ಮಿರ್ಚಿ ಬಜ್ಜಿ ಮೆಣಸಿನಕಾಯಿ ಬಜ್ಜಿ ವಾವ್ ಈರುಳ್ಳಿ ಪಕ್ಕೋಡ ಟೀ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ ಎಷ್ಟು ಚೆನ್ನಾಗಿ ಮಾಡುತ್ತೀರ ನಮಗೆ ನೀವು ಮಾಡೋ ಎಲ್ಲಾ ರೆಸಿಪಿ ತುಂಬಾ ಇಷ್ಟ ಆಗುತ್ತೆ ನಿಮಗೆ ನನ್ನ ಅಭಿನಂದನೆಗಳು💐💐👍👍👌👌👌👌👌🙏🙏🙏🙏
@sharadan97453 жыл бұрын
ಬಜ್ಜಿಯೊಂದಿಗೆ ನಿಮ್ಮ ಭಾಷೆ ಹಾಗೂ ನಿಮ್ಮ ನಗು ಮುಖ ಬಹಳ ರುಚಿ.
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@Saviruchiyasobagu3 жыл бұрын
ಉಳ್ಳಾಗಡ್ಡಿ ಬಜ್ಜಿ ತುಂಬಾ ಚೆನ್ನಾಗಿ ಮಾಡಿದ್ದೀರಿ ಅಕ್ಕಾ 👌👌
@bharatipujar42593 жыл бұрын
Bro ivag tane live nalli idrala neeu nau nim abhimani bagalkot dinda Bharati Pujar
@Saviruchiyasobagu3 жыл бұрын
@@bharatipujar4259 ತುಂಬಾ ಧನ್ಯವಾದಗಳು ಭಾರತಿ ಮೇಡಂ 🙏💐
@bharatipujar42593 жыл бұрын
Bro sis matte neeu aste idri ivat live nalli mother (avva) gu nim jote kudaskobwkittu adond bejaraytu namge yakandre estond kasta pattu namgella adge madi torsodu a taayine taane adke helde bro
@UttarakarnatakaRecipes3 жыл бұрын
ಅಕ್ಕಾ ಧನ್ಯವಾದಗಳು ಸ್ವಲ್ಪ ನಿನ್ನೆ ಬ್ಯುಸಿ ಇದ್ದೆ ಅಕ್ಕಾ ನಿಮ್ಮ ಲೈವ್ ನೋಡಲು ಆಗಲಿಲ್ಲ ಕಡಿಮೆ ಸಮಯದಲ್ಲಿ 100 k subscribers ತುಲುಪಿದ ನಿಮಗೆ ನಿಮ್ಮ ತಂಡಕ್ಕೆ ಶುಭಾಶಯಗಳು🙏🙏🙏🙏🙏
@Saviruchiyasobagu3 жыл бұрын
@@UttarakarnatakaRecipes ತುಂಬು ಹೃದಯದ ಧನ್ಯವಾದಗಳು ❤️ ಅಕ್ಕಾ ನಿಮ್ಮ ಆಶೀರ್ವಾದ ಹೀಗೆ ಇರಲಿ 🙏
@kanteshkalmani97173 жыл бұрын
Super just try.
@UttarakarnatakaRecipes3 жыл бұрын
Please share your comment after preparation 🙏🙏🙏
@vijayashrinandani39883 жыл бұрын
ನೀವು ಹೇಳಿದ ಕಾಂದಾ ಬಜ್ಜಿ ತುಂಬಾ ಸುಲಭವಾಗಿ ತಯಾರಿಸಿ ತೋರಿಸಿದ್ರಿ ನಾವು ಮಾಡಿ ತಿಂದ್ವಿ.ನಮ್ಮ ಬೆಳಗಾವಿ ಹೆಚ್ಚಾಗಿ ಕಾಂದಾ ಬಜ್ಜಿ madatevi. ,👍
@UttarakarnatakaRecipes3 жыл бұрын
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@divyasm94812 жыл бұрын
Very nice amma kanda bajji🙏😍
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
@yaseenbhai0774 ай бұрын
Nim recepe namge tumba help agutte Akka
@UttarakarnatakaRecipes4 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@rajendrabongale31033 жыл бұрын
wow! Kanda Bhaji is a perfect snack in the rain season and that too from our sister,it's excellent.It will add more taste with hot tea.May God Basaveshwar bless you.
@UttarakarnatakaRecipes3 жыл бұрын
Thank you sir for your blessings and feedback. 🙏🙏🙏🙏🙏🙏
@shashilingaraj31432 жыл бұрын
Akkari Elli kayi pickle mad thorsri
@geetageetaygudadura47743 жыл бұрын
Niu helhikota bajji nine sayekala madide akka super hagee etu nama maneyalhi yallaru esata pathu tidru mamulhi bajji kita e bajji supera hagee etu nana makalhu nima bajjige oda vasa hesara etidare adu uttara karannataka you tube bajji atta hera etidare akka valhe valhe rasipi yallarigu helhikodhakatidake thank you akka
@UttarakarnatakaRecipes3 жыл бұрын
ಅಕ್ಕಾ ನೀವು ಬಜ್ಜಿ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಮನೆಯಲ್ಲಿ ಎಲ್ಲರೂ ಇಷ್ಟ ಪಟ್ಟಿದ್ದು ಕೇಳಿ ಇನ್ನೂ ಸಂತೋಷ ಅಯಿತು ಅಕ್ಕಾ ನಾನು ನಿಮಗೆ ಒಂದು ಧನ್ಯವಾದ ಹೇಳಬೇಕು ಅಕ್ಕಾ ಯಾಕೆ ಅಂದರೆ ನನ್ನ ಅಡುಗೆ ಮೇಲೆ ನಂಬಿಕೆ ಇಟ್ಟು ನೀವು ಪ್ರಯತ್ನ ಮಾಡಿದ್ದೀರಿ ಅಲ್ವಾ ಅದಕ್ಕೆ ಅಕ್ಕಾ. ಮತ್ತೆ ನಿಮ್ಮ ಮಕ್ಕಳು ನನಗೆ ಕೊಟ್ಟಿರುವ ಹೆಸರು ಕೇಳಿ ಬಿದ್ದು ಬಿದ್ದು ನಕ್ಕು ನಕ್ಕು ಸಕಾಯಿತು ಅಕ್ಕಾ. ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏
@pavankalaginamami20933 жыл бұрын
Mam super nivu madiddu maneli try madidde mammi jote super
@UttarakarnatakaRecipes3 жыл бұрын
ಸರ್ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಮ್ಮನಿಗೆ ನನ್ನ ನಮಸ್ಕಾರ ತಿಳಿಸಿ ಸರ್🙏🙏🙏
@pavankalaginamami20933 жыл бұрын
@@UttarakarnatakaRecipes sari mam ಅಮ್ಮಾಗೆ tilistini navu kooda Uttara karnatakada mandi
@girijaramesh9343 жыл бұрын
ಎಲ್ಲಾ ನಿಮ್ಮ ವಿಡಿಯೋ ಗಳು ತುಂಬಾ ಅದ್ಭುತ ವಾಗಿವೆ....ಮೇಡಂ ತುಂಬಾ ಸುಲಭ ಹಾಗೂ ಚಂದ ಉಂಟು ರೆಸಿಪಿ ಗಳು ಹಾಗೂ ಉತ್ತರ ಕರ್ನಾಟಕ ಭಾಷೆ....
@UttarakarnatakaRecipes3 жыл бұрын
ನಿಮ್ಮ ಬೆಂಬಲಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ಮುಂದೆಯೂ ನಿಮ್ಮ ಸಹಕಾರ ಹಾರೈಕೆ ಹೀಗೆ ಇರಲಿ ಅಕ್ಕಾ🙏🙏
@vrundajoshi94523 жыл бұрын
Waw Nan magan fav
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@RukminiBansode-p7w9 ай бұрын
Wow nan magala fav
@HemaLatha-ju1yp3 жыл бұрын
Wow super 👌👌
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏
@vijayalaxmiml5573 жыл бұрын
Wa Super ..
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@anjinayyaa79503 жыл бұрын
Super 👌👌👌
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@deepalikuranalli4585 Жыл бұрын
👍👍 super sis
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@sunandainchal50383 жыл бұрын
Super Akka👌👌
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@avinashnakate7902 жыл бұрын
Super madom
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
@harikrishnahubli47373 жыл бұрын
Onion pakoda neevu maadudhu chanagidhe, neevu heludhu thumba chanagidhe, good favorite items in eating evening hours
@UttarakarnatakaRecipes3 жыл бұрын
Thank you sir for your support and encouragement sir. Need your continued support to me in coming days 🙏🙏🙏
@alkadambal3 жыл бұрын
Superb!! Send some bhajia here
@UttarakarnatakaRecipes3 жыл бұрын
🙏🙏🙏🙏🙏🙏🙏🙏mam
@MuttannaV-p1c Жыл бұрын
Wow nice 😊
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@manjunathsapparad53252 жыл бұрын
ಸೂಪರ್
@UttarakarnatakaRecipes2 жыл бұрын
ಧನ್ಯವಾದಗಳು ಸರ್ 🙏🙏🙏
@neethravathineethra53293 жыл бұрын
Super 😋 nan favourite
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@neethravathineethra53293 жыл бұрын
Nanu nimgintha thumba chikkolu akka
@kumarhiremath50153 жыл бұрын
Wow 😋 akka
@UttarakarnatakaRecipes3 жыл бұрын
ಧನ್ಯವಾದಗಳು ಸರ್ 🙏🙏🙏🙏🙏
@techbychet8063 жыл бұрын
Suuuuper recipe madam thank you ♥️♥️♥️♥️♥️♥️😘😘😘😘😘♥️♥️♥️♥️😋
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@shantappabiradar64242 жыл бұрын
❤️👌👌 very very nice Recipe mam 👌👌👌👌👌👌❤️❤️👌👌❤️
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@likith78533 жыл бұрын
I tried super
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
@geetabadiger86973 жыл бұрын
Super onion pacoda we will be doing this bagi at every time. Pacoda will be very tasty at the tea time Thankyou
@UttarakarnatakaRecipes3 жыл бұрын
Thank you mam for your feedback 🙏🙏🙏🙏🙏
@kannadacnctech9123 жыл бұрын
Nodtha idre eegle thinbeku absuthe..yummy
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@kannadacnctech9123 жыл бұрын
@@UttarakarnatakaRecipes Tq
@vidyakulkarni30573 жыл бұрын
Super kanda bhajji
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@soubhagyajk23383 жыл бұрын
Wow super bajji
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏
@shilpac3603 жыл бұрын
Super siss😋
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@shashikalapotadar99203 жыл бұрын
Super akka 😋😋
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@anushar81733 жыл бұрын
😋😋😋 ಬಾಯಿ ನೀರು ಬರುತ್ತ.......ಅಕ್ಕ....
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏
@hanamanthkolli85623 жыл бұрын
Super akka special recipe rii
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿನ್ನೆ ನಿಮ್ಮ ಜೊತೆ ಮಾತನಾಡಿ ಖುಷಿ ಆಯಿತು ಅಕ್ಕಾ🙏🙏
@surekhapatil2343 жыл бұрын
Vv nice 👍👍
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@malleshkammar61303 жыл бұрын
Super kaku
@malleshkammar61303 жыл бұрын
Nimdu Adugi 👌👌🤤🤤
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@jayas26263 жыл бұрын
Sushma bng Triveni.mam kaandabhajji superb
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@ashwinihalingali9033 Жыл бұрын
Super sister
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@shivakumaralgur89713 жыл бұрын
Supar akka
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@NJ-fs5xs3 жыл бұрын
Super akka
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@ChayasKitcheninKannada3 жыл бұрын
ನಮ್ಮ ಉತ್ತರ ಕರ್ನಾಟಕದ ಉಳ್ಳಾಗಡ್ಡಿ ಭಜಿ ನನಗ ತುಂಬಾ ಇಷ್ಟಾ ಸೂಪರ್ ಅಕ್ಕಾ
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@anu98722 жыл бұрын
Nice sis
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
@PrakashPrakash-vw7zx3 жыл бұрын
Anti nan Favourite recipe tq anti
@UttarakarnatakaRecipes3 жыл бұрын
ಹೌದಾ ಪುಟ್ಟ ತುಂಬಾ ಧನ್ಯವಾದಗಳು ಪುಟ್ಟ🙏🙏🙏🙏🙏
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಪುಟ್ಟ 🙏🙏🙏🙏🙏
@gurupadayyahiremath9913 жыл бұрын
Super recipe
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏
@prayadvik52463 жыл бұрын
First comment supre
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@manjulasoppin24593 жыл бұрын
Lovely and super tasty Onion Pakodas with KT is 👌. 💞 💖
@rajappamd26213 жыл бұрын
Our
@UttarakarnatakaRecipes3 жыл бұрын
Thank you mam for your feedback 🙏🙏🙏🙏🙏
@UttarakarnatakaRecipes3 жыл бұрын
🙏🙏🙏🙏🙏
@nandamhosamani Жыл бұрын
❤🎉😂❤🎉😢❤🎉😮❤🎉😅❤🎉😊❤🎉
@anvitaarali5293 жыл бұрын
Super akka bajji 😋😋
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@sheshadridn92393 жыл бұрын
Very fine presented by heaven's hands but little more flour needed five more minutes wait to wet without water spray.
@UttarakarnatakaRecipes3 жыл бұрын
🙏🙏🙏🙏🙏🙏🙏🙏
@reshmas731_shaiva3 жыл бұрын
ಸೂಪರ್ ಅಕ್ಕ 👌👌
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@reshmas731_shaiva3 жыл бұрын
ಹೀಗೆ ಮುಂದುವರೆಸಿ ಅಕ್ಕ..
@hanumantalohar50223 жыл бұрын
Super sister my favorite kanda bajji
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@parmeshwarkarajagi3543 жыл бұрын
Super I like you r recipe
@UttarakarnatakaRecipes3 жыл бұрын
ಧನ್ಯವಾದಗಳು ಸರ್ 🙏🙏🙏🙏🙏
@savitrihebbal36653 жыл бұрын
Super Akka kanda bajji nava ninne madidivi super agi eratad
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ನಾನು ಮಾಡಿದ ಹಾಗೆ ಮಾಡಿದ್ದರಾ?? ಅಥವಾ ಬೇರೆ ವಿಧಾನದಲ್ಲಿ ಮಾಡಿದ್ದರಾ??? ಅಕ್ಕಾ🙏🙏🙏
ಅಕ್ಕಾ ಇದನ್ನ ಮಾಡಲಿಕ್ಕೆ ಇಡೀ ದಿನ ಸಮಯ ಬೇಕಾಗುತ್ತೆ ಇನ್ನೂ ಬ್ಲಾಗ್ ಮಾಡಲಿಕ್ಕೆ ಸಮಯ ಎಲ್ಲಿಂದ ತರೋದು ಅಕ್ಕಾ. ಹಾಗಾಗಿ ಬ್ಲಾಗ್ or ವ್ಲಾಗ ಕಷ್ಟ ಅಕ್ಕಾ ಧನ್ಯವಾದಗಳು🙏🙏
@rekhaadagal98523 жыл бұрын
@@UttarakarnatakaRecipes yes madam you busy ...when u visit Vijayapur u do short video of shivgiri or other temples..or other place which u will to do madam...
@UttarakarnatakaRecipes3 жыл бұрын
ಓಕೆ ಅಕ್ಕಾ ಮುಂದಿನ ವಾರ ಬರುತ್ತಿದ್ದೇನೆ ಸಾಧ್ಯವಾದರೆ ಶಿವಗಿರಿ ವಿಡಿಯೋ ಮಾಡುತ್ತೇನೆ ಅಕ್ಕಾ. ಒಳ್ಳೆ ಸಲಹೆ ಕೊಟ್ಟಿದ್ದೀರಿ try ಮಾಡುತ್ತೇನೆ ಧನ್ಯವಾದಗಳು ಅಕ್ಕಾ🙏🙏🙏