No video

ಅಡುಗೆಮನೆಯಲ್ಲಿ ಈ 5ಕೆಲಸ ಮಾಡಿದರೆ ಮನೆಯಲ್ಲಿ ಸಂಪತ್ತು ಕಡಿಮೆಯಾಗೋಲ್ಲ5 important works in kitchen Lakshmi LIVE

  Рет қаралды 380,553

JEETH MEDIA NETWORK

JEETH MEDIA NETWORK

Жыл бұрын

#live #livestream #astrology
ವೀಕ್ಷಕರೆ,
ಗೃಹಿಣಿಯರು ಅಡುಗೆ ಮನೆಯಲ್ಲಿ ಈ 5 ಕೆಲಸಗಳನ್ನು ತಪ್ಪದೇ ಮಾಡಲೇಬೇಕು.. ಮಾಡಿದ್ದೇ ಆದರೆ ಅವರಿಗೆ ಮನೆಯಲ್ಲಿ ಸದಾ ಸಿರಿ ಸಂಪತ್ತು ತುಂಬಿ ತುಳುಕುತ್ತದೆ.. ಹಾಗಾದರೆ ಆ 5 ಕೆಲಸಗಳಾದರೂ ಯಾವುವು ಅಂತ ತಿಳಿಯಲು ಮಿಸ್‌ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
in this video we have discussed about five works to do at kitchen
if you do this 5 works then maa lakshmi will always bless you and your home and this clears finance career and many problems of life
please do not skip and watch full vide as this can change your life and shall close all the problems of your life like finance problems job career problems delay in marriage relationship problems finance problems etc
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
#hanuman
#broomstick
#milk
#curd
#butter
#ghee
#turmeric
#rice
#honey
#vastu
#kitchen
#kitchenvastu
#lakshmi
#kubera
#finance
#amount
#money
#rich
#wealth
#kannadaastrologytips
#astrologykannada
#krishna
#vishnu
#loan
#spritual
#laxmi
#success
#sudhindradeshpande
#jeethmedianetwork
sudhindra deshpande
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ. ಈ ವಿಡಿಯೋ ನೋಡಿ ಪರಿಹಾರ ಕ್ರಮ ಮಾಡಿಕೊಂಡಲ್ಲಿ ಅದಕ್ಕೆ ಜೀತ್‌ ಮೀಡಿಯಾ ವಾಹಿನಿ ಜವಾಬ್ದಾರಿ ಅಲ್ಲ..ಈ ಪರಿಹಾರ ಕ್ರಮಗಳಿಗೂ ಜೀತ್‌ ಮೀಡಿಯಾ ವಾಹಿನಿಗೂ ಸಂಬಂಧ ಇಲ್ಲ.

Пікірлер: 1 400
@SunilSunil-fp3mv
@SunilSunil-fp3mv 11 ай бұрын
ಅಮ್ಮ ಮಾತೆ ಮಹಾಲಕ್ಷ್ಮಿ ನಾಯರಾಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏🙏
@KavithaKavitha-xl8sp
@KavithaKavitha-xl8sp 7 ай бұрын
ಓಂ ನಮೋ ಭಗವತೇ ವಾಸುದೇವ ನಮಃ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬರಮ್ಮಾ 🙏🙏
@umasn8669
@umasn8669 Жыл бұрын
ತುಂಬಾ ಧಬ್ಯಾವಾದಗಳು ಗುರುಗಳೇ 🙏🙏🙏🙏, ಅಮ್ಮ ಮಹಾಲಕ್ಷ್ಮಿ ನಾರಾಯಣನ ಜೊತೆ ನಮ್ಮ ಮನೆಗೆ ಬಂದು ನೆಲೆಸಮ್ಮ 🌷🌷🙏🙏🌷🌷
@ShanthammaShanthamma-sf1vh
@ShanthammaShanthamma-sf1vh 9 күн бұрын
ಈದಿನ ಅಡುಗೆ ಮನೆಯಲ್ಲಿ ಮಾಡುವ ಅನುಷ್ಠಾನದ ಬಗ್ಗೆ ಚೆನ್ನಾಗಿ ತಿಳಿಸಿದಕ್ಕೆ ಧನ್ಯವಾದಗಳು ಸಾರ್
@user-br1lp8pp3b
@user-br1lp8pp3b 8 ай бұрын
ನಿಮ್ಮ ಮಾಹಿತಿಯನ್ನು ಕೇಳಿ ತುಂಬಾ ಖುಷಿಯಾಗಿದೆ ಸರ್, ಧನ್ಯವಾದಗಳು ಗುರೂಜಿ
@pushpalatamanagoli1175
@pushpalatamanagoli1175 Жыл бұрын
ನಾನು ಈಗ ಮಾತ್ರ ನಿಮ್ಮ ಅನುಷ್ಟಾನ ಮಾಡುತ್ತಿರುವೆ ಆದಷ್ಟು ನಮಗೂ valledaguttade ನಂಬಿಕೆ ಇದೆ ಧನ್ಯ ವಾದಗಳು
@shivarajganachariskinspeci1826
@shivarajganachariskinspeci1826 Жыл бұрын
ನಿಮ್ಮ ಮಾಹಿತಿ ನಮಗೆ ಬಹಳ ಇಷ್ಟ ಸರ್ ನೀವು ಮಾಹಿತಿ ಹೇಳುವಾಗ ಬಹಳ ಸಹನೆಯಿಂದ ಹೇಳ್ತೀರಿ ಅಲ್ಲ ಅದು ಬಹಳ ಮುಖ್ಯ ಯಲ್ಲ ಜನರ ವತಿ ಇಂದ ನನ್ನ ಕಡೆ ಇಂದ ಕೋಟಿ ಕೋಟಿ ನಮಸ್ಕಾರಗಳು ದೇವರು ನಿಮಗೆ ಇನ್ನೂ ಯಲ್ಲೆಯದ ಮಾಡ್ಲಿ ಅಂತ ಹಾ ದೇವರಲ್ಲಿ ನನ್ನ ಪ್ರೇರಣೆ ಮಾಡುತ್ತೇನೆ ಸರ್
@mantayyahiremath7695
@mantayyahiremath7695 Жыл бұрын
ಮಹಾಲಕ್ಷ್ಮಿ ನಾರಾಯಣ ಸಮೇತ ಬಾರಮ್ಮ ಧನ್ಯವಾದಗಳು ಗುರುಜೀ 🙏🙏
@anilbagewadi2174
@anilbagewadi2174 Жыл бұрын
ತುಂಬಾ ಚೆನ್ನಾಗಿದೆ ಸರ್ ನೀವು ಹೇಳಿದ ಮಾತುಗಳು
@vasanthammadoddabasavaiah1501
@vasanthammadoddabasavaiah1501 Жыл бұрын
ಧನ್ಯವಾದಗಳು ಗುರುಗಳೇ ನಿಮ್ಮ ಅನುಷ್ಠಾನ ತುಂಬಾ ಸರಳವಾಗಿದೆ ನಾನು ಮನಸ್ಸುಪೂರ್ತಿ ಮಾಡಿದ್ದೇನೆ ತುಂಬಾ ಉಪಯೋಗವಾಗಿದೆ
@sureshl3314
@sureshl3314 Жыл бұрын
ತುಂಬಾ ಉಪಯುಕ್ತ ಮಾಹಿತಿಗಳನ್ನು ಕೊಡುತ್ತಿದ್ದೀರಿ ಧನ್ಯವಾದಗಳು
@shettysaraswati9993
@shettysaraswati9993 Жыл бұрын
ನಮಸ್ಕಾರ ಗುರುಗಳೇ ತುಂಬಾ ಧನ್ಯವಾದಗಳು ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ನಮಗೇ ತಿಳಿಸುದ್ದಿರೀ 🙏🙏🙏🙏🙏🙏
@sujatajadhav2603
@sujatajadhav2603 Жыл бұрын
ಮಾಸ್ಟರ್ ಜಿ ನೀವು ಹೇಳುತ್ತಿರುವ ಎಲ್ಲಾ ವಿಷಯಗಳು ತುಂಬಾ ಫಲಕಾರಿಯಾಗವೆ, ನಿಮ್ಮಿಂದ ನಮ್ಮ ಒಳ್ಳೆಯ ಬೆಳವಣಿಗೆ ಆಗುತ್ತಿದೆ 🙏🙏 Thank you so much masterji 🙏🙏
@sumathisworld8467
@sumathisworld8467 Жыл бұрын
9 30 Namaste ybk 5lj4frrrhnmu
@shaheenbegum6529
@shaheenbegum6529 Жыл бұрын
Thank you sir
@jayashreehuggi1105
@jayashreehuggi1105 Жыл бұрын
ಈ ದಿನ ಅಡುಗೆ ಮನೆಯಲ್ಲಿ ಮಾಡಿಕೊಳ್ಳುವ ಅನುಷ್ಠಾನ ದ ಕುರಿತು ತುಂಬಾ ಚೆನ್ನಾಗಿ ಹೇಳಿ ರುವ ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳು 🙏🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@beautyspot7769
@beautyspot7769 7 ай бұрын
ಓಂ ನಮೋ ಭಗವತೇ ವಾಸುದೇವಯ ನಮಃ ಲಕ್ಷ್ಮೀ ನಾರಾಯಣ ಸಮೆತ ನಮ್ಮ ಮನೆಗೆ ‌‌‌ಬನ್ನಿ🙏🙏🙏🙏🙏
@Bharathiprabhakar_kota_udupi
@Bharathiprabhakar_kota_udupi 7 ай бұрын
ಓಂ ನಮೋ ಭಗವತೇ ವಾಸುದೇವಾಯ🙏
@VaraLakshmi-kt6wv
@VaraLakshmi-kt6wv Жыл бұрын
ನಿಜ ಹೇಳಬೇಕೆಂದರೆ ನಿಮ್ಮ ಮಾತು ಕೇಳಿದ ತಕ್ಷಣ ಈ ಎಲ್ಲ ಅನುಷ್ಟಾನ ತುಂಬಾ ಚೆನ್ನಾಗಿದೆ 🎉👍🙏
@lakshmiananth7442
@lakshmiananth7442 Жыл бұрын
ಗುರುಗಳೆ ನೀವು ಹೇಳಿದ ಹಾಗೆ ಮಾಡುವುದರಿಂದ ತುಂಬಾ ಸಂತೋಷ ಆಯಿತು ಧನ್ವಾವಾದಗಳು
@chandrikapoojary2210
@chandrikapoojary2210 Жыл бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರೂಜಿ 🙏 ಓಂ ನಮೋ ನಾರಾಯಣಾಯ 🙏
@radhachidambar9014
@radhachidambar9014 6 ай бұрын
ಧನ್ಯವಾದಗಳು ಜೈ ಶ್ರೀ ರಾಮ್
@user-rf1pd7fu1z
@user-rf1pd7fu1z 7 ай бұрын
ನಿಮ್ಮ ಸಲಹೆ ಬಹಳ ಸರಳ ಉತ್ತಮವಾಗಿದೆ ಗುರುಗಳೆ
@ushalingarsju7764
@ushalingarsju7764 Жыл бұрын
Nim mathu ಕೇಳ್ತಾ ಇದ್ರೆ ಸಮಾಧಾನ ಗುರುಗಳೆ.. ಧನ್ಯವಾದಗಳು...🙏🙏🙏
@suchithrapoojary1979
@suchithrapoojary1979 10 ай бұрын
Thank you gurugale🙏🙏
@surekhadn8725
@surekhadn8725 5 ай бұрын
ನೀವು ಕೊಡುವಂತ ಮಾಹಿತಿಗಳು ತುಂಬಾ ಅದ್ಭುತ ವಾಗಿರುತ್ತವೆ ಧನ್ಯವಾದಗಳು ಗುರುಗಳೇ
@vartandcrafts3534
@vartandcrafts3534 8 ай бұрын
ತುಂಬಾ ಒಳ್ಳೆಯ ಟಿಪ್ಸ್ಗಳು ಎಲ್ಲರ ಜೀವನದಲ್ಲಿ ಲಕ್ ಬರುತ್ತೆ ನಿಮ್ಮಮಾತುಗಳೇ ಲಕ್ ಅಂತಾ ಅನಿಸುತ್ತೆ ಎಲ್ಲರ ಜೀವನದಲ್ಲಿ ಪರಿವರ್ತನೆ ಮಾಡಿಕೊಳ್ಳುತ್ತೇವೆ ಧನ್ಯವಾದಗಳು 👌🏻👍🏻🌹💐💐🙏🏻
@user-ib2yr4rj5n
@user-ib2yr4rj5n 6 ай бұрын
ಗುರುಗಳೇ ಒಳ್ಳೆಯ ಸುದ್ದಿ ತಿಳಿಸಿದ್ದೀರಿ ಧನ್ಯವಾದಗಳು ದೇವರು ನಿಮಗೆ ಒಳ್ಳೆಯದು ಮಾಡಲಿ ಓಮ್ ಭಗವತ ವಾಸುದೇವಾಯ ನಮಹ
@user-uz4cp5rn2e
@user-uz4cp5rn2e 6 ай бұрын
I've been watching your videos for a week. I've done Salt Pooja today.
@HalappaHalappa-dk9fq
@HalappaHalappa-dk9fq 6 ай бұрын
ಓಂ..ನಮಃ..ಭಗವತೆ..ವಾಸುದೆವಾಯ.ನಮ್ಃ..ನಿಮಗು..ನಿಮ್ಮ.ಕುಟುಂಬಕೆ..ಒಳೆಯದು..ಆಗಲಿ..ಗುರುಗಳೆ
@ushasumanth7721
@ushasumanth7721 Жыл бұрын
ನಮಸ್ಕಾರ ಗುರುಗಳೇ ನಿಮ್ಮ ಅನುಷ್ಠಾನ ತುಂಬಾ ಸರಳ ವಿರಳ ಆಗಿರುತ್ತೆ ತುಂಬಾ ಖುಷಿ ಕೊಡುತ್ತೆ ಮಾಡಿಕೊಳಲಿಕೆ ತುಂಬಾ ಚನ್ನಾಗಿ ತಿಳಿಸಿ ಕೊಡುತ್ತಿದ್ದೀರಾ ನಿಮ್ಮಗೆ ಅನಂತ್ ದನ್ಯವಾದಗಳು 🙏🙏
@sheelac2889
@sheelac2889 Жыл бұрын
ನೀವು ಹೇಳಿರುವ ಸರಳ ವಿಧಾನ ಮಾಡಿದೆವು ನಮಗೆ ಒಳ್ಳೇದು ಆಗಿದೆ ಗುರುಗಳೇ ನಿಮಗೆ ಹೃದಯ ಪೂರ್ವಕ ನಮಸ್ಕಾರಗಳು 🙏🙏🙏🙏🙏
@laxmikanthdomkunti7257
@laxmikanthdomkunti7257 7 ай бұрын
Atuaa madbarda enuva visay Dayamde Tilesre guruji Namaskargalu
@chandrakala2213
@chandrakala2213 6 ай бұрын
ತುಂಬಾ.ಚೆ.ನ್ನಾಗಿದೆ.ಸಾರ್.ನೀವು.ಹೇಳಿದ.ಮಾತುಗಳು
@RaghvendraRao-kk1fs
@RaghvendraRao-kk1fs 7 ай бұрын
❤❤🎉🎉 Tum dhanyvad Guru Ji, thanks
@shobapatil4415
@shobapatil4415 7 ай бұрын
ಓಂ ನಮೋ ಭಗವತಿ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🙏💐💐 ಧನ್ಯವಾದಗಳು ಗುರೂಜಿ 🙏🙏💐💐
@vanitharao955
@vanitharao955 Жыл бұрын
ಅಮ್ಮ ಮಾತೆ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ ❤❤❤
@ShrinuPatil-vz9uu
@ShrinuPatil-vz9uu 6 ай бұрын
Navu idanna golo madiddeve gurugale tumba valedagide danyavadgalu jai sriram amma mate mahalaxmi sriman narayanar same ta namma manege bandu stirsvagi nelasamma
@JyotiRokhade
@JyotiRokhade 9 ай бұрын
Thank you Guruji best information. Hare Krishan 🙏🙏
@anitakutanur1507
@anitakutanur1507 Жыл бұрын
ಗುರುಗಳೇ thank you so much nandu weight ಕಡಿಮೆ ಆಗಿದೆ. ನೀವ್ ಹೇಳಿರೋ ಹಾಗೆ ಅಕ್ಕಿ ಗ್ಲಾಸ್ ಅಲ್ಲಿ ಹಾಕಿ ನೀರು kudide. Nanboke ಆಗ್ತಿಲ್ಲ ಗುರುಗಳೇ 3kg ಕಡಿಮೆ ಆಗಿದೆ thank you ಗುರುಗಳೇ🙏🙏🙏🙏🙏
@Jeethmedia
@Jeethmedia Жыл бұрын
Thanks for your positive feedback...all the best
@user-tm4hu6pr6g
@user-tm4hu6pr6g 6 ай бұрын
Amma Mahalakshmi Narayana Sametha Nammamanege Baramma
@sureshbabu8743
@sureshbabu8743 10 ай бұрын
Namaste guruji ee anushtana mad de tumba nemmadi sikkide guruji nimage tumbaa dhanyavaadagalu guruji
@DanammaBandi-be3xi
@DanammaBandi-be3xi Жыл бұрын
Sir nimma maatugalu namma manasige tumba Samadhan tandu kottive
@mamathachandrappa
@mamathachandrappa 6 ай бұрын
Amma mahalaxmi narayana sametha namma manege barammaaa 🙏🙏🙏🙏🙏💐🌺🌺🌺🌺🌺
@savithrammap7673
@savithrammap7673 Жыл бұрын
ಈ ದಿನ ಯಾರು ತಿಳಿಸದಂತಹ ಅಡಿಗೆಮನೆಗೆ ವಿಚಾರಗಳನ್ನು ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಗುರೂಜಿ ಧನ್ಯವಾದಗಳು.
@manjunathg.t.manjunathg.t.5843
@manjunathg.t.manjunathg.t.5843 Жыл бұрын
💐🙏🏻💐ಧನ್ಯವಾದಗಳು ಗುರುಗಳೇ 🌷🌹💐
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@manjulav204
@manjulav204 Жыл бұрын
Very Nice👍👏 Mahithi gurujii god bless you
@neelammasajjan1695
@neelammasajjan1695 2 ай бұрын
Deshapandeyre ತುಂಬಾ channagi ತಿಳಿಸಿದ್ದಿರ ಅಭಿನಂದನೆಗಳು ಗುರೂಜಿ
@RakshithGowda-xm4iq
@RakshithGowda-xm4iq 7 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಾತೆ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ
@user-ed2ey2bo2b
@user-ed2ey2bo2b Жыл бұрын
❤ ಸಂತೋಷವಾಯಿತು ನಾನು ನಿಮಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🌹🌺🌺🙏🙏🙏
@karthikmarimuthu5061
@karthikmarimuthu5061 Жыл бұрын
Thank u Guruji for Excellent Advice..... 🙏🙏
@umanagaraj2589
@umanagaraj2589 Жыл бұрын
Super fine thanks 🎉🎉🎉🎉🎉
@ashalathabk3052
@ashalathabk3052 Жыл бұрын
Hs Gt Thanks gurugali dina holeya mahithigalanu thilisi dake
@veenamalipatil6731
@veenamalipatil6731 Жыл бұрын
ನಮಸ್ತೆ ಗುರುಗಳೇ ತುಂಬಾ ಒಳ್ಳೆಯ ವಿಚಾರಗಳನ್ನು ತಿಳಿಸಿಕೊಟ್ಟಿದ್ದೀರಾ ನಿಮಗೆ ಕೋಟಿ ಕೋಟಿ ಧನ್ಯವಾದಗಳು
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@chethuchethuchethuammu9064
@chethuchethuchethuammu9064 6 ай бұрын
ನಮ್ಮ ನಮಸ್ಕಾರ ಗುರೂಜಿ ❤❤❤
@gotubhutada290
@gotubhutada290 6 ай бұрын
Amma Mate Mahalaxmi Shriman Narayanar sametavagi nam manege Baramma 💐🙏💐
@amruthaambu7700
@amruthaambu7700 2 ай бұрын
ತುಂಬಾ ಧನ್ಯವಾದಗಳು ಗುರುಗಳೇ, ನಿಮ್ಮಾಶ್ರಿವಾದ ಸದಾ ನಮ್ಮ ಮೇಲಿರಲಿ🙏🏻🙏🏻ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತರಾಗಿ ಮನೆಯಲ್ಲಿ ಸ್ಥಿರವಾಗಿ ಬಂದು ನೆಲೆಸಮ್ಮ 💞💐💐🙏🏻🙏🏻🙏🏻🙏🏻🙏🏻
@Helax123_66
@Helax123_66 6 ай бұрын
Amma mathe mahalaxmi namma manege bandu nelesamma
@gundappak7910
@gundappak7910 Жыл бұрын
Thanks for sharing Gurugale❤
@manjulak3318
@manjulak3318 6 ай бұрын
Om namo Bhagavathe vasudevaya namaha 🙏🏻 Guruji 5 vishaya thilisidakke dhanyavadagalu 🙏🏻
@suvarnaanilkumar7262
@suvarnaanilkumar7262 Жыл бұрын
Tumba dannyavada galu gurujii ellavu tumba adbutavada vishayagalanna tilisataidira 🙏🙏🙏🙏
@krishnavenihs955
@krishnavenihs955 Жыл бұрын
Amma mahalakshmi narayana sametha namma manege baramma
@poornimachandu1573
@poornimachandu1573 Жыл бұрын
ಗುರುಗಳೇ ನಿಮ್ಮ ಪ್ರತಿಯೊಂದು ಅನುಷ್ಠಾನ ತುಂಬಾ ಸರಳವಾಗಿದೆ ಮತ್ತೆ ಶ್ರೇಷ್ಠವಾಗಿದೆ ತುಂಬು ಹೃದಯದ ಧನ್ಯವಾದಗಳು
@sunitaugare5339
@sunitaugare5339 10 ай бұрын
Gurugale namasthe nimma vedio tumba valle mahiti niduttiri
@mrsdeepaanandkumar6181
@mrsdeepaanandkumar6181 4 ай бұрын
ಧನ್ಯವಾದಗಳು ಗುರುಗಳೇ ಇಂತಹ ಸರಳವಾದ ರೆಮಿಡಿಯನ್ನು ಹೇಳುಕೋಟ್ಟಿದ್ದಕ್ಕೆ
@wellnessayurvedaproduscts3219
@wellnessayurvedaproduscts3219 Жыл бұрын
ಧನ್ಯವಾದಗಳು ಗುರೂಜೀ ತುಂಬಾ ಉಪಯುಕ್ತ ಮಾಹಿತಿಯನ್ನು ತಿಳಿಸಿಕೊಟ್ಟಿದಿರಾ 🙏🙏🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@Shridevi_Pujar
@Shridevi_Pujar 7 ай бұрын
ಓಂ ನಮೋ ಭಗವತೆ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏
@anitham8833
@anitham8833 Жыл бұрын
Tumba Khushi agutte guruji nimma palakari vishayagalannu tulidukollalu
@vanikantamb6189
@vanikantamb6189 Жыл бұрын
ನಮಸ್ಕಾರ ನಾನು ಪದ್ದಕ್ಕ ಅಂತ ನನ್ನ ಎರಡು ಅವಶ್ಯಕತೆ ಗಳಿಗಾಗಿ ಲಂವಂಗಕರ್ಪೂರದ ಪ್ರಯೋಗ ಮಾಡಿದ್ದೆ ಇಂದು ಒಂದು ಫಲಕಾರಿಯಾಗಿದೆ ಇನ್ನೊಂದು ಆಗಿಲ್ಲ ಆಗಿರುವುದಕ್ಕೆ ಧನ್ಯವಾದಗಳು
@headhead6268
@headhead6268 Жыл бұрын
ಧನ್ಯವಾದಗಳು ಗುರುಗಳೇ ಒಳ್ಳೆ ಮಾಹಿತಿಯನ್ನು ಕೊಟ್ಟಿದ್ದೀರಿ🙏🙏🙏🙏🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@ArundatiBalla
@ArundatiBalla 7 ай бұрын
ಓಂ ನಮಃ ಭಗವತೆ ವಾಸುದೇವಾಯ ನಮಃ
@satishkshettyshetty5396
@satishkshettyshetty5396 Жыл бұрын
Guru gale nivu helida parihara madida mele nanna badukinalli thumba badalavane bandide .tq
@umeshgowdaumeshgowda4943
@umeshgowdaumeshgowda4943 Жыл бұрын
ಸತ್ಯ & ವಾಸ್ತವ ಜಗದ ಜೀವನಕ್ಕೆ ತುಂಬಾ ಹತ್ತಿರವಾಗುವ ಏಕೈಕ ಮೀಡಿಯ
@Jeethmedia
@Jeethmedia Жыл бұрын
ನಿಮ್ಮ ಪ್ರೀತಿಪೂರ್ವಕ ಪ್ರೋತ್ಸಾಹಕ್ಕೆ ಕೋಟಿ ಕೋಟಿ ನಮನಗಳು
@chikkammanagaraju1696
@chikkammanagaraju1696 6 ай бұрын
❤​@@Jeethmedia
@Neelavati563
@Neelavati563 7 ай бұрын
ಜೈ ಶ್ರೀ ಕೃಷ್ ಓಂನಮಭಗವತವಸಧವಯ
@sribhanuputra218
@sribhanuputra218 11 ай бұрын
Lakshmi sahitha srimannarayana namma manege baramma. Ee ella mahitigaligagi tumbu hrudayada dhanyavadagalu gurujii
@pnayakodi
@pnayakodi 5 ай бұрын
Tumba olley vichar tilisiddri gurugale thank you so much for good information sir 🙏🙏🙏🙏🙏
@mahadevivache1435
@mahadevivache1435 Жыл бұрын
ಬಹಳ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಗುರುಜಿ
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@chandrashekharaiahk.c166
@chandrashekharaiahk.c166 Жыл бұрын
Thanks guruji ,for excellent briefing to observe importent 5 points for stay of Maate Mahalaxmi in kitchen for improvement in life change ,pl keep updated,sir thanks giruji
@anjinayads5635
@anjinayads5635 Жыл бұрын
Tq so much ಗುರೂಜಿ
@shreedevinyamati8992
@shreedevinyamati8992 8 ай бұрын
ಓಂ ನಮಃ ಭಗವತಿ ವಾಸುದೇವ್ ಧನ್ಯವಾದಗಳು
@gangammaparamashivaiah6487
@gangammaparamashivaiah6487 7 ай бұрын
ನಮೋ ಭಗವತೇ ವಾಸುದೇವಾಯ ನಮಃThanks
@irammagorabalairammagoraba5139
@irammagorabalairammagoraba5139 10 ай бұрын
ಅಮ್ಮ ಮಾತೆ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮಮಾಡಿ. 🙏🙏
@gangammaparamashivaiah6487
@gangammaparamashivaiah6487 7 ай бұрын
ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ 🎉🎉
@siddanagowdagc3239
@siddanagowdagc3239 6 ай бұрын
😮
@praveennayana2918
@praveennayana2918 Жыл бұрын
Supper ಗುರುಗಳೇ ವಂದನೆಗಳು
@sumathishetty8326
@sumathishetty8326 Жыл бұрын
Koti koti vandane gurugale
@VeerappaNayakanur
@VeerappaNayakanur 11 ай бұрын
Olleya mahiti kottidake tq guruji
@shyambv4111
@shyambv4111 Жыл бұрын
ಗುರುಗಳೇ ನಿಮ್ಮ ಈ ಕಾರ್ಯಕ್ರಮಗಳು ಸಮಾಜಕ್ಕೆ ಆತ್ಮ ವಿಶ್ವಾಸ ಹೆಚ್ಚುತ್ತದೆ ಧನ್ಯವಾದಗಳು
@shobhashobha521
@shobhashobha521 Жыл бұрын
Tq sar
@rajubnbellur2051
@rajubnbellur2051 Жыл бұрын
Thank you so much guruji 🙏🕉️🙏
@sumanandan3349
@sumanandan3349 11 ай бұрын
ಧನ್ಯವಾದಗಳು ಗುರುಗಳೆ ಸರಳ ಹಾಗೂ ಸುಲಭ ಪರಿಹಾರಕ್ಕೆ ತುಂಬು ಹೃದಯದ ಕೋಟಿ ಕೋಟಿ ನಮನಗಳು 🙏
@NagaveniPatil-mi4lh
@NagaveniPatil-mi4lh Жыл бұрын
Nagaveni mallikarjunegouda maduva namskargallu gurugale nanu nimma ella upayagalu tumba chemattkari yagive gurugale tumba tumba dannyvadagalu🙏🙏🙏🙏🙏
@durgadeviwaddar629
@durgadeviwaddar629 Жыл бұрын
ಖುಷಿ ಆಗಿದೆ ಗುರುಗಳೇ 🙏🙏🙏🙏🙏
@Savitha165
@Savitha165 Жыл бұрын
Wow super tips Guruji ನೀವು ಹೇಳೋ ರೀತಿಯಲ್ಲೇ ಸಾಕಷ್ಟು positive vibes ಕೊಡುತೆ ಧನ್ಯವಾದಗಳು ತಮಗೆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ 🙏🏻🙏🏻🙏🏻🙏🏻🙏🏻🌻🌻👍🏼👍🏼
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@HariniDamodar
@HariniDamodar 5 ай бұрын
Maha lakshmi baaramma🙏🙏🙏🙏🙏
@jayashreems5703
@jayashreems5703 10 ай бұрын
ನಮಸ್ತೆ ಗುರುಗಳೇ🙏. Nivu ಹೇಳಿದ ಅನುಷ್ಟಾನವನ್ನೆಲ್ಲ ಮಾಡುತ್ತಿದ್ದೇವೆ. ತುಂಬಾ ಧನ್ಯವಾದಗಳು.
@sangeetakanakikoppa7384
@sangeetakanakikoppa7384 Жыл бұрын
ಗುರುಗಳೇ ತುಂಬಾ ಒಳ್ಳೆಯ ವಿಚಾರ ತಿಳಿಸಿದಿರಾ ಧನ್ಯವಾದಗಳು ಗುರುಗಳೇ 🙏🙏
@sumanandan3349
@sumanandan3349 11 ай бұрын
ನಿಮ್ಮ ಎಲ್ಲಾ ಮಾಹಿತಿಗೂ ನನ್ನಾ ವಂದನೆಗಳು ಗುರುಗಳೇ ನಿಮ್ಮಿಂದ ಎಷ್ಟೋ ಬದಲಾಗಿದೆ ನನ್ನಾ ಜೀವನ 🙏🙏🙏🙏
@komalas2663
@komalas2663 4 ай бұрын
Amma mahalakshmi namma manege bandu nelesamma 🙏🙏🙏🙏🙏🌹🌷🌺💐🌸
@mahagopi655
@mahagopi655 Жыл бұрын
Olle maahithi kottirri gurugale dhanyavaadagalu gurugale..
@iamironman1746
@iamironman1746 5 ай бұрын
ನೀವು ಹೇಳಿದ 2 ರೆಮಿಡಿ ಯಲ್ಲಿ ನಾನು seccuss ಕಂಡಿದ್ದೇನೆ ಹಾಗಾಗಿ ಬಹಳ ನಿಮ್ಮ ವಾಹಿನಿಯನ್ನು ನಂಬಿರುತ್ತೇನೆ
@kotreshradder8404
@kotreshradder8404 6 ай бұрын
ಅಮ್ಮ ಮಹಾ ಲಕ್ಷ್ಮಿನಾರಾಯಣ ನಮಃ ಜೈ ಶ್ರೀ ರಾಮ
@user-kj3nj7oo1l
@user-kj3nj7oo1l 10 ай бұрын
💐💐🙏🙏ಗುರುಗಳೇ ನೀವು ಒಳ್ಳೆ ಒಳ್ಳೆ ಸೀಹಿ ಸುದ್ದಿಗಳು ನೀಡುತಿದೇರಿ ನಿಮಗೆ ನಮ್ಮ ಕಡೆಇದ ಕೋಟಿ ಕೋಟಿ ನಮಸ್ಕಾರಗಳು ಗುರುಗಳೇ 💐🙏🙏
@gangammaparamashivaiah6487
@gangammaparamashivaiah6487 7 ай бұрын
ನಮೋ ಭಗವತೇ ವಾಸುದೇವಾಯ ನಮಃ ಓಂ ಆದಿತ್ಯಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಶಿವಾಯ ಓಂ ನಮೋ ಭಗವತೇ ವಾಸುದೇವಾಯ ನಮಃ 🎉🎉🎉🎉🎉🎉
@priyankapinky6520
@priyankapinky6520 Жыл бұрын
Thank you sir i as trid what u told it's worked in my business.,🙏🙏🙏
@bhagyabharath2321
@bhagyabharath2321 11 ай бұрын
Chikka chikka parihaaragalannu tumba chennagi heli kodteera Gurugale Dhanyavadagalu Gurugale 🙏🙏🙏
@KavithaKavitha-td4vq
@KavithaKavitha-td4vq Жыл бұрын
ಧನ್ಯವಾದಗಳು ಗುರುಗಳೇ🙏🙏🙏🌹
@lavanyatn9914
@lavanyatn9914 Жыл бұрын
ಧನ್ಯವಾದಗಳು ಗುರುಗಳೇ🙏🙏🙏 ನಿಮ್ಮ ಸಲಹೆಯನ್ನು ನಾವೆಲ್ಲರೂ ಪಾಲಿ ಸುತ್ತ ಇದ್ದೇವೆ ತುಂಬಾ ಒಳಿತಾಗಿವೆ👏🏻👏🏻👏🏻👏🏻💐
@bn.deepadeepu8007
@bn.deepadeepu8007 Жыл бұрын
Tumba Sarala karchillada adigemaneya anustana helida ke Koti Koti Koti Koti Koti Koti danyavadagalu guru'jiyavare nammellara olitigagi help Madalende God nim annual kalisiddare
@shreeanand9320
@shreeanand9320 11 ай бұрын
Thumba ಧನ್ಯವಾದಗಳು guruji
@nagarajnaga8396
@nagarajnaga8396 5 ай бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಶ್ರೀ ನಾರಾಯಣ ಸಮೇತ ಬಂದು ಸ್ಥಿರವಾಗಿ ನೆಲಸಮ
@rajashekharmkrajashekharmk
@rajashekharmkrajashekharmk Жыл бұрын
ಗುರುಗಳೇನಿಮಗೆ ಕೋಟಿ ಕೋಟಿ ನಮಸ್ಕಾರ ಗಳು ನನಗೆ ಒಂದು ಗೊಂದಲ ನಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ವ್ರತ ಮಾಡುವ ಸಂಪ್ರದಾಯ ಇರಲಿಲ್ಲ ಆದರೆ ನಾನು 5ವರ್ಷ ದಿಂದ ನಾನು ಮಾಡ್ತಿದೀನಿ ಆದ್ರೆ ಈ ವರ್ಷ ನಾನು ನೆಡಸಿದ್ದು ಸರಿನೋ ತಪ್ಪ ಅಂತ ಅನ್ನುಸ್ತಿದೆ ಒಬ್ಬಬಾರು ಒಂದು ತರ ಹೇಳ್ತಾರೆ ಏನ್ ಮಾಡೋದು ಗುರುಗಳೇ ದಯವಿಟ್ಟು ಒಂದು ಪರಿಹಾರ ತಿಳಿಸಿ 🙏🙏🙏🙏🙏
@Jeethmedia
@Jeethmedia Жыл бұрын
ನಿಮಗೆ ಒಳ್ಳೆದಾಗಿದ್ದರೆ ಮುಂದುವರೆಸಿ
Can A Seed Grow In Your Nose? 🤔
00:33
Zack D. Films
Рет қаралды 30 МЛН
Викторина от МАМЫ 🆘 | WICSUR #shorts
00:58
Бискас
Рет қаралды 5 МЛН
Useful gadget for styling hair 🤩💖 #gadgets #hairstyle
00:20
FLIP FLOP Hacks
Рет қаралды 11 МЛН
Kanakadharastavam
8:46
Shortcuts of Life
Рет қаралды 22 МЛН
Can A Seed Grow In Your Nose? 🤔
00:33
Zack D. Films
Рет қаралды 30 МЛН