'ಆಕಾಶ' - ಪಂಚಭೂತಗಳಲ್ಲೇ ಅತ್ಯಂತ ನಿಗೂಢ! (Space, Aether) | Sadhguru Kannada

  Рет қаралды 41,588

Sadhguru Kannada

Sadhguru Kannada

Күн бұрын

ಯೋಗವಿಜ್ಞಾನದಲ್ಲಿ ಪಂಚಭೂತಗಳಿಗೆ ಮಹತ್ತರವಾದ ಸ್ಥಾನವಿದೆ. 'ಆಕಾಶ' ಪಂಚಭೂತಗಳಲ್ಲಿ ಒಂದು. ಆದರೆ ಇದು ಪಂಚಭೂತಗಳಲ್ಲೇ ಅತ್ಯಂತ ನಿಗೂಢ ಹಾಗೂ ವಿಸ್ಮಯಕಾರಿಯಾದದ್ದು! ಅಲ್ಲದೇ, ಈಥರ್ (Aether) ಎಂಬ ಪದಾರ್ಥದ ಇರುವಿಕೆಯನ್ನು ಪುರಾತನ ಮತ್ತು ಮಧ್ಯಕಾಲೀನ ವಿಜ್ಞಾನ ಪ್ರಪಂಚ ಪ್ರತಿಪಾದಿಸಿತ್ತು. ಆಧುನಿಕ ವಿಜ್ಞಾನ ಸ್ಪೇಸ್(Space) ಬಗ್ಗೆ ತೀವ್ರವಾಗಿ ಸಂಶೋಧನೆಗಳನ್ನು ನಡೆಸುತ್ತಿದೆ. ಹಾಗಿದ್ದರೆ 'ಆಕಾಶ' ಎಂದರೆ ಇವುಗಳಲ್ಲಿ ಯಾವುದು? ವಿಜ್ಞಾನಿಗಳು ಮಾತನಾಡಿದ್ದ 'ಈಥರ್' ಗೂ 'ಆಕಾಶ'ಕ್ಕೂ ನಂಟಿದೆಯೇ? 'ಆಕಾಶ'ಕ್ಕೆ ನಮ್ಮ ಬದುಕಿನಲ್ಲಿರುವ ಮಹತ್ವವೇನು? ಅದರ ಅಗಾಧತೆಯೇನು? ಚಿಕ್ಕ ಅಣುವಿನಿಂದ ಹಿಡಿದು, ಬೃಹತ್ ಆಕಾಶಕಾಯಗಳ ವರೆಗೆ ಸೃಷ್ಟಿಯಲ್ಲಿ ಸಾಮ್ಯತೆಯಿದೆಯೇ? ಅದೇಕೆ ಅಷ್ಟೊಂದು ನಿಗೂಢ?
ಕೇಳಿ, ಸದ್ಗುರುಗಳ ಮಾತುಗಳಲ್ಲಿ!
'ಆಕಾಶ' - ಪಂಚಭೂತಗಳಲ್ಲೇ ಅತ್ಯಂತ ನಿಗೂಢ! Aakasha - Panchabhootagalalle Atyanta Nigoodha!
English video: • Akasha: The Most Myste...
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauvery...
ಹೆಚ್ಚಿನ ವಿವರಗಳಿಗಾಗಿ:
www.isha.sadhgu...
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundat...
ಸದ್ಗುರು ಆಪ್:
onelink.to/sadh...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Пікірлер: 29
@kumarakumarakumarakumaea3619
@kumarakumarakumarakumaea3619 2 жыл бұрын
🙏🙏🙏
@gajendragaja.7570
@gajendragaja.7570 4 жыл бұрын
Life is learning..
@artlightofkavitharavinda9249
@artlightofkavitharavinda9249 4 жыл бұрын
ಅತ್ಯಂತ ವಿಶಿಷ್ಟವಾದ ಅರ್ಥಪೂರ್ಣ ವಿಚಾರಕ್ಕೆ ಧನ್ಯವಾದಗಳು! ನಮೋ ನಮಃ!
@sunilchitradurga76
@sunilchitradurga76 4 жыл бұрын
Namaskaram Sadhguru 🙏🌼🌼🌼🙏
@rajashekarreddy3519
@rajashekarreddy3519 4 жыл бұрын
Thank You soooooo much Sadhaguru
@yallappagoudpatil860
@yallappagoudpatil860 4 жыл бұрын
ನಮಸ್ಕಾರ
@shreevatsarao3260
@shreevatsarao3260 4 жыл бұрын
Salute to the translator .... 🙏🙏
@nagarajmadival7477
@nagarajmadival7477 4 жыл бұрын
Sadgurhu🙏🙏🙏🙏🌺🌷🌷🌷🌼🌹
@omp1335
@omp1335 4 жыл бұрын
Tumbaa adbhuthavada translation👌👌👌👌👌👌👌👌👌👌👌👌👌👌👌👌👌👌👌👌
@akhileshn5151
@akhileshn5151 4 жыл бұрын
😍😍
@dsusha1865
@dsusha1865 4 жыл бұрын
Namaste Guruji 🙏
@naveengowda1728
@naveengowda1728 4 жыл бұрын
Namastey
@yojithbhairavm8929
@yojithbhairavm8929 4 жыл бұрын
ಕನ್ನಡ ಭಾಷೆ 3000 ವರ್ಷ ಹಳೆಯದು ಎಂದು ತಿಳಿಸಿದಾಕೆ ಧನ್ಯವಾದಗಳು
@shanthakapse8920
@shanthakapse8920 4 жыл бұрын
Next time visit horanadu annpurneshwari temple thanks for mentioning
@rdnaik9833
@rdnaik9833 4 жыл бұрын
Excellent narrations Sadhguru Ji,,,👌👌👌👏👏👏 it would be the right time to start restoring the purity and harmony in the AAKASHA,,,🙏🙏🙏
@evansergio8000
@evansergio8000 3 жыл бұрын
I guess im asking randomly but does anybody know a way to log back into an Instagram account?? I stupidly lost my password. I would appreciate any tricks you can give me!
@dustinlorenzo4388
@dustinlorenzo4388 3 жыл бұрын
@Evan Sergio instablaster =)
@evansergio8000
@evansergio8000 3 жыл бұрын
@Dustin Lorenzo I really appreciate your reply. I got to the site through google and im waiting for the hacking stuff now. I see it takes quite some time so I will get back to you later when my account password hopefully is recovered.
@evansergio8000
@evansergio8000 3 жыл бұрын
@Dustin Lorenzo It worked and I finally got access to my account again. Im so happy:D Thank you so much, you really help me out :D
@dustinlorenzo4388
@dustinlorenzo4388 3 жыл бұрын
@Evan Sergio you are welcome =)
@kumarakumarakumarakumaea3619
@kumarakumarakumarakumaea3619 2 жыл бұрын
Super🙏🙏🙏
@akashbk5462
@akashbk5462 4 жыл бұрын
Sadhguru law of attraction kannada ge translate madi please
@prathamshetty3848
@prathamshetty3848 4 жыл бұрын
voice dub mador similar voice DD channel nalli iwth obbrd ithu krashi related programnal. avrena
@lavanyalakshmikanth2422
@lavanyalakshmikanth2422 4 жыл бұрын
Evrgnta ennobra voice tumba soothing agide
@MRKISHANRW2222
@MRKISHANRW2222 4 жыл бұрын
Namo sadguru ....
@shivarajlambu8682
@shivarajlambu8682 4 жыл бұрын
🙏🙏🙏🙏
@Shivakumar-249
@Shivakumar-249 4 жыл бұрын
Danyavagalu Sadhguru.
@hemanthacharyahemanth9876
@hemanthacharyahemanth9876 4 жыл бұрын
yes
@harshaas8121
@harshaas8121 4 жыл бұрын
🙏🙏🙏
Worst flight ever
00:55
Adam W
Рет қаралды 24 МЛН
From Small To Giant Pop Corn #katebrush #funny #shorts
00:17
Kate Brush
Рет қаралды 69 МЛН
OYUNCAK MİKROFON İLE TRAFİK LAMBASINI DEĞİŞTİRDİ 😱
00:17
Melih Taşçı
Рет қаралды 12 МЛН
Nastya and balloon challenge
00:23
Nastya
Рет қаралды 63 МЛН
Mechanics of Health - Dr. Devi Prasad Shetty with Sadhguru
56:12
Sadhguru
Рет қаралды 4,5 МЛН
How to Be More Stable? - Sadhguru Spot 2018
12:03
Sadhguru
Рет қаралды 1,8 МЛН
Does The Mind Have The Power To Cure? - Sadhguru
19:52
Sadhguru
Рет қаралды 2,1 МЛН
Trapped in the Psychological Game - Sadhguru
15:01
Sadhguru
Рет қаралды 2,4 МЛН
Worst flight ever
00:55
Adam W
Рет қаралды 24 МЛН