Рет қаралды 465
ಸಕಲದಲೂ ಉನ್ನತ ನೀನೇ
ಸರ್ವದಲೂ ಮೆಲ್ಲದವ ನೀನೇ
ಕರುಣೇಯೊಳ್ ಐಶ್ವರ್ಯನೆ
ನಾ ನಿನ್ನನೆ ದೃಷ್ಟಿಸುವೆ
ಸಹಾಯ ಬೇಕು ದೇವಾ ಸಹಾಯ ಮಾಡು ದೇವಾ
ನನ್ನಿಂದಾಗದು ನಿನ್ನಿಂದ ಸಾಧ್ಯ
ನಿನ್ನ ಬಲದಿಂದ ಎಲ್ಲ ಸಾಧ್ಯ
ಸ್ವಯ ಬಾಲದಿ ನಾನಿಂದೇನು ಆಗದು
ಯಾವ ತಡೆಯನ್ನು ನಾನು
ದಾಟಲರೇನು
ಶರೀರ ಬಾವವು ನನ್ನ ಗೆಲ್ಲುತ್ತಿದೆ
ನಿನ್ನ ಆತ್ಮದಿ ನನ್ನ ಬಲಪಡಿಸು
ನಾನ್ ವಿವೇಕಾಧಿ ಯವುದು ಆಗದು
ನಾನ್ ಸಮರ್ಥಿಯಾದಿ ಜೀವಿಸಲ ಆಗದು