"ನಾವು ಕಲ್ಲೇಗದ ಚಿನ್ನವನ್ನು ಕಳೆದುಕೊಂಡಿದ್ದಕ್ಕೆ ಬೇಸರವಿದೆ" "ಹತ್ಯೆ ಮಾಡಿದ ದ್ರೋಹಿಗಳಿಗೆ ಜೀವಾವಧಿ ಶಿಕ್ಷೆ ಕೊಡ್ಬೇಕು..." ಪುತ್ತೂರು: ಬರ್ಬರವಾಗಿ ಕೊಲೆಯಾದ ಅಕ್ಷಯ್ ಕಲ್ಲೇಗ ಸ್ನೇಹಿತರ ಮಾತು #AkshayKallega #varthabharati #puttur #murder
Пікірлер: 146
@prabhakaras81628 ай бұрын
ಎಂಥಾ ಸ್ನೇಹಿತರು!!! ಒಂದು ಎಳೆಯ ಪ್ರಾಯದ ಹುಡುಗನನ್ನು, ಮಗನನ್ನು ಕಳೆದುಕೊಂಡ ತಂದೆ ತಾಯಿಯ ದುಃ ಖ ಎಷ್ಟಿರಬೇಕು???
@mohiniamin29388 ай бұрын
ದೇವರು ಮಾಡುತ್ತಾನೆ ಅಂತ ಕೂತ್ಕೊಂಡ್ರೆ ಇನ್ನೂ ಹೀಗೆ ಅನೇಕ ಸಾವು ಆಗಬಹುದು ಇದನ್ನು ಹೀಗೆ ಬಿಡಬಾರದು
@mohiniamin29388 ай бұрын
ಆ ಹುಡುಗನನ್ನು ಕೊಂದ ನರ ಹಂತಕರಿಗೆ ಇದೇ ಗತಿ ಆದಷ್ಟು ಬೇಗನೆ ಬರಲಿ ಎಂದು ನಾನು ದೇವರಲ್ಲಿ ನನ್ನ ಪ್ರಾರ್ಥನೆ
@user-gh3mt1mp6j8 ай бұрын
🙏
@zubaidaanwar68738 ай бұрын
Galligeri si bidi ennu yarannu ethara madbardu
@ananthanagnarayanarao17008 ай бұрын
ಎನ್ಕೌಂಟರ್ ಮಾಡಿ ಅವರನ್ನ
@moosaharshad29248 ай бұрын
S
@user-mq5df8qu3i8 ай бұрын
Yes sir its true, your words are true, justice for Akshay kalligha🙏
@raziqmonskp7868 ай бұрын
News , public openion, public novu 2 to 3 days only but........ Aa hetha amma😢😢😢??? life long koragthare paapa 😢😢😢😢
@pradeepshetty20028 ай бұрын
Miss you brother akashy😢 plss avarannu 4janavannu yencoutar madii😠
@revathibm81348 ай бұрын
ಸ್ವಯಂ ಸೇವಕರೇ ಹೀಗೆ ಜೊತೆಯಲ್ಲಿ ಇದ್ದುಕೊಂಡೇ ಸಮಯಕ್ಕಾಗಿ ಕಾದು ಜೀವ ತೆಗೆಯುತ್ತಾರೆ ನನ್ನ ಅಣ್ಣ ಸ್ವಯಂ ಸೇವಕ ಪ್ರತಿಭಾವಂತ ನಾಗಿದ್ದ ಸ್ವಯಂ ಸೇವಕ ಗೆಳೆಯನಿಂದಲೇ ಅವನ ಬದುಕು ಭವಿಷ್ಯ ಇಲ್ಲವಾಯಿತು ಸ್ವಯಂ ಸೇವಕರೇ ಹಂತಕರಾದರೆ ಸಂಘಟನೆ ಏಕ? ಬೇಕೇ?
@ratheeshshettym72198 ай бұрын
😢😢😢😢
@kratos33l8 ай бұрын
Their friends not gonna leave the culprits for sure .. have seen karavali underworld they are fearless ppl
@chigumbaarra8 ай бұрын
Eegina kaaldalli frndship na nambedi mare yaranu namboke hogbedi appa ammane konege barodh 🙏
@lakshmilakhhis59028 ай бұрын
So sad😢😢😢😢
@hemavathishrinivasa57878 ай бұрын
So sad 🙏🏻 brother
@ratheeshshettym72198 ай бұрын
Best channel 🎉
@rajking6478 ай бұрын
ಅಯ್ಯೋ ಪಾಪ, ಆದ್ರೆ ನಳಿನ್ ಗೆ ಶೋಭಾ ರಿಗೆ ಒಂದು ಭಲವಾದ ಪಾಯಿಂಟ್ ಹೋಯ್ತು ಗಂಟೆ ಭಾರಿಸಿ ಬೊಬ್ಬೆ ಹೊಡೆಯಲು
@sureshshettigar97898 ай бұрын
Mathekla rajakiya malporchimbe. Ninna congressda nai kerthinathambe
@fastandrun30148 ай бұрын
ಅಣ್ಣ ಬೇರೆ ಟೆರರಿಸ್ಟ್ ಗಳಿಂದ ಸಾವು ಆಗಿದ್ದಲ್ಲ ಸ್ನೇಹಿತರಿಂದಾನೆ ಆಗಿದ್ದು ನೆನಪಿರಲಿ ನಿಮ್ಮ ಅಕ್ಕ ಪಕ್ಕ ಇರೋ ಸ್ನೇಹಿತರನ್ನ ನೋಡಿಕೊಳ್ಳಿ ಮೊದಲು ರಾಜಕೀಯ ಯಾರು ಬರಲ್ಲ 🙏
May ತಿಂಗಳಿಂದ ಅಚ್ಚೆ ದಿನ್ ಪ್ರಾರಂಭ ವಾಗಿದೆ ನೋಡಿ...! ಇಂತಹ ದುರಂತ..!
@Shanajaass1438 ай бұрын
Bayi mucchu ...yelladakku rajakiya set madbeda...goobe
@ravigopala76948 ай бұрын
Law is not strong in India....
@lifestyle46568 ай бұрын
ಕಾನುನೂ ಸರಿಯಾಗೆ ಇದೆ ಅದನ್ನು ನಡೆಸುವ ರಾಜಕಾರಣಿಗಳು ಒಟ್ಟಾಗಿ ಅವರಿಗೆ ಬೇಕಾದಂತೆ ಮಾಡಿಕೊಂಡಿದ್ದಾರೆ ,ಮೂಲ ಸಂವಿಧಾನದಲ್ಲೆ ಕಾಲಕ್ಕೆ ತಕ್ಕಂತೆ ಸಂವಿಧಾನದ ಮೂಲ ಆಶಯಕ್ಕೆ ಚುತಿಬಾರದಂತೆ ತಿದ್ದುಪಡಿ ಮಾಡಬಹುದೆಂದು,ಆದರೆ ನಮ್ಮನ್ನು ಆಳುವವರು ಸರಿಯಾಗಿಲ್ಲವಲ್ಲ ನಾವು ಚುನಾವಣೆಯಿಂದ ಆರಿಸುತ್ತಿರುವುದೆ ಕ್ರಿಮಿನಲ್ ಹಿನ್ನಲೆ ಇರುವವರನ್ನಲ್ಲವೆ,ಸಂವಿಧಾನ ಬಂದ ನಂತರ ಮರಣದಂಡನೆ ಪಡೆದವರು ಒಬ್ಬರು ಇಲ್ಲವೆ,ಕಾನುನೂ ಬಲವಾಗಿಯೆ ಇರುತ್ತೆ ಅದನ್ನು ಸರಿಯಾಗಿ ಕಾಯ೯ರೂಪಕ್ಕೆ ತರುವವರಿಲ್ಲ ಉದಾಹರಣೆಗೆ ಇತ್ತಿಚಿಗಿನ ಹುಲಿಯುಗುರಿನ ಕೇಸ್ ಕೆಮರಾ ಮುಂದೆ ಒರಿಜಿನಲ್ ಹುಲಿಯುಗುರು ಎಂದವರಿಗೆ ಏನು ಇಲ್ಲ.
Yeth..bidi..avrige jevavadhi alla Avru..biriyani kottu....6 montn gr horge bandhu..bidoke
@user-wn4jq6nv1q8 ай бұрын
Thulunaadu Sathya dharmada beedu annoru eega bari komu, kole, atyachara heege paramare aagi famous agthide
@nagarajhnaik1928 ай бұрын
Tu yan friends le nayi galu, tumba besar agta ide.
@Padmavathi-qo2tw8 ай бұрын
TV 9 biggboss rajakiya
@user-sg6ky1gh5d8 ай бұрын
Nailena tare kadpule
@karthi45458 ай бұрын
Reporter 😂😂😂😂
@92iyersomanatha8 ай бұрын
Gagan kallega
@najeerbscr6168 ай бұрын
ಎಲ್ಲಿದ್ದಿರಪ್ಪ ಸಂಘಟನೆಗಳು ಬಂದ ಎಷ್ಟು ಲೈಕ್ ಮಾಡಿದ್ರು ಬಂದು ಸ್ಟ್ರೈಕ್ ಮಾಡಿ ಬಿಜೆಪಿ 420 ಗ್ಯಾಂಗ್ ಎಲ್ಲಿದೆ
@billawarocks31788 ай бұрын
Idaralli sanghatane yake
@rajeshwarinelagudd3828 ай бұрын
Congress ಎಲ್ಲಿ?
@Meat_cooker8 ай бұрын
ನೋಡಿ ಕೆಲವೊಂದು ಸಂಘಟನೆಗಳ ಒಂದೊಂದು ಸಿದ್ದಾಂತ ಇರುತ್ತೆ.. ಅದಕ್ಕಷ್ಟೇ ಸೀಮಿತ ಆಗಿರುವುದು... ಅದು ಹಿಂದೂ ಸಂಘಟನೆ ಆದರೂ ಅಷ್ಟೇ... ಮುಸ್ಲಿಂ ಸಂಘಟನೆ ಆದರೂ ಅಷ್ಟೇ.... ಅದರ ವಿಚಾರ ಬಿಟ್ಟು ನಡೆದರೆ ಅವರು ಅದನ್ನು ವೈಯಕ್ತಿಕವಾಗಿ ಸಂತಾಪ ಸೂಚಿಸಬಹುದಾದ ಹೊರತಾಗಿ ಸಂಘಟನಾತ್ಮಕವಾಗಿ ಏನೂ ಮಾಡಲು ಬರಲ್ಲ.. ಎಲ್ಲರೂ ಸಂಘಟನೆಗಳನ್ನು ಬಳಸಿಕೊಳ್ಳುವುದು ಅದರ್ದ್ರ ಸಿದ್ದಾಂತ ಮೇಲೆ
@anil-tl6hr8 ай бұрын
ಮಗು ಹಾಗೆ ಬಿಜೆಪಿ balasukolbekunthidhre ಆರೋಪಿಗಳಲ್ಲಿ ಒಬ್ಬ ಕೇಶವ್ ಕಾಂಗ್ರೆಸ್ ನ ಕಾರ್ಯಕರ್ತ ಎನ್ನುವುದು ಗೊತ್ತಿರಲಿ
@vivekamin61768 ай бұрын
Where is congress?? Suruku incha patherna nayilen yerla....!!? Netla daala laabha thikkunda thupe bolimage.. Nikle pura malpere bele ejjida agala illa pod raddu porluda pathera patherdu next help aape pand balle.. Incha comment malth malla jana avorchi pls...