ಈಗ ಇಂದಿರಾಗಾಂಧಿ ಬಗ್ಗೆ ಮಾತನಾಡುವ ಧೈರ್ಯ ಬಂತಲ್ಲ ಬಹಳ ಸಂತೋಷ ಇದಕ್ಕೆಕಾರಣ ಬಿ ಜೇ ಪಿ
@kalakappa69702 жыл бұрын
ಸನ್ಮಾನ್ಯ ಸಹೋದರಿ ನಿಮ್ಮ ಮಾಹಿತಿ ಯಿಂದ ಸತ್ಯ ಹೊರಗೆ ಬಿದ್ದಿದೆ.ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಮ್.
@girijahn89762 жыл бұрын
ಮೇಡಂ ಈ ಕಥೆ ನಮಗೆ ಎಷ್ಟು ಗೊತ್ತಿರಲಿಲ್ಲ ಕೇಳಿ ಆಶ್ಚರ್ಯ ಮತ್ತು ದುಃಖ ಎರಡು ಆಯಿತು ಇಷ್ಟೊಂದು ಮಾಹಿತಿ ಸಂಗ್ರಹಿಸಿ ನಮಗೆ ಆದ ಅನ್ಯಾಯ ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು
@puttaswamyp66582 жыл бұрын
K8k
@hrudrappa2 жыл бұрын
ನಿಮಗೆ ಗೊತ್ತಿಲ್ಲದ ವಿಷಯ ತಿಳಿಸಿದ್ದಕ್ಕೆ ಮೇಡಂ ಗೆ ಧನ್ಯವಾದ ತಿಳಿಸಿದ್ದಿರಿ. ಅಷ್ಟೇ ಸಾಕಾ.......! ಸ್ವಾಮಿ...!
@manjulajanawad55922 жыл бұрын
Dukkha aagi en madodu? Gottagi en madidevu?
@indumatipatil42162 жыл бұрын
Realy it is so treasdy inindian history
@shekarak93952 жыл бұрын
E
@rajuchandrashekar14432 жыл бұрын
ಮೇಡಂ ನಿಮಗೆ ಮೊದಲು ನಮ್ಮೆಲ್ಲರ ಹೃತ್ಪೂರ್ವಕ ವಂದನೆಗಳು. ಈ ವಿಷಯಗಳು ನಮಗೆ ಈವರೆಗೆ ತಿಳಿದೇ ಇರಲಿಲ್ಲ. ಇಂತಹ ದೇಶ ದ್ರೋಹ ವನ್ನು ಈ ಕಾಂಗ್ರೆಸ್ ಸರಕಾರ ಹಿಂದಿನಿಂದಲೂ ಮಾಡಿಕೊಂಡು ಬಂದಿರುವ ವಿಷಯ ಈಗ ಎಲ್ಲರಿಗೂ ತಿಳಿದ0ತೆ ಆಯಿತು. ಸತ್ಯಕ್ಕೆ ಎಂದೂ ಸಾವಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ ಅಲ್ಲವೇ ಮೇಡಂ. ನಾವು ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ಕಾಂಗ್ರೆಸ್ ಗೆ ಮತ ಹಾಕುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಹಾಗೂ ಇದು ಇಡೀ ದೇಶದಿಂದ ತೊಲಗುವಂತೆ ಮಾಡಬೇಕು. ಇವರು ಮಾಡಿರುವ ವಂಚನೆ ಅನ್ಯಾಯ ಮೋಸ ಎಂದಿಗೂ ಯಾರೂ ಸಹಿಸುವುದಿಲ್ಲ. ಸಹಿಸಲು ಅಸಾಧ್ಯ. ಎಲ್ಲರನ್ನು ಅಂದರೆ ಸೋನಿಯಾ, ರಾಹುಲ್ , ಪ್ರಿಯಾಂಕಾ ಹಾಗೂ ಇನ್ನಿತರೆ ಕಾಂಗಿ ಗಳನ್ನು ಒದ್ದು ಜೈಲಿಗೆ ಹಾಕಿದರೆ ಮಾತ್ರವೇ ಈ ದೇಶಕ್ಕೆ ಭವಿಷ್ಯ. ಇಲ್ಲವಾದರೆ ಮುಂದೊಂದು ದಿನ ಇವರೆಲ್ಲಾ ಸೇರಿ ಈ ದೇಶವನ್ನು ಇಸ್ಲಾಂ ದೇಶ ಮಾಡಿ ಬಿಡುವರು. ಈ halka ಕಳ್ಳ ಬಡ್ಡಿ ಮಕ್ಕಳು.
@krishnav24882 жыл бұрын
ನಮ್ಮಲ್ಲಿ sidramulla ಖಾನ್, saabara ಅಂಡು ತೊಳೆಯಲು ಇದ್ದಾನೆ. ನಾನು ಹಿಂದೂ ಧರ್ಮದ ವಿರೋಧಿ ಅಂತ ಸಾರ್ವಜನಿಕ ವಾಗಿ ಹೇಳುತ್ತಾನೇ .ಇವನ ಉತ್ಸವ ದಲ್ಲಿ ಧಿಕ್ಕಾರ ಕೂಗಿ .ಸಿದ್ಧ ಚುನಾವಣೆಯಲ್ಲಿ ಸೋಲಿಸಿ
@Parimala25942 жыл бұрын
yella sullu
@madhulikauma20872 жыл бұрын
@@Parimala2594 hagadre niv nija heli. Hogi research madkond banni
@sangameshshinge96232 жыл бұрын
Madam tumba valle histori tilisidiri tumba dhanyavadagalu
@anuthingalaya2122 жыл бұрын
Defeat in forthcoming all the elections congress and it's allies permanently.
@vanim80472 жыл бұрын
ತುಂಬಾ ಅದ್ಬುತ ಸಂದೇಶ ಕೊಟ್ಟಿರುವ ಸೌಜನ್ಯ ಕೌಶಿಕ್ ಮೇಡಂ ಅವರಿಗೆ ಧನ್ಯವಾದಗಳು💓
@sowjanyakaushik30432 жыл бұрын
Thank you.
@shanmukhhandi1962 жыл бұрын
ಕಾಂಗ್ರೇಸ್ ಮುಚ್ಚಿಟ್ಟ ವಿಷಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಮೇಡಂ
@sowjanyakaushik30432 жыл бұрын
Shanmukh avare : Tavleen Singh , Kuldeep Nayyar, Rajat Sharma, Prakhar Srivastav mattu R.S. KHANGAROT. Ee yella patrakartaru eegaagale JAIGARH kote ya satya vannu kurithu pustaka / lekhana barediddare. Ivarugalu barediruvudannu naanu odi nimage heliddini ashte.
@thippannam.s.jamadagni74472 жыл бұрын
@@sowjanyakaushik3043 Fantastic Naration.
@girijahn89762 жыл бұрын
ಮೇಡಂ ಇನ್ನಾದರೂ ಹಿಂದೆ ನಡೆದ ಅನ್ಯಾಯಗಳು ನಮ್ಮ ಭಾರತೀಯರಿಗೆ ಗೊತ್ತಾಗಬೇಕೆಂದು ಆಶಿಸುತ್ತೇನೆ
@sowjanyakaushik30432 жыл бұрын
Howdu. Tumba anyay galu aagide. JEEP scandal ninda shuru aayithu annay galu . Innu mugidilla.
@kiranshankarbj76902 жыл бұрын
Tank you madam for voluble story of Jaipur treasury looted by congress
@sowjanyakaushik30432 жыл бұрын
@@kiranshankarbj7690 , HRH Gayatri Devi was threatened by the Congress Govt. Indira Gandhi said that IF they file a case or go to Court -- She would declare ALL THE Palaces and forts of the Royal family as National property and take everything they owned under Govt control .......
@krishnappab.c84982 жыл бұрын
Interesting
@nishchithb10 ай бұрын
@sowjahuuuy Ygnyakaushik3043
@shkamath.k23722 жыл бұрын
ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು, ಜೈ ಹಿಂದ್.
@nagendrap63152 жыл бұрын
Why madam crying?
@MayaBabu-k2h9 ай бұрын
ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವುದರಿಂದ ಏನು ಪ್ರಯೋಜನ. ಸುಮ್ಮನೆ ಪ್ರಚಾರಕ್ಕಾಗಿ ಏನೇನೋ ಹೇಳಬೇಡಿ.
@narayanagowda3650 Жыл бұрын
ತಿಂದವರು ಸತ್ತು ಮಣ್ಣು ತಿಂದು ಹೋದರು.ನಿಮ್ಮವಿವರಣೆ ತುಂಬಾ ಚೆನ್ನಾಗಿದೆ ಮೇಡಂ.
@prems.v.51002 жыл бұрын
🙏 ♥️ಥ್ಯಾಂಕ್ಸ್ for Truth.
@sowjanyakaushik30432 жыл бұрын
Thank you.
@bheemaraynimbaragi45832 жыл бұрын
ಸಹೋದರಿಗೆ ನಮಸ್ಕಾರಗಳು. ದಯವಿಟ್ಟು ಇಂತಹ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ .
@sowjanyakaushik30432 жыл бұрын
Sorry Nimbaargi avare -- Anuvaada Maadu vashtu Kannada nanage baruvudilla. Naanu Hindi Medium gov't school na vidyarthini.
@tulsidasdevadiga71692 жыл бұрын
@@sowjanyakaushik3043 ಅನುಭವದ ಲೇಖಕರನ್ನ ಸಂಪರ್ಕಿಸಿದರೆ ಅನುವಾದಕ್ಕೆ ಅನೂಕುವಾಗಬಹುದು...ನಿಮ್ಮ ವಿವರಣೆ ಚೆನ್ನಾಗಿದೆ ಮೆಡಂ 🙏
@bhaskarh87065 ай бұрын
@@tulsidasdevadiga7169 ,
@mohankumarnb21433 ай бұрын
Good question ❤🤝
@calendardailylife2 жыл бұрын
ಇದನ್ನು ನಮ್ಮ ಹಿರಿಯರು ಹೆಳತಿದ್ದರು ಕೊಟೆಯಿಂದ ಏಳು ಲಾರಿ ಚಿನ್ನ ಸಾಗುಸುದ್ದರು ಅಂತ . ಇದು ಕಥೆ ಅನ್ನಕೊಂಡಿದ್ದೆ. ಈಗ ಅನ್ನಿಸುತ್ತಿದೆ ನಿಜ ಅಂತ.
@@sowjanyakaushik3043 ಹಿಂದಿನದೆಲ್ಲಾ ಯಾಕೆ ಅನ್ನೋರು ಮೂರ್ಖರು. ಅದನ್ನೆಲ್ಲ ನಿರ್ಲಕ್ಸಿಸಿದ್ದರಿಂದಲೇ ನಾವೀ ದುಸ್ಥಿತಿಗೆ ಬಂದಿದ್ದು. ಈಗ ಅದನ್ನು ತಿಳಕೊಂಡು ಪರಿಸ್ಥಿತಿ ಯನ್ನು ಸುಧಾರಿಸಿಕೊಂಡಾಗಲೇ ಹಿಂದೂಗಳ ಭಾರತದ ಉನ್ನತಿ ಸಾಧ್ಯ. ಇದನ್ನು ಹಿಂದೂ ಅರಿತುಕೊಂಡು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ✌️✌️🇮🇳🇮🇳
ಇಂದಿರಮ್ಮ ಹುಟ್ಟು ಆಗಿದೆ ಇದಕ್ಕೆ ಅಂತ ಅನ್ನಿಸುತ್ತದೆ ...ಇಂದಿರಾ ಕೆಟ್ಟ ಹೆಂಗಸು ದುರಾಶೆ ಇರುವ ಮಹಿಳೆ ಎಲ್ಲ ಆಸ್ತಿ ಸತ್ತನಂತ್ರ ತೆಗೆದುಕೊಂಡು ಹೋಗುವ ಹಾಗೇ ಇರುತ್ತಿದಾರೆ ಎಲ್ಲವನ್ನು ತೆಗೆದುಕೊಂಡು ಹೋಗುವ ಮೂಖ೯ತನ ಹೆಂಗಸು ಇಂದಿರಮ್ಮ
@madhulikauma20872 жыл бұрын
@@rgnayak4418 don't tell Gandhi family. She is Indira Firoz Khan. We better call it as Khan family
@sumas68692 жыл бұрын
ಗಾಯತ್ರಿ ದೇವಿ ಸ್ಪುರದ್ರೂಪಿ ರಾಣಿ
@MadhuKumar-zx9iq10 ай бұрын
ಮೇಡಂ ಇಷ್ಟು ಕಿಚಡಿ ಕೆಲಸ ಮಾಡಿದ್ದಾರೆ ಆದರೂ ನಮ್ಮ ರಾಜ್ಯಾಂಗ ಹಾಗೂ ನ್ಯಾಯಾಂಗ ಗಳಲ್ಲಿ ಇವರ ಭಾವ ಚಿತ್ರಗಳು ಇರಬೇಕ ಇವರು ಯಾವ ರೀತಿ ಆದರ್ಶ ವ್ಯಕ್ತಿಗಳು,,,,🙏
@shivanna1262 жыл бұрын
ಧನ್ಯವಾದಗಳು ಸೌಜನ್ಯ ಕೌಶಿಕ್ ಅವರಿಗೆ 🙏
@sowjanyakaushik30432 жыл бұрын
Thank you.
@Ilovesulya2 жыл бұрын
ನಿಮ್ಮ ಮಾತು ಗಳನ್ನು ಕೇಳ್ತಾ ಇದ್ರೆ.... ರಕ್ತ ಕುದಿತ ಇದೆ. 🔥
Madam, thank you for revealing the forgotten corrupt deeds to the forgiving indian public
@anaam5419 Жыл бұрын
Nicely expressed Thank you for giving such information
@channaveeragoudakanaveekpl69762 жыл бұрын
ನಿಮ್ಮ ಕಾರ್ಯಕ್ರಮ ನೋಡೂಕೆ ತುಂಬಾ ಇಷ್ಟ ಆದರೆ ನೀವು ಸ್ವಲ್ಪ ಗಟ್ಟಿಯಾಗಿ ಅಳಬೇಡಿ ನಿಮ್ಮ ಇ ಪಾಠ ತುಂಬಾ ಚೆನ್ನಾಗಿದೆ
@sridharsanjeev30502 жыл бұрын
ಕಾಂಗ್ರೆಸ್ ನ ಬಗೆದಷ್ಟೂ... ಬರೀ ಇಂಥ ಸತ್ಯ ಹೊರಬರುತ್ತಲೇ ಇರುತ್ತವೆ😂
@somashekariah32682 жыл бұрын
ಕಳ್ಳ ಕಾಂಗ್ರೆಸ್
@nandinimuthagi82732 жыл бұрын
Adakke tane Amma makkallu sididu hodaru
@sowjanyakaushik30432 жыл бұрын
Volle Volle Swatantra horaata gaararu , Netaji Bose, Chakravarthi Rajagopalachari , Acharya Kriplani yellaru obbaraada mele obbaru Congress bittu hogiddu ide kaaranakke -- Congress na Deshdroha matte brashtaachara .
@basawarajsjain84882 жыл бұрын
ಎಚ್ಚರವಾಗಿರಿ ಯುವಕರೇ, ಇಂತಹ ಕತೆಗಳನ್ನೇ ಮುಂದಿಟ್ಟು ದೇಶ ಕೊಳ್ಳೆ ಹೊಡೆಯಲಾಗುತ್ತಿದೆ. ದೇಶದ ನಿಜ ಸ್ಥಿತಿ ಇವತ್ತಿಗೂ ಹೇಳುತ್ತಿಲ್ಲ. ಕಾಂಗ್ರೇಸ್ ಬಗ್ಗೆ ಕತೆ ಕೇಳಿ ಆಶ್ಚರ್ಯ ಪಡುವ ನೀವು, ವರ್ತಮಾನವನ್ನೇ ಮರೆತಿದ್ದೀರಿ. ಇದರ ಪರಿಣಾಮ ಮುಂದೆ ತಿಳಿಯುತ್ತದೆ.
@sowjanyakaushik30432 жыл бұрын
@@basawarajsjain8488 , Nikhil Soni yembuva Human Rights Activist annu munde ittukondu, Idee Jain Sampradaya da mele case haakalaagittu. SANTARA (Sallekhana) vrata Aatmahatya ge samaana -- aadudarinda Sallekhana maaduva Jain rige - adakke oppige koduva Jain Muni galige arrest aagabeku yendu Nikhil Soni yemba Congress support nalli case haakidanu. Ee case na gelluvudakke Jain Samaj oggatagi horaditu. Neevu nijakku Jain dharma davara ???
@dr.prabhavathisvauthorandk49403 ай бұрын
ನಿಮಗೆ ತುಂಬಾ ಆಯಸ್ಸು ಇರಲಿ . ಹೀಗೇ ಸತ್ಯ ವನ್ನು ಹೊರಹಾಕುತ್ತಿರಿ
@vittallc52822 жыл бұрын
True story told very smartly. Thank you madam.
@bheemannahtahasildar69462 жыл бұрын
Thank you MDM for your simplicity to inform the world about so called great IndiraFirozkhan.
@ravindra38442 жыл бұрын
ಕಾಂಗ್ರೆಸ್ ಲೂಟಿಕೋರರು
@shankaraheama18057 ай бұрын
ಮೇಡಮ್ ವಿವರಣೆ ತುಂಬಾ ಚೆನ್ನಾಗಿದೆ
@gnmurthygnm20072 жыл бұрын
ನಿಜ ಮೇಡಂ ನಾನು ಒಂದು ಅರ್ಟಿ ಕಾಲಿನಲ್ಲಿ ಓದಿದೆ ಇದು ಸತ್ಯ
@sowjanyakaushik30432 жыл бұрын
Please Share the article here, Mr. Murthy. We can collect more details. And YES, just like you said this is a true story.
@GurumurthyHA10 ай бұрын
Danyavadha
@shanmukhhandi1962 жыл бұрын
ನಿಮ್ಮ ಈ ಪ್ರಯತ್ನಕ್ಕೆ ಶುಭವಾಗಲಿ ಮೇಡಂ
@sowjanyakaushik30432 жыл бұрын
Thank you for your blessings.
@raghavendrab80372 жыл бұрын
Very very Good informations We thankful
@sowjanyakaushik30432 жыл бұрын
Thank you for your wishes.
@rudreshyediyurappa31952 жыл бұрын
ತುಂಬಾ ಉಪಯುಕ್ತ ಮಾಹಿತಿ. ಈ ಮಾಹಿತಿಯನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ತಲುಪಿಸುವ ಕೆಲಸವನ್ನು ಮಾಡಬೇಕು.
@sharand9872 жыл бұрын
Tukali Congress party
@doreswamydore67712 жыл бұрын
ಕೆಲ ಮುಟ್ಟಾಳರು ಯಾವುದನ್ನು ನಂಬೋಲ್ಲ, ಅವರು ಮಾಡಿರೋದೆಲ್ಲ ಸರಿ ಅಂತನೇ ಮುಟ್ಟಾಳರ ಅನಿಸಿಕೆ.
@shivanandumadi90732 жыл бұрын
ಈ ತರಹದ ಇತಿಹಾಸ ಎಲ್ಲ ಭಾರತೀಯರಿಗೆ ಗೊತ್ತಾದರೆ ಒಳ್ಳಯದು . ಯಾರು ಯಾರು ಏನೇನು ರಾಡಿ ಮಾಡಿದ್ದಾರೆ ಗೊತ್ತಾಗುತ್ತದೆ 👍
@kudathinibasavaraja.b6772 жыл бұрын
ಮೇಡಮ್ ನೀವು ಕತೆ ಚನ್ನಾಗಿ ಹೇಳ್ತೀರ. ಆದ್ರೆ ದಯವಿಟ್ಟು ಅಳುತ್ತಾ ಹೇಳ್ಬೇಡಿ 👏
@bhagyabhagya3212 жыл бұрын
ನಮ್ಮ ದೇಶದ ರಾಜ ಮನೆತದವರು ಹಾಗೂ ಅವರ ಕೊಡುಗೆಗಳ ಸ್ಮಾರಕಗಳು, ಕೋಟೆಗಳ ಬಗ್ಗೆ ಮಾಹಿತಿ ನೀಡಿ ಮೇಡಂ ತುಂಬಾ ಧನ್ಯವಾದಗಳು ಉತ್ತಮ ಮಾಹಿತಿ ನೀಡಿದ್ದೀರಿ,,,,🙏🙏🙏
@Vsmurthy-o8h11 ай бұрын
ಅಭಿನಂದನೆಗಳು. ನಿಮ್ಮ ನಾಟಕಕ್ಕೆ
@ramakrishnark94062 жыл бұрын
Great history secrets which common man doesn't know you are great man you are a great Indian thank you for the great information
@sowjanyakaushik30432 жыл бұрын
Ramakrishna Ji, The guide told us this story when we visited Jaigarh. When I asked him if there was any book / article to prove what he was saying , the guide recommended this book. JAIGARH - THE INVINCIBLE FORT . This treasure hunt has also been reported and documented by well known journalists like Tavleen Singh and Rajat Sharma and Prakhar Srivastav
@dsiddaramappa40709 ай бұрын
ಕಾಂಗ್ರೇಸ್ ಮಾಡಿದ ಕುತಂತ್ರದಿಂದ ಭಾರತ ಇಂದಿಗೂ ಗುಲಾಮ ಸ್ಥಿತಿಯಲ್ಲಿ ಬಾಳುತ್ತಿದೆ ಇದಕ್ಕೆ ಪರಿಹಾರ ಜನ ಜಾಗೃತ ರಾಗಬೇಕಿದೆ💪🏻💪🏻✌🏻✌🏻👍👍
@chinnaswamynaidu65452 жыл бұрын
TQ for ur efforts on telling the truth of the Country
@rajashekarabk356010 ай бұрын
Super madam
@venkateshlamani73319 ай бұрын
Good 👍 nice speech
@bhagyalakshmi85632 жыл бұрын
Your Kannada very nice to hear and good information... 👌❤💐🙏
@sridhars16672 жыл бұрын
ಧನ್ಯವಾದಗಳು ನಿಗೂಢ ವಿಚಾರ ಎಲ್ಲರಿಗೂ ತಿಳಿಸಿ ದಕ್ಕೆ 🙏
@vittalbhat28172 жыл бұрын
ಆದ್ರೆ ಏನು ಮಾಡೋದು ಈಗ ಅವ್ರೆ ಇಲ್ವೇ
@mookambikamookambika747010 ай бұрын
Hat's off mam. Super.
@gayathris16762 ай бұрын
Very.verynice old storeyneevu thelesedera thanks to madam Godbleesyou allows ❤❤❤
@vijay119462 жыл бұрын
Beautiful voice
@Vinmam12312 жыл бұрын
Super story narration skill madam ..hats off you
@sowjanyakaushik30432 жыл бұрын
Thank you.
@vasudevyaji65852 жыл бұрын
ಮೇಡಂ, ಬಹಳ ಜನರಿಗೆ ಗೊತ್ತಿರದ ಕೆಲವು ಸಂಗತಿಗಳನ್ನ ತಿಳಿಸುತ್ತಿರುವುದಕ್ಕೆ ಧನ್ಯವಾದಗಳು. ಆದರೆ ಬಹಳ ಸಲ ತಾವು ಹೇಳುತ್ತಿರುವ ವಿಷಯಕ್ಕೂ ಹಾಗೂ ಹೇಳುವ ಧಾಟಿಗೂ(ಭಾವನೆ,ನಟನೆ ಇತ್ಯಾದಿಗಳು)ಏನೇನೂ ಸಂಬಂಧವಿರದ ಹಾಗೆ ಅನಿಸುತ್ತದೆ.
@kamalaja81302 жыл бұрын
With out emotions , narrative becomes excellent
@venktesh66002 жыл бұрын
If yours is a suggestion to her Im with you. too much animation..
@basappagowdasm67862 жыл бұрын
Explanation with feeling... 🙏🙏🙏
@user-rr5le9vs6g2 жыл бұрын
ಮೇಡಂ ನೀವು ಇತಿಹಾಸವನ್ನ ಅದ್ಬುತವಾಗಿ ತಿಳ್ಕೊಂಡಿದಿರ,ಹಾಗೆ ಹೇಳ್ತಿದೀರ,ಆಸರೆ ಈ Action ಸ್ವಲ್ಪ ಕಡಿಮೆ ಮಾಡಿದ್ರೆ ಇನ್ನೂ ಅದ್ಬುತವಾಗಿರತ್ತೆ.
@vittalbhat28172 жыл бұрын
ಆ ರೀತಿ ಹೇಳ್ದಿದ್ರೆ ನಮ್ಮಂಥ ಧಡ್ರಿಗೆ ಅರ್ಥಆಗೋದಾದ್ರು ಹೇಗೆ? ಮತ್ತೆ ನಂಬಿಕೆ ಬರೋದಾದ್ರೂ ಹೇಗೆ 😄
@rangarangegowda16582 жыл бұрын
ಥ್ಯಾಂಕ್ಯೂ ಮೇಡಂ ನಮಸ್ತೆ🙏.
@rajendramalya21382 жыл бұрын
Kalla Khadima Congress Party 😂😂😂😂😂😂
@manjunathak83042 жыл бұрын
ಕಥೆ ತುಂಬಾ ಚೆನ್ನಾಗಿದೆ ಮೇಡಂ
@sowjanyakaushik30432 жыл бұрын
Satya Kathe
@WELCOMEBHARAT611 ай бұрын
Hat's off you mam. Tq for hidden information.
@siddappajader56152 жыл бұрын
ಹೌದು ಮೇಡಮ್ ನಿಜ 🙏🙏🙏
@muttumundaragi93912 жыл бұрын
ನಿಜ ಮೇಡಂ
@sowjanyakaushik30432 жыл бұрын
Nija namma Hindu galige artha aagali anta ne kathe heliddu Mundargi Sir.
@bellarysuma13612 жыл бұрын
👌Sowjanya 👏👏👏
@rudrappak3425 Жыл бұрын
Adanna tegedukondu nimma maneyalli ettudda ramma nimmappa avva na keli namagu kodisu tayi in😊
@cookitreal2 жыл бұрын
loot congress loot
@lakshmibn66512 жыл бұрын
Kathe chennagide nine ninthu nodidya hagide
@thyagarajn616 Жыл бұрын
What to do ppl vote Congress for freebies.. we can change ppl mind bro..
Kasta pattu Keetida sainkariguu yenu kodalilla sir. Ashtu khazaana bari Indira Gandhi ge hoyithu. 😪😪
@prasannaks892 жыл бұрын
Very interesting and exploring our history by samvada Team to the future generations a special Thanks to the team 💐✌️ and continue in this path ...🙏
@sowjanyakaushik30432 жыл бұрын
Thank you for your wishes. Means a lot to us.
@ashokkumarm40772 жыл бұрын
ಇಂತಹ ಸುಳ್ಳು ಕಥೆ ಗಳನ್ನು ಜನರಿಗೆ ಹೇಳಿ ಈ ದೇಶದ ಇತಿಹಾಸ ವನ್ನು ನಾಟಕೀಯ ವಾಗಿ ತಿಳಿಸಿ ಯುವಕರನ್ನು ದಾರಿ ತಪ್ಪಿಸುವ ನಿಮ್ಮ ಕೆಲಸ ದೇಶ ದ್ರೋಹ
@ShanthakumarViswakarmayes2 жыл бұрын
Thank you madam good message
@prakasht73239 ай бұрын
ಇತಿಹಾಸ ತಿರಚುವ ಕೆಲಸ ಚುನಾವಣೆ ಸಮಯ ಬಂದಿದೆ
@vijay119462 жыл бұрын
How beautifully explained. I wish I had a chance to learn social studies from u.
@sowjanyakaushik30432 жыл бұрын
Thank you for the compliment. I used to be a teacher.
@Indian-zj4vh Жыл бұрын
ಈ ವಿಷಯದ ಬಗ್ಗೆ ಅಲ್ಪ ಸ್ವಲ್ಪ ಮಟ್ಟಿಗೆ ಕೇಳಿದ್ವಿ, ಈಗ ತಮ್ಮಿಂದ ಪೂರ್ತಿ ಮಾಹಿತಿ ದೊರಕಿತು
@sowjanyakaushik3043 Жыл бұрын
Nimage modale ee vishaya gottide yendu keli tumba santosha aayitu.
@sanjeevasanjeeva22702 жыл бұрын
Thank you Madem
@gowrishgowrish6955 Жыл бұрын
❤❤❤thanks
@venugoalvenugopal21309 ай бұрын
Hat's of ma'am Excellent 👌 Information. Needs more information.
@krishnegowda39112 жыл бұрын
We the Indian who ruled by Nehru family - unfortunate. We should also blame Mohanlal Gandhi who was responsible to made Nehru as a Prime Minister and avoided Sardar Volabai Patel.
@srikanthk74662 жыл бұрын
Good. Imp ration Thank. U Madam
@arungowda56452 жыл бұрын
Thank you for information 🙏
@manjunathg8699 Жыл бұрын
Mam ennaadru ellarigu thilisi bharathada obbe vyakthi bidade share madi thak you 👏🎉🍫
@shivukumar.n83302 жыл бұрын
Thank u madam
@manjulaanand15599 ай бұрын
Thank you so much mam 🙏
@nagarajam56452 жыл бұрын
All Congress leaders ought to read those books
@sowjanyakaushik30432 жыл бұрын
No Mr. Nagaraj -- Congress workers will Not read this book. But they will continously keep shouting - "All this is lies. All this is lies. All this is lies" ; without reading the book.
@padmajarai25512 жыл бұрын
Avara birthday 🎂 gift kodi
@MaliniarusArus2 жыл бұрын
Madamji,thank you very much.
@basavanthtotiger79682 жыл бұрын
ಜೈ ಹಿಂದ್
@romanarom9 ай бұрын
Sujaniya kaushik medam Bandul story
@nageshbabukalavalasrinivas287510 ай бұрын
This video should be shared to Congress leaders to find the truth.
@yogeeshkumar88002 жыл бұрын
Congratulations madam
@venkatlaxmigogi72522 жыл бұрын
ತುಂಬಾ ಚೆನ್ನಾಗಿ ಹೇಳಿದ್ದಾರಿ ಮೇಡಮ🙏🏻🙏🏻
@sowjanyakaushik30432 жыл бұрын
🙏🙏
@sunithab46022 жыл бұрын
Mam nimma nirupane thumba channagide.mosagararige devare shikshe needbeku.nimage🙏🙏🙏
@rashmis8219 ай бұрын
The hidden truth should be brought to light. It is a nice try......
@Shashidhars5432 жыл бұрын
Jai shree ram🚩
@VaradarajBS Жыл бұрын
E xlent narration by.our.sister.hats.off.to.you.for.informing.certain. incidences which.took.place.very.long.back.but.one.thing.is.certain that time will.come. people are going to retur n.the.same in.one.form.or.the.other.according.to.karma.