Modalige navu bharathiyaru, amele kannadigaru🙏. If it's hurts to anybody sorry
@Kannadiga252 жыл бұрын
@@pradeepgv5513 hurt ಆಯ್ತು 😀 ಮೊದಲಿಗೆ ನಾವು ಹಿಂದೂಗಳು, ಆಮೇಲೆ ಭಾರತೀಯರು,ಆಮೇಲೆ ಕನ್ನಡಿಗರು. ಜೈ ಹಿಂದ್ 🚩 ಜೈ ಭಾರತ್🚩 ಜೈ ಕರ್ನಾಟಕ 🚩🚩
@ashishks39942 жыл бұрын
@@Kannadiga25 ಮೊದಲಿಗೆ ದೇಶ ಅನಂತರ ಧರ್ಮ 😄
@ramaiahsetty9252 жыл бұрын
ನಾಡಿನ ಏಕತೆ, ನೈಜ ಇತಿಹಾಸ, ಪ್ರಾಮಾಣಿಕ ಬೋಧೆ ಬಹಳ ಮುಖ್ಯ. ಮಾನ್ಯ ಜಗ್ಗೇಶ್ ರವರಿಗೆ ಧನ್ಯವಾದಗಳು
@shrikanth97952 жыл бұрын
ಬರಗೂರು ರಾಮಚಂದ್ರಪ್ಪನವರು ಪ್ರಾಮಾಣಿಕರಲ್ಲ ಅಪ್ರಾಮಾಣಿಕರು ಅವರ ನಿಜಸ್ವರೂಪವನ್ನು ತೋರಿಸಿಕೊಟ್ಟ ನಿಮಗೆ ಧನ್ಯವಾದಗಳು
@rvgowda89042 жыл бұрын
Baragur congress
@rvgowda89042 жыл бұрын
Baragur congress agent
@ashabsundaram917 Жыл бұрын
Baragooru. Ge bara bandide ....avaru raama noo alla raavana ....chandranoo alla ...rahu kethu ...ivarigella kotta gouravagalannu vaapas padibeku....
@mallannam96272 жыл бұрын
ಅದ್ಭುತವಾದ ವಿವರಣೆ, ಧನ್ಯವಾದಗಳು ಸಾರ್. ನಮ್ಮ ದೇಶದಲ್ಲಿ ವೈವಿದ್ಯಮಯವಾದ ವ್ಯಕ್ತಿಹುಳ್ಳ ಗೋಮುಖ ವ್ಯಾಗ್ರ ದೇಶದ್ರೋಹಿಗಳು, ಇದ್ದಾರೆ.
@herambarao94582 жыл бұрын
ನಮಸ್ಕಾರ ಸರ್. ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದಿರಿ. ಧನ್ಯವಾದಗಳು. ಹೀಗೇ ಮುಂದುವರೆಯಲಿ
@sumanthraju79922 жыл бұрын
ಯಾರು ಏನೇ ಹೇಳಿದರೂ ರಾಷ್ಟ್ರಕವಿ ರಾಷ್ಟ್ರಕವಿ ನೇ 🙏🎉 ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ಕನ್ನಡವಾಗಿರು ಇಮಾತು ಕನ್ನಡನಾಡು ಇರುವವರೆಗೂ ಸತ್ಯ
@leelavatileelavati26572 жыл бұрын
ದನ್ಯವಾದಗಳು ಸಾರ್ ಖಂಡಿತವಾಗಿಯೂ ತುಂಬಾ ಚೆನ್ನಾಗಿ ಹೇಳಿದ್ದೀರಿ ಇದಕ್ಕಿಂತ ಇನ್ನೇನು ಬೇಕು ಹೇಳಿ
@shivarajpatiltidigol14872 жыл бұрын
ನಮ್ಮ ಬೆಂಬಲ ನಿಮಗೆ ಸದಾ ಇರುತ್ತೆ. ಜೈ ಹಿಂದ್
@vandaru72 жыл бұрын
ಧನ್ಯವಾದಗಳು ಜಗ್ಗೇಶ್ ಅವರೇ ತುಂಬಾ ಚನ್ನಾಗಿ ವಿವರಿಸಿದ್ದೀರಿ ನಮ್ಮ ಬೆಂಬಲ ಹೊಸ ಪಠ್ಯಪುಸ್ತಕಕ್ಕೆ ಜೈ ಭಾರತಾಂಬೆ
@ashab23622 жыл бұрын
ಬರಗೂರು ಗೆ ಪಾಪ ಅರಳು ಮರಳು ,ಇಂತವರಿಗೆ ಉದಾಸೀನ ವೇ ಮದ್ದು. ಧನ್ಯವಾದ ಜಗ್ಗೇಶ್ ಸರ್ 🙏
@balaramg21852 жыл бұрын
ಸೂಪರ್ ಸೂಪರ್ ಜಗ್ಗೇಶ್ ಸರ್. ತುಂಬಾ ಚೆನ್ನಾಗಿ ಸತ್ಯವಾದ ವಿಷಯವನ್ನು ತಿಳಿಸಿದ್ದೀರಿ. ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು. 🙏🙏🙏
@sureshkademani97402 жыл бұрын
ಜೈ ಜಗ್ಗೇಶ್.
@mouneshacharis.aarkachari23822 жыл бұрын
ಧನ್ಯವಾದಗಳು ಸರ್. ಈಫೆಕುಗಳ ಬಗ್ಗೆ ಇನ್ನು ಹೆಚ್ಚು ಜನಗಳಿಗೆ ತಿಳಿಸಬೇಕಾಗಿದೆ
@shashishashi16002 жыл бұрын
❤️❤️❤️🙏👍 ಕಾಂಗ್ರೆಸ್ ಗೆ ಬೆಂಕಿ ಹಚ್ಚಿ 🔥🔥🔥
@gvlakshmi93912 жыл бұрын
ಸತ್ಯವಾದ ಮಾತು, ನಿಮ್ಮೆಲ್ಲಾ ಮಾಹಿತಿಗಾಗಿ ತುಂಬು ಹೃದಯದ ಧನ್ಯವಾದಗಳು, ನಿಮ್ಮಂತ ನಾಯಕರು ಹೀಗೆ ಹೇಳಿದ್ರೆ ಮಾತ್ರ ಎಲ್ಲರ ಮನಸಿನಲ್ಲಿ ಹೋಗುವಂತೆ ನಾಟುತ್ತದೆ ಎನ್ನುವುದು ನನ್ನ ಅಭಿಪ್ರಾಯ,🙏 👌👍😊💐🤔 ಹರಿ 🕉️
@samuels76732 жыл бұрын
ಪ್ರತಿಯೊಂದು ಗಣ್ಯರು ನಿಮ್ಮ ಹಾಗೆ ಯೋಚಿಸಿದರೆ ಈ ದೇಶ ಅಲ್ಲ ಪ್ರಪಂಚದ ಎಲ್ಲಾ ದೇಶಗಳು ಸುಃಖ ಶಾಂತಿ ಸಂತೋಷ ದಿಂದ ಇರುತ್ತವೆ. ಧನ್ಯವಾದಗಳು.
@ramakrishnan13462 жыл бұрын
Well said sir 100/ true. Congress poison our culture. High time. to decide not to cast votes to congress. Led by siddaramanna
@pooja.g.kpooja23532 жыл бұрын
ಹೌದು ಸರ್ ನಾನು ಓದಬೇಕಾದರೂ ಟಿಪ್ಪು ಸುಲ್ತಾನ್ ಮೈಸೂರು ಹುಲಿ ಅದು ಇದು ಅಂತನೆ ಓದಿದೂ ಆದರೆ ಅದೇ ಮೈಸೂರಿನ ಆಳಿದ ಒಡೆಯರ್ ಮನೆತನದ ಬಗ್ಗೆ ಎಲ್ಲೂ ಪಾಠ ಇಲ್ಲ ಮುಂದೆ ಪೇಪರ್ ಟಿವಿ ನೋಡಿನೆ ತಿಳಿದದ್ದು ಮೈಸೂರಿನ ದಸರಾ ಹಬ್ಬದ ವೈಭವ ನೋಡಿದ ಮೇಲೆ ನಿಜವಾದ ಇತಿಹಾಸ ಏನು ಅಂತ ಗೊತ್ತಗಿದು ನಮ್ಮದೇನು ಹೀಗಾಯಿತ್ತು ಆದರೆ ನಮ್ಮ ಮಕ್ಕಳಿಗೆ ಹೀಗಾಗಬಾರದು
@Shivakumar-td4cz2 жыл бұрын
If there was no hyderali there would have been no Mysore wodeyar dynasty by now. Mysore would have become part of kerala or maharashtra. Mysore wodeyars had become ineffective and powerless by mid 1700's. Before Hyderali there was one dalawayi who had snatched power from Mysore wodeyars and he was ruling the mysore state. As was the practice then Hyderali snatched the power from previous dalawayi. But hyderqli kept wodeyars in a respectable way rather than throwing them away.
@basavarajpattanashetty42232 жыл бұрын
ಧನ್ಯವಾದಗಳು ಜಗ್ಗೇಶ್ ಸರ್ ಸತ್ಯವಾದ ತಿಳಿಸಿದ್ದಕ್ಕೆ 🌹🌹🌹🌹🌹🌹🙏🏻🙏🏻🙏🏻🙏🏻🙏🏻👍🏽👍🏽👍🏽👍🏽👍🏽🏹🏹🏹🏹🏹🇮🇳🇮🇳🇮🇳🇮🇳🇮🇳
@MANJUNATHA-ft3lb2 жыл бұрын
ಜಗ್ಗೇಶಣ್ಣ ನಮಸ್ತೆ,,, ಅಭಿನಂದನೆಗಳು ನಿಮಗೆ ಹೊಸ ಪಠ್ಯ ಪುಸ್ತಕ ನಮ್ಮ ಬೆಂಬಲ
@Akasha492 жыл бұрын
ನಿಜಾ ಹೇಳಿದ್ದಿರಾ ,,, ಸರ್
@veerappadevaru35742 жыл бұрын
ಮಾಡಿದ ತಪ್ಪು ಯಾರದೋ.... ಹೊರಿಸಿದ್ದು ಯಾರಮೇಲೋ... ನೀವು ಬರೀ ಕಲಾವಿದರಲ್ಲ...ಸಾಹಿತ್ಯ ವಿಮರ್ಶಕರೂ ಆದ ಜಗ್ಗೇಶ್ ಸರ್
@sureshs58082 жыл бұрын
ಇದನ್ನು ನಿವು ಇನ್ನೂ ಮುಂಚೆ ಮಾತನಾಡಬೇಕಿತ್ತು 🙏
@anjanabj60832 жыл бұрын
ಜೈ ಭಾರತ್ ಮಾತಾ
@proudhindu69792 жыл бұрын
ಧನ್ಯವಾದಗಳು ನಿಮಗೆ ಜಗ್ಗೇಶವರೆ
@mamsvasisth81222 жыл бұрын
Exactly ... learning about RSS founder is far better than learning about ruthless kings like Aurangzeb or Babur
@hsvjbly31362 жыл бұрын
Sir it's not just far better it's our right and a must for every indian which should be made compulsory for our children... RSS is our right...
@praveen96012 жыл бұрын
@@hsvjbly3136 😂😂😂😂
@praveen96012 жыл бұрын
@@hsvjbly3136 when RSS respect our constitution then only...
@hsvjbly31362 жыл бұрын
@@praveen9601 😂😂😂. Who in rss doesnt respect constitution
@praveen96012 жыл бұрын
RSS siddantha ne samvidana virodavagirodu..
@sureshny79972 жыл бұрын
🙏 ಧನ್ಯವಾದಗಳು ಜಗ್ಗೇಶ್ ಸರ್
@vinuthashrithaa39622 жыл бұрын
ಪ್ರಾಮಾಣಿಕವಾದ ನಿಮ್ಮ ಮಾತುಗಳು ಎಲ್ಲರಿಗೂ ಮಾದರಿಯಾಗಿವೆ ಸರ್.....
@arunasrinivas5242 жыл бұрын
ಜಗ್ಗೇಶ್ ರವರಿಗೆ ಧನ್ಯವಾದಗಳು ಒಳ್ಳೆ ಸಂದೇಶ 👍
@vasudevamurthy32392 жыл бұрын
ಸನ್ಮಾನ್ಯ ಜಗ್ಗೇಶ್ ರವರೆ ಉತ್ತಮ ವಿಷಯ ತಿಳಿಸಿದ್ದಿರಿ ವಂದನೆಗಳು
@sssubramanya53322 жыл бұрын
ಒಳ್ಳೆ ಕೆಲಸ ಮಾಡಿದ್ದೀರಿ ಜಗ್ಗೇಶ್ ಧನ್ಯವಾದಗಳು
@shyamsundarkl76512 жыл бұрын
ಜಗ್ಗೇಶಣ್ಣ ನವರ ಹಾಗೆ ಇನ್ನೂ ಕೆಲವು ವಿಚಾರ ವಂತರು ಹೊಸ ಪಠ್ಯಕ್ರಮದ ಪರವಾಗಿ ಮಾತನಾಡಿದರೆ ಒಳ್ಳೆಯದು🙏
@nammabharathahinduthvabhar23102 жыл бұрын
ಧನ್ಯವಾದಗಳು ಜಗ್ಗೇಶ್ ಅಣ್ಣ 🙏 ಯಾರು ಇದರ ವಿರುದ್ಧವಾಗಿ ಮಾತನಾಡುತ್ತಾರೆ ಅವರಿಗೆ ನನ್ನ ಚಪ್ಪಲಿಯಲ್ಲಿ ಹೊಡೆಯಬೇಕು
@shashigowda2552 жыл бұрын
ನಿನಗೆ ಟಾಯ್ಲೆಟ್ ತೊಳೆಯೋ ಪೊರಕೆಲಿ ಹೊಡಿಬೇಕು...
@MANJUshetty5972 жыл бұрын
ಜಗ್ಗೇಶ್ ಸರ್ 🌹💐🙋♂️🙏🙏🙏 Well said sir😊🙋♂️🙏🙏🙏
@googleuser85652 жыл бұрын
Good job 👌👌👌👍👍👌👍👍👍👍👍👌👌👌👌 thanks Jai shree Ram Jai mata di jai shree krishna jai bharat mata ki jai jai modi vishw guru Modiji
@risingstarvenki31002 жыл бұрын
Nivu heliddu tumba Satya sir ಭಾರತೀಯ ಸಂಸ್ಕೃತಿ ಪರಂಪರೆ ನಾವು ತಿಳಿಯಬೇಕು ಬೇರೆಯವರ ಸಂಸ್ಕೃತಿ ನಮಗೆ ಬೇದವದದ್ದು
@Lachamanna.19752 жыл бұрын
ಜೈ ಗುರುದೇವ 🙏
@Kanadiga19922 жыл бұрын
ನೀವು ಹೇಳಿದು ಸತ್ಯ ಸರ.... ಸಮಾಜ ಇಂತಹ ವಿಷ ಜಂತುಗಳಿಂದಾ ಜಾಗೃತಿ ಆಗಬೇಕು.ಅದು ಈಗ ಆಗತ್ತಾ ಇದೆ.... 🙏🙏🙏
@sms87462 жыл бұрын
ನಿಮ್ಮ ಮಾತುಗಳು ಅದ್ಬುತ ಯಾವದೇ ವಿಷಯ ಇರಲಿ.....
@kkyy2442 жыл бұрын
ಮರೆತು ಹೋದ ಜಗ್ಗಣ್ಣಾ........ ೨೦೦೦ ವರ್ಷ ನಿನ್ಗೆ ಅಧಿಕಾರ ,ಶಿಕ್ಷಣ ಎಲ್ಲಿ ಇತ್ತು ಸ್ವಾಮಿ. ನಿನು ಶೂದ್ರ ತಾನೇ ಏನ್ ಹಿತಿಹಾಸಾ ಹೇಳ್ತೀರಾ ಜಗ್ಗು ಸರ್....ಅವೆಲ್ಲ ಯಾರ್ ಹತ್ರ ಇತ್ತು ಮೊದ್ಲು ಅವನ್ನ ತಿಳಿ ಜಗ್ಗು ಸರ್.. ಅಮೇಲೆ ಸಾರ್ವತ್ರಿಕ ವಾಗಿ ಅಧಿಕಾರ ,ಶಿಕ್ಷಣ ಎಲ್ಲರಿಗೂ ಯವಾಗಿಂದ ಸಿಕ್ತು ಅದನ್ನ ತಿಳಿರಿ ಸರ್.....
@bhaskarkulal99982 жыл бұрын
ಜಗ್ಗೇಶಣ್ಣ ಹೊಸ ಪಠ್ಯ ಪುಸ್ತಕಕ್ಕೇ ನಮ್ಮ ಬೆಂಬಲ ಜೈ ಭಾರತಂಬೆ
@meenakshis98642 жыл бұрын
Tumba. Chennaagi. Heliddeera. Iam very happy. Thank U !
ಅಬ್ಬಾ, ಎಂಥಾ ನೇರ ನುಡಿಗಳಿಂದ ಸತ್ಯವನ್ನು ತಿಳಿಸಿದ್ದೀರಿ. ಧನ್ಯವಾದಗಳು
@ravikirans97392 жыл бұрын
ಧನ್ಯವಾದಗಳು ಜಗ್ಗೇಶ್ ಸಾರ್, ಇಂಥಾ ಅರ್ಥಗರ್ಭಿತ ಸಂವಾದ ಈ ಸಮಯದಲ್ಲಿ ಖಂಡಿತವಾಗಿಯು ಬೇಕಿತ್ತು. ಮತ್ತೊಂದು ವಿಷಯ - ನಿಮ್ಮ ಭಾಷಾ ಹಿಡಿತ ಅಧ್ಭುತ, ನಿಮ್ಮ ಬಾಯಿಂದ ನಮ್ಮ ನೆಚ್ಚಿನ ಕನ್ನಡ ಕೆಳಲು ಆನಂದ 🙏🙏🙏
@chandrashekharaganganagoud26832 жыл бұрын
Thank you Jagges Sir... Best of luck for your MP election
@muralidharav3462 жыл бұрын
MP kananno
@raghothamk88192 жыл бұрын
Thumba sariyagide. Dhanyavadagalu
@sanjeevasanjeeva22702 жыл бұрын
Thank you Jaggeshanna
@greeshmakamath33252 жыл бұрын
Congress paksha namma deshakke ondu shaapa aagide.
@mamathaim45872 жыл бұрын
Beautiful information 🙏🙏🙏
@ravishankarbssringeri75142 жыл бұрын
ನಮ್ಮ ಬೆಂಬಲ ಯಾವಾಗಲೂ ನಿಮಗೆ. 🙏🙏🙏
@dhanuyadav74982 жыл бұрын
ಅಜ್ಜಯ್ಯನ ಅಭ್ಯಂಜನ ಅಧ್ಬುತ ಪಾಠ
@gayathris40312 жыл бұрын
🙏🙏🙏ಅದ್ಭುತ ಸಾರ
@lakshmikanthac31872 жыл бұрын
Super jaganna sir
@nageshnagesh46932 жыл бұрын
ಇಂತಹ🐩 ನಾಯಕ 🐶🐕🐩ನಾಯಿಗಳು ನಮ್ಮ ದೇಶದಲ್ಲಿ ಇರುವ ತನಕವೂ ಈ ಸನಾತನ. ಹಿಂದೂ ರಾಷ್ಟ್ರ ಉದಾರವಾಗದು 💰ಹಣದಆಸೆಗೇ. ಯಾವುದೇ ರೀತಿಯ ಕೀಳುಮಟ್ಟಕು. ಬದುಕುವ. ಇಂತಹ🐩 ಗಳನ್ನು.ಬೇರುಸಮೇತ.ಕಿತುಎಸಿಯ ಬೇಕು.ಅದು.ಕನ್ನಡ📚 ಪ್ರೇಮಿಗಳಿಂದ ಸಾದ್ಯ. ಜಗೇಶ್. ರಂತಹ ಗಂಡು ಗುಂಡಿಗೆಯ ಗಂಡಸ ರಿಂದ. ಸಾದ್ಯ. ದಯಮಾಡಿ ಇಂತಹ ಗಂಡಸರು.ಮುಂದಿನ ದಿನಗಳಲ್ಲಿ. ಮುಂದೆ ಬರಲಿ. ಜೈ. ಬಿಜೆಪಿ ಜೈ .ಬಾರತ್.ಜೈ.ಮೋದಿ
@manjunathjadiyappamatta31102 жыл бұрын
🚩🚩ಸತ್ಯಮೇವ ಜಯತೆ . ಜೈ ಹಿಂದ್ 🚩🚩
@Seetha.sSwaminathan10 ай бұрын
ಹೌದು ಸರ್ ಇದು ಸತ್ಯವಾದ ಮಾತು ಹೌದು ಸರ್ ಇದು ಆನ್ಲೈನಲ್ಲಿ ಇದೆ ನಿಮ್ಮ ಮಾತು ಅದ್ಬುತ ಸರ್ ನಮಸ್ಕಾರ
@sandhyajoshi47002 жыл бұрын
Satyavadaddu sir Styava meva jayathe Jaggesh sir. Sir neevu Rahyasabhe ge Hoda mele matthe satyam shivam sundaram haagu Sathya meva Jayathe galannu doordarshan akke alavadisi
@shyamthejas1392 жыл бұрын
Jai jagganna...!! 🙏🙏🙏🙏🙏
@kamalababu37202 жыл бұрын
Jaya Bharathambe jaya jaya🙏🙏🙏🙏🙏🙏
@basavarajtn41102 жыл бұрын
ರೈಟ್ ಸರ್ ನೀವು ಹೇಳಿದು 🙏🙏🙏🙏
@goldandsilver75132 жыл бұрын
ನಿಮ್ಮ ಸರ್ಕಾರ ಚಕ್ರತೀರ್ಥ ಸಮಿತಿಯನ್ನು ವಿಸರ್ಜನೆ ಮಾಡಿದ್ದು ಯಾಕೆ?
@shivakumarmathapati12592 жыл бұрын
Nimmanta moorkharigoskara
@aravindkarki3572 жыл бұрын
ಜೈ ಶ್ರೀ ರಾಮ್ ಜೈ ಹನುಮಾನ್ ಜೈ ಕರ್ನಾಟಕ 🚩🚩👋👋🌹🌹
@vishalgowda9192 жыл бұрын
Rohit Chakrateerta did a Good Job and socalled Pragatipara chintakaru Buddivantaru and Lefties anno kalaberke Mundemaklu strike maadidre govt solabaradu
@chandrahasashetty65272 жыл бұрын
Nimmanthavaru mathadbeku nauv dwanigudisutheve
@ananthanagnarayanarao75652 жыл бұрын
ನಿಜ ಸರ್. ಎಷ್ಟೋ ಸತ್ಯಗಳನ್ನ ಮುಚ್ಚಿಟ್ಟಿದ್ದಾರೆ.
@ShivaKumar-de8im2 жыл бұрын
Nimanta tikle matu kelidare e Deshavannu yaru moosi nodtaerlilla avagenu gensu kiltaediya ? Ellaru thyaga, Balidanagalannu e Deshakke kottidaare Adara e papigalu tiruchi hegbeku hage helthare first of all this fellow actor only tomorrow going to Congress amele aliruva nataka so called acter
@muralidhara49532 жыл бұрын
ಈ ವಿಚಾರ tweeter ನಲ್ಲಿ ಹಾಕಿ ಜಗ್ಗೇಶ್ ಸರ್. ವಿಶ್ವ ಕಾಣಲಿ🙏🙏🙏
@shravanvkoraddi34922 жыл бұрын
ನಿಜವಾದ ಮಾತುಗಳನ್ನ ಹೇಳಿದರೆ ಜಗ್ಗೇಶ್ ಸರ್
@keertinarayannanjudayya12812 жыл бұрын
👍🙏🙏🙏 great presentation
@vi112362 жыл бұрын
Thank u sir.... Ty u again... There are spineless actor's.. U have stood apart.. 🙏
Nanu nanna suttha 20 janakke idannu thilisiddini. neevu bari jai jai helodaste alla nimma suttha iruva janarige thisikodi.🙏🙏🙏🙏
@vinayakpatil14992 жыл бұрын
ಧನ್ಯವಾದಗಳು ಸರ್
@ravikiran25322 жыл бұрын
ಜೈ ಜಗ್ಗೇಶ್ ಅಣ್ಣ
@jyothisathyanarayana95202 жыл бұрын
We are all with you Jaggesh sir, Please take the leadership to bring the transformation in the society, we agree with your ideologies and all our support and best wishes are with you. We love you sir for being a patriotic and raising your voice against the wrong doing in the society
@nirmalajoshi13502 жыл бұрын
Thank you sir those are real facts
@sudheerkumars2672 жыл бұрын
Jai hind adbutha vada mathu jaggesh sir.
@kannadaratnachannel26952 жыл бұрын
Hats of u sir.excellent speech Tqsm👃👃👃👃👃👃👃👃👃👃👃👃👃👃👃👃
@bhuvaneshrajbhuvanesh98192 жыл бұрын
super knowledge sir ❤🙏
@pratibhaps92022 жыл бұрын
ತುಂಬಾ ಚೆನ್ನಾಗಿದೆ ಸಾರ್ ನಿಮ್ಮ ಮಾತು
@srinivasramram40862 жыл бұрын
ತುಂಬಾ ಧನ್ಯವಾದಗಳು, Sir..
@vnthippeswamyacharyavnt91772 жыл бұрын
ಮಹಾನ್ ಕಲಾವಿದರಾದ ಮಾನ್ಯ ಶ್ರೀ ಜಗ್ಗೇಶ್ ಅವರೆ ನಿಮ್ಮ ಅಭಿಪ್ರಾಯ ತುಂಬಾ ಶ್ಲಾಘನೀಯ
@chidanandachidanandaus12362 жыл бұрын
Thanks to Mr. Jaggesh
@rajeevbailkeri7302 жыл бұрын
Thanks for the information Jaggesh Sir.
@narayana.k42342 жыл бұрын
Why didn't u rise this questions earlier when Kuvempu's write-ups were removed from the text book.?
@akashpainter30022 жыл бұрын
Good 👍Job sir
@arungowda56452 жыл бұрын
Thank you for information
@parameahwarbt49202 жыл бұрын
Sri Jaggesh sir has told truth
@manjularani23232 жыл бұрын
Thank you very much sir for good explanation
@arunsrinivasiyengar27592 жыл бұрын
Respect you for good advice.
@hmsvideos582 жыл бұрын
Love u sir.elli yavude jathi mukya alla.namma desha mukhya. Love u sir ❤️❤️🙏.
@chethankp59462 жыл бұрын
Jaggesh sir🙏🙏🙏.
@bhadraradhyabg54102 жыл бұрын
Tq sir🙏🙏🙏
@govardhangova8228 Жыл бұрын
ಧನ್ಯವಾದ ಸರ್
@ArjundoniStudio2 жыл бұрын
ಸೂಪರ್ ಸಾರ್...ಜೈ ಹಿಂದು .... ಜೈ ಶ್ರೀ ರಾಮ್....
@ಜೈಶ್ರೀರಾಮ-ಟ2ಚ2 жыл бұрын
Jai jagganna 🔥🔥🚩
@jaihindversusgazwaehind75042 жыл бұрын
Great Jaggesh Anna.... ಗ್ರೇಟ್ ಜಗ್ಗೇಶ್ ಅಣ್ಣ
@kalkinatavlogs2 жыл бұрын
ಬರಗೂರು ಒಬ್ಬ ಕಾಂಗ್ರೆಸ್ ಎಜೇಂಟ್..
@krishnakg82292 жыл бұрын
Chakratheetra bjp agent
@kalkinatavlogs2 жыл бұрын
@@krishnakg8229 ಅವರು ರಾಷ್ಟ್ರವಾದಿ ಸತ್ಯ ಮಾತ್ರ ತಿಳಿಸ್ತಾರೆ. ಬರಗೂರು ತರ ಕಮ್ಯುನಿಸ್ಟ್ ಅಲ್ಲ
@nanjundappananjundappa31032 жыл бұрын
Jai.bartha.jagadisha.sar.thanks
@nkgirishnk68782 жыл бұрын
Sri baraguru nimage dikkara .dikkara. dikkara. Namage vanchit vagide.
Sir pls news channels gu hogi.. Raise ur voices.. 🙏... Nimmanthavru helidare jana keltara.. Be the voice of Hindus
@ravindrab.s.27822 жыл бұрын
Hats to Mr.Jaggesh for his presentation and truth, proud of you.🙏
@hnnagendra13192 жыл бұрын
You have said correctly, as you said to parents choice is yours. but at this point of time your govt should release text book boldly, than appeasing some people.