ದಯಮಾಡೊ ರಂಗ ಹಾಡುವುದು ಹೇಗೆ ? || Dayamado ranga | Dasar pada 🚩

  Рет қаралды 24,956

ಸಂಗೀತ ಮನೆ [ Sangeetha Mane ]

ಸಂಗೀತ ಮನೆ [ Sangeetha Mane ]

Күн бұрын

ದಯಮಾಡೊ ರಂಗ ಹಾಡುವುದು ಹೇಗೆ ? || Dayamado ranga | Dasar pada 🚩
business and sponsorship enquiries,online class enquires and LiveConcertenquiries : sangeethamane1724@gmail.com
#Dayamadoranga
#Howtosingdayamadoranga
#Sangeethmane
Kannada lyrics
ದಯಮಾಡೊ ರಂಗ ದಯಮಾಡೊ ಕೃಷ್ಣ ||pa||
ದಯಮಾಡೊ ನಿನ್ನ ದಾಸನು ನಾನೆಂದು||a.pa||
ಹಲವು ಕಾಲದಿ ನಿನ್ನ ಹಂಬಲು ಎನಗೆ
ಒಲಿದು ಪಾಲಿಸಬೇಕು ವಾರಿಜನಾಭ||1||
ಇಹಪರಗತಿ ನೀನೆ ಇಂದಿರಾರಮಣ
ಭಯವೇಕೊ ನೀನಿರಲು ಭಕ್ತರಭಿಮಾನಿ||2||
ಕರಿರಾಜವರದನೆ ಕಾಮಿತ ಫಲದ
ಪುರಂದರವಿಠಲನೆ ಹರಿಸಾರ್ವಭೌಮ||3||
......................................... ..
English lyrics :
Dayamado ranga dayamado krishna ||pa||
Dayamado ninna dasanu nanendu||a.pa||
Halavu kaladi ninna hambalu enage
Olidu palisabeku varijanaba||1||
Ihaparagati nine indiraramana
Bayaveko niniralu baktarabimani||2||
Karirajavaradane kamita Palada
Purandaravithalane harisarvabauma||3||

Пікірлер: 85
@indirarao7433
@indirarao7433 Жыл бұрын
ನಾನು ಭಜನೆ ಮಾಡುವಾಗ ಸಂಜೆ ಹಾಡ್ತೇ ಕೇಳಿ ಸಂತೋಷ ಆಯ್ತು 👌ಹಾರ್ಮೋನಿಯಂ ನೋಟ್ಸ್ ಹಾಕಿ ಪ್ಲೀಸ್ 🙏
@siddagangaiahgowda6345
@siddagangaiahgowda6345 2 жыл бұрын
ಅಮ್ಮ ಈ ಬಜನೆ ಹಾಡು ನಾವು ನಮ್ಮ ಊರಲ್ಲಿ ಬಜನೆ ಮಂದಿರದಲ್ಲಿ ನಾವು ಹಾಡು ತಿದ್ದೇವು ಈಗ ನಿಮ್ಮ ಧನಿಯಲ್ಲಿ ಕೇಳಿದನು🙏🙏🙏
@deepagt3353
@deepagt3353 2 жыл бұрын
ನೀವು ಹೇಳಿಕೊಟ್ಟ ಹಾಡು ತುಂಬಾ ಚನ್ನಾಗಿದೆ ಜೂನಿಯರ್ ರಗಳನ್ನು ಹೇಳಿ ಕೊಡಿ ಮಮ್
@music-is-life3001
@music-is-life3001 2 жыл бұрын
ಬಹಳ ಇಂಪಾಗಿ ಸೊಗಸಾಗಿ ಹಾಡಿದ್ದೀರಾ. ಧನ್ಯವಾದಗಳು ಮೇಡಂ. 🙏🌹🙏🌹🙏🌹🙏🌹🙏🌹🙏🌹🙏🌹🙏
@gangayya.budihalamath9538
@gangayya.budihalamath9538 Жыл бұрын
ಸ್ವರಗಳನ್ನು ಇದರ ಜೊತೆ ತಿಳಿಸಿ 🙏🙏🙏🙏🙏🙏
@sharanayyahebballimath2979
@sharanayyahebballimath2979 Жыл бұрын
Pilangopia chaluva Krishna e hadannu helikodi mam
@jogisuresh...singer6903
@jogisuresh...singer6903 2 жыл бұрын
Super singing Sis
@suhasbhatmam
@suhasbhatmam Жыл бұрын
ದಯಮಾಡೊ ರಂಗ ದಯಮಾಡೊ ದಯಮಾಡೊ ನಿನ್ನ ದಾಸನು ನಾನೆಂದು ಹಲವು ಕಾಲದಿ ನಿನ್ನ ಹಂಬಲ ಎನಗೆ ಒಲಿದು ಪಾಲಿಸಬೇಕು ವಾರಿಜನಾಭ ಇಹಪರಗತಿ ನೀನೇ ಇಂದಿರಾರಮಣ ಸಹಾಯ ನಿನ್ನದೇ ತೋರಿ ಕರುಣ ಕರಿರಾಜವರದನೇ ಕಾಮಿತ ಫಲದ ಪುರಂದರ ವಿಠಲ ಹರಿಸಾರ್ವಭೌಮ
@VivekanandaAcharRecords
@VivekanandaAcharRecords Жыл бұрын
Mam e song na harmuniyam nalli nudisi haki please
@nagarajpoojary4985
@nagarajpoojary4985 3 ай бұрын
ಸರ್ವರಿಗಾಗಲಿ ಮಂಗಳ ನಿತ್ಯ ಸರ್ವರಿಗಾಗಲಿ ಮಂಗಳ ಈ ಹಾಡನ್ನು ಹಾಡಲಿಕ್ಕೆ ಕಲಿಸಿಕೊಡಿ ಮೇಡಂ
@nethras1181
@nethras1181 2 жыл бұрын
Superb voice ❤️
@shailashrishetty3019
@shailashrishetty3019 2 жыл бұрын
Superb 👌👌love your voice👌👌
@puppa1988
@puppa1988 23 күн бұрын
ತುಂಬಾ ಸುಂದರವಾದ ಹಾಡು. ತಬಲ ಅಪ್ ಯಾವುದೆಂದು ದಯವಿಟ್ಟು ತಿಳಿಸಿ
@prajnap2918
@prajnap2918 2 жыл бұрын
Mam starting alap matte swara yav basis mele heludu
@naganandshetti5414
@naganandshetti5414 11 ай бұрын
Alankar lastly barodu haki barodu plse🙏🙏🙏
@keerthanakerthi7438
@keerthanakerthi7438 2 жыл бұрын
ನಂಬಿದ ನಿನ್ನ ನಾಗ ಬರಣ ಹಾಡು ಹೇಳಿ ಕೊಡಿ ಮೇಡಂ
@kavitadesai3815
@kavitadesai3815 Жыл бұрын
Mam tumba channagi hadiddira harmonium notetion tilisi mam please
@chidanandsuvarna1186
@chidanandsuvarna1186 2 жыл бұрын
Madam I wants hearold original song of Raghupathy Raghava Rajararam bhajapat.... but it should not be with name of any other religion except Hindu
@udayakumarmanu4083
@udayakumarmanu4083 2 жыл бұрын
Good Singing
@kallappaarabhavi3439
@kallappaarabhavi3439 2 жыл бұрын
👌👌👌👌👌🙏🙏🙏🙏🙏🙏🙏
@mahadevappachavadi3219
@mahadevappachavadi3219 2 жыл бұрын
ಸುಂದರವಾಗಿ ಹಾಡಿದ್ದೀರಾ, ಧನ್ಯವಾದಗಳು ಮೆಡಮ್
@nagarajpoojary4985
@nagarajpoojary4985 3 ай бұрын
ಪ್ಲೀಸ್ ಮೇಡಂ ಆದಷ್ಟು ಬೇಗ
@theerthanemikesnur3349
@theerthanemikesnur3349 7 ай бұрын
Madam harmonium notations please
@srinivasdhayapule8703
@srinivasdhayapule8703 2 жыл бұрын
So nice singing all'the best
@shantishenoy1873
@shantishenoy1873 Ай бұрын
Super song very nice voice tq
@prajaktagurjar8854
@prajaktagurjar8854 18 күн бұрын
ಸ್ವರ ತೋರ್ಸಿ ಕೊಡಿ ಪ್ಲೀಸ್
@tveeranagoudabyrapura6703
@tveeranagoudabyrapura6703 Жыл бұрын
Hormoniam notes haaki pleese
@krishnamavanur5475
@krishnamavanur5475 27 күн бұрын
Very nice madam 🙏🙏
@ushadulikoppa7884
@ushadulikoppa7884 Жыл бұрын
lyrics bere ide nive bere helatira
@dileephongond485
@dileephongond485 Жыл бұрын
Harmonium notes kalisi medam
@sonakanasu4960
@sonakanasu4960 10 ай бұрын
❤❤❤🎉🎉❤❤❤❤
@ashakashettar
@ashakashettar Жыл бұрын
Can you please teach us Dasa Dasara Maneya song
@vedavathibirao4201
@vedavathibirao4201 Жыл бұрын
ನಮಸ್ತೆ ಮೇಡಂ ನನ್ನ ಅಜ್ಜಿ ತುಂಬಾ ಚನ್ನಾಗಿ ಹಾಡ್ತಾ ಇದ್ದರು ನಮಗೂ ಹೇಳಿ ಕೊಡತಾ ಇದ್ದರು ಅವಾಗ ಚಿಕ್ಕವರು ನಾವು ಕೂಡಾ ಈಗ ಸ್ವಲ್ಪ ಮರೆತಿದ್ದೆ ಈಗ ನಿಮ್ಮ ಹಾಡು ಕೇಳಿ ಮತ್ತೆ ನಿಮ್ಮ ಧ್ವನಿಯಲ್ಲಿ ಕೇಳಿ ಹಾಡಲು ಇಷ್ಟ ಆಯ್ತು ಅದ್ಭುತವಾಗಿ ಹಾಡಿದ್ದೀರಾ. ಸಾವಿರಾರು ಸಂಗೀತ ಪ್ರೇಮಿಗಳಿಗೆ ಕಲಿಯುವ ಅವಕಾಶ ಮಾಡಿದಿರಾ ನಿಮ್ಮ ಮಹಾ ಸಂಗೀತ ಸೇವೆಗೆ ಹ್ಯಾಟ್ಸಪ್ ಮೇಡಂ ಧನ್ಯವಾದಗಳು ದೇವರು ನಿಮ್ಮನ್ನು ಗುರುಗಳನ್ನು ಅರೋಗ್ಯ ಆಯುಷ್ಯ ಕೊಟ್ಟು ಸದಾ ಚನ್ನಾಗಿಟ್ಟಿರಲಿ. ಸಾಕ್ಷಾತ್ ಶಾರದೆ ಗುರುಗಳು ಕೂಡಾ ಬಹಳ ಅದ್ಭುತವಾಗಿ ಹಾಡತಾರೆ ಇಬ್ಬರ ವಾಯ್ಸ್ ಸಕತ್ತ್ super👌👌👌🙏🙏
@savithabadiger8775
@savithabadiger8775 2 жыл бұрын
Mam mangalarati pada. Heli. Kodi
@meghana3698
@meghana3698 Жыл бұрын
ನಾನ್ ಭಗವದ್ಗೀತೆಯ ಯಾವುದಾದರೂ ಅಧ್ಯಾಯದ ಶ್ಲೋಕಗಳನ್ನು ಸುಲಭವಾಗಿ ಹಾಡೋಕೆ ಬರೋ ರೀತಿಯಲ್ಲಿ ಹೇಳಿಕೊಡಿ ನಾವು ಅದೇ ರಾಗದಲ್ಲಿ ಮುಂದುವರಿಸುತ್ತೇವೆ
@raviharapanhalli
@raviharapanhalli Жыл бұрын
Nice singing
@chaitrahuligeri9525
@chaitrahuligeri9525 Жыл бұрын
ಮೇಡಂ ತುಂಬಾ ಚೆನ್ನಾಗಿ ಹಾಡಿದ್ದೀರಾ ಧನ್ಯವಾದಗಳು ಮೇಡಂ ದಯವಿಟ್ಟು ಉದಯವಾಗಾಲಿ ನಮ್ಮ ಚೆಲುವ ಕನ್ನಡನಾಡು ಹಾಡನ್ನು ಹೇಳಿಕೊಡಿ
@vaniramesh8781
@vaniramesh8781 2 жыл бұрын
Adbhuthavagede sowmya medam amazing yestu heledru saladu nange hadu keltha kannalii niru hage bantu astu channage heledera tumbu ಹೃದಯದ ಧನ್ಯವಾದಗಳು
@nageshs2486
@nageshs2486 Жыл бұрын
Madam pls notes upload
@nathand256
@nathand256 8 ай бұрын
Raga Kalyani - Daya Maado Ranga
@sujathamarakada5892
@sujathamarakada5892 11 ай бұрын
Super super 👌 mam 🙏
@nbadiger2404
@nbadiger2404 Жыл бұрын
Notes heli madam
@dakshayinishekar1883
@dakshayinishekar1883 Жыл бұрын
Janapada song heli kodi
@anushreemv9477
@anushreemv9477 2 жыл бұрын
Voice 👌👌👌👌👌
@shilpajdm7146
@shilpajdm7146 2 жыл бұрын
Super sister ❤
@manvistar1860
@manvistar1860 Жыл бұрын
HAI.9.PARSETA
@hanumanthahr
@hanumanthahr 2 жыл бұрын
Harmonium nalli ಎಗೆ ನುಡಿಸುವುದು Notesction ತಿಳಿಸಿ ಮೇಡಂ
@parvathiramana3693
@parvathiramana3693 Жыл бұрын
Verynice
@sumabasavarajkorwar4459
@sumabasavarajkorwar4459 6 ай бұрын
ಮೆಡಮ್ ನಿವು ಹಾಡುವ ಹಾಡುಗಳು ನನಗೆ ಸ್ಪೂರ್ತಿ. ಧನ್ಯವಾದಗಳು ನಿಮಗೆ🙏🙏
@shivaramutumkur4287
@shivaramutumkur4287 2 жыл бұрын
Fine
@chandrakalahanagi5295
@chandrakalahanagi5295 Жыл бұрын
E song du notes hati mam
@subbannatv
@subbannatv 2 жыл бұрын
Very nice singing.
@sowmyanadig6760
@sowmyanadig6760 2 жыл бұрын
Excellent madam
@UdayKumar-ls2ve
@UdayKumar-ls2ve 2 жыл бұрын
ಮೇಡಂ ಜನಪದ ಹಾಡುಗಳನ್ನು ಹೇಳಿ ಕೊಡಿ ಪ್ಲೀಸ್........
@ytgururajj
@ytgururajj Жыл бұрын
Found this channel recently, while wanting to teach my son Jaya janardhana. Very helpful. You have a very good voice and appreciate your simple teaching style. Recommending this channel to friends.. cheers 👍
@ashokkiran9854
@ashokkiran9854 Жыл бұрын
ಬಂದ ನೋಡೊ ಕ್ರಷ್ಷ ಬಂದ ನೋಡೊ ರಂಗ
@ashokkiran9854
@ashokkiran9854 Жыл бұрын
ಬಂದ ನೋಡೊ ಹರಿಯ ಬಂದನೋಡೊ ಅದು ಹಾಡಿ ಮೇಡಂ ನನಗೆ ಬೇಕಿತ್ತು ದಯವಿಟ್ಟು ಹಾಡಿ
@Saxophone3327
@Saxophone3327 2 жыл бұрын
Mam can you sing singara siriya with notes please mam
@chandrashekar4738
@chandrashekar4738 Жыл бұрын
Melodious voice madam may god bless you be happy always
@maheshraghavendrashetty1996
@maheshraghavendrashetty1996 2 жыл бұрын
Harmonium notes haki medam plz
@Suryavanshi23-97
@Suryavanshi23-97 Жыл бұрын
🙏🙏
@kamalakshikamalakshi3652
@kamalakshikamalakshi3652 Жыл бұрын
Shree krishna namo namaha
@Saxophone3327
@Saxophone3327 2 жыл бұрын
Mam can you sing singara siriya with notes
@savitriganesh6386
@savitriganesh6386 2 жыл бұрын
Supper akka noteshnhaki
@ramabhukebag6928
@ramabhukebag6928 Жыл бұрын
❤🙏🏻🙏🏻
@rathnakurpad2084
@rathnakurpad2084 2 жыл бұрын
🙏🙏
@jahnnavidevi1610
@jahnnavidevi1610 2 жыл бұрын
Super singing Medam
@sankappakabbur7749
@sankappakabbur7749 2 жыл бұрын
Very goog. God blesses you.
@praveenprave7742
@praveenprave7742 2 жыл бұрын
🙏👌
@umeshsvishwakarma3270
@umeshsvishwakarma3270 2 жыл бұрын
👌💐
@mamathap9989
@mamathap9989 Жыл бұрын
Very nice....
@sagarhadimani2454
@sagarhadimani2454 Жыл бұрын
Amazing 👌👌💐💐
@veenaindrakumarj3961
@veenaindrakumarj3961 Жыл бұрын
Very very nice.
@mahanteshmahantesh1766
@mahanteshmahantesh1766 2 жыл бұрын
Really Exllent mdm
@jyothisuvarna7222
@jyothisuvarna7222 2 жыл бұрын
Super mam
@lalita9593
@lalita9593 2 жыл бұрын
Very nice 👌
@chandrashekhar5239
@chandrashekhar5239 2 жыл бұрын
Super
@pavanmmadival9126
@pavanmmadival9126 2 жыл бұрын
ಧ್ವನಿ ಇಂಪಾಗಳು ಏನು ಮಾಡಬೇಕು
@pavanmmadival9126
@pavanmmadival9126 2 жыл бұрын
super akka
@rukminiacharya7148
@rukminiacharya7148 Жыл бұрын
Tamburi meetidava song heli
@sankappakabbur7749
@sankappakabbur7749 2 жыл бұрын
Very good.
@sankappakabbur7749
@sankappakabbur7749 2 жыл бұрын
,,🙏🙏🌷🌷
@geetharngeetharn6594
@geetharngeetharn6594 2 жыл бұрын
Amezing voice 🙏🙏🙏🙏🙏🙏🙏🙏🙏
Bike Vs Tricycle Fast Challenge
00:43
Russo
Рет қаралды 102 МЛН
Will A Guitar Boat Hold My Weight?
00:20
MrBeast
Рет қаралды 259 МЛН
Aadapogona Baaro Ranga
10:59
Srushti Nadig
Рет қаралды 143 М.
Music of Dharwad - Gangubai Hangal Sings Raga Yaman
29:08
havanurmic
Рет қаралды 216 М.
ದಾಸರ ಪದಗಳು - Daya Mado Ranga |Daasa Sourabha
6:04
Jhankar Music Bhakti
Рет қаралды 39 М.
15 Krishnamurthi Kanna Munde | Kambhoji | Adi | Teaching
23:48
Sandhya Shankar
Рет қаралды 1,6 М.
Bike Vs Tricycle Fast Challenge
00:43
Russo
Рет қаралды 102 МЛН