Ramesh Aravind Speech at Vishwa Havyaka Sammelana ವಿಶ್ವ ಹವ್ಯಕ ಸಮ್ಮೇಳನದಲ್ಲಿ ರಮೇಶ್ ಅರವಿಂದ್ ಅದ್ಭುತ ಭಾಷಣ

  Рет қаралды 43,795

Suddiranga ಸುದ್ದಿರಂಗ

Suddiranga ಸುದ್ದಿರಂಗ

Күн бұрын

Пікірлер: 60
@rajivkrishna8287
@rajivkrishna8287 Күн бұрын
😊😊😊😊 ರಮೇಶ್ ಸರ್ ತಾವು ಹೇಳುತ್ತಿರುವ ವೈಯಕ್ತಿಕ ಬ್ಯಾಟಲ್ ಅಥವಾ ಮನಸ್ಸಿನೊಳಗಿನ ಯುದ್ಧ ಖಂಡಿತವಾಗಲೂ ದೊಡ್ಡವರಾಗಲು ಅಂತಹ ಯುದ್ಧಗಳ ಕಾದಾಟದಲ್ಲಿ ಗೆದ್ದವರೇ ಇಂದಿನ ಯೋಗ್ಯತೆ ಪಡೆದಂತಹ ಸನ್ಮಾನಿತರು 🙏🙏🙏 ಇಂತಹ ಮಹಾನ್ ಸನ್ನಿವೇಶದಲ್ಲಿ ತಾವು ಎಷ್ಟು ಅದ್ಭುತವಾಗಿ ಅದನ್ನು ವಿಸ್ತರಿಸಿ ಸ್ಪಷ್ಟತೆಯನ್ನು ಮೂಡಿಸಿದ್ದೀರಿ ವಂದನೆಗಳು 🙏🙏 ಇದೆ ಯಶಸ್ಸಿನ ಸೂತ್ರ
@nagarajak.r.8766
@nagarajak.r.8766 Күн бұрын
ಅದ್ಭುತವಾದ ಸ್ಫೂರ್ತಿ ಯ ಪ್ರೇರಣಾದಾಯಕ ಭಾಷಣ. 🎉
@usfdmysraj
@usfdmysraj Күн бұрын
ಎಲ್ಲಾ ತಂದೆ ತಾಯಿಯರೂ ನೂರು ಬಾರಿ ಕೇಳಲೇಬೇಕಾದ ಪದೀ ಪದೇ ಕೇಳಬೇಕಾದ ಪ್ರೇರಣಾದಾಯಕ ಮಾತುಗಳು
@Lokananth_5
@Lokananth_5 Күн бұрын
The person is soo perfect in all the sense that is Ramesh sir
@LaxmiMarkande-j8x
@LaxmiMarkande-j8x Күн бұрын
Excellent 👌 jai hind 🌺 jai Karnataka 🌺
@tejsvigowda
@tejsvigowda Күн бұрын
ramesh sir maturity level so high 🏹
@jayalakshmibhat934
@jayalakshmibhat934 Күн бұрын
Good speech
@ksmfda6140
@ksmfda6140 Күн бұрын
Super ramesh speech
@kalpanaumesh9242
@kalpanaumesh9242 4 сағат бұрын
👌🙏
@shivaramabhatb5032
@shivaramabhatb5032 13 сағат бұрын
ವಿಶ್ವಧರ್ಮ ಸಮ್ಮೇಳೆನ ಒಂದಿಗೆ ಎಲ್ಲಾ ಸ್ವಾಮೀಜಿಗಳನ್ನು ಒಗ್ಗೂಡಿಸಿ ಆಚರಣೆ ಮಾಡಿದ್ದಲ್ಲಿ ಉತ್ತಮವಾದ ಕಾರ್ಯ
@shashikalaus2837
@shashikalaus2837 Күн бұрын
Really a best speach🙏
@TSS928
@TSS928 Күн бұрын
Good speech,thank you ramesh
@nutangokhale1083
@nutangokhale1083 6 сағат бұрын
Inspiring speech.
@sunandavenugopal6024
@sunandavenugopal6024 15 сағат бұрын
Very good inspirational talk.
@drnaveenchandrashetty7534
@drnaveenchandrashetty7534 9 сағат бұрын
Very nice speech.. 🌹🌹
@radhakrishna-ul4mn
@radhakrishna-ul4mn 8 сағат бұрын
Super speach
@rameshhs40
@rameshhs40 16 сағат бұрын
Superb speech sir.hats off
@glpsbyadagere2104
@glpsbyadagere2104 Күн бұрын
Super speech hats off mr perfecionist
@rajeswariprabhakarlinekaje6069
@rajeswariprabhakarlinekaje6069 16 сағат бұрын
Super speech 🎉❤
@shrimatihegde1078
@shrimatihegde1078 Күн бұрын
👌👌👍👍🙏🙏
@krishnanaik4642
@krishnanaik4642 Күн бұрын
Super rrrrr. Sir
@jayalakshmibalaram3262
@jayalakshmibalaram3262 13 сағат бұрын
ರಮೇಶ್ ಅವರ ಭಾಷಣ ಸೊಗಸಾಗಿರುತ್ತದೆ.❤
@Ambikakrishnabanavara
@Ambikakrishnabanavara 5 сағат бұрын
ಒಕ್ಕಲಿಗರಿಗೆ, ಲಿಂಗಾಯಿತರಿಗೆ ಮಾತ್ರ ಜಾತಿ ಸಮ್ಮೇಳನ ಬೇಡ ಅಂತ ಹೇಳದ ನೀವು ಕೇವಲ ಬ್ರಾಹಣರಿಗೆ ಮಾತ್ರ ಯಾಕೆ ಹೇಳ್ತೀರಾ?
@srinivasann9638
@srinivasann9638 Күн бұрын
ಸರ್ ನಿಮ್ಮ ಮಾತು ಅದ್ಬುತ ಆದ್ರೆ ಮದ್ಯ ಇಂಗ್ಲಿಷ್ ವರ್ಡ್ಸ್ ಸೇರಿಸದೆ ಮಾತನಾಡಿದರೆ ಬಹಳ ಸೊಗಸಾಗಿರುತ್ತದೆ.
@LifeMustMoveOn
@LifeMustMoveOn Күн бұрын
ಹಿಂದೂ ನಾವೆಲ್ಲಾ ಒಂದು, ಆದರೆ ಹವ್ಯಕ ಸಭೆ!! 😂😂
@patriotd3908
@patriotd3908 Күн бұрын
ಅದು ಒಂದು ಸಂಸ್ಕೃತಿ ಹಾಗು ಪರಂಪರೆ.
@kotreshkasigavi1570
@kotreshkasigavi1570 Күн бұрын
ಜನ್ಮ ದಾತರನ್ನು ಮರೆಯಲು ಸಾಧ್ಯವೇ
@ಸಿದ್ಧಾರ್ಥರಾಜ್
@ಸಿದ್ಧಾರ್ಥರಾಜ್ Күн бұрын
Iam hindu
@bnkirankumar9311
@bnkirankumar9311 Күн бұрын
ಸಭೆ ಲಿ ಹವ್ಯಕ ರು ಯಾರಿಗೆ ಆದ್ರೂ ಬೈದಿದ್ದಾರಾ
@LifeMustMoveOn
@LifeMustMoveOn Күн бұрын
@@patriotd3908 ಎಲ್ಲಾ ಜಾತಿ ಜನಾಂಗಗಳಲ್ಲೂ ಅದರದೇ ಆದ ಆಚರಣೆ, ಸಂಸ್ಕೃತಿ ಇದ್ದೇ ಇರುತ್ತದೆ.. ನಿಮ್ಮಗಳಿಗಿಂತ ಹೆಚ್ಚೇ ಇರುತ್ತದೆ.. ಹಿಂದೂ ಒಂದು ಮಾಡಿ, ಇವೆಲ್ಲಾ ಬಿಟ್ಟು..
@lifeiscolourfull552
@lifeiscolourfull552 Күн бұрын
But sixth( first) pandhava is my favourite that is karna .....dhana veera shura karna🙏🙏🙏😂😂😂🎉🎉🙏🙏🙏
@sadashivayyadeva5386
@sadashivayyadeva5386 Күн бұрын
But he was Duryodhana's gulama
@vasanthibhat5958
@vasanthibhat5958 Күн бұрын
Not gulama Duryodana gave him the identity and respect. So karna shows his great fulness to Duryodana till his last breath.
@saadhwinisb2ndstd819
@saadhwinisb2ndstd819 Күн бұрын
ಆ ಕಾಲಘಟ್ಟದಲ್ಲಿ ಅವರವರ ನಡೆ ನುಡಿ ಘಟಿಸಿದ್ದಾಗಿದೆ. ಯಾರ ಬಗ್ಗೆಯೂ ಹಗುರ ಮಾತು ಸಲ್ಲದು.
@narasimharaju5230
@narasimharaju5230 Күн бұрын
But this is over home and. Told about the unchouthbl p
@modalumanavanagu5768
@modalumanavanagu5768 Күн бұрын
ಜಾತಿ ಸಮಾವೇಶ ಬಿಟ್ಟು ಧರ್ಮದ ಸಮಾವೇಶ ಮಾಡಿ.
@roaringlion-mc4ij
@roaringlion-mc4ij Күн бұрын
ಗುರು ದಲಿತ ಸಮಾವೇಶ,ಕುರುಬ ಸಮಾವೇಶ, ಲಿಂಗಾಯತ ಸಮಾವೇಶ ಮಾಡಿದಾಗ ಕೂಡಾ ಕೇಳಿ
@bnkirankumar9311
@bnkirankumar9311 Күн бұрын
​@@roaringlion-mc4ijಬ್ರಾಹ್ಮಣ ರು ಮಾಡಿದ್ರೆ ಅವರು ಕೋಮುವಾದಿ ಗಳು... ಬೇರೆ ಯವರು ಮಾಡಿದ್ರೆ ಅದು ಒಗ್ಗಟ್ಟು ಪ್ರದರ್ಶನ 😡😡😡ಒಟ್ನಲ್ಲಿ ಬ್ರಾಹ್ಮಣ ರು ಎನ್ ಮಾಡಿದ್ರೂ ತಪ್ಪು 😡😡
@prabhakarask979
@prabhakarask979 Күн бұрын
ಜಾತಿ ಸಮಾವೇಶ ಅಲ್ಲ, ಸಂಪ್ರದಾಯ ಸಮಾವೇಶ ಗಮನಿಸಿ.
@RajuKc-j9e
@RajuKc-j9e Күн бұрын
ಲಿಂಗಾಹಿತರು ಸಭೆ ಮಾಡಬಹುದು, ಗೌಡ್ರು ಸಭೆ ಮಾಡಬಹುದು, ಶೆಟ್ರು ಸಭೆ ಮಾಡಬಹುದು, ದಲಿತರು ಸಭೆ ಮಾಡಬಹುದು, ಕೊಡಗರು ಸಭೆ ಮಾಡಬಹುದು, ಕುರುಬರು ಸಭೆ ಮಾಡಬಹುದು, ಆದ್ರೆ ಅವ್ಯಕರು ಸಭೆ ಮಾಡಿದ್ರೆ ಯಾಕೆ ಹುರಿ?
@babyprasad4884
@babyprasad4884 Күн бұрын
ಅಹಿಂದ ಸಮಾವೇಶ ಯಾಕೆ ಮಾಡ್ತಾನೆ ಹಢಳು ಮತ್ತೆ...😂😂😂
@shahinasyed981
@shahinasyed981 9 сағат бұрын
Superb speech Ramesh sir.
SLIDE #shortssprintbrasil
0:31
Natan por Aí
Рет қаралды 49 МЛН
БАБУШКА ШАРИТ #shorts
0:16
Паша Осадчий
Рет қаралды 4,1 МЛН
Вопрос Ребром - Джиган
43:52
Gazgolder
Рет қаралды 3,8 МЛН
Prof Krishne Gowda Comedy In Munde Saagu Magale Program
14:13
Tv9 Kannada
Рет қаралды 3,2 МЛН