಾಡೋ ಸೈಕೋ ಗಳು.😂😂😂😂😂
@ashokermunja57212 ай бұрын
🙏🌷🌷🌷🌷🌷🌷🌷🙏
@tarapm81605 ай бұрын
Great message ❤
@sitajoshi98634 ай бұрын
We are transitioning into Satya Yuga!
@Prince-uv8sx5 ай бұрын
ಕಲಿಯುಗ ದ 432000 ವರ್ಷಗಳಲ್ಲಿ ಕೇವಲ 5126 ವರ್ಷ ಮುಗಿದಿದೆ ಅಷ್ಟೇ
@krishnabhakthi8905 ай бұрын
He is fake
@NatureWorld-rb7cf3 ай бұрын
ಭವಿಷ್ಯ ಮಾಲಿಕ್ ಕಾಲಜ್ಞಾನದ ಪ್ರಕಾರ ಇದು ಸಂಧಿ ಕಾಲ ಅಂದರೆ ಸಂಗಮ ಯುಗ ......2034 ಕ್ಕೆ ಸತ್ಯ ಯುಗ ........ಹೌದು 432000 ಇಂದದ್ದು.... ಆದರೆ ಈಗ ಅನ್ಯಾಯ ಅಧರ್ಮದಿಂದ ಕಲಿಯುಗದ ಆಯಸ್ಸು ಕಡಿಮೆ ಆಗಿದೆ
@Iಠ_ಠl5 ай бұрын
Kaliyuga is 4,32,000 years. We are in "ಪ್ರಥಮ ಪಾದ" of Kaliyuga... It has just started.
@nikhilhadhli6404 ай бұрын
illa bro , paap jasti agi 4,32,000 inda 5000 years agide(gau mata hatya inda ne 1,00,000 years kadim agide ) , ega already 5126 years agide , mahaphrabhu kalki awrdu manushya roop dali janam togoludu time ide. bavishya malika odhi mahaphrabhu bagwan mahavishnu awrde vaani(speech) ide eg agle yalla sathya agtide. jai shree madhav🙏
its true kaliyug da age paap jasti agii 4,32,000 inda 5000 years aste uldide eg agale 5126 years agide , mahaphrabhu kalki awrdu dara avataran aaguva time ide.
@shabbirc70585 ай бұрын
😊
@CrizEdits15 ай бұрын
Next Satya Yuga Satya Yuga start 1972
@NagarajGoudar-z9n5 ай бұрын
Can i take ur place coz of god
@RAKUMARP-p9g4 ай бұрын
Sri Krishna geetheyalli heliddare, yaaru yaava daariyalli hoguttaaro avarannu aa daariyalli hogalu bidabekendu - Haageye ee santanannu huchchanendu tilidu, avru hoguttiruv daariyalliye avarannu bittu bidabeku.
@Nayak9129-s6g5 ай бұрын
ಕಲಿಯುಗ ಮುಗಿಯಿತು ಅಂದ್ರೆ ಕಲ್ಕಿ ಅವತಾರ ಎಲ್ಲಿ ಆಗಿದೆ
@Nayak9129-s6g5 ай бұрын
ಕಲಿಯುಗದಲ್ಲಿ ಇಂತಹ ಸೋ ಕಾಲ್ಡ್ ಜ್ಞಾನಿಗಳು ಬರುತ್ತಾರೆ 😅
@VishwanathShetty-g6y4 ай бұрын
ಕರ್ಮ ಧರ್ಮ ವ್ಯವಸ್ಥೆ ಅವಸ್ಥೆ. ಕಾಲಧರ್ಮವಾಗುತ್ತದೆ. ಅದು ಯುಗವಾಗುತ್ತದೆ
@binduM-hf8so4 ай бұрын
Hlo frds
@VisionIndiaInvesting5 ай бұрын
3102 BC to 2898 AD Total 6000 years 432000 ÷ 72 = 6000 years
Kaliyug poorn nahi huva feer bhi baaki hai kisiko bhi malum nahi hai brahmand ka vistirna kitna hai koyi bolsakte hai kya andaj se kuch log bolte hai yahi succh nahi hai
@deviprasadmjr5 ай бұрын
bagavad purana also said this...
@Prince-uv8sx5 ай бұрын
Kaliyuga 432000 ವರ್ಷ
@sumavasista2395 ай бұрын
Kaliuga tumba varsha ela bumi meley ಮೋಸ ದ್ರೋಹ vanchane hechadahage kaliuga anthya agute kelave varsha edey aste
@neenuk12225 ай бұрын
ಜಗ್ಗಿ ವಾಸುದೇವ ಅಂತ ಹೆಸರು ಇಟ್ಟುಕೊಂಡ ಈ ವ್ಯಕ್ತಿಗೆ ಶಾಸ್ತ್ರ ಓದಲು ಹೇಳಬೇಕು.. ಇಲ್ಲವಾದರೆ ಸರಿಯಾದ ವೈದ್ಯರ ಹತ್ತಿರ ತೊರಿಸಿದರೆ ಉತ್ತಮ ಅನ್ನಿಸುತ್ತೆ. ಕಲಿಯುಗ ಮುಗಿದು ಹೋಗಿದೆ ನಾ ಆಗಲೇ ....
@AllrounderRudra1115 ай бұрын
ಹೌದು ಗುರು, ಕಲಿಯುಗ ಮುಗಿದು ಹೋಗಿದೆ ಆವಾಗ್ಲೇ ಈಗ ಸತ್ಯಯುಗದ ಸಂಧಿಕಾಲ ನಡೀತಾ ಇದೆ
U r wrong Sadhguru my father l born and end ds Yuga
@kbprathima4 ай бұрын
All bakwas
@chandrareddy76524 ай бұрын
KALI UGA BADHU BAHALA VARSHA AGEDAY . TRETRA UGA RAMANA AVATARA. DOPARA UGA DALE KRISHNA AVATARA .KALIUGA DALE NARA MANUSHA AVATARA IS. KA LA BA DE DAY .