ಸೈಬರ್ ಕೆಫೆ, ಸಿ.ಎಸ್.ಸಿ ಸೆಂಟರ್ ಬಂದ್ ಮಾಡುವ ಪರಿಸ್ಥಿತಿಯೇ ? || Planning to Close Cyber Cafe/ CSC Center ?

  Рет қаралды 5,637

INFOTECH KANNADA

INFOTECH KANNADA

Күн бұрын

ಸೈಬರ್ ಕೆಫೆ, ಸಿ.ಎಸ್.ಸಿ ಸೆಂಟರ್ ಬಂದ್ ಮಾಡುವ ಪರಿಸ್ಥಿತಿಯೇ ???||PLANNING TO CLOSE CYBER CAFE/CSC CENTER ???
ಸಾರ್ವಜನಿಕರಿಗೆ ಉತ್ತಮ ಸೇವೆಗಳನ್ನು ಸಕಾಲಕ್ಕೆ ಉತ್ತಮ ಸೇವೆಗಳನ್ನು ನೀಡುತ್ತಾ ಬಂದಿರುವ ಸೈಬರ್ ಕೆಫೆ, ಸಿ.ಎಸ್.ಸಿ ಸೆಂಟರ್ ಗಳಿಗೆ ಸರಿಯಾದ ಸೇವೆಗಳು ಲಭಿಸದ ಕಾರಣ ತಮ್ಮ ಆನ್ ಲೈನ್ ಸೆಂಟರ್ ಗಳು ನಷ್ಟದಲ್ಲಿದ್ದು, ಹಲವರು ತಮ್ಮ ಸೆಂಟರ್ ಗಳನ್ನು ಬಂದ್ ಮಾಡುವ ಯೋಚನೆಯಲ್ಲಿದ್ದಾರೆ.
• ಸೈಬರ್ ಕೆಫೆ, ಸಿ.ಎಸ್.ಸಿ ...
ಆದರೆ ಈ ವೀಡಿಯೋದಲ್ಲಿ M.A.G.N.E.T ಫಾರ್ಮುಲಾ ಮೂಲಕ ನಿಮ್ಮ ಸೆಂಟರ್ ಗಳಿಗೆ ಹೇಗೆ ಮರುಜೀವವನ್ನು ಸೈಬರ್ ಕೆಫೆ ಮ್ಯಾನೇಜ್ ಮೆಂಟ್ ಸಿಸ್ಟಮ್ ಮೂಲಕ ಕೊಡಬಹುದು ಎಂಬ ಮಾಹಿತಿಯನ್ನು ಅತ್ಯಂತ ವಿವರವಾಗಿ ತಿಳಿಸಲಾಗಿದೆ. ನೀವೂ ಸಹ ಈ ಸೈಬರ್ ಕೆಫೆ ಮ್ಯಾನೇಜ್ ಮೆಂಟ್ ಸಿಸ್ಟಮ್ ನ್ನು ನಿಮ್ಮ ಸೆಂಟರ್ ಗಳನ್ನು ಅಳವಡಿಸಿಕೊಳ್ಳಬೇಕೆಂದಿದ್ದಲ್ಲಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
forms.gle/nB2A...
ಜೈಹಿಂದ್ ಜೈ ಕರ್ನಾಟಕ
**************
Share, Support, Subscribe!!!
Subscribe: goo.gl/4R6WVe
KZbin: goo.gl/gDlJ0i
Twitter: goo.gl/LRXOvn
Facebook: goo.gl/xVw75s

Пікірлер: 39
@savithasankanavar5640
@savithasankanavar5640 Ай бұрын
Sir ledis csc centre open madabahuda
@INFOTECHKANNADA
@INFOTECHKANNADA 29 күн бұрын
Yes mam.....Madabahudu
@geethaan8992
@geethaan8992 9 ай бұрын
Gramaone ಬಗ್ಗೆಯೂ ಹೆಚ್ಚು ಮಾಹಿತಿ ನೀಡಿ ಸರ್ 🙏🏼🌹🙏🏼
@INFOTECHKANNADA
@INFOTECHKANNADA 9 ай бұрын
Noted...
@ashwinir1777
@ashwinir1777 4 ай бұрын
Hi sir send contact number to join the class
@INFOTECHKANNADA
@INFOTECHKANNADA 2 ай бұрын
9900553303
@shankarsingh1626
@shankarsingh1626 10 күн бұрын
how to get CSC centre for bangalore - urban. is it only for rural?
@INFOTECHKANNADA
@INFOTECHKANNADA 10 күн бұрын
You Can apply....just get TEC Certificate then apply for CSC
@indupoojary1864
@indupoojary1864 2 ай бұрын
How to open adar centre
@INFOTECHKANNADA
@INFOTECHKANNADA 2 ай бұрын
We will try to give clarity in next video
@janerdhanapoojary314
@janerdhanapoojary314 8 ай бұрын
ಹಯ್ ಸರ್ ನಾನು ಸೈಬರ್ ಕೆಫೆ ಸ್ಟಾರ್ಟ್ ಮಾಡಬೇಕು. ನನಗೆ ಟ್ರೈನಿಂಗ್ ಬೇಕು.
@SRGowda872
@SRGowda872 4 ай бұрын
Sir nanu kuda cyber cafe business start madbeku andkondiidni course and complete information bekitu so i calling u frm long back but u didn't recieve
@INFOTECHKANNADA
@INFOTECHKANNADA 4 ай бұрын
Kindly call in office timings....our team will answer you....else once deop a message to us...
@ganeshgowda2268
@ganeshgowda2268 4 ай бұрын
Sir nanu cyber center open madbeku antidde hege join agodu class
@INFOTECHKANNADA
@INFOTECHKANNADA 3 ай бұрын
9900553303 ...call madi
@netzonebsc8365
@netzonebsc8365 10 ай бұрын
sir good evening ................ ಸರ್ ನಿಮ್ಮ ಸರ್ವಿಸ್ನಲ್ಲಿ ನಾವು ಟೆಂಡರ್ ಹಾಕಬಹುದು ಟೆಂಡರ್ ಅಪ್ಲಿಕೇಶನ್ ಹಾಕುವುದಾದರೆ ಅದರ ಬಗ್ಗೆ ಟ್ರೇನಿಂಗ್ ಕೊಡಕ್ಕೆ ಆಗುತ್ತದೆಯಾ ಸರ್ ಹೇಳಿ
@INFOTECHKANNADA
@INFOTECHKANNADA 10 ай бұрын
Sure sir....Presently we are providing guidance about DSC shortly we will introduce course about Tender applications
@anilcreativeworld5635
@anilcreativeworld5635 11 ай бұрын
Information good sir but main service ella andre enu kododu heli coustomer enu sir bartare but bandu vapas hogtare avru daily important service enu ration card seva sindu ade Ella andre service enu kododu
@INFOTECHKANNADA
@INFOTECHKANNADA 11 ай бұрын
ದಯವಿಟ್ಟು ನಮ್ಮ ಚಾನೆಲ್ ಗೆ ಸಬ್ ಸ್ರ್ಕೈಬ್ ಆಗಿ ಮುಂದಿನ ದಿನಗಳಲ್ಲಿ ನಿಮಗೆ ಅನುಕೂಲವಾಗಬಲ್ಲ ಇನ್ನೂ ಅನೇಕ ಮಾಹಿತಿಗಳನ್ನು ತಿಳಿಸಲಾಗುವುದು.
@geethaan8992
@geethaan8992 9 ай бұрын
ಸರ್ ಹಳ್ಳಿಗಳಲ್ಲಿ transaction ಹೆಚ್ಚು ಮಾಡೋಕೆ ಕಷ್ಟ. ಕೆಲವು ಕಡೆ ಚೆನ್ನಾಗಿ ಆಗುತ್ತೆ ಕೆಲವು ಕಡೆ ಇಲ್ಲ.
@INFOTECHKANNADA
@INFOTECHKANNADA 9 ай бұрын
We have solution for this...even village CSC can do more transaction than City CSC...
@vathsalakumari1916
@vathsalakumari1916 6 ай бұрын
ccm demo copy required please
@manjunathchari2711
@manjunathchari2711 6 ай бұрын
what to do after getting csc id fir the first time some services are not open what to do
@INFOTECHKANNADA
@INFOTECHKANNADA 4 ай бұрын
Call us
@njaccountsonlineservices5452
@njaccountsonlineservices5452 11 ай бұрын
If there is no sevasindhu facility to VLE then how to access our services to the customers?
@INFOTECHKANNADA
@INFOTECHKANNADA 11 ай бұрын
ದಯವಿಟ್ಟು ನಮ್ಮ ಚಾನೆಲ್ ಗೆ ಸಬ್ ಸ್ರ್ಕೈಬ್ ಆಗಿ ಮುಂದಿನ ದಿನಗಳಲ್ಲಿ ನಿಮಗೆ ಅನುಕೂಲವಾಗಬಲ್ಲ ಇನ್ನೂ ಅನೇಕ ಮಾಹಿತಿಗಳನ್ನು ತಿಳಿಸಲಾಗುವುದು.
@imranallinone786
@imranallinone786 11 ай бұрын
Good Information Sir 🙏
@manjunathagmanjunathag-ut3ph
@manjunathagmanjunathag-ut3ph 8 ай бұрын
Veay good teaching sir super 🤝
@manjunathagmanjunathag-ut3ph
@manjunathagmanjunathag-ut3ph 8 ай бұрын
Very good teaching sir super
@eranna.l.e6568
@eranna.l.e6568 9 ай бұрын
@ashokchunnallih6030
@ashokchunnallih6030 6 ай бұрын
😂😂😂😂😂
@vinayakcsc1789
@vinayakcsc1789 11 ай бұрын
ಧನ್ಯವಾದಗಳು ಸರ್ ಒಳ್ಳೆಯ ಮಾಹಿತಿ ಹೇಳಿದ್ದೀರಿ.. ಸರ್ ಆಧಾರ್ ಕಾರ್ಡ್ ಪರೀಕ್ಷೆ ಪಾಸ್ ಆಗಿದೆ ಬ್ಯಾಂಕ್ ಪರೀಕ್ಷೆ ಪಾಸ್ ಆಗಿದೆ... ಆದರೆ ನಮ್ಮ ಜಿಲ್ಲಾ DCM ಯಾವದೇ ಸರ್ವಿಸ್ ಕೊಡತಾ ಇಲ್ಲ ಎಲ್ಲ ಸರ್ವಿಸ್ ಪಡೆಯೋಕೆ ಏನು ಮಾಡಬೇಕು ಹೇಳಿ
@INFOTECHKANNADA
@INFOTECHKANNADA 11 ай бұрын
ಕೇವಲ ಪರೀಕ್ಷೆಗಳಲ್ಲಿ ಪಾಸ್ ಆದ್ರೆ ಸಾಕಾಗುವುದಿಲ್ಲ ಸರ್ ದಯವಿಟ್ಟು ನಿಮ್ಮಲ್ಲಿ ಬರುವ ಸಾರ್ವಜನಿಕರಿಗೆ ಅತಿ ಹೆಚ್ಚು ಸೇವೆಗಳನ್ನು ಸಿಎಸ್ಸಿ ಮುಖಾಂತರ ಕೊಡಲು ಪ್ರಯತ್ನಿಸಿ ಹಾಗೂ ಸಿಎಸ್ಸಿಯಲ್ಲಿ ಅತಿ ಹೆಚ್ಚು ಟ್ರಾನ್ಸಾಕ್ಷನ್ ಗಳನ್ನು ಮಾಡಿ
@vinayakcsc1789
@vinayakcsc1789 11 ай бұрын
@@INFOTECHKANNADA ಸರ್ವಿಸ್ ಕೊಡತಾ ಇದೇನೇ ಸರ್ ಆದ್ರೆ ಆಧಾರ್ ಸರ್ವಿಸ ಕೊಡೋಕೆ ಹೆಲ್ಪ್ ಮಾಡಿ
@bharath.kbharath3378
@bharath.kbharath3378 7 ай бұрын
Phone no
@Cinemamovie2002
@Cinemamovie2002 5 ай бұрын
ಸರ್ ಆಧಾರ್ ಸೆಂಟರ್ ಹೇಗೆ ತಗೆದುಕೊಳ್ಳುವದು ಹೇಗೆ ಹೇಳಿ ಸರ್
@INFOTECHKANNADA
@INFOTECHKANNADA 5 ай бұрын
Sure...we will explain in coming videos
@yashu.k1254
@yashu.k1254 11 ай бұрын
Yes namma situation
100 Identical Twins Fight For $250,000
35:40
MrBeast
Рет қаралды 49 МЛН
小丑妹妹插队被妈妈教训!#小丑#路飞#家庭#搞笑
00:12
家庭搞笑日记
Рет қаралды 38 МЛН
Which One Is The Best - From Small To Giant #katebrush #shorts
00:17
100 Identical Twins Fight For $250,000
35:40
MrBeast
Рет қаралды 49 МЛН