ಸಂಜೆವೇಳೆ ಈ 5 ಕೆಲಸ ಮಾಡಿದರೆ ಮನೆ ಸರ್ವನಾಶವಾಗುತ್ತದೆ | LIVE | evening not to do these 5 works astrology

  Рет қаралды 594,226

JEETH MEDIA NETWORK

JEETH MEDIA NETWORK

Жыл бұрын

#live #livestream #astrology
ವೀಕ್ಷಕರೆ,
ನೀವು ನಿಮ್ಮ ಜೀವನದಲ್ಲಿ ಈ ತಪ್ಪುಗಳನ್ನು ಮಾಡುತ್ತಿದ್ದೀರ? ಈ ತಪ್ಪುಗಳನ್ನು ಸಂಜೆ ವೇಳೆ ಮಾಡಬಾರದು. ಒಂದು ವೇಳೆ ಮಾಡಿದ್ದೇ ಆದಲ್ಲಿ ಮನೆಯಿಂದ ಮಾತೆ ಮಹಾಲಲಕ್ಷ್ಮೀ ಹೊರಟು ಹೋಗುತ್ತಾಳೆ. ಮತ್ತೆ ಮಹಾಲಕ್ಷ್ಮೀ ಯನ್ನು ಮನೆಯಲ್ಲಿ ಸ್ಥಿರವಾಗಿ ನಿಲ್ಲಿಸಿಕೊಳ್ಳಲು ನೀವು ತುಂಬಾ ಕಷ್ಟಪಡಬೇಕಾಗುತ್ತದೆ. ಹಾಗಾಗಿ ಈ 5 ತಪ್ಪುಗಳನ್ನು ಮರೆತೂ ಸಂಜೆ ವೇಳೆ ಮಾಡಬೇಡಿ...
ಮಿಸ್‌ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
in this video we have discussed about five works not to do at home during evening
if you do this 5 mistakes in evening time then maa lakshmi will go out of home and this creates finance career and many problems of life
please do not skip and watch full vide as this can change your life and shall close all the problems of your life like finance problems job career problems delay in marriage relationship problems finance problems etc
ಸಂಜೆವೇಳೆ ಈ 5 ಕೆಲಸ ಮಾಡಿದರೆ ಮನೆ ಸರ್ವನಾಶವಾಗುತ್ತದೆ | LIVE | evening not to do these 5 works astrology
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
#hanuman
#broomstick
#milk
#curd
#butter
#ghee
#turmeric
#rice
#honey
#vastu
#kitchen
#kitchenvastu
#lakshmi
#kubera
#finance
#amount
#money
#rich
#wealth
#kannadaastrologytips
#astrologykannada
#krishna
#vishnu
#loan
#spritual
#laxmi
#success
#sudhindradeshpande
#jeethmedianetwork
sudhindra deshpande
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ. ಈ ವಿಡಿಯೋ ನೋಡಿ ಪರಿಹಾರ ಕ್ರಮ ಮಾಡಿಕೊಂಡಲ್ಲಿ ಅದಕ್ಕೆ ಜೀತ್‌ ಮೀಡಿಯಾ ವಾಹಿನಿ ಜವಾಬ್ದಾರಿ ಅಲ್ಲ..ಈ ಪರಿಹಾರ ಕ್ರಮಗಳಿಗೂ ಜೀತ್‌ ಮೀಡಿಯಾ ವಾಹಿನಿಗೂ ಸಂಬಂಧ ಇಲ್ಲ.

Пікірлер: 1 000
@sarojap7417
@sarojap7417 Жыл бұрын
ಅಮೂಲ್ಯ ಸಲಹೆ ನೀಡಿದ್ದೀರಿ ಇಂದಿನ ಯುವ ಪೀಳಿಗೆಗೆ ಅಗತ್ಯವಾದ ಮಾಹಿತಿ ಇದು ಧನ್ಯವಾದಗಳು ಗುರುಗಳೇ ನಮಸ್ಕಾರ ಶುಭವಾಗಲಿ
@user-xi7ko2dz8g
@user-xi7ko2dz8g 9 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🌹🌹🙏🙏
@ashwiniashmallur2130
@ashwiniashmallur2130 4 ай бұрын
ಅಮ್ಮ ಮಹಾಲಕ್ಷ್ಮೀ ನಮ್ಮ ಮನೆಗೆ ಬಾರಮ್ಮ
@hnvanamala2801
@hnvanamala2801 11 ай бұрын
ನಮಸ್ಕಾರ ಗುರುಗಳೇ, ತುಂಬಾ ಚನ್ನಾಗಿ ಪರಿಹಾರಗಳನ್ನು ತಿಳಿಸುತ್ತದೆ ಇದೀರಾ. ಧನ್ಯವಾದಗಳು. 🙏🏻🙏🏻
@sanjeevhasarani8127
@sanjeevhasarani8127 Жыл бұрын
ಸುಧೀಂದ್ರ ಅಣ್ಣಾ..ನಿನ್ನ ಮಾತೇ ಚಂದ ಅಣ್ಣಾ..ನಿಮ್ಮನ್ನು ನೋಡಿದರೆನೆ ಅನಂದ ಆಗುತ್ತೆ ಅಣ್ಣಾ...🎉🎉😊
@ngayethri3096
@ngayethri3096 Жыл бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🎉
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@laxmikambalilaxmi3979
@laxmikambalilaxmi3979 11 ай бұрын
Tq sir🎉🎉🎉🎉
@vanitharao955
@vanitharao955 Жыл бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ನಮ್ಮ ಮನೆಗೆ ಬನ್ನಿ ತಾಯಿ ಸೌ ಭಾಗ್ಯ ತನ್ನಿ 🎉🎉❤
@pushpaprakash9679
@pushpaprakash9679 11 ай бұрын
ಅಮ್ಮಾ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ
@gayithrigayithri7755
@gayithrigayithri7755 11 ай бұрын
Tq
@praveenhegde6032
@praveenhegde6032 7 ай бұрын
@@pushpaprakash9679 p
@amruthaambu7700
@amruthaambu7700 2 күн бұрын
ತುಂಬಾ ಧನ್ಯವಾದಗಳು ಗುರುಗಳೇ, 🙏🏻🙏🏻💞💞 ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರ್ಲಿ.💐💐🙏🏻🙏🏻. ಓಂ ನಮೋ ಭಗವತೆ ವಾಸುದೇವಾಯ 💕💕🙏🏻🙏🏻🙏🏻🙏🏻💐💐
@sheelagsheelag6820
@sheelagsheelag6820 Жыл бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ
@shashirekhashashi2183
@shashirekhashashi2183 Жыл бұрын
🎊ಬಹಳ ಒಳ್ಳೆಯ ಮಾತುಗಳನ್ನ ಹೇಳಿದಿರ ಗುರುಗಳ👌🏻👌🏻👌🏻👌🏻😊❣️❣️ನಿಮ್ಮ ಮಾತುಗಳು ಸತ್ಯ. 🎉
@shashikalabilagi2826
@shashikalabilagi2826 4 ай бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 👌🏻👌🏻👌🏻👌🏻🙏🏻🙏🏻
@netharan5029
@netharan5029 11 ай бұрын
ಇವತ್ತು ಜೇನುತುಪ್ಪ ಕರೆದಿ ಮಾಡಿ ಇಟ್ಟಿದ್ದೀವಿ ಗುರೂಜಿ ಮನಸ್ಸಿಗೆ ಏನೋಖುಷಿ ನೆಮ್ಮದಿ ಗುರೂಜಿ ತುಂಬಾ ತುಂಬಾ ಧನ್ಯವಾದಗಳು ಗುರೂಜಿ🙏🌹
@lifestoryveenab957
@lifestoryveenab957 11 ай бұрын
ನೀವು ಪ್ರತಿಯೊಂದು ಮಾಹಿತಿ ಅನ್ನ ತುಂಬಾ ಚನ್ನಾಗಿ ಎಕ್ಸ್ಪ್ಲೈನ್ ಮಾಡ್ತಿರಾ ಸುಲಭ ರೀತಿಯ ಪರಿಹಾರ ಕೊಡ್ತಿರಾ ತುಂಬಾ ಧನ್ಯವಾದಗಳು ಅಧ್ಕೆ ನಿಮ್ಮ chanal ನಾ ಮಿಸ್ ಮಾಡ್ದೆ ನೋಡ್ತಿನಿ
@AYankappaAYankappa-gm5md
@AYankappaAYankappa-gm5md Жыл бұрын
ಉತ್ತಮವಾದ ಮಾಹಿತಿಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ 🎉🎉🎉🎉🎉
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@shivumurathi3535
@shivumurathi3535 Жыл бұрын
Amma Mahalaxmi Narayana sahita namma manege baramma 🙏🙏🙏🙏🙏🙏
@manjulapatilmanjulapatil
@manjulapatilmanjulapatil 4 ай бұрын
ಅಮ್ಮ ಮಹಾಲಕ್ಷೀ ನಮ್ಮ ಮನೆಗೆ ಭಾರಮ್ಮ. ನಮಸ್ತೆ ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದರಿ ಧನ್ಯವಾದ ಗುರುಗಳೇ❤🙏🙏🙏🙏🙏🙏
@netharan5029
@netharan5029 11 ай бұрын
ತುಂಬಾ ಧನ್ಯವಾದಗಳು ಗುರೂಜಿ ನೀವು ಹೇಳಿದ ಹಾಗೆ ನಾನು ಮಾಡಿದ್ದೇನೆ ನಮ್ಮ ಮನೆಯಲ್ಲಿ ಇವಾಗ ತುಂಬಾ ಖುಷಿ ಇದೆ ನೆಮ್ಮದಿ ಇದೆ ದೇವರ ಆಶೀರ್ವಾದ ಹಾಗೂ ನಿಮ್ಮ ಆಶೀರ್ವಾದ ನಮಗೆ ಇರಲಿ ತುಂಬಾ ತುಂಬಾ ಧನ್ಯವಾದಗಳು🙏🙏🌹🌹
@GurushiddappaKunnur-py6gz
@GurushiddappaKunnur-py6gz Жыл бұрын
ತುಂಬಾ ತುಂಬಾ ಧನ್ಯವಾದಗಳು ಗುರುಗಳೆ ಮನೆಯ ಯಜಮಾನಿಗೆ ತಪ್ಪುಗಳನ್ನು ತಿದ್ದಿಕೊಳ್ಳಲು ತುಂಬಾ ಉಪಯುಕ್ತ ಮಾಹಿತಿನಿಡಿದಿರಿ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಎಲ್ಲರಿಗೂ ಒಳ್ಳೆಯದಾಗಲಿ
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@shobhaaduge8396
@shobhaaduge8396 Жыл бұрын
ಧನ್ಯವಾದಗಳು ಸರ್ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ👏👏👏👏
@santhoshjadhav986
@santhoshjadhav986 4 ай бұрын
ನಿಮ್ಮ ಭೇಟಿಯಾದ ಮೇಲೆ ನನಗೆ ಸಮಾಧಾನ ಹಾಗೂ ನನಗೆ ಪಾಸಿಟಿವ್ ಎನರ್ಜಿ ಬರೋತರ ಆಗುತ್ತೆ ಎನ್ನುವ ಮನೋ ಭಾವನೆ
@NanjammanniKM
@NanjammanniKM 9 ай бұрын
Thumba olleya information kottidderi danyavadagalu
@roopavananjakar2907
@roopavananjakar2907 Жыл бұрын
ತುಂಬಾ ಧನ್ಯವಾದಗಳು ಗುರುಗಳಿಗೆ ಸಾಷ್ಟಾಂಗ ನಮಸ್ಕಾರ 🙏🌹🙏🌷🙏🙌🌷
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@user-qm5cn9ln6w
@user-qm5cn9ln6w 4 ай бұрын
ತುಂಬಾ ಧನ್ಯವಾದಗಳು ಗುರುಗಳೇ ತಿಳಿಸಿ ಕೊಟ್ಟಿದ್ದಕ್ಕೆ 🙏🙏
@shashidharng8765
@shashidharng8765 5 ай бұрын
ಧನ್ಯವಾದಗಳು ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ
@siddanagoudpatil1025
@siddanagoudpatil1025 5 ай бұрын
ಓಂ ಶ್ರೀ ಕೃಷ್ಣ ಭಗವತೀ ವಾಸುದೇವ ಓಂ ನಮಃ
@user-jn3ej7hu6k
@user-jn3ej7hu6k 5 ай бұрын
ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ನ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🌺🌹🥀🏵️🌸🌻
@somashekar9447
@somashekar9447 Жыл бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@narasammanarasamma2899
@narasammanarasamma2899 Жыл бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ
@HanumantRay-ni4js
@HanumantRay-ni4js Жыл бұрын
Amma maha lakmie Sri mana. Narayana samratha maneagae Baramma
@vijayalakshmias3580
@vijayalakshmias3580 Жыл бұрын
Guruji namaste guruji 🙏
@Manjegowda-xg1rk
@Manjegowda-xg1rk Жыл бұрын
Amma mahalakshmi Sri mam narayanara sametha namma manege banni
@user-gn6bj1ln6k
@user-gn6bj1ln6k 4 ай бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಗುರುಗಳೆ ತುಂಬಾ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದ ಗಳು 🙏🙏🙏🙏🙏🙏
@geetharb9899
@geetharb9899 5 ай бұрын
ನಮ್ಮ ಮನೆಯಲ್ಲಿ ನೆಮ್ಮದಿ ಆರೋಗ್ಯ ಶಾಂತಿ ಆಯಸ್ಸು ಸಮೃದ್ಧಿ ನೆಲೆಸಲಿ
@MalathiBalachandra
@MalathiBalachandra 5 ай бұрын
Waw.super.super.hennumakkalige.helidha.vishya.manamuttuvanthithu❤ thank you so much guruji 🙏
@leelaleela6709
@leelaleela6709 Жыл бұрын
ನಿಮ್ಮ ಮಾತುಗಳು ತುಂಬಾ esta ಆಯ್ತು ಗುರುಗಳೇ 🙏👌 ಧನ್ಯವಾದಗಳು
@pushpashettigar8112
@pushpashettigar8112 Жыл бұрын
ಅಕಿ ಇಂದ ಮಾಡುವ ವಿಧಾನ
@vanajakshik6851
@vanajakshik6851 Жыл бұрын
ಅಮ2 ಮಾಹಾಲಷಿ ಶೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಗುರೂಜಿ ನಿಮಗು ಒಳ್ಳೆಯದನ್ನು ಮಾಡಲಿ
@sudhask8470
@sudhask8470 Жыл бұрын
Tq u so much Gurugji
@tejaswinihv
@tejaswinihv 14 күн бұрын
ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಯಲ್ಲಿ ಬಂದು ಸ್ಥಿರವಾಗಿ ನೆಲೆ ಸಮ್ಮ
@KalammaNyasargi
@KalammaNyasargi Жыл бұрын
ಅದದ್ಬುತವಾದ ವಿಷಯ ತಿಳಿಸಿದಕ್ಕೆ ನಿಮಗೆ ಧನ್ಯವಾದಗಳು ಗುರೂಜಿ 🙏🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@sharadhammamadr7325
@sharadhammamadr7325 Жыл бұрын
ಗುರುಗಳೇ
@shilpashree3233
@shilpashree3233 11 ай бұрын
ತುಂಬಾ ಒಳ್ಳೇಯ ಮಾಹಿತಿ ಗುರೂಜಿ 🙏🙏🙏
@user-gy4zt5lm1x
@user-gy4zt5lm1x 4 ай бұрын
ತುಂಬಾ ಒಳ್ಳೆಯ ಮಾತುಗಳನ್ನು ಹೇಳಿದ್ದಿರಾ ಗುರುಗಳೇ ಧನ್ಯವಾದಗಳು
@bharatikkbk6876
@bharatikkbk6876 Жыл бұрын
ಗುರುಗಳಿಗೆ ನಮಸ್ಕಾರಗಳು ನಮಗೆ ತುಂಬಾ ಉಪಯುಕ್ತವಾಗದ ಮಾಹಿತಿಯನ್ನು ತಾವು ತಿಳಿಸುತೀದೀರಿ.ತುಂಬಾ ಧನ್ಯವಾದಗಳು
@sunilsuni9468
@sunilsuni9468 Жыл бұрын
ಸರಳ ಅನುಷ್ಟಾನ ಎಲ್ಲರೂ ಮಾಡಬಹುದ ಧನ್ಯವಾದಗಳು
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@raniganapathy1047
@raniganapathy1047 11 ай бұрын
ನಿಮಗೆ ತುಂಬು ಹೃದಯದ ಧನ್ಯವಾದಗಳು ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ 🙏
@godsongsrao4603
@godsongsrao4603 11 ай бұрын
Thanks guruji for the good information
@kavyashreedcgowda6909
@kavyashreedcgowda6909 Жыл бұрын
ತುಂಬಾ ಧನ್ಯವಾದಗಳು ಗುರೂಜಿ ನೀವು ಕೊಡುತ್ತಿರುವ ಮಾಹಿತಿ ಎಲ್ಲರಿಗೂ ಒಳ್ಳೇದ್ ಆಗುತ್ತಿದೆ ಮಹಾಲಕ್ಷ್ಮಿ ತಾಯಿ ನಮ್ಮ ಮನೆಗೆ ಬಾರಮ್ಮ
@radhikanidagundi9809
@radhikanidagundi9809 9 ай бұрын
🏍🤬🤬🤬
@nagarajkambali5464
@nagarajkambali5464 2 ай бұрын
ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು
@savithrammap7673
@savithrammap7673 Жыл бұрын
ಈ ದಿನ ಐದು ಅಂಶಗಳ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.ಈಗಿನ ಕಾಲದ ಹೆಣ್ಣುಮಕ್ಕಳಿಗೆ ಸಂಸ್ಕಾರದ ಬಗ್ಗೆ ನಂಬಿಕೆ ಇಲ್ಲ.
@bhagyasheelak4705
@bhagyasheelak4705 Жыл бұрын
ನನಗೇ ಇದೆ
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@user-pz6jv4wg9b
@user-pz6jv4wg9b Жыл бұрын
@vijayagouda4338
@vijayagouda4338 Жыл бұрын
ಒಳ್ಳೆ ಮಾಹಿತಿ ನೀಡಿದ್ದೀರಿ ಸರ್ 🙏🙏ಮಾತೆ ಮಹಾಲಕ್ಷ್ಮಿ ಸರರಿಗೂ ಒಳ್ಳೆಯದು ಮಾಡಲಿ 🙏🙏
@gracyveigas4063
@gracyveigas4063 11 ай бұрын
@Anushaworldchanel4565
@Anushaworldchanel4565 Жыл бұрын
ನಮ್ಮಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏
@chandrikapoojary2210
@chandrikapoojary2210 Жыл бұрын
ಬಹಳ ಒಳ್ಳೆಯ ಮಾಹಿತಿ ತುಂಬಾ ಧನ್ಯವಾದಗಳು ಗುರೂಜಿ 🙏 ಓಂ ನಮೋ ನಾರಾಯಣ 🙏
@vijaysamantha1099
@vijaysamantha1099 2 ай бұрын
ನೀವು ನಮಗೆ ಮಾಡುವ ಉಪಕಾರಕ್ಕಾಗಿ ಧನ್ಯವಾದಗಳು ಗುರುಗಳೇ 🙏🏽🙏🏽🙏🏽
@shivusuggi2235
@shivusuggi2235 Жыл бұрын
ಅದೇ ರೀತಿಯಾಗಿ ನಾನು ದಿನಾಲೂ ದಿನಾಲು ನಾನು ಜಯ ವಿಜಯ ರಂಗೋಲಿಯನ್ನು ಬಾಗಿಲಿಗೆ ಬಿಡುಸ್ತ ಇದೀನಿ ಗುರೂಜಿ ಇದರಿಂದ ನಮಗೆ ತುಂಬಾ ಚೆನ್ನಾಗಿ ರಿಸಲ್ಟ್ ಬಂದಿದೆ ಮತ್ತು ವರ್ಕ್ ಕೂಡ ಆಗಿದೆ ತುಂಬಾ ನೆಮ್ಮದಿಯಾಗಿದೆ ಮನೇಲಿ
@Jeethmedia
@Jeethmedia Жыл бұрын
ತುಂಬಾ ಸಂತೋಷ ಮೇಡಂ... ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@sumangalab5009
@sumangalab5009 23 күн бұрын
Jai shree krishna
@sumangalab5009
@sumangalab5009 23 күн бұрын
Jai shree krishna
@lakshmishkrishnegowda5897
@lakshmishkrishnegowda5897 Жыл бұрын
🙏 ಗುರುಗಳೇ ನಿಮ್ಮಗೆ ಫೋನ್ ಮಾಡದೇ ಬಿಸಿ ಬಂತು ನನ್ನಗೆ ಒಂದು ಸಮಸೆ ಇದೇ ಪರಿಹಾರ ಹೇಳ್ಲಿ ಪ್ಲೀಸ್.
@durgappagrodakardurgappagr2933
@durgappagrodakardurgappagr2933 3 ай бұрын
ಗುರುಗಳೇ ನಿಮಗೆ ಶುಭವಾಗಲಿ ಎಂದು ಭಾವಿಸಿದ್ದೇನೆ ಸಂತೋಷ ಗುರುಗಳೇ ನಿಮಗೆ ನಮ್ಮ ಕುಟುಂಬದ ಒಳ್ಳೆಯ ಆಗಲೇ 🙏🙏🙏🙏
@malathinidwannaya2457
@malathinidwannaya2457 11 ай бұрын
ತಮಗೆ ತುಂಬಾ ತುಂಬಾ ಧನ್ಯವಾದ ಗಳು. ಒಂದು ಸಂಶಯ. ಗುರುಗಳೇ. ಸೂತಕ ಸಮಯದಲ್ಲಿ ನೀವು ಹೇಳಿದ ಪರಿಹಾರ ಕಾರ್ಯ ಮಾಡಬಹುದೇ.ತಿಳಿಸಿ.
@ashapatil4818
@ashapatil4818 Жыл бұрын
Thanks guruji for your guidance
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@user-tf5pp4dr9c
@user-tf5pp4dr9c Жыл бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೂ ಬಾರಮ್ಮ 🙏
@anaghadeshpande3221
@anaghadeshpande3221 Жыл бұрын
ನೀವು ಹೇಳಿದ ಎಲ್ಲಾ ಟಿಪ್ಸಗಲು ಬಹಳೇ ಉಪಯೋಗ ಇವೆ. ಧನ್ಯವಾದ
@shivaleeleeklaspur9947
@shivaleeleeklaspur9947 Жыл бұрын
ನೀವು ಇವತ್ತು ಹೇಳಿದ ಎಲ್ಲ ಸಂಸ್ಕಾರಗಳ ಬಗ್ಗೆ ನಮ್ಮ ತಾಯಿ ನಾವು ಚಿಕ್ಕವರಿದ್ದಾಗ ಹೇಳ್ತಾ ಇದ್ದರು 👍👍 🙏🙏🙏🙏🙏
@pratibhahalmath9929
@pratibhahalmath9929 Жыл бұрын
Gurujii nivu helida mathu satya
@padmamalinisingh6547
@padmamalinisingh6547 Жыл бұрын
Namasthe guruji , what you said is very true about Hobey bottle in pooja room. It is very true that after placing a honey bottle there is lot of positivity and peaceful atmosphere at home.🙏
@VAnews-bi6bq
@VAnews-bi6bq Жыл бұрын
ಗುರುಗಳೇ ನಿಮ್ಮ ತುಳಸಿ ಗಿಡದಲ್ಲಿ ಹತ್ತು ರೂಪಾಯಿ ವಸ್ತು ಮುಚ್ಚಿದ ವಿಡಿಯೋ ದಿಂದ ತುಂಬಾ ಉಪಯೋಗ ವಾಗಿದೆ 🙏🙏🙏🙏
@preethikakamath241
@preethikakamath241 15 күн бұрын
Amma Mahalaxmi, namma manege Sriman Narayanara Sametha Baramma. Stiravagi namma maneyalli sada Nelesamma 🙏🙏 Gurugale nimage tumba thanks. Yellarige Volledaagali 🙏🙏
@sanjeevhasarani8127
@sanjeevhasarani8127 Жыл бұрын
ಸುಧೀಂದ್ರ ಅಣ್ಣಾ..ಬಹಳ ಚೆನ್ನಾಗಿ ಉಪಯುಕ್ತವಾದ ದನ್ನು ಹೇಳಿದಿರಿ .. ಅಣ್ಣಾ..ದೇವರು ನಿಮ್ಮನ್ನು ಸದಾ ಕಾಲ ಆನಂದವಾಗಿ ಇಡಲೀ... 🎉🎉🎉🎉🎉🎉😊
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@shivashankar2670
@shivashankar2670 Жыл бұрын
Amma Mahalakshmi shriman narayana same taxi namma manegy bharamma
@jayasu123
@jayasu123 Жыл бұрын
Thanks for the great tips sir. We are indeed grateful to you
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@madhuam8119
@madhuam8119 Ай бұрын
ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಸದಾ
@nagalakshmirammohan
@nagalakshmirammohan 4 ай бұрын
Amma mahalakshmi narayana sametha namma manage baramma, guru ghelethumbha olleya mahiti neediddhira thumbha thumbha dhanyavaad galu🙏🙏
@gayatrikammar481
@gayatrikammar481 11 ай бұрын
ತುಂಬಾ ಉಪಯುಕ್ತವಾದ ಮಾಹಿತಿ ಗುರುಗಳೇ ಧನ್ಯವಾದಗಳು
@lavanyatn9914
@lavanyatn9914 Жыл бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ🙏🌹🙏🌹🙏
@muneendrammam7675
@muneendrammam7675 Ай бұрын
Tq gurugale ಒಳ್ಳೆಯ mahithi ನೀಡಿದ್ದೀರಿ
@netharan5029
@netharan5029 11 ай бұрын
ಹೋ ಮಹಾಲಕ್ಷ್ಮಿ ದೇವಿ ನಾರಾಯಣ ಜೊತೆ ಮನೆಗೆ ಬಾರಮ್ಮ🙏🌹
@theffkingyt1703
@theffkingyt1703 11 ай бұрын
Super sir.... ದನ್ಯವಾದಗಳು.. ನಮಸ್ಕಾರ ಗಳು
@user-ie4ef7xu9x
@user-ie4ef7xu9x 3 ай бұрын
ಓಂ.ನಮೋ. ಭಗವಾತೆ..ವಾಸುದೇವ..🌷🌷🌷🌿🌿🌿🪔🪔🪔🌼🌼🌼
@mantayyahiremath7695
@mantayyahiremath7695 Жыл бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಧನ್ಯವಾದಗಳು ಗುರೂಜಿ 🙏🙏
@basanagoudabiradar2310
@basanagoudabiradar2310 3 ай бұрын
ಅಮ್ಮ ಮಹಾ ಲಕ್ಷ್ಮಿ. ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೂ ಬಾರ ಮ್ಮ,😊
@hanumesh.tnayak7676
@hanumesh.tnayak7676 4 ай бұрын
ಅಮ್ಮಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ
@shanthishanthi4590
@shanthishanthi4590 7 ай бұрын
Thumba olle vishayagalanna thilisiddira gurugale thumba danyavadagalu
@namadevmole2975
@namadevmole2975 4 ай бұрын
Jai Shri Krishna 🙏🙏🙏🙏🙏
@encourageyourself8888
@encourageyourself8888 2 ай бұрын
Amma Mahalakshmi shrimana Narayan sameta namaste manege barama matte stiravgi nelesamma 🎉🎉🎉🎉🎉
@VarijaCM-rr1ml
@VarijaCM-rr1ml 3 ай бұрын
Nimma salahe thumba santhoshavaaithu gurugale nimage thumbaa danyavadagalu
@ShwethaKgowda-wd3gs
@ShwethaKgowda-wd3gs 3 ай бұрын
Amma mahalaxmi namma manege bharamma
@ambiappu5613
@ambiappu5613 2 ай бұрын
ಧನ್ಯವಾದಗಳು ಗುರುಗಳೇ 🙏
@premakumari9146
@premakumari9146 10 ай бұрын
ಧನ್ಯವಾದಗಳು ಗುರೂಜಿ ಶ್ರೀಮನ್ನಾರಾಯಣ ಸಮೇತ ಮಹಾಲಕ್ಷ್ಮಿ ಮನೆಗೆ ಬಾರಮ್ಮ
@MahadeviPatil-iz7ij
@MahadeviPatil-iz7ij 3 ай бұрын
ಅಮ್ಮ ಮಹಾಲಕ್ಮೀ ನಮ್ಮ ಮನೆಗೆ ಶ್ರೀಮನ್ನಾರಾಯಣ ಸಮತ ಭಾರಮ್ಮ ಧನ್ಯವಾದಗಳು ಗುರೂಜಿ ಜೆನ ತುಪ್ಪ ಬಾಟಲ ದೇವರ ಮನೆಯಲ್ಲಿ ಇಡುವದು ಕೇಳಿ ಸಂತೋಷವಾಯಿತು.
@user-pw5mv1tf4v
@user-pw5mv1tf4v 3 ай бұрын
ನಮಸ್ತೆ ಗುರುಗಳೇ 🙏 ಅಮ್ಮ ಮಹಾಲಕ್ಷ್ಮಿ ಮನೆಗೆ ಬಾರಮ್ಮ 🙏🙏🌹🌹🇮🇳
@varalakshmits1500
@varalakshmits1500 Жыл бұрын
Guruji nimage koti namanagalu.dayavittu olleya arogyada bagge thilisi gurugle
@basavarajappmm893
@basavarajappmm893 3 ай бұрын
Amma mahalakshmi Jai shree Ram 💯 guruji
@pavithrar8489
@pavithrar8489 2 ай бұрын
ಧನ್ಯವಾದಗಳು ಗುರುಗಳೇ
@cyrilbenedictvas2971
@cyrilbenedictvas2971 8 ай бұрын
Thanks for giving advise BENNAM Domppa House Bantwal Taluk,DK
@kbtechnical8146
@kbtechnical8146 Жыл бұрын
ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಜೊತೆ ನಮ್ಮ ಮನೆಗೆ ಬಾರಮ್ಮ 🙏🏻🙏🏻🙏🏻🙏🏻
@RadhaS-jb2cy
@RadhaS-jb2cy 6 ай бұрын
ಅಣ್ಣ ನಿಮ್ಮ ಮಾತು ಕೇಳ್ತಾ ಇದ್ದರೆ ಕೇಳ್ತಾ ಇರಬೇಕು ಅನ್ಸುತ್ತೆ 🙏🙏🙏 ತುಂಬಾ ಸರಳವಾಗಿ ಪರಿಹಾರ ತಿಳಿಸಿ ಕೊಡ್ತೀರಾ ಎಷ್ಟು ವಿಷಯಗಳು ನನಗೆ ಗೊತ್ತಿರಲಿಲ್ಲ ನಿಮ್ ವಿಡಿಯೋ ಇಂದ ತಿಳ್ಕೋ ತಾ ಇದೀನಿ ಅಣ್ಣ ಓಂ ನಮೋ ನಾರಾಯಣಾಯ ನಮಃ ಓಂ ಶ್ರೀ ರಾಘವೇಂದ್ರಾಯ ನಮಃ
@GeethaMs-wz8cw
@GeethaMs-wz8cw 11 ай бұрын
Namasthe.gurugi.niu.elikottantha.anustanna.nanu.madikondiddini.guruji.nange.olledagide.dannyavadha.guruji.nimge
@sumarajegowda3565
@sumarajegowda3565 2 ай бұрын
Thank you so much gurugale nange hi vishaya thumba upayoga aytu
@user-sv9zh3bh3t
@user-sv9zh3bh3t 13 күн бұрын
Thumba danyavada gurugale 🙏
@latadixit1537
@latadixit1537 Ай бұрын
ತುಂಬ ಸುಂದರ ಮಾಹಿತಿ ಗುರುಗಳೇ ಪಾಲಿಸುತ್ತೇನೆ ಅವಶ್ಯವಾಗಿ thanqu so mch
@renukasudha3588
@renukasudha3588 Жыл бұрын
ತುಂಬಾ ಧನ್ಯವಾದಗಳು ಗುರುಜಿ ಅಮ್ಮ ಲಕ್ಷೀ ಮನೆಗೆ ಬಾರಮ್ಮಾ
@shekappaguttal7551
@shekappaguttal7551 2 ай бұрын
Amma Mahalxmmi Narayanna Shameta Namma Manige Baramma
@llawrence9432
@llawrence9432 16 күн бұрын
Thanks for your help with this matter
@vimalak.c2529
@vimalak.c2529 11 ай бұрын
ತುಂಬಾ ಧನ್ಯವದಗಳು ಗುರುಗಳೇ ಕುಂಕುಮ ಬಗ್ಗೆ ತಿಸಿದಿರ ಚೆನ್ನಾಗಿ ಇತ್ತು
@ranibiradar5533
@ranibiradar5533 5 ай бұрын
Amma mahalaxmi shreemann narayana nam manige baramma
@geetapoojary1281
@geetapoojary1281 11 ай бұрын
ಧನ್ಯವಾದಗಳು ಗುರೂಜಿ🙏ಇವತ್ತು ತುಂಬಾ ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದೀರಿ🙏🙏
@kaustubh9466
@kaustubh9466 3 ай бұрын
Amma mahalaxmi namma manege baramma
@Sridevi235-oh8wv
@Sridevi235-oh8wv Ай бұрын
🎉🎉🎉 thank for informination.
@user-nd5ko3fo6c
@user-nd5ko3fo6c 5 ай бұрын
Oleya mahethigalanu helidira tumba thanks gurugale 🙏
@neethagururaj
@neethagururaj 3 ай бұрын
Amma Mahalakshmi manege baramma
@mahadevagowda9480
@mahadevagowda9480 3 ай бұрын
Amma mahalaksmi namma manege baramma
@shashidarshashidar4797
@shashidarshashidar4797 Жыл бұрын
,ನಮಸ್ಕರಿಸದೆಯೂ, ಗುರೂಜಿ,,🙏🙏🙏🙏🙏🙏
@user-en9sn6zk1x
@user-en9sn6zk1x 5 ай бұрын
Jai hanuman dhanyavadagalu gurugale
@user-gx1hb9mg8o
@user-gx1hb9mg8o 4 ай бұрын
Amma namma manege baramma 🙏🙏🙏
Тяжелые будни жены
00:46
К-Media
Рет қаралды 5 МЛН
Как быстро замутить ЭлектроСамокат
00:59
ЖЕЛЕЗНЫЙ КОРОЛЬ
Рет қаралды 7 МЛН
格斗裁判暴力执法!#fighting #shorts
00:15
武林之巅
Рет қаралды 82 МЛН
зеленое яйцо #shorts #животные #shortsvideo #страус
0:35
Тайные Истории
Рет қаралды 11 МЛН
Парень Который Видит Все Болезни 😱🔥
1:00
Voronins and Leo
Рет қаралды 6 МЛН
Секретный Прием Джиу-джитсу Пошел не по Плану
0:27
Голову Сломал
Рет қаралды 2,1 МЛН
Хотел парализовать друга😅 #freekino
0:20
КРОВАТЬ БУДИЛЬНИК (@easygadgetx - Instagram)
0:15
В ТРЕНДЕ
Рет қаралды 4,2 МЛН
路飞的心都被小女孩融化了#海贼王  #路飞
0:32
路飞与唐舞桐
Рет қаралды 11 МЛН
Pokey pokey 🤣🥰❤️ #demariki
0:26
Demariki
Рет қаралды 4,7 МЛН