ಸರ್ ಸಂತೋಷ್ ಸರ್ ನಿಮ್ಮನ್ನು ತುಂಬಾ ನಂಬಿದೀವಿ ಒಳ್ಳೆ ಡೈರೆಕ್ಷನ್ ಕೊಡಿ ಪ್ಲೀಸ್
@manjutc7685 Жыл бұрын
ಸಂತೋಷ್ ಸರ್ ನಿಮ್ಮ ಮೇಲೆ ತುಂಬಾ ನಂಬಿಕೆ ಇದೆ ಸರ್,ಜೈ ಅಪ್ಪು ಸರ್ ಜೈ ರಾಜವಂಶ❤️
@shankarashankara683 Жыл бұрын
ಸಂತು ಸರ್ ತುಂಬಾ ನಂಬಿಕೆ ಇದೆ...... ಅಪ್ಪು ಅಣ್ಣಾವ್ರು ರಂತೆ ಬೆಳೆದ್ರು... ಯುವ ಅಪ್ಪು ತರಾನೇ ಬೆಳೆಯಲಿ.....ದಯವಿಟ್ಟು.... ಎಣ್ಣೆ ಸಿಗರೇಟ್ ದೃಶ್ಯಗಳು ಇರಬಾರದು..... ಯುವಕರಿಗೆ ತಪ್ಪು ಪ್ರೇರಣೆಗಳು ಬೇಡ.
@kumarskumars195 Жыл бұрын
ಕಾಯ್ತಾ ಇದ್ದೀವಿ ಸರ್. ಆಲ್ ದಿ ಬೆಸ್ಟ್ ಸರ್ 👍 🙏
@Siddubros263 Жыл бұрын
Appu namm devaru 🙏🙏
@renukahanumantha1643 Жыл бұрын
❤️💐💐ಅಪ್ಪು
@sujathasatish5767 Жыл бұрын
ತುಂಬಾ ಒಳ್ಳೆ ಸ್ಟೋರಿ ಮಾಡಿ ಸರ್ ಬ್ಲಾಕ್ ಬಸ್ಟರ್ ಆಗಬೇಕು ಹಾಡುಗಳು ಸೂಪರ್ ಎಲ್ಲಿ ಡ್ಯಾನ್ಸ್ ಇರಲಿ ಸೆಂಟಿಮೆಂಟ್ ಎಲ್ಲ ಯುವ boos ❤️❤️❤️❤️❤️jai appu. ❤️❤️❤️❤️❤️
@PrasannaPrasanna-wz5gr Жыл бұрын
ಅಣ್ಣ ಸೂಪರ್ ಲೇನ್
@Allinone-mp5wp Жыл бұрын
Santhosh appu great ivbru mutthugalu
@gangadhardavanageri1764 Жыл бұрын
🙏🙏🙏🙏🙏🙏🙏🙏
@avinashnmarat7080 Жыл бұрын
Appu sir innodu rupa yuva sir all the best
@businessideasandformula5650 Жыл бұрын
ಸಂತೋಷ ಸರ್... ಮೂವಿ ಲಿ ಸೆಂಟಿಮೆಂಟ್. ಮತ್ತು ಆಳ ವಾದ ಕಥೆ ಇರಲಿ ತುಂಬಾ ಗಮನ ವಹಿಸಿ Yuva ರಾಜ್ ಅವರಿಗೆ ಅದ್ಬುತ ಜಯ ಸಿಗಲಿ
@PrasannaPrasanna-wz5gr Жыл бұрын
❤️❤️❤️❤️ಅಣ್ಣ ನಿಮಗೆ ಒಳ್ಳೆಯದಾಗಲಿ ❤️❤️❤️❤️🙏🙏🙏🙏🙏🙏🙏🙏
@karnataka8518 Жыл бұрын
YUVA RAJKUMAR ❤❤❤❤JUNIOR POWER STAR
@maheshgowda8051 Жыл бұрын
Appu Devaru 💐
@sureshnaik1106 Жыл бұрын
Jai appu bossssssss
@lathavijayakumar1798 Жыл бұрын
Congratulations sir miss you Appu
@anilkumarv9595 Жыл бұрын
ಜೈ ಅಪ್ಪು ಬಾಸ್ ಲವ್ ಯು ಅಪ್ಪು ಬಾಸ್ ❤️❤️❤️❤️❤️❤️❤️🙏
@powerstar5893 Жыл бұрын
ಜೈ ಅಪ್ಪು ಬಾಸ್
@mahalakshmin8921 Жыл бұрын
Appu❤️❤️❤️❤️
@abhiappu8565 Жыл бұрын
ನನ್ನ ದೇವರ ಆರ್ಶಿವಾದ ಸಂತೋಷ ಸರ್ ನಿಮ್ಮ ಮೇಲೆ ಇದೆ mathe ನಮ್ಮ ಜೂನಿಯರ್ ಪವರ್ ನ ಅದೆ ರೀತಿ ನೀವು ಕೊಡಿ ನಿಮ್ಮ ಮೇಲೆ ನಮಗೆ ಅಪ್ಪು ದೇವರ ಮೇಲೆ ಇರುವ ನಂಬಿಕೆ ನಿಮ ಮೇಲೆ ಇದೆ
Jai. Power star. Dr. Appu. All the. Best. Yuva. Sathosh
@dboss8372 Жыл бұрын
ಸಂತೋಷ್ ಸರ್ ಒಳ್ಳೆ ಫ್ಯಾಮಿಲಿ ಓರಿಯೆಂಟಡ್ one action with love ಮೂವಿ ಕೊಡಿ 👍🙏💐
@channabasavab.m.powerhouse3550 Жыл бұрын
Hevvy waiting sir
@royalyounguncle3006 Жыл бұрын
ಸಂತೋಷ ಆನಂದ್ರಾಮ್ ಪುನೀತ್ ಅವರ ಸಿನೆಮಾ ಮಾಡಿದ್ದ ರೀತಿ ನಮಗೂ ಇಷ್ಟ ಆಗಿದೆ.. ಯುವ ರಾಜಕುಮಾರ್ ಅವ್ರಿಗೂ ಮಾಡ್ತಿರೋ ಸಿನೆಮಾ ಒಳ್ಳೇದಾಗ್ಲಿ.. ಆದರೆ ರಾಜಕುಮಾರ್ ಕುಟುಂಬ ಕ್ಕೆ ಮಾತ್ರ ಸೀಮಿತ ಆಗಿರೋ ಡೈರೆಕ್ಟರ್ ಆಗಿರಬಾರದು.. ಬೇರೆ ನಟರಿಗೂ ಒಳ್ಳೆಯ ಸಿನೆಮಾ ಮಾಡಿ... ಈ ಹಿಂದೆ ಮಾಡಿರಬಹುದು.. ಬೇರೆ ದರ್ಶನ್ ಸುದೀಪ್ ಇತರೆ 🤝ನಟರಲ್ಲೂ ಪುನೀತ್ ಅವರನ್ನ ನೋಡಿ..
@akshaydushyanth9720 Жыл бұрын
Puneeth yavathidru Director's artist bere yaav hero nu aa thara alla. Avr jothe work maadiro yella directors helodu adhe