Neenello Naanalle ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೆ - HD Video Song | Dr Rajkumar | Saritha

  Рет қаралды 6,338,376

Sandalwood Songs

Sandalwood Songs

2 жыл бұрын

Chalisuva Modagalu Movie Song: Neenello Naanalle Ee Jeeva Ninnalle - HD Video
Actor: Dr Rajkumar, Saritha, Ambika
Music: Rajan-Nagendra
Singer: Dr Rajkumar, S Janaki
Lyrics: Chi Udayashankar
Year :1982
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Chalisuva Modagalu - ಚಲಿಸುವ ಮೋಡಗಳು 1982*SGV

Пікірлер: 524
@allinonekannadaandtelugumo8684
@allinonekannadaandtelugumo8684 Жыл бұрын
2024 ರಲ್ಲಿ ಈ ಹಾಡು ಕೇಳೋರೋ ಲೈಕ್ ಮಾಡಿ
@syedasif4940
@syedasif4940 11 күн бұрын
I watched this movie when i was 8 years old, now I'm 53, still i love this song.
@ani.madakari
@ani.madakari 2 жыл бұрын
ಪ್ರತಿ ದಿನಾನೂ ಈ ಹಾಡ್ ನ ಕೇಳೊವ್ರು ಇದ್ದೀರಾ .....
@anandreddyreddy8007
@anandreddyreddy8007 Жыл бұрын
Yes very much
@archanakrishna849
@archanakrishna849 Жыл бұрын
S.. Nang tumba ista e haadu
@arerarerarer8351
@arerarerarer8351 Жыл бұрын
ನಂಗೂ ಪ್ರಾಣ ಈ ಹಾಡು
@shivmpcs8068
@shivmpcs8068 Жыл бұрын
ಇಲ್ಲ, ಫ್ರೀ ಇದ್ದಾಗ ಕೇಳ್ತೀನಿ
@maralisantosh1435
@maralisantosh1435 Жыл бұрын
Hu ❤
@gopirama7877
@gopirama7877 5 ай бұрын
2024 ರಲ್ಲಿ ನೋಡುತ್ತಿರುವವರು ಲೈಕ್ ಮಾಡಿ ❤❤.....
@umeshkulagod37
@umeshkulagod37 Жыл бұрын
ನೀನ್ನೇಲ್ಲೋ..... ನಾನಲ್ಲೇ ಈ ಜೀವಾ..... ನಿನ್ನಲ್ಲೇ ನೀನ್ನೇಲ್ಲೋ..... ನಾನಲ್ಲೇ ಈ ಜೀವಾ.....ನಿನ್ನಲ್ಲೇ ನಾ ನಿನ್ನ ಕಣ್ಣಾಗಿ ನೀನಾಡೋ ನುಡಿಯಾಗಿ ಗಿಡವಾಗಿ ಮರವಾಗಿ ನೆರಳಾಗಿ ಜೊತೆಯಾಗಿ ನಾನಿರುವೇ.....ಏ ಏ ಏ ಏ ನೀನ್ನೇಲ್ಲೋ..... ನಾನಲ್ಲೇ ಈ ಜೀವಾ..... ನಿನ್ನಲ್ಲೇ ನಾ ನಿನ್ನ ಕಣ್ಣಾಗಿ ನೀನಾಡೋ ನುಡಿಯಾಗಿ ಗಿಡವಾಗಿ ಮರವಾಗಿ ನೆರಳಾಗಿ ಜೊತೆಯಾಗಿ ನಾನಿರುವೇ.....ಏ ಏ ಏ ಏ ನೀನ್ನೇಲ್ಲೋ.....ನಾನಲ್ಲೇ ಈ ಜೀವಾ.....ನಾನಲ್ಲೇ ಬಿಳಿಯಲೆ ಬಂಗಾರ ಇರುವಾಗ.....ಆ ಅದನ್ನು ನೋಡದೆ......ಏ ಅಲೆಯುತ ದಿನ ಬಳಲಿದೆ ಕಣ್ಣೀಗ ತೆರೆಯಿತು............ಉ.. ಬಯಸಿದ ಸೌಭಾಗ್ಯ ಕೈಸೇರಿ.....ಈ ಹರುಷ ಮೂಡಿತು.....ಉ.. ಒಲವಿನ ಲತೆ ಚಿಗುರಿತು ಕನಸಿನ್ನೋ ಮುಗಿಯಿತು ಇನ್ನೆಂದು ನಿನ್ನನ್ನು ಚೆಲುವೆ ಬಿಡಲಾರೆನಾ...... ಓ.....ಬಾಗಿಲಿಗೆ ಹೊಸಿಲಾಗಿ ತೋರಣದ.... ಹಸಿರಾಗಿ ಪೂಜಿಸುವ ಹೂವಾಗಿ ಇಂಪಾದ ಹಾಡಾಗಿ ಮನಸಾಗಿ ಕನಸಾಗಿ ಬಾಳೆಲ್ಲ ಬೆಳಕಾಗಿ ನಾ ಬರುವೆ......ಏ ಏ ಏ ಏ ನೀನ್ನೆಲ್ಲೋ.....ನಾನಲ್ಲೇ ಈ ಜೀವಾ......ನಿನ್ನಲ್ಲೇ ಬದುಕಿನ ಹಾಡಲ್ಲಿ ಜೊತೆಯಾಗಿ.....ಈ ಶೃತಿಯ ಬೆರೆಸುವೆ‌.......ಏ ರಾಗದಿ ಹೊಸ ರಾ..ಗದಿ ಇಂಪನ್ನು ತುಂಬುವೆ....ಏ ಹೃದಯದ ಗುಡಿಯಲ್ಲಿ ಓ ನಲ್ಲೇ....ಏ ನಿನ್ನ ಇರಿಸುವೆ....ಏ ಪ್ರೀತಿಯ ಸುಮದಿಂದಲಿ ಸಿಂಗಾರ ಮಾಡುವೆ ಆನಂದ ಹೆಚ್ಚಾಗಿ ಕಣ್ಣೀರು ತುಂಬಿದೆ ಓ.....ನಿನ್ನೋಡಲಾ ಉಸಿರಾಗಿ ನಿನ್ನಾಸೇ...ಕಡಲಾಗಿ ಕೆಂದುಟಿಯ ನಗೆಯಾಗಿ ಒಲವೆಂಬ ಸಿರಿಯಾಗಿ ಜೇನಾಗಿ ಸವಿಯಾಗಿ ಸಂತೋಷ ನಿನಗಾಗಿ ನಾ ತರುವೇ.....ಏ ಏ ಏ ಏ ನೀನ್ನೆಲ್ಲೋ.....ನಾನಿಲ್ಲೇ ಈ ಜೀವಾ.....ನಿನ್ನೇಲ್ಲೇ ನಿನ್ನೆಲ್ಲೋ....ನಾನಿಲ್ಲೇ ಈ ಜೀವಾ...... ನಿನ್ನೇಲ್ಲೇ ಚಿತ್ರ. ಚಲಿಸುವ ಮೋಡಗಳು ಸಾಹಿತ್ಯ ಚೀ ಉದಯ್ ಶಂಕರ್ ಸರ್ ಸಂಗೀತ ರಾಜನ್ ನಾಗೇಂದ್ರ ಸರ್ ಗಾಯಕರು ಗಾನ ಗಂಧರ್ವ ಡಾಕ್ಟರ್ ರಾಜಕುಮಾರ್ ಸರ್ ಗಾನ ಕೋಗಿಲೆ ಡಾಕ್ಟರ ಎಸ್ ಜಾನಕಿ ಅಮ್ಮ ಸೂಪರ್ ಹೀಟ್ ಅನ್ನುವರು ಲೈಕ್ ಮಾಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್
@SO-ix5qd
@SO-ix5qd Жыл бұрын
Like madiddini anna
@gullappakulagod27
@gullappakulagod27 Жыл бұрын
Super
@yashaswiniyashaswinigowda8080
@yashaswiniyashaswinigowda8080 Жыл бұрын
Thumba free idira ansuthe but nim kannada super
@umeshkulagod37
@umeshkulagod37 Жыл бұрын
@@yashaswiniyashaswinigowda8080 thank you very much for your wishes
@keerthanappu7371
@keerthanappu7371 11 ай бұрын
Hatsoff bro lyrics ast kastapattu bardidira good ❤
@sm15041962
@sm15041962 9 ай бұрын
ನಟಸಾರ್ವಭೌಮ ರಾಜಕುಮಾರ್ ಅವರಂತ ಮಹಾನ್ ಕಲಾವಿದ ಇನ್ನೆಂದೂ ಈ ಜಗದಲ್ಲಿ ಹುಟ್ಟಲ್ಲ.❤🥰👌🙏
@nanjappaswamy9772
@nanjappaswamy9772 2 жыл бұрын
ಅಣ್ಣಾವ್ರ ಇಂತಹ ಹಾಡುಗಳು ಹಳ್ಳಿಗಳಲ್ಲಿ ಮದುವೆ ವೇಳೆ ಇಡೀ ಊರಿಗೆ ಹಬ್ಬದ ಕಳೆ ನೀಡುತಿದ್ದದು ಸುಳ್ಳಲ್ಲ i love this song ಅಣ್ಣಾರ್ವಿಗೆ ♥️🙏
@muruganvishahanks7757
@muruganvishahanks7757 Жыл бұрын
@moonstruckrevera6861
@moonstruckrevera6861 Жыл бұрын
Then say thanks to musicians not raj
@rajashekar3389
@rajashekar3389 Жыл бұрын
Yes
@shreyashravya3362
@shreyashravya3362 Жыл бұрын
​@@moonstruckrevera6861 ನಿಜ ಸಂಗೀತಗಾರ ರಾಜನಾಗಿ ಎಂದರೆ ಹಾಗೆ ಅಷ್ಟೇ ಅದ್ಭುತವಾಗಿ ಹಾಡಿರುವ ಡಾಕ್ಟರ್ ರಾಜ್ ಎಸ್ ಜಾನಕಿ ಹಾಗೂ ಅಭಿನಯಿಸಿರುವ ಸ ರಿತ ಎಲ್ಲರಿಗೂ ಕ್ರೆಡಿಟ್ ಹೋಗಬೇಕು
@chisharathbabu4589
@chisharathbabu4589 Ай бұрын
Iam fan of raj but say thanks rajan nagendra and udayvshankar
@user-jz2hg6ed7p
@user-jz2hg6ed7p 2 жыл бұрын
ನನ್ನ ಮಧುವೆ ಮಾಡ್ಕೊತಿಯೇನೆ ಅಂತ ಸರಿತ ಅವರನ್ನ ಕೇಳ್ತಾರಲ್ಲ ಅಣ್ಣಾವ್ರು, ಆ ದೃಶ್ಯ ಸೂಪರ್
@veerayyaswami4270
@veerayyaswami4270 Жыл бұрын
Adhkke.avrudoddvru
@arerarerarer8351
@arerarerarer8351 Жыл бұрын
ಅದಂತೂ ತುಂಬಾ ಚೆನ್ನಾಗಿದೆ
@kaveeshamp7332
@kaveeshamp7332 Ай бұрын
UR right
@kavitha1984
@kavitha1984 Жыл бұрын
2023 ಅಲ್ಲ ಎಷ್ಟೇ ಸಾವಿರ ವರ್ಷ ಆದರೂ ಪ್ರತಿ ದಿನ ನೂರು ಬಾರಿ ಕೇಳಿದರೂ.... ಬೇಸರವಾಗದ ಅದ್ಭುತವಾದ ಹಾಡು...❤❤❤
@ankithmp7576
@ankithmp7576 7 ай бұрын
Nija
@ambarishhiremath8871
@ambarishhiremath8871 Жыл бұрын
2023 ರಲ್ಲಿ ಕೇಳುತ್ತಿರುವ ಅದ್ಭುತವಾದ ಹಾಡು 💛❤🎤🎧🎹📝
@kavitha1984
@kavitha1984 Жыл бұрын
2023 ಅಲ್ಲ ಎಷ್ಟೇ ಸಾವಿರ ಆದರೂ ಪ್ರತಿ ದಿನ ನೂರು ಬಾರಿ ಕೇಳಿದರೂ.... ಬೇಸರವಾಗದ ಅದ್ಭುತವಾದ ಹಾಡು...ರಾಜ್ ಕುಮಾರ್ ಹಾಗೂ ಜಾನಕಮ್ಮ ಅವರ ಕಂಠ ಸಿರಿ ಹಾಗಿದೆ.... ❤️❤️❤️❤️
@narasappacool7206
@narasappacool7206 10 ай бұрын
​@@kavitha1984wrakkmsts
@chinnumgowda3508
@chinnumgowda3508 2 жыл бұрын
ಬಳಿಯಲೇ ಬಂಗಾರ ಇರುವಾಗ ಅದನು ನೋಡದೆ ಅಲೆಯುತ ದಿನ ಬಳಲಿದೆ ಕಣ್ಣಿಗ ತೆರೆಯಿತು...... ನನ್ನ ಜೀವನಕ್ಕೆ ಬಹಳ ಹತ್ತಿರವಾದ ಹಾಡು
@ammuammu6551
@ammuammu6551 2 жыл бұрын
ನನ್ನ ಜೀವನಕ್ಕೂ ಕೂಡ ಹತ್ತಿರವಾದ ಹಾಡು..
@chinnumgowda3508
@chinnumgowda3508 2 жыл бұрын
@@ammuammu6551 howda😊
@chinnumgowda3508
@chinnumgowda3508 2 жыл бұрын
@@ammuammu6551 ಸರಿ
@nazimakhanum5262
@nazimakhanum5262 2 жыл бұрын
Gvgg
@ramesharam3386
@ramesharam3386 2 жыл бұрын
@@ammuammu6551 a
@vijaykumarlakkalli3686
@vijaykumarlakkalli3686 Жыл бұрын
ಅಣ್ಣಾವ್ರು ಎಂದರೆ ಕನ್ನಡ. ಕನ್ನಡ ಎಂದರೆ ಅಣ್ಣಾವ್ರು ಓ ಎರಡು ಒಂದೇ ಅಲ್ವಾ ಅಣ್ಣಾವ್ರ ಬಾಯಲ್ಲೇ ಕೇಳಬೇಕು ಕನ್ನಡ ಸುಮಧುರವಾದ ಧ್ವನಿ 👌👌
@vishwanathpppvishu
@vishwanathpppvishu 2 жыл бұрын
ಅಣ್ಣಾವ್ರೇ ಸಾಟಿ ♥️♥️♥️ ಉತ್ತಮ ಅಭಿನಯ, ಉತ್ತಮ ಗಾಯನ..... ಸ್ವರ್ಗಕ್ಕೆ ಮೂರೇ ಗೇಣು ♥️♥️♥️♥️
@manjunathamanju4493
@manjunathamanju4493 2 жыл бұрын
Xnn
@anandkhushi6323
@anandkhushi6323 2 жыл бұрын
ಎಸ್ ಜಾನಕಿ ಅಮ್ಮ ಮತ್ತು ಡಾ.ರಾಜ್ ಕುಮಾರ್ ಅವರ ಇಬ್ಬರ ಗಾಯನ ಅದ್ಭುತ
@jjnnniha9135
@jjnnniha9135 10 ай бұрын
Ssss
@pavithracl9835
@pavithracl9835 2 жыл бұрын
ಪ್ರತಿ ದಂಪತಿಗಳ ಪ್ರೀತಿ, ವಿಶ್ವಾಸ, ನಂಬಿಕೆ, ಅನುರೂಪ, ಅನುಬಂಧ ಹೆಚ್ಚು ಮಾಡುವ ಈ ಹಾಡು ♥️♥️
@rockybanakara5369
@rockybanakara5369 2 жыл бұрын
Super
@srinivasvsrinivasv4299
@srinivasvsrinivasv4299 2 жыл бұрын
Fr u have",
@vijuk8854
@vijuk8854 2 жыл бұрын
,
@madarsabhmadar3056
@madarsabhmadar3056 2 жыл бұрын
ಬಳಿಯಲಿ ಬಂಗಾರ ಇರೂವಾಗ ಅದನು ನೊಡದೆ....💚💚💚💚
@ravidinni1410
@ravidinni1410 2 жыл бұрын
11 11🙏🙏👍 at
@premkumarlawyer
@premkumarlawyer 3 ай бұрын
I am now aged 62. In 1982 Watched this cinema at kapali theatre. Still like this song.even after 42 years like hosa belaku cinema
@lakshminarayanahn7927
@lakshminarayanahn7927 2 жыл бұрын
ಡಾ.ರಾಜ್ ಕುಮಾರ್ ರವರಿಗೆ ರಾಜ್ ಕುಮಾರ್ ರವರೇ ಸಾಟಿ ಉತ್ತಮ ಗೀತೆ ಉತ್ತಮ ಗಾಯನ ಉತ್ತಮ ಅಭಿನಯ ನೋಡಲು ಮನಸ್ಸಿಗೆ ಹಬ್ಬ.
@roopas515
@roopas515 2 жыл бұрын
ಅಣ್ಣಾವ್ರ ಸಿನಿಮಾ ಯಾವತ್ತಿಗೂ ಅದ್ಭುತ
@praveenofficial2017
@praveenofficial2017 2 жыл бұрын
2022 ರಲ್ಲಿ ನೋಡುತಿರುವವರು ಲೈಕ್ ಮಾಡಿ
@ramachandrasayar
@ramachandrasayar Жыл бұрын
2023 June 11 th
@anizamuddinanizamuddin8521
@anizamuddinanizamuddin8521 Жыл бұрын
Being a Muslim I will listen this song often. Heart touching songs.i like kannada old songs . S. Jana kind songs
@suri9113
@suri9113 11 ай бұрын
ಮುಸ್ಲೀಮ್ ಆದರೇನು ಹಿಂದೂ ಆದ್ರೇನು ಎಲ್ಲಾ ಕನ್ನಡಿಗರು ಕೇಳ್ಬೇಕಾದ ಹಾಡುಗಳು ಇವು...
@harshas6446
@harshas6446 5 ай бұрын
Yavan adre enu olle haadu keloke
@ravikumar.t9690
@ravikumar.t9690 2 жыл бұрын
No one can beat.DR.Raj kumar❤ Este janma eth bandru..
@rashminicebk5546
@rashminicebk5546 Жыл бұрын
Yes
@kusumagk2675
@kusumagk2675 Жыл бұрын
ಅದ್ಬುತವಾದ ಗೀತೆಗಳು. ನನ್ನ ಜೀವವಿರೋ ವರೆಗೂ ಮರೆಯೋದಿಲ್ಲ. ಧನ್ಯವಾದಗಳು
@siddupujari9166
@siddupujari9166 2 жыл бұрын
ಈ ಗಾನದ ಸೌಂದರ್ಯ ಅನ್ನಾರ್ವ್ರ ದ್ವನಿಯಲ್ಲಿ ಅಡಗಿದೆ💫🥳 ಎಲ್ಲೋ ಒಂದು ಕಲ್ಪನಾ ಲೋಕಕ್ಕೆ ಕೊಂಡೊಯ್ಯುವ ಸುಮಧುರ ಸಂಗೀತ ❤️✨ ಮನಸ್ಸಿಗೆ ಖುಷಿ ಆಯ್ತು 😊
@manjulas274
@manjulas274 2 жыл бұрын
66
@manjulas274
@manjulas274 2 жыл бұрын
666
@user-le6yp4kq8j
@user-le6yp4kq8j 2 жыл бұрын
ಹೌದು ಸರ್ ಏಕೆಂದರೆ ಅಣ್ಣಾವ್ರು ಸಾಮಾನ್ಯ ಮನುಷ್ಯರಲ್ಲ ದೈವಾಂಶ ಸಂಭೂತರು.🙏🙏🙏🙏🙏
@RAVINDRA_SACH
@RAVINDRA_SACH Жыл бұрын
💯✔
@shravanth.v6189
@shravanth.v6189 Жыл бұрын
Swarga 1000/
@venkatareddygv3521
@venkatareddygv3521 Жыл бұрын
ನಾನು ೯೦ ದಶಕದ ಹುಡುಗ ಆದರೂ ಈ ಹಾಡುಗಳು ಮನಸಿಗೆ ತುಂಬಾ‌ ಇಂಪು ನೀಡುತ್ತವೆ
@myschoolmyworld1521
@myschoolmyworld1521 Жыл бұрын
ಹೃದಯಕ್ಕೆ ಹತ್ತಿರವಾದ ಹಾಡು....
@drrajkumarhdvideosongsslnr487
@drrajkumarhdvideosongsslnr487 2 жыл бұрын
ಸುಪರ್ ಇ ಹಾಡಿಗಾಗಿ ಕಾದಿದ್ದೆ HD ನಿನ್ ಎಲ್ಲೊ ನಾನ್ ಅಲ್ಲೆ Video song ಗಾಗಿ
@user-el7qm7pb3h
@user-el7qm7pb3h 2 жыл бұрын
👍
@RAVINDRA_SACH
@RAVINDRA_SACH Жыл бұрын
👌👏👏👏
@munikrishna440
@munikrishna440 Жыл бұрын
@@RAVINDRA_SACH r
@chandramatihegde1320
@chandramatihegde1320 Жыл бұрын
@@user-el7qm7pb3h hu
@soddyraj
@soddyraj Жыл бұрын
India dalli yestu superstar huttidaru, annavar sati yaru ella kannada varanata dr rajkumar obbare real superstar ❤
@lakshmirangaswamy8171
@lakshmirangaswamy8171 Жыл бұрын
Bharatha Ratna Dr Rajkumar Janaki Amma
@user-qx8cb3vx3d
@user-qx8cb3vx3d 10 ай бұрын
ಈ ರೀತಿಯ ಹಾಡು ಇನ್ನೂ 1000 ವರ್ಷ ಕಳೆದರೂ ಯಾರು ಬರೆಯಕ್ ಆಗಲ್ಲ ಜೈ ಕರ್ನಾಟಕ dr Rajkumar Annvru ಮತ್ತೆ. ಹಟ್ಟಿ ಬರಲಿ
@rajendraar5821
@rajendraar5821 2 жыл бұрын
ರಾಜನ್-ನಾಗೇಂದ್ರರ ಸುಮಧುರ ಸಂಗೀತ ಡಾ. ರಾಜ್-ಎಸ್. ಜಾನಕಿ ಕಂಠಸಿರಿಯಲ್ಲಿ ಕೇಳುವುದೇ ಆನಂದ..👌🙏
@ANANDMDGOKAK
@ANANDMDGOKAK Жыл бұрын
🙏🙏
@shanthikumari3665
@shanthikumari3665 2 жыл бұрын
Dressing style of Saritha is very decent , current generation heroines dress up like they don't have dress to wear, horrible n vulgar, ultimately old is gold.😌😌😌
@rythemcrazy
@rythemcrazy 2 жыл бұрын
We could relate to hero, heroine and all other characters in old movies. Now they try to show off in every frame. Even house maid in today's movie wear designer blouse and expensive footwear!! Overall effect is so artificial and repulsive. Entire generation has lost art of realistic movie making. Just because they have lots of money compared to olden days, they splurge on unnecessary things.
@ashwinist2444
@ashwinist2444 2 жыл бұрын
ಸುಮಧುರ ಸುಂದರ ಸಾಹಿತ್ಯ, ಸಂಗೀತ.ಅದಕ್ಕೆ ಕುಂದಣವಿಟ್ಟಂತೆ ರಾಜ್ ಅಭಿನಯ.
@sureshpanampilly400
@sureshpanampilly400 Жыл бұрын
Salute to Raj kumar sir, being a Malayali i watched almost all most all south Indian movie, then also he is outstanding ❤
@nagarajgosukonda3381
@nagarajgosukonda3381 11 ай бұрын
There can never be another Dr.Raj... the one and only Rajkumar
@bharathbhat9763
@bharathbhat9763 Жыл бұрын
ಪ್ರತಿವರ್ಷಕ್ಕೊಮ್ಮೆಯಾದರೂ ಯೂಟ್ಯೂಬ್ ನಲ್ಲಿ ಬಂದು ಕೇಳುತ್ತಲೇ ಇರುತ್ತೇವೆ
@user-bu8jw7uj6b
@user-bu8jw7uj6b Жыл бұрын
ಅಣ್ಣಾವ್ರಿಗೆ ಅಣ್ಣಾವ್ರೇ ❤❤❤❤ಸಾಟಿ ಸೂಪರ್ ಸಾಂಗ್😍😍😍
@gayatrijade7304
@gayatrijade7304 2 жыл бұрын
I like actress Saritha .. sweetest .. and how simple make up and all, and only saree in every movie.. so nice
@maheshvamadevaiah9984
@maheshvamadevaiah9984 2 жыл бұрын
Dr Rajkumar voice super super super super super super super super super super. Super physic extraordinary performance. Jai jai
@chandrikadummappa7551
@chandrikadummappa7551 6 ай бұрын
ಆಹಾ ಆಹಾ ಆಹಾ ಸುಮಧುರ ವಾದ ಗಾಯನ ಕೇಳುವುದಕ್ಕೆ ತುಂಬಾ ಸೊಗಸಾಗಿ ದೆ ಎಂದೆಂದಿಗೂ ಮರೆಯಲಾಗದ ಮಾಣಿಕ್ಯ ನಮ್ಮ ಅಣ್ಣಾವ್ರು ಈ ಹಾಡು ಎಷ್ಟು ಬಾರಿ ಕೇಳಿದರೂ ಮತ್ತೊಮ್ಮೆ ಮತ್ತೊಮ್ಮೆ ಕೇಳಬೇಕು ಅನಿಸುತ್ತೆ ಒಳ್ಳೆಯ ಸಾಹಿತ್ಯ ಕೂಡ 🙏🙏
@MKRBeastnew
@MKRBeastnew Жыл бұрын
ಹೃದಯದ ಗುಡಿಯಲ್ಲಿ ಓ ನಲ್ಲೇ ನಿನ್ನ ಇರಿಸುವೆ.🌹❤️🌹
@kumford
@kumford 3 ай бұрын
ಎಂದೂ ಕೇಳಿದರೂ ಹೊಚ್ಚ ಹೊಸದಾಗಿ ಕೇಳುತ್ತಿರುವೆ ಎಂದೆನಿಸುತ್ತದೆ
@pavanashreeng4294
@pavanashreeng4294 2 жыл бұрын
One of the memorable melody with the combination of Dr . Rajkumar and Saritha 😘😍🥰
@sagarnagendra6472
@sagarnagendra6472 Жыл бұрын
In 2022 this is my favourite song..Love towards old songs is like global warming. It's increases day by day..chalisiva modagalu, halu jennu. Hosa belaku songs 😘😘😘
@surajradder2498
@surajradder2498 Жыл бұрын
Superb 👌
@vinodshanbhag7869
@vinodshanbhag7869 9 ай бұрын
God bless ur taste keeps increasing for old songs
@AdityaKumar-td7jt
@AdityaKumar-td7jt Жыл бұрын
ಎಲ್ಲಿ ಹೋದವು ಆ ದಿನಗಳು
@muthuganeshm813
@muthuganeshm813 Жыл бұрын
I am tamil person staying in bangalore I dont know kanada recent songs but most old song od DR rajkumar songs i loved it ...kanasellu neenae manaselu nenae song, jothiyalae songs, phaa what a collections in kannada songs
@pavankannada7358
@pavankannada7358 Жыл бұрын
Chodimagane then why u r living in karnataka without knowing kannada.chodimagane go to your tamilnadu.do you allow other language people to settle in your tamilnadu without knowing tamil.tamil chodimakla
@pavankannada7358
@pavankannada7358 Жыл бұрын
Tamil chodimakla you people are not born to one father.and its bengaluru not bangalore
@gurubommanal8063
@gurubommanal8063 Жыл бұрын
ಎಷ್ಟು ಸಲ ನೋಡಿದರೂ ಬೇಜಾರು ಆಗಲ್ಲ 👌🙏🙏🙏
@sunilr5479
@sunilr5479 2 жыл бұрын
One of my favorite song..Rajanna & jana ki Amma.. What a combination.. Rajan nagendra music super
@gauthamk1485
@gauthamk1485 2 жыл бұрын
Bro, you forgot to mention a great Chi. Udayashankar.
@arerarerarer8351
@arerarerarer8351 Жыл бұрын
ನಿಜ
@aryaks3638
@aryaks3638 2 жыл бұрын
ಅಣ್ಣಾವ್ರ ಎಲ್ಲಾ ಹಾಡುಗಳು ಇದೆ ತರ HD ಕ್ವಾಲಿಟಿ ಇದ್ರೆ ಇನ್ನೂ ತುಂಬಾ ಚೆನ್ನಾಗಿ ಇರುತ್ತೆ
@suchithrahnsuchithrahn8536
@suchithrahnsuchithrahn8536 2 жыл бұрын
L
@VijayKumar-ql8th
@VijayKumar-ql8th Жыл бұрын
Dr..rajkumar's SCREEN PRESENCE ....No one can match..
@srisudharshans1602
@srisudharshans1602 2 жыл бұрын
Rajkumar voice acting I love I am tamil I don't kanada but I love flims
@bhuvaneshwarin7937
@bhuvaneshwarin7937 2 жыл бұрын
Beautiful Evergreen song one of the best song..❤❤❤❤
@umeshpattar5146
@umeshpattar5146 2 жыл бұрын
Dr.Rajkumara ivara ಕನ್ನಡ ಚಿತ್ರಗಳನ್ನು ಇದೆ ತರ ಉತ್ತಮ ಕ್ವಾಲಿಟಿ uploda ಮಾಡಿ
@nemrajhabib1446
@nemrajhabib1446 2 жыл бұрын
Beautiful lyrics, Amazing voice of S Janaki and our favourite Dr.Rajkumar, good music. Thank you everyone.
@babutippayikoppa2471
@babutippayikoppa2471 Жыл бұрын
Ee hadu vedike mele haduvavarige heli madisidantide atiyada erilitha illa..
@divyam4601
@divyam4601 2 жыл бұрын
This song dedicated to my husband 💕
@SunitaNanda-oc3du
@SunitaNanda-oc3du Ай бұрын
ನನಗೆ ಇಷ್ಟ ವಾದ ಹಾಡು ನಾನು ದಿನಾಲು ಈ ಹಾಡು ಕೇಳುತ್ತೇನೆ old is gold
@piouskerur
@piouskerur 2 жыл бұрын
My All time...Fav Best of Rajan Nagendra... Dr..Raj & Dr. S.Janaki....
@HemantKumar-xp6wg
@HemantKumar-xp6wg Ай бұрын
All time Dr Raj Kumar songs annavra song night time alli keluthidre yeno onthara manasiige ananda 🎉
@subbusmg1791
@subbusmg1791 Жыл бұрын
Voice ಅಂದರೆ ನಮ್ಮ ರಾಜನ್ನ
@Ganesh-zt4pv
@Ganesh-zt4pv Жыл бұрын
1:21 to 1:38 What a line ❣️❣️❣️❣️❣️❣️💝💝💝💝
@nagarajanagaraja3212
@nagarajanagaraja3212 2 жыл бұрын
ಸರಿತಾ.. ಕಪ್ಪು ಸುಂದರಿ 😍❤
@deepadipi6055
@deepadipi6055 2 жыл бұрын
Can't kappu sundari 😍,, Black beauty saritha 😍, Krishna sundari 😍.
@RAVINDRA_SACH
@RAVINDRA_SACH Жыл бұрын
@@deepadipi6055 👌👌👌👌✔
@chetankrishna2009
@chetankrishna2009 Жыл бұрын
@@deepadipi6055 Parvatamma relative
@drsureshh5792
@drsureshh5792 Жыл бұрын
Krishna sundari 👍
@raghufoods
@raghufoods 5 ай бұрын
​@@chetankrishna2009ಪಾರ್ವತಮ್ಮ ತಂಗಿ
@History_Mystery_Crime
@History_Mystery_Crime 6 ай бұрын
I am a malayali, but I love this song and Kannada very much. And above all, Dr Rajkumar ♥
@lokeshn9123
@lokeshn9123 9 ай бұрын
ಎಂತಹ ಅದ್ಭುತವಾದ ಸಾಹಿತ್ಯ ಸಂಗೀತ 🙏🙏🙏🙏🙏🙏👏👏👏👏👏
@sharanuawaji5997
@sharanuawaji5997 2 жыл бұрын
Best song, best sound, best quality
@akashm2336
@akashm2336 2 жыл бұрын
Evergreen Song...❤
@User78624
@User78624 8 ай бұрын
Legend singers❤ all tym fav song ❤♾️ ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನಿಸುವ ಹಾಡು🙂
@shanthalapawarvgshanti6908
@shanthalapawarvgshanti6908 2 жыл бұрын
Intha matured meaningful romantic song innondilla, This song is a masterpiece.My all time favourite.
@Masthworld
@Masthworld Жыл бұрын
Cinema industry one weight And DR Rajkumar sir one weight on fill the place in Kannada industry all time favourite and evergreen song ❤❤❤
@user-wl5zj3gl5j
@user-wl5zj3gl5j 4 ай бұрын
ಎಷ್ಟು ಅದ್ಬುತ ನಮ್ಮ ಕನ್ನಡ 💛❤️😍💐🙏🏿 ಅಣ್ಣಾವ್ರು 🙏🏿❤️. ಹೊಸ ಹಾಡುಗಳು ಏನೂ ಅಲ್ಲ ನಮ್ಮ ಹಳೇ ಕಾಲದ ಹಾಡು🔥🔥 🎉❤😍💐
@Lachamanna.1975
@Lachamanna.1975 Жыл бұрын
ಜೈ ಚಿ ಉದಯಶಂಕರ್ 🙏🙏🙏
@appuvijay10
@appuvijay10 Жыл бұрын
One shud be lucky to listen to such songs 😍.. beauty at its best 🎊🎉
@Kirankumarkmaruthi21
@Kirankumarkmaruthi21 2 жыл бұрын
Happy Birthday Saritha Mam⭐💛❤❤❤❤
@drsureshh5792
@drsureshh5792 Жыл бұрын
Annavru became more slimmer after he himself started singing for him!
@primalap9539
@primalap9539 2 жыл бұрын
ಕನ್ನಡದ ಅದ್ಭುತ ನಮ್ಮ ಅಣ್ಣಾವ್ರು
@sunilsunilkumar.g.n2438
@sunilsunilkumar.g.n2438 2 жыл бұрын
One of my fav Dr Raj song what a combination and Annavaru looks superb with all heroines
@ambarishhiremath8871
@ambarishhiremath8871 14 күн бұрын
2024 ರಲ್ಲೂ ಕೇಳುತ್ತಿರುವ ಅದ್ಭುತವಾದ ಹಾಡು 🎼🎧🎤💛❤🎹
@007rakshith
@007rakshith 2 жыл бұрын
Me to people who do not choose to speak Kannada: Baliyale Bangara Iruvaaga Adanu Nodade, Aleyutha Dina Balalide Kanneega Thereyithe??????
@bganeshgowdaganesh3311
@bganeshgowdaganesh3311 2 жыл бұрын
Ay
@pavitraharikant
@pavitraharikant 2 жыл бұрын
❤️
@pruthvipruthvi4213
@pruthvipruthvi4213 2 жыл бұрын
@@bganeshgowdaganesh3311 0
@suchithrahnsuchithrahn8536
@suchithrahnsuchithrahn8536 2 жыл бұрын
@@bganeshgowdaganesh3311 ,g
@ravishapoojari626
@ravishapoojari626 Жыл бұрын
Nice👍
@bikelover8415
@bikelover8415 Жыл бұрын
2023❤ evergreen everyouth dr rajkumar annavru 🙏
@syedasif4940
@syedasif4940 11 күн бұрын
I watched this movie when i was 11 years old, now I'm 53, still i love this song.
@santhoshah9418
@santhoshah9418 2 жыл бұрын
🙏🙏🙏💛❤ happy birthday🎂🎉🎁 dr ರಾಜ್ ಕುಮಾರ್🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 70/80 ಗೋಲ್ಡ್
@user-ol1ic1wi9e
@user-ol1ic1wi9e 2 ай бұрын
ಅದ್ಭುತ ಹಾಡು ಕೇಳಿ ತುಂಬಾ ಸಂತೋಷ ಆಯ್ತು ❤
@chelavaraj4108
@chelavaraj4108 2 жыл бұрын
ಗಾನ ಗಂಧರ್ವ.....ಗಾನ ವಿಶಾರದೆ...
@Arunl1976
@Arunl1976 Жыл бұрын
OMG, So lucky to hear such a super song.
@rameshdaren8649
@rameshdaren8649 2 жыл бұрын
Brand of old songs Appaji acting wonderfull one of my favourite film......
@laxminarayana...8071
@laxminarayana...8071 2 жыл бұрын
❤️..Lakshminarayana..❤️ Kompee... ❤️..Bagilige hosilagi thoranada hasiragi..❤️poojisuva hoovagi impada hadagi manasagi kanasagi balellabelakagi na baruve..❤️👩‍❤️‍👨
@santhoshal9030
@santhoshal9030 Жыл бұрын
Anna nimmantoru ennobru huttok sadyane ella Nimig neeve saati. Love you
@NaveenKumar-nw7qy
@NaveenKumar-nw7qy Жыл бұрын
Annavra natisiruva yella movies ondakintha ondu superb ,, Annavru haadiruva ondodndu song mahadbutha ,,,always nanna nechina gaayaka ,,, Avra yella movies esta adralu kamanabillu haagu haalujenu nanna achumechina chithragalu
@stsandeepstsandeep9472
@stsandeepstsandeep9472 Жыл бұрын
My feveret song ♥️
@JyothikumarImpu-bk6ww
@JyothikumarImpu-bk6ww 3 ай бұрын
Kannada kannada
@user-fz7qr2ng7h
@user-fz7qr2ng7h 15 күн бұрын
ಅಣ್ಣಾವ್ರು ❤
@NAGARAJAGO
@NAGARAJAGO 8 күн бұрын
ಮೈಮನ ರೋಮಾಂಚನ ಸುಮಧುರ ಹಾಡು ಜೈ ,ರಾಜಣ್ಣ🙏🙏
@sharukhuppi
@sharukhuppi 11 ай бұрын
ಬಾಗಿಲಿಗೆ ಹೊಸಿಲಾಗಿ - ತೋರಣದ ಹಸಿರಾಗಿ .. ಗ್ರೇಟ್ ಲೈನ್ಸ್ - ❤️
@deepadipi6055
@deepadipi6055 2 жыл бұрын
Baliyali bangara eruvaga ....... line's Super 😇😍.
@vijay108dreams5
@vijay108dreams5 Жыл бұрын
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಆಶಾ...
@prashanthk2482
@prashanthk2482 Жыл бұрын
2023 ರಲ್ಲೂ ಈ ಹಾಡು ಕೇಳೋರು ಇದಿರಾ
@ramprasad091185
@ramprasad091185 Жыл бұрын
Wat a great message to youngsters towards the life prtner.great song
@ShrikanthKS-wg7ng
@ShrikanthKS-wg7ng 7 ай бұрын
ಸೂಫರ್ ಸಾಂಗ್
@user-ue6he6ee2o
@user-ue6he6ee2o 9 ай бұрын
Only one man Dr. Rajkumar in the😢🎉🎉🎉🎉❤❤❤❤
@c.s.venkatarangan9696
@c.s.venkatarangan9696 Жыл бұрын
Lyrics dr raj janaki voice is very nice 4:05 thank you legends..
@chandrubabu113
@chandrubabu113 2 жыл бұрын
The legendary man 👨 🙌 ❤ 👏 👌
@anithas1243
@anithas1243 Жыл бұрын
The industry wz in his finger tip
@basavarajkurumanal928
@basavarajkurumanal928 Жыл бұрын
ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ನಮ್ಮ ಅಣ್ಣಾವ್ರುದು ಮತ್ತು ಸರಿತಾ ಮೇಡಂ ಅವರದು ಮತ್ತು ಮಧುರವಾದ ಧ್ವನಿ ನಮ್ಮ ಅಣ್ಣಾವ್ರುದು ಮತ್ತು ಮಧುರವಾದ ಧ್ವನಿ ಜಾನಕಿ ಅಮ್ಮದು
@mrganeeshrao1209
@mrganeeshrao1209 9 ай бұрын
Full movie send me this print full digital HD print
Which one is the best? #katebrush #shorts
00:12
Kate Brush
Рет қаралды 27 МЛН
Always be more smart #shorts
00:32
Jin and Hattie
Рет қаралды 31 МЛН
Haha😂 Power💪 #trending #funny #viral #shorts
00:18
Reaction Station TV
Рет қаралды 14 МЛН
Iliyas Kabdyray ft. Amre - Армандадым
2:41
Amre Official
Рет қаралды 88 М.
Ғашықпын
2:57
Жугунусов Мирас - Topic
Рет қаралды 102 М.
V $ X V PRiNCE - Не интересно
2:48
V S X V PRiNCE
Рет қаралды 543 М.
Sadraddin - Jauap bar ma? | Official Music Video
2:53
SADRADDIN
Рет қаралды 1,3 МЛН
ИРИНА КАЙРАТОВНА - АЙДАХАР (БЕКА) [MV]
2:51
ГОСТ ENTERTAINMENT
Рет қаралды 4,2 МЛН
Janona
4:09
Release - Topic
Рет қаралды 311 М.