ಓಂ... ಗರುಡ ಪ್ರಭುವೆ ನಮೋ ನಮಃ ಓಂ ನಮಃ ಶಿವಾಯ.... ನೇತ್ರಾ ಕನ್ನಡತಿ ನಿಮ್ಮ ಪ್ರಯತ್ನಕ್ಕೆ ಅಭಿನಂದನೆ ಗಳು ಮತ್ತು ಬಹಳ ಅಪರೂಪದ ದೇವಸ್ತಾನ ಪತ್ತೆ ಹಚ್ಚಿ ಅರ್ಥಪೂರ್ಣ ಸಂವಾದ ಮತ್ತು ಮನಸ್ಸು ಉಲ್ಲಸಿತವಾಗುವಂತಹ ಕಾರ್ಯಕ್ರಮ ಬ್ಲಾಗ್ ಮಾಡಿದ ತಮಗೆ ಅನಂತ ಅನಂತ. ಧನ್ಯ ಭಾವದಿಂದ ಅಭಿನಂದನೆ.... ಮನಮುಟ್ಟುವಂತೆ ಚಿತ್ರಿಸಿದ್ದೀರಿ... ಮತ್ತೋಮ್ಮೆ ಅಭಿನಂದನೆ ತಮಗೆ.... ಮತ್ತೂ ನಿಮ್ಮ ಸಿಬ್ಬಂದಿ ವರ್ಗಕ್ಕೂ. ನಮನಗಳು.. ಒಳಿತಾಗಲಿ 🙏🙏🌹🌹🌺🌺
@nethrakannadathi10 ай бұрын
Thank u so much 🙏
@niharika188810 ай бұрын
E devasthana nodi thumbha Khushi aythu,navu ondu sari hogi bharbeku ,address chennagi thilisiddhira, thumbha thanks ma'am,,,😊
@nethrakannadathi10 ай бұрын
Thank u 😊
@DrYateeshKS3 ай бұрын
ತುಂಬಾ ಖುಷಿಯಿಂದ ನಿರೂಪಣೆ ಮಾಡಿದ್ದೀರಿ Madam 👍 Thanks 💐 ಇದೇ ಭಾನುವಾರ ಸ್ವಾಮಿಯ ದರ್ಶನಾಶೀರ್ವಾದಗಳಾಗಿದ್ದು ಅತ್ಯಂತ ಆನಂದವಾಯಿತು 🙏🙏🙏🙏
@nethrakannadathi3 ай бұрын
thank u soo much sir🙏
@creativearts871710 ай бұрын
Good information for people 👍
@nethrakannadathi10 ай бұрын
Thank u 😊
@GuruSanthe10 ай бұрын
ಪ್ರಾಣ ಪ್ರಸಿದ್ಧ ಗರುಡ ದೇವಾಲಯವನ್ನು ಜನರಿಗೆ ತೋರಿಸಿ ಕೊಟ್ಟಿದ್ದಕ್ಕೆ ತಮಗೆ ಹೃತ್ಪೂರ್ವಕ ಧನ್ಯವಾದಗಳು..😍 ಹಿಂದೂ ಸಂಸ್ಕೃತಿಯನ್ನು ಹಿಂದೂ ಪರಂಪರೆಯನ್ನು ಉಳಿಸುವ ಬೆಳೆಸುವ ಪೋಷಿಸುವ ನಿಮ್ಮ ಈ ಕಾರ್ಯಕ್ಕೆ ನಿಜಕ್ಕೂ ಕೋಟಿ ಕೋಟಿ ನಮಸ್ಕಾರಗಳು 🙏 ಮುಜರಾಯಿ ಇಲಾಖೆಯ ದೇವಾಲಯಗಳು ಅಭಿವೃದ್ಧಿಯಾಗುವುದು ತೀರ ಕುಂಟಿತ, ಯಾಕಂದ್ರೆ ಸರ್ಕಾರ ದೇವಾಲಯಗಳ ಹುಂಡಿ ಹಣಕ್ಕೆ ಕೈ ಚಾಚುತ್ತದೆಯೇ ಹೊರತು ಅಭಿವೃದ್ಧಿಗೆ ಮನಸು ಮಾಡುವುದಿಲ್ಲ... ಆ ದೇವರು ಇವ್ರಿಗೆ ಸದ್ಬುದ್ದಿ ಕೊಡಲಿ ಅಂತ ಪ್ರಾರ್ಥಿಸುತ್ತೇನೆ.. ಚಿಂತಾಮಣಿ ಕೈಲಾಸಗಿರಿ ಗುಹಾಂತರ ದೇವಾಲಯ ವರದಿ ಮಾಡಿ, ಕೈವಾರ ತಾತನವರ ದೇವಾಲಯ ಮಾಡಿ 👏👏👏👏
@nethrakannadathi10 ай бұрын
ತಮ್ಮ ಅದ್ಭುತ ಕಾಮೆಂಟ್ ಗೆ ಧನ್ಯವಾದಗಳು, ಖಂಡಿತ ಈ ದೇವಾಲಯಗಳ ಬಗ್ಗೆ ತಿಳಿಸಿಕೊಡುತ್ತೇನೆ 🙏👍
@prabhudevaprabhu91769 ай бұрын
Kolara garuda devastanakke navu hoggiddeve ❤
@natarajan14164 ай бұрын
ನಾವು ಹೋಗಿದಿವಿ 5ವಾರ ನೇತ್ರಾವತಿ ನಮ್ಮ ಅಮ್ಮ ಅವರ ಊರು ಅದೇ ರೋಡ್ ನಲ್ಲಿ ಬರುತ್ತೆ