ತುಂಬಾನೇ ಅದ್ಭುತ ವಿಶೇಷವಾದ ಹೊಸ ಶೈಲಿಯ ಬಹುಬಗೆಯ ರೊಟ್ಟಿಯ ಖಾದ್ಯಗಳನ್ನು ಮಾಡುವ ವಿಧಾನವನ್ನು ತಿಳಿಸಿಕೊಟ್ಟಿದ್ದೀರ ಧನ್ಯವಾದಗಳು 😋😍🙏
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@anitakulkarni29083 жыл бұрын
ರುಚಿಯಾದ ಶುಚಿಯಾದ ಆರೋಗ್ಯಕರವಾದ ರೆಸಿಪಿ ಮಾಡಿ ತೋರಿಸಿದ್ದಕ್ಕೆ ಧನ್ಯವಾದಗಳು ತ್ರಿವೇಣಿ
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@shivappahanasi23983 жыл бұрын
Super akka ede nodir tumba channagide anisute nanu madi nodutene tq
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಸರ್🙏🙏🙏🙏
@Saviruchiyasobagu3 жыл бұрын
ಖಾರಾ ಬ್ಯಾಳಿ ಮಸ್ತ್ ಮಾಡಿರೀ ಸಿಸ್ಟರ್ 👌👌
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@poornimadk57133 жыл бұрын
🙏 ee dinada recipe thumba ishta ayithu. Nanoo madthini 👌👍
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏
@prashantkinagi53352 жыл бұрын
Super Preparation nice way of explaining
@UttarakarnatakaRecipes2 жыл бұрын
Thank you sir for your support 🙏🙏🙏🙏
@manjusukte8983 жыл бұрын
Super kharbyali mattu sajji rothi akka
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@anitaanvekar93293 жыл бұрын
Waaw different type dal.ಭಾಳ ಛಲೋ ಆಗೈತಿ. .ನಾನು ಮಾಡಿ ನೋಡ್ತಿನಿರಿ ..Thank you ತ್ರಿವೇಣಿ ಯವರೆ 🙏🙏
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
@Ashwini-ff5rj3 жыл бұрын
ತುಂಬಾ ಚೆನ್ನಾಗಿ ವಿಡಿಯೋ ಮಾಡ್ತೀರಾ ಅಕ್ಕ ದಯವಿಟ್ಟು ನನ್ನ ಕಾಮೆಂಟ್ ಪಿನ್ ಮಾಡಿ
@UttarakarnatakaRecipes3 жыл бұрын
ಸರ್ ನಾನು ಇಲ್ಲಿಯವರೆಗೆ ಯಾವದೇ ಸಂದೇಶ ಪಿನ್ ಮಾಡಿಲ್ಲ ಹಾಗಾಗಿ ಕ್ಷಮಿಸಿ ಸರ್🙏🙏🙏🙏
@vijjukshatri11013 жыл бұрын
super akka ❤️ byali saru Nam family fvrt saaru😊😊
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@Diya.diksha-l3h3 жыл бұрын
ನಮ್ ಬಿಜಾಪುರ ಸ್ಪೆಷಲ್ ರೆಸಿಪಿ ಅಕ್ಕ ಸುಪರ್
@UttarakarnatakaRecipes3 жыл бұрын
ನಿಜ ಅಕ್ಕಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@shobamarigouder10203 жыл бұрын
Wow super ................
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@yashsonagoje21262 жыл бұрын
Thank you so much nimminda nanu saaru maddie tumba mast agide
@UttarakarnatakaRecipes2 жыл бұрын
ನೀವು ಹೀಗೆ ಪ್ರಯತ್ನ ಮುಂದುವರೆಸಿ ನೀವು ತುಂಬಾ ಅಡುಗೆ ಕಲಿಯಬಹುದು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
@vishvanath38993 жыл бұрын
I am not a food lover. But uttara Karnataka jannara samskarakke namma🙏. Uttara Karnataka is pride of of Karnataka.
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏 ನೀವು ನಮ್ಮ ಮೇಲೆ ಇಟ್ಟಿರುವ ಪ್ರೀತಿಗೆ ನಾವು ಚಿರಋಣಿಯಾಗಿರುತ್ತೇವೆ ಸರ್. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್🙏🙏🙏🙏🙏
@hanamant.sidaram.salagondh28263 жыл бұрын
Mast agaitri vain I👌👌👌👌☺
@UttarakarnatakaRecipes3 жыл бұрын
ಧನ್ಯವಾದಗಳು ಅಣ್ಣರೀ🙏🙏🙏🙏🙏
@nileshadapur37323 жыл бұрын
ಸೂಪರ್...
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@basavarajgunjal33282 жыл бұрын
Nice recipe mam
@UttarakarnatakaRecipes2 жыл бұрын
Thank you sir for your support 🙏🙏🙏
@rekhanellikoppa4003 жыл бұрын
Wow ಸೂಪರ್.......... 🙏
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@jnaneshwarambore90785 ай бұрын
Very very nice 👍
@UttarakarnatakaRecipes5 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@ittappawaderatti67443 жыл бұрын
ಸುಪರ್ ಆಗೆದರಿ
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್🙏🙏🙏🙏🙏
@laxmisada51793 жыл бұрын
Super receip akka namma kade madtare ee saaru
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@mayashribiradar64113 жыл бұрын
👌👌👌👌super
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@preetimallappanavarpreeti98902 жыл бұрын
Super 👌 sister
@UttarakarnatakaRecipes2 жыл бұрын
Thank you for your support 🙏🙏🙏
@mahalingappajalawadi14873 жыл бұрын
ಚೆನ್ನಾಗಿದೆ. 🙏👍
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@sangappa21023 жыл бұрын
Fan from Telangana
@UttarakarnatakaRecipes3 жыл бұрын
Thank you sir for subscribed my channel from telangana. Need your support to me in coming days🙏🙏🙏🙏
Nice 👍 recipe tku dhanyavaad galu akkavre 🙏🌹 omnamasivaya
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ಶರಣು ಶರಣರ್ಥಿ
@sameeraeggoni98253 жыл бұрын
We call it as pappu charu in andhra. Nice recipe. We will try surely as per your recipe.
@sindhusharathvlogs66913 жыл бұрын
Hi
@UttarakarnatakaRecipes3 жыл бұрын
Thank you mam for your feedback 🙏🙏🙏🙏🙏
@UttarakarnatakaRecipes3 жыл бұрын
ನಮಸ್ಕಾರ ಅಕ್ಕಾ🙏🙏🙏
@vivevikas14783 жыл бұрын
👌Testy dal akka
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@premahiremath55103 жыл бұрын
Super aunty nam amma e tara madtidru
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಪುಟ್ಟ🙏🙏🙏🙏🙏
@veerannakupsad75363 жыл бұрын
Adding Jawar powder ,the taste of recipe will be nice and perfect combination for Khadak rotti and also with tangal rotti....thank you mam
@UttarakarnatakaRecipes3 жыл бұрын
Thank you sir for your feedback 🙏🙏🙏🙏
@asifasyed2303 жыл бұрын
I dint knew about it
@prasannadesai71383 жыл бұрын
ಪಾಟೀಲ ಮೇಡಂ ನಿಮಗೆ ಧನ್ಯವಾದಗಳು ಕಾರಣ ಖಾರ ಬ್ಯಾಳಿ ಮಾಡಿ ತೊರಿದ್ದು ನಮಗೆ ಸಹಾಯ ವಾಗಿದೆ .ಆದರೆ ನಾನು ಧಾರವಾಡದಾಗ ನಮ್ಮ ಸ್ನೆಹಿತರ ಮನೆಯಲ್ಲಿ ತಿಂದಾಗ ಬ್ಯಾಳಿ ಬ್ಯಾಳಿ ಹಾಗೆ ಇತ್ತು ಮತ್ತು ಸ್ವಲ್ಪ ಕೆಂಪಗೆ ಇತ್ತು.
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏 ಒಂದೊಂದು ಕಡೆ ಒಂದೊಂದು ರೀತಿ ಮಾಡುತ್ತಾರೆ ಕೈಯಿಂದ ಕೈಗೆ ಅಡುಗೆ ಮಾಡುವ ವಿಧಾನ ಬಡಲಾಗುತ್ತೆ ಸರ್. ನನಗೆ ಗೊತ್ತಿರುವ ಹಾಗೆ ನೀವು ಧಾರವಾಡದಲ್ಲಿ ತಿಂದಿದ್ದರೆ ಸೂಪರ್ ಆಗಿರುತ್ತೆ ಬಿಡಿ. ದನ್ಯವಾದಗಳು🙏🙏🙏🙏
@GouriSantu3264 ай бұрын
ನಾವು ಹೇಗೆ ಮಾಡೋದು ಮೇಡಂ thank you
@UttarakarnatakaRecipes4 ай бұрын
ತುಂಬಾ ತುಂಬಾ ಧನ್ಯವಾದಗಳು.ನಿಮಗೂ ಹಾಗೂ ಮನೆಯಲ್ಲಿ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@narun.773 жыл бұрын
Seventh comment
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
@poojamalshet37143 жыл бұрын
खूप मस्त ताई बीसी बेळे अन्ना दाखव pls.
@UttarakarnatakaRecipes3 жыл бұрын
🙏🙏🙏🙏🙏🙏🙏🙏madam
@mallikarjun38673 жыл бұрын
Nimma hesaru triveni Na Nan hesaru kuda triveni akka
@UttarakarnatakaRecipes3 жыл бұрын
ಸೂಪರ್ ಅಲ್ವಾ ಅಕ್ಕಾ ಏಲ್ಲಿ ಇರೋದು ನೀವು????
@rekhashrikanth57453 жыл бұрын
Akka nav daily jolada rotti bele saru hige madodu akka tumba chanagi erutte try Madi freind s
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@vanajakshimathapati17683 жыл бұрын
ಕರೇ ಮಾತು ಹೇಳಿರಿ. ಕಾರಬ್ಯಾಳಿ ಎಲ್ಲರಲ್ಲೂ ಹಾಕಿ ಸವಿಬಹುದು. ಊಟಕ್ಕೆ ಇದು ಒಂದು ಇದ್ದರೆ ಸಾಕು ಸುಪರಾಗಿರುತ್ತದೆ 👌👌👍👍. ಈರುಳ್ಳಿ ಕೂಡ ಹಾಕಬಹುದು.
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ನೀವು ಹೇಳಿದ್ದು ನಿಜ,🙏🙏
@srushtibsrushti69703 жыл бұрын
Thank u ri 😊 wish madidke
@UttarakarnatakaRecipes3 жыл бұрын
ಹುಟ್ಟು ಹಬ್ಬದ ಶುಭಾಶಯಗಳು ಅಕ್ಕಾ ಕೇಕ್ ಬರಲಿಲ್ಲ🙏🙏🙏🙏
@srushtibsrushti69703 жыл бұрын
@@UttarakarnatakaRecipes Aunty nan 10standard akka ala
@ashwinikalburgikalburgi61093 жыл бұрын
Hi akka super
@UttarakarnatakaRecipes3 жыл бұрын
ನಮಸ್ಕಾರ ಅಕ್ಕಾ ಧನ್ಯವಾದಗಳು 🙏🙏🙏🙏🙏
@josh-tu5qb3 жыл бұрын
Nivu present mado style super agide
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@nandadm8338Ай бұрын
Thank you 🎉
@UttarakarnatakaRecipes29 күн бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@niranjannk42033 жыл бұрын
noce nice gm gm
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@niranjannk42033 жыл бұрын
@@UttarakarnatakaRecipes welcome mem uta ayita
@savitachoudhari69553 жыл бұрын
ಅಕ್ಕಾ navu ಹೀಗೆ ಮಾಡ್ತಿವ್ರಿ kaarabyaali ನ super
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@roopaparu32373 жыл бұрын
Aunty nimma face action tumba like agiti riii nivu adugidu heluvaga nimma racipe kina nimma face action tumba ista riii
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಪುಟ್ಟಿ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ. ಮನೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರ ತಿಳಿಸಿ🙏🙏🙏
@roopaparu32373 жыл бұрын
@@UttarakarnatakaRecipes Tq u aunty
@maheshkulkarni26083 жыл бұрын
👍
@UttarakarnatakaRecipes3 жыл бұрын
ಧನ್ಯವಾದಗಳು ಸರ್ 🙏🙏🙏🙏🙏
@cinemaxkannada50413 жыл бұрын
Akka nimalli ond request nale biduva video dalli yashaswi channarayapatna avarige brdy wishes yeli akka nim thomba fan avaru