ಅರ್ಥಗರ್ಭಿತ ಮಾತುಗಳು. ಪ್ರಕೃತಿಯಿಂದ ಕಲಿಯಲು ಬಹಳಷ್ಟಿವೆ. ಇದೇ ಸನಾತನ ಧರ್ಮದ ಮೆರಗು. ಇಲ್ಲಿ ಎಲ್ಲರಿಗೂ ಒಳ್ಳೆಯದನ್ನೇ ಭೋದಿಸಲಾಗುತ್ತದೆ.
@raghusira1787 Жыл бұрын
ಮಂಕುತಿಮ್ಮನ ಕಗ್ಗ ಇಷ್ಟು ಅರ್ಥ ಇದೆ ಅಂತ ನಿಮ್ಮಿಂದ ತಿಳಿಯದೆ ಧನ್ಯವಾದಗಳು
@nagavallis8425 Жыл бұрын
ನಮಸ್ತೇ ಸರ್ ತುಂಬಾ ಅದ್ಬುತ ವಾದ ವಿಚಾರ ವನ್ನು ಚೆನ್ನಾಗಿ ವಿವರಣೆ ನಿಮ್ಮಿಂದ ಮೂಡಿ ಬರುತ್ತಿದೆ. ನೀವು ತಿಳಿಸುವ ರೀತಿ , ನಿಮ್ಮ ಧ್ವನಿ ತುಂಬಾ ಖುಷಿ ಆಗುತ್ತೆ.ನನ್ನ ಹೃದಯ ಪೂರ್ವಕ ಅಭಿನಂದನೆಗಳು ಸರ್.ಇನ್ನು ಹೆಚ್ಚು ಹೆಚ್ಚು ವೀಡಿಯೋಗಳು ತಮ್ಮಿಂದ ಹೊರ ಬರಲಿ ಸರ್. ಧನ್ಯವಾದಗಳು