ತುಂಬಾ ದಿನದಿಂದ ಕಾಯ್ತಯಿದ್ದೆ ತುಂಬು ಹೃದಯದ ಧನ್ಯವಾದ ಅಪ್ಲೋಡ್ ಮಾಡಿದವರಿಗೆ 🙏
@sharanayyaswamyrevoor1413 Жыл бұрын
ತುಂಬಾ ದಿನಗಳಿಂದ ಈ ಸಿನಿಮಾಗೋಸ್ಕರ ಕಾಯ್ತಾ ಇದ್ದೆ ಮೂವಿ ಹಾಕಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್
@santosh.pattarsantosh.patt5186 Жыл бұрын
ಈ ಸಿನಿಮಾ ನೋಡಿ ನಂಗೆ ತುಂಬಾ ಖುಷಿ ಆಯ್ತು ಈ ಸಿನಿಮಾ ತುಂಬಾ ಹುಡುಕ್ತಾ ಇದ್ದೆ ತುಂಬಾ ಧನ್ಯವಾದಗಳು
@devendryyaligar9232 Жыл бұрын
ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಲೇಖನ ಪ್ರಕಟಿಸುವ ಮೂಲಕ ಪ್ರೇರೇಪಣೆ ನೀಡಿ ಧನ್ಯವಾದಗಳು
@shvchin Жыл бұрын
ಈ ಚಿತ್ರವನ್ನು ವೀಕ್ಷಿಸಿ ಬಾಳ ಸಂತೋಷವಾಯಿತು ಈ ಚಿತ್ರದ ನಿರ್ದೇಶಕ ಚಿಂದೋಡಿ ಬಂಗಾರೇಶ ರವರಿಗೆ ಬಹಳ ಧನ್ಯವಾದಗಳು
@maruteshdmagalmaruti9910 Жыл бұрын
ನಮ್ಮ ಗದುಗಿನ ಪೂಜ್ಯ ಗವಾಯಿಗಳ ಮೂವಿ ಹಾಕಿದ್ದಕ್ಕೆ ಧನ್ಯವಾದಗಳು
@NsramraoHariharpura10 ай бұрын
What a great acting by Lokesh and Girish karnad. It is amazing. No where you will get bored. Direction of chindodi Bangaresh is superb. The song sung by Dr.Rajkumar is fantastic.
@prabhummadari282Ай бұрын
Even Yesudas has sung
@pshivu1998 Жыл бұрын
ನಾನು ಯಷ್ಟು ಹೂಡಿಕೆದ್ದೆ ಈ ಮೂವಿ ನಾ ತುಂಬಾ ಧನ್ಯವಾದಗಳು
@kempegowdaks9242 Жыл бұрын
ತುಂಬಾ ವರ್ಷದಿಂದ ಈ ಸಿನಿಮಾ ನ ಹುಡುಕುತಾ ಇದ್ದೆ ❤
@amitshetty2325 Жыл бұрын
ದೇವರೇ ಕೊನೆಗೂ ನನ್ನ ಆಸೆ ಈಡೇರಿತು, ಈ ಸಿನಿಮಾಗಾಗಿ ಹುಡುಕಿ ಹುಡುಕಿ ಕೊನೆಗೂ ಸಿಕ್ಕೆ ಬಿಡ್ತು. ಧನ್ಯವಾದ ನಿರ್ವಾಣ ಕನ್ನಡದವರಿಗೆ....🙏🚩
@BRC03 Жыл бұрын
Same here
@AshwinKumar-kc7ly Жыл бұрын
@@BRC03 Me too
@ಅದೇಊರುಅದೇಜನ10 ай бұрын
ಹೌದು ನಾನು ಕೂಡ ಬಹಳ ಹುಡುಕಿದೆ ಧನ್ಯವಾದಗಳು
@vinodvishwakarma6780 Жыл бұрын
ಈ ಮೂವಿ ಎಷ್ಟು ಸಲ ನೋಡಿದ್ರು ಮತ್ತೆ ಮತ್ತೆ ನೋಡ್ಬೇಕು ಅಂತ ಅನಿಸುತ್ತೆ ಲೋಕೇಶ್ ಅವರ ಅಭಿನಯ ಸೂಪರ್ ಪಂಚಾಕ್ಷರಿ ಅವರ ಕೊನೆಯ ಲಿಂಗಪೂಜೆ ದೃಶ್ಯ ಅದ್ಭುತವಾಗಿ ರೊಮಾಂಚನವಾಗಿ ಮೂಡಿಬಂದಿದೆ
@pradeepamaravati278 Жыл бұрын
ಧನ್ಯವಾದಗಳು ಲೋಕೇಶಸರ್ ಅಭಿನಯ ತುಂಬಾ ಚೆನ್ನಾಗಿದೆ
@mallik3382 Жыл бұрын
"ಸ್ವಾರ್ಥ ವಿಲ್ಲದ ಬದುಕು ಸರ್ವಕಾಲದಲ್ಲೂ ಶ್ರೇಷ್ಠ ಎಂತಾ ಸತ್ಯದ ಮಾತು"🙏🙏
@pavankumar-gn2vy Жыл бұрын
ಇಂತಾ ಸಿನಿಮಾನ ಶಾಲೆಯ ಮಕ್ಕಳಿಗೆ ತೋರಿಸಿ ಸಂಸ್ಕಾರ ಬೆಳೆಯುತ್ತ.
@indrajeetmalamalasi2406 Жыл бұрын
ಪರಕಾಯ ಪ್ರವೇಶ ಎಂದರೆ ಲೋಕೇಶ್ ಅವರ ಈ ಅಭಿನಯ🙏🙏
@sreedharraoe418311 ай бұрын
Yes absolutely
@pavankumar-gn2vy Жыл бұрын
ಲೋಕೇಶ್ ಅವರ ಅಭಿನಯ ಅದ್ಭುತ.
@Joy-nl4nj Жыл бұрын
Thnks for uploading Niravan ಕನ್ನಡ
@lakshmikanthrajurs4754 Жыл бұрын
Fantastic acting by Lokesh and Girish Karnad.
@NagrajThadurAnArtist Жыл бұрын
Thank you so much for uploading!
@janardhanamate4523 ай бұрын
tumba thanks eshtu dina aytu hudki huduki sakaytu ivattu siktu very thankfull to you nirvana kannada 💓💓
@gayathridevi70096 ай бұрын
ಅಮೋಘವಾದ ಚಲನಚಿತ್ರ.ಬಹಳದಿನಗಳ ಬಯಕೆಯನ್ನು ಪೂರೈಸಿದ ನಿಮಗೆ ವಿನಯಪೂರ್ವಕವಂದನೆಗಳು.
@basavarajrajbasavarajraj4415 Жыл бұрын
ಈ ಚಿತ್ರವನ್ನು ನೋಡಬೇಕು ಎಂದು ತುಭಾ ದಿನದಿಂದ ಕಾಯುತಿದೆ 🙏🙏
@AbdulHk-us9wy11 ай бұрын
Beutiful Fantastic Film❤
@veenaks9615Ай бұрын
Amazing. Lokesh and Girish kaarnaad at their best. Music is excellent.
@pratap7311 Жыл бұрын
I have been waiting for this movie for a long time. Thank you so much ❤🎉🎉🎉🎉😊😊..
@veerukambar1252 Жыл бұрын
ಶ್ರೀ ಗಾನಯೋಗಿ ಪಂಚಾಕ್ಷರಿ ಗವಾಯ 🙏♥️ ಈಗಿನ ಕಾಲದಲ್ಲಿ ಬರತಾವ ಅವು ಫಿಲ್ಮ್ ಎಲ್ಲೇರ.ಇಂತಹ ಮಹಾನ್ ಶರಣರು ಎಸ್ತಿದ್ದರೆ ಅವರ ಜೀವನ ಚರಿತ್ರೆ ಫಿಲ್ಮ್ ಒಳ್ಳೇದು
@ManjuUppar-cv1bp Жыл бұрын
Thank you so much the movie apload
@sharanayyaswamyrevoor1413 Жыл бұрын
ಗಾನಯೋಗಿ ಪಂಚಾಕ್ಷರಿ ಗವಾಯಿ ಸೂಪರ್ ಚಲನಚಿತ್ರ
@Pure_8123 Жыл бұрын
E movie tumba udkide yallu siglilla ತುಂಬಾ ಧನ್ಯವಾದಗಳು❤️✨🙏
@karabasappahebballi3460 Жыл бұрын
!gufgxugvkhvc5hgxnv
@chetanatandeltandel3174 Жыл бұрын
❤❤❤ tumba danyavadgalu e movi ಅಪ್ಲೋಡ್ ಮಾಡಿದಕ್ಕೆ..... 🎉🎉🎉❤❤❤ 7,8 varsha dinda hudkta idde e movi gagi
@prasadhiremath7187 Жыл бұрын
Thank you so much for uploading 🙏❤️
@vinayvini4519 Жыл бұрын
ಒಳ್ಳೇ ಮೂವಿ
@ಗೌರವ್ಮಜ್ನೂ Жыл бұрын
ಸೂಪರ್ ಸುಬ್ಬಯ್ಯ ನಾಯ್ಡು ಮಗ ಗೆಂಡೆತಿಮ್ಮ ಲೋಕೇಶ್ ನಟನೆ ಸೂಪರೋ ಸೂಪರ್ ಫಸ್ಟ್ ಕಾಮೆಂಟ್ & ಲೈಕ್
@ಗೌರವ್ಮಜ್ನೂ Жыл бұрын
.
@somalingappasanshisanshi Жыл бұрын
❤❤❤❤❤
@ಗೌರವ್ಮಜ್ನೂ Жыл бұрын
@@somalingappasanshisanshi ❤️🌹🙏ಶುಭ ಸಂಜೆ
@khadarbasha24089 ай бұрын
Best movie best actor i like it
@muttukumbar8859 Жыл бұрын
Thank you so much for uploading this movie ಶರಣು 🙏
@basavarajyandigeri95402 ай бұрын
Must watch for now a days generation...what a great culture we have
@UmeshKumar-he6kc Жыл бұрын
Thanks to one who uploaded this movie
@manjunathn7504 Жыл бұрын
Thank u so much for uploading this movie.. I have been searching for this movie for many years....❤❤
@devanandchinamalli5817 Жыл бұрын
ಇ ಚಲನಚಿತ್ರ ಹುಡುಕಿದ್ರೂ ಸಿಕ್ಕಿರಲಿಲ್ಲ ಈವಾಗ್ ನೋಡಿ, ಧನ್ಯನಾದೆ
@Layzeal-ESmart Жыл бұрын
Awaiting is over, Thanks for Chindodi Bangaresh for such neat direction, dialogues. Kudos to Hamsalekha for fantastic BGM n songs. Any how congrats to all the minds behind this movie.❤
@MadeshMr-dw2os Жыл бұрын
Hamsalekha is a great music in indian films national award winning movie
@shivayyapoojar8740 Жыл бұрын
Tumba dinadinda wait madta idde sir... Ee movie ge... Tq.. Sooo much🙏🙏🙏
@hgoudahosagoudra6857 Жыл бұрын
Heartly Thank you so much,,,I am waiting for this movie from long time.
@shivanandarennavar421 Жыл бұрын
Thank u so much video hakiddakke 👏👏
@suvarnasuvarna4843 Жыл бұрын
I am searching this movie... Thanks for uploading movie
@kempayyahosakote9392 Жыл бұрын
Nija
@sadashivasadashiva2258 Жыл бұрын
ಗಾನಯೋಗಿ ಪಂಚಾಕ್ಷರಿ ಗವಾಯಿ ಲೋಕೇಶ್ ಕಲ್ಯಾಣ್ ಕುಮಾರ್ ಗಿರೀಶ್ ಕಾರ್ನಾಡ್ ವಿಜಯ ರಾಘವೇಂದ್ರ ಅದ್ಭುತ ಅಭಿನಯ ಸೂಪರ್ ಹಾಡುಗಳು ಡಾಕ್ಟರ್ ರಾಜಕುಮಾರ್ ಹಾಡಿರುವ ಹಾಡು ಎಸ್ ಪಿ ಹಾಡಿರುವ ಹಾಡು ಕೇಳಲು ತುಂಬಾ ಸುಂದರ
@ramubadiger4965 Жыл бұрын
ದಯವಿಟ್ಟು ಕಲ್ಲರಳಿ ಹೂವಾಗಿ ಕನ್ನಡ ಚಿತ್ರ ಅಪ್ಲೋಡ್ ಮಾಡಿ ಸರ
@maruthibasavaraj147810 ай бұрын
Thank you soo Much upload this Movie........Thank you Soo Much ....
@K.dhanunjayaK-ll8ph Жыл бұрын
BGM lokesh sir acting music ಎಲ್ಲ ಅತ್ಯತದ್ಬುತ ದೇವರೇ ಸಾಕ್ಷಿ ಈ ಚಿತ್ರಕ್ಕೆ
@puttarajhugar4137 Жыл бұрын
Wonderful movie upload ಮಾಡಿದಕ್ಕೆ ಧನ್ಯವಾದಗಳು
@SureshJalliger Жыл бұрын
ಶಿವ ಯೋಗಿ ಪುಟ್ಟಾಯ್ಯ್ ಅಜ್ಜ ಮೂವಿ ಹಾಕಿ 🙏🙏
@PavithraBaby-546811 ай бұрын
ನನ್ ಅವರ ಮೂವೀ ನೋಡಿದ್ ಮೇಲೆ ಈ ಮೂವಿ ಸಿಕ್ಕಿತ್ತು. ಆ ದೇವರ ಮೂವೀ ಅಂತ್ತು ಅದ್ಬುತ 🙏🏻🙏🏻💐
@ChetanGowda-ht7il3 ай бұрын
ಯಾವಾಗಲು ನನ್ನ ನೆಚ್ಚಿನ ಚಿತ್ರ, every time,
@sharanayyaswamyrevoor1413 Жыл бұрын
ಓಲ್ಡ್ ಇಸ್ ಗೋಲ್ಡ್ ಮೂವಿ
@kotreshams6143 Жыл бұрын
Super channari muttha vijayaragavendara sir
@SangetaSarvade-mw7yv Жыл бұрын
E filmge gaagi kaita edde thank you soo much upoleding
@praveenbadiger7000 Жыл бұрын
ತುಂಬಾ ಚೆನ್ನಾಗಿದೆ ಮೂವಿ........
@venkateshjoshi2281 Жыл бұрын
ನಾನೂ ಈ ಸಿನಿಮಾ ತುಂಬಾ ವರ್ಷಗಳಿಂದ ಹುಡುಕ್ಕುತ್ತಾ ಇದ್ದೆ.
@vinayakmaalipatil230510 ай бұрын
What a great film ❤❤❤🙏🙏🙏
@umadeviumade2956 Жыл бұрын
I was eagerly waiting for this movie thank you so much for uploading lam so happy to watch