ಫೈಬರ್ ದೋಟಿ | ಕೊಯ್ಲು | ಔಷಧ ಸಿಂಪಡಣೆ | ಅಡಿಕೆ‌ ಕೃಷಿ | ಕೇರಳ ರಾಜ್ಯದ ಮೊದಲ‌ ಪ್ರಾತ್ಯಕ್ಷಿಕೆ |

  Рет қаралды 17,793

Sarala Suddi

Sarala Suddi

Күн бұрын

ಮಹಿಳೆಯರೂ ಅಡಿಕೆ ಕೊಯ್ಯಬಹುದು.
09-03-2022 |
ಎಡನಾಡು ಕಣ್ಣೂರು ಸೇವಾ ಸಹಕಾರಿ ಬೇಂಕ್ ಇದರ ಆಶ್ರಯದಲ್ಲಿ ಹಿರಿಯ ಕೃಷಿಕ ಪೆರ್ಣೆ ಸುಬ್ರಹ್ಮಣ್ಯ ಭಟ್ ಅವರ ಶ್ರೀಶೈಲ ಮನೆಯಲ್ಲಿ ಕಾರ್ಬನ್ ಫೈಬರ್ ದೋಟಿ ಮೂಲಕ ಅಡಿಕೆ ಕೊಯ್ಲು ಮತ್ತು ಔಷಧ ಸಿಂಪಡಣೆಯ ತರಬೇತಿ ಶಿಬಿರ ನಡೆಯಿತು. ಬೇಂಕಿನ ಮಾಜಿ ಅಧ್ಯಕ್ಷ, ಪ್ರಗತಿಪರ ಕೃಷಿಕ ಶಿವರಾಮ ಭಟ್ ಎಚ್. ಅವರು ಬೆಳಗ್ಗೆ ನಡೆದ ಸಭಾಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಬೇಂಕಿನ ಅಧ್ಯಕ್ಷ ಜಯಂತ ಪಾಟಾಳಿ ಅಧ್ಯಕ್ಷತೆಯನ್ನು ವಹಿಸಿದ್ದರು. ಸುಬ್ರಹ್ಮಣ್ಯ ಭಟ್ ಪೆರ್ಣೆ, ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ಕೃಷಿ ಅಧಿಕಾರಿ ರವೀಂದ್ರನ್ ಪಾಲ್ಗೊಂಡಿದ್ದರು. ಆರ್.ಜಿ.ಹೆಗಡೆ ಮತ್ತು ರಮೇಶ ಶ್ರೀಪಾದ ಭಟ್ ತರಬೇತುದಾರರಾಗಿ ಸಹಕರಿಸಿದರು. ಸಾಯ ಎಂಟರ್‌ಪ್ರೈಸಸ್‌ನ ದೀಪಕ್ ಬೇಂಕಿನ ಉಪಾಧ್ಯಕ್ಷ ಶ್ಯಾಮರಾಜ ಡಿ.ಕೆ., ನಿರ್ದೇಶಕ ಶ್ರೀರಾಮ ಭಟ್ ಕಾರಿಂಜ ಹಳೆಮನೆ, ಕಾರ್ಯದರ್ಶಿ ಶ್ರೀಕೃಷ್ಣ ಭಟ್ ಹಾಗೂ 80 ಮಂದಿ ಕೃಷಿಕರು ಶಿಬಿರದಲ್ಲಿ ಪಾಲ್ಗೊಂಡು ಔಷಧ ಸಿಂಪಡಣೆ ಹಾಗೂ ಅಡಿಕೆ ಕೊಯ್ಲು ಕುರಿತಾಗಿ ಮಾಹಿತಿಯನ್ನು ಪಡೆದುಕೊಂಡರು.
#agriculture
#co-operative bank
#ekscbank
#kasaragod #kumble
#fiber
#Saralasuddi

Пікірлер: 12
@shreepervakasaragod
@shreepervakasaragod 2 жыл бұрын
So usefull
@saralasuddi
@saralasuddi 2 жыл бұрын
Thank you
@sunilpm1982
@sunilpm1982 Жыл бұрын
Contact number give me please and what is the price
@manoharanpp2695
@manoharanpp2695 2 жыл бұрын
Super
@karthikcreationsyethadka
@karthikcreationsyethadka 2 жыл бұрын
Useful for agriculture
@raviudayaravi.b7150
@raviudayaravi.b7150 2 жыл бұрын
ಉತ್ತಮ ಮಾಹಿತಿ, ಧನ್ಯವಾದಗಳು
@nonayyagowda1306
@nonayyagowda1306 2 жыл бұрын
Very useful instrument.
@prakashabaraje7226
@prakashabaraje7226 2 жыл бұрын
👌👌👌
@mkk94
@mkk94 Жыл бұрын
ಇದು ಯಾವ ಕಂಪನಿ dhoti
@ambroserodrigurs7385
@ambroserodrigurs7385 2 жыл бұрын
karnatakadalli subsidy yelli vontu