ನಿಮ್ಮಷ್ಟು ಚೆನ್ನಾಗಿ ವೈದ್ಯಕೀಯ ವಿಷಯ ಹೇಳುವವರು ಅಪರೂಪ💐💐💐💐💐💐
@NagarajNagaraj-f7wАй бұрын
ತುಂಬಾ ಧಾನ್ಯಗಳು ಸರ್ ನಿಮ್ಮ ಈ ಕಿಡ್ನಿ ವೈಫಲ್ಯ ಆಗುವುದು ಮತ್ತು ವೈಫಲ್ಯ ಆಗದಂತೆ ಎಚ್ಚರಿಕೆ ವಹಿಸುವುದು ಯಾವ ರೀತಿ ಎನ್ನುವುದು ತಿಳಿದ್ದಕ್ಕೆ❤❤❤❤
@hemavathis3850Ай бұрын
ಧನ್ಯವಾದಗಳು ಸರ್...., ನಂಗೂ ಕಿಡ್ನಿಯಲ್ಲಿ ಕಲ್ಲು ಇದೆ ಆಯುರ್ವೇದ ಔಷಧ ತಗೋತ ಇದೀನಿ.., ತುಂಬಾ ವಿಷಯ ತಿಳಿಸಿ ಕೊಟ್ಟಿದ್ದಕ್ಕೆ ನನಗೆ ಸಹಾಯ ಆಯ್ತು
@shivannar98811 ай бұрын
ಕಿಡ್ನಿ ಫೇಲ್.. ಆದರು ಜೀವಕ್ಕೆ ಅಪಾಯವಿಲ್ಲ ಮಿತವಾಗಿ ಹೆಚ್ಚಾಗಿ ನೀರು ಕುಡಿಯಿರಿ ಸಮಯಕ್ಕೆ ಸರಿಯಾಗಿ ಊಟ ಮಾಡಿ ಎಂದು ಅದರ ಬಗ್ಗೆ ಉತ್ತಮ ಮಾಹಿತಿ ಕೊಟ್ಟಿದ್ದೀರಿ ಸರ್...ಧನ್ಯವಾದಗಳು 🙏🙏🙏
@RoopeshA-u2cАй бұрын
Neeru jasthi kudidare body olage stock agutte
@pratibhapunnuri41722 жыл бұрын
ಅದೆಷ್ಟು ಜ್ಞಾನ ಇದೆ ಸರ್ ನಿಮಗೆ. ನಿಮ್ಮನ್ನ ಪಡೆದ ನಮ್ಮ ಭಾರತ ಧನ್ಯ
@RajkumarKumar-zs8rs2 жыл бұрын
OK Sir
@eshwarachar1943 Жыл бұрын
@@RajkumarKumar-zs8rs ""p0
@sheshareddykolli2135 Жыл бұрын
@@RajkumarKumar-zs8rs22:12
@bharatikharvi5077 Жыл бұрын
ಸತ್ಯ ಮೇಡಂ
@aravindramachandra5735 Жыл бұрын
¹❤9😊😊😊 3:22 @@RajkumarKumar-zs8rs
@gayathrihiremath2874 Жыл бұрын
ನಿಮ್ಮ ಕಾರ್ಯಕ್ರಮ ನೋಡ್ತಿದ್ದರೆ,ಅನೇಕ ಪ್ರಮುಖ ವಿಷಯಗಳನ್ನು ತಿಳಿಯುವುದರ ಜೊತೆಗೆ,confidence ಹೆಚ್ಚಾಗುತ್ತದೆ. ಧನ್ಯವಾದಗಳು, ಸರ್.ನಿಮ್ಮತರಹದ ವೈದ್ಯರು,ರೋಗಿಗಳಿಗೆ ಧನ್ವಂತರಿ ದೇವತೆಯನ್ನು ದರ್ಶಿಸಿದಂತಹ ಅನುಭವವಾಗುತ್ತದೆ.ನಿಮ್ಮ ಜ್ಞಾನ ಭಂಢಾರ,ನೆನಪಿನ ಶಕ್ತಿ ವಂದನೀಯ. 😊
@dharmegowdas1692 жыл бұрын
ನಮಸ್ಕಾರ ಸರ್ ನಿಮ್ಮ ಕಾರ್ಯಕ್ರಮ ತುಂಬಾ ಒಳ್ಳೆಯದು ಇಂಥ ಆಧುನಿಕ ಯುಗಕ್ಕೆ ನಿಮ್ಮಂತ ವೈದ್ಯರು ತುಂಬಾ ಅವಶ್ಯಕತೆ ಇದೆ ನಿಮ್ಮ ಕಾರ್ಯಕ್ರಮ ನೋಡಕ್ಕೆ ತುಂಬಾ ಆಸೆ ಆಗುತ್ತೆ ವೆರಿಕೋಸ್ ವೈನ್ಸ್ ಬಗ್ಗೆ ಒಂದು ಕಾರ್ಯಕ್ರಮ ಬೇಕು ನಿಮಗೆ ತುಂಬಾ ಧನ್ಯವಾದಗಳು
@neelakanthraoudagi6232 жыл бұрын
ಕಾಯ್ರಕ್ರಮ ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು ನಿಮಗೆ🎉
@bhagirathyps77842 жыл бұрын
@@neelakanthraoudagi623 very nice good saleya
@nataraju18602 жыл бұрын
@@neelakanthraoudagi623 Super
@jessyjathanna55102 жыл бұрын
@@neelakanthraoudagi623 "" Dr. How to remove urine pus any home remedies is there
ಈ ಕಾರ್ಯಕ್ರಮ ನೋಡಿ ನನಗೆ ಬಹಳ ದೈರ್ಯ ಬಂತು ಧನ್ಯವಾದ ಡಾಕ್ಟರ್ ನಿಮಗೆ
@crazy_gays8182 жыл бұрын
🙏🙏
@steveanderson7174 Жыл бұрын
Can you explain in English about Doctor suggestion please
@rekhashenoy92498 ай бұрын
೧
@rekhashenoy92498 ай бұрын
I wanted to contact him
@siddiksavanoor94972 жыл бұрын
ಒಳ್ಳೆಯಾ sugetion sir ಇ ಮನುಷ್ಯನ ದೇಹ ಒಂದು ಅದ್ಭುತ. ಇದಕ್ಕೆ ಒಂದು ಶ್ರೀಷ್ಟಿಕರ್ತನಿದ್ದಾನೆ. ಅವನೇ ಈ ಪ್ರಪಂಚದ ಶ್ರೀಷ್ಟಿಕರ್ತ. ಅವನನ್ನು ಮಾತ್ರ ಆರಾಧಿಸಿ.ಅವನನ್ನು ಮಾತ್ರ ಕರೆದು ಪ್ರಾರ್ಥಿಸೋಣ
@ismailma8903 Жыл бұрын
👌
@premajayantha545511 ай бұрын
Good information thank you sir
@VijayVijay-ty7dh7 ай бұрын
ಓಂ ನಮಃ ಶಿವಾಯ
@VijayVijay-ty7dh7 ай бұрын
ಶಿವನು ಕೊಟ್ಟ ಅದ್ಬುತ ಈ ದೇಹ ಬಹಳ ವಿಸ್ಮಯ ಅದಕ್ಕೆ ಶಿವನನ್ನು ಮನದಲ್ಲೇ ನೆನೆಯಬೇಕು ಆತನೇ ಮೂಲ
@NRDhanalakshmi4 ай бұрын
Good information sir tq so much
@jammatigenagaraj91755 ай бұрын
ಡಾಕ್ಟರ್ ಬಿಎಮ್ ಹೆಗ್ಡೆ ಅವರಿಗೆ ಧನ್ಯವಾದಗಳು. ವಿವರಣೆ ನೀಡಿ ನಮಗೆ ಅಮೂಲ್ಯ ಸಲಹೆ ನೀಡಿದ್ದು ಅನುಕೂಲ ಆಗಲಿ ದೆ.
@MegaBabu1432 жыл бұрын
ಧೈರ್ಯ ತುಂಬುವ ಕೆಲಸ ಮಾಡುವ ಈ ಯೂಟ್ಯೂಬ್ ಚಾನಲ್ ಗೆ ವಂದನೆಗಳು 🙏🙏🙏🙏🙏🙏🇮🇳🇮🇳🇮🇳🇮🇳
@reetheshkumar4 ай бұрын
❤p
@DevendrasaDani-eo4xu Жыл бұрын
ಧನ್ಯವಾದಗಳು ,ಡಾ,,ಬಿ,ಎಮ್ ಹೆಗಡೆಯವರಿಗೆ ಕಿಟ್ನಿ ಬಗ್ಗೆ ತುಂಬಾ ಒಳ್ಳೆ ಸಲಹೇ ಕೋಟ್ಟಿದ್ದಿರಿ ಕಿಟ್ನಿ ಫೆಲೂರಬಗ್ಗೆನೂ ಧರ್ಯ ಮತ್ತು ಸಲಹೇ ಕೋಟ್ಟಿದ್ದಿರೀ ತುಂಬಾತುಂಬಾ ಧನ್ಯವದಗಳೂ ,,ಡಾಕ್ಟ್ರೆ🎉🎉🎉,,,G,J,D, Devdas
@vinayahosur18916 ай бұрын
Very good information. 🙏🙏🙏
@janardhanakh57535 ай бұрын
1a@@vinayahosur1891
@ಹೊಸಕೊಪ್ಪಸುಬ್ಬಣ್ಣಹೊಳ್ಳ3 ай бұрын
ಕಿಟ್ನಿ ಅಲ್ಲ ಕಿಡ್ನಿ
@somashekharpv32652 жыл бұрын
ಕಿಡ್ನಿ ಆರೋಗ್ಯದ ಬಗ್ಗೆ ಸೂಕ್ತ ಸಲಹೆ ಹಾಗೂ ಕಿಡ್ನಿಯನ್ನು ಕಾಪಾಡಿಕೊಳ್ಳುವ ಬಗ್ಗೆ ಸಲಹೆ ತುಂಬಾ ಉಪಯುಕ್ತವಾಗಿದೆ ಧನ್ಯವಾದಗಳು ಸರ್. ಮೇಡಂ ನಿಮಗೂ ಕೂಡ ಧನ್ಯವಾದಗಳು.
@somashekharpv32652 жыл бұрын
ನಮಸ್ತೆ ಮೇಡಂ ಥ್ಯಾಂಕ್ಯು ಸರ್ ನಮಸ್ತೆ.
@ಕವಿತಾ.ಅಕ್ಕನಬಳಗ Жыл бұрын
ನಮ್ಮ ನಂಬರ್ ಅಜ
@sahadevbudni8640 Жыл бұрын
@@somashekharpv3265ts+, eze 0:31
@malleshsd89342 жыл бұрын
ತುಂಬಾ ಧನ್ಯವಾದಗಳು ಸರ್ ಹಾಗೂ ಸರಳ ಜೀವನ ಮಾಧ್ಯಮಕ್ಕೆ ಶುಭ ಹಾರೈಕೆಗಳು ನಿಮ್ಮ ಮಾಧ್ಯಮದಿಂದ ಆರೋಗ್ಯದ ಕುರಿತಾದ ಇಂತಹ ಸಂದೇಶಗಳು ಮುಂದುವರೆಯಲಿ
@shivannarc19302 жыл бұрын
Thank you sir they good infarmetion🌹
@shivasharanaiahj40992 жыл бұрын
Good information sir
@jaganathh95602 жыл бұрын
@@shivannarc1930 ohhh
@manjunathtg282 жыл бұрын
thank u 6
@venkateshms4642 жыл бұрын
Thanks dear Doctor
@keerthih55732 жыл бұрын
ತುಬು ಹೃದಯದ ಧನ್ಯವಾದಗಳು ಸರ್ ಹಾಗು ಮೇಡಂ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಮತ್ತು ಒಳ್ಳೆಯ ಕಾರ್ಯಕ್ರಮ ಮಾಡಿದಕ್ಕೆ
@vishwanathkeshavarao6062 жыл бұрын
Dr. ಬಿ.ಎಂ. ಹೆಗ್ಡೆ ರವರಿಗೆ ಹೃತ್ಪೂರ್ವಕ ಧನ್ಯವಾದಗಳು.
@raghuveerkumarmanjhi58162 жыл бұрын
Doctor prescribed Warstone to me...I ordered it frm Amazon...my 17mm stone was dissolved in 2 months treatment..people said only surgery is the solution but Warstone saved me..
@santosh_j Жыл бұрын
How are you now?
@cshashikala8019 ай бұрын
Which dr 4:48
@Besmiling-e7k3 ай бұрын
Can u tell any idea to decrease serum creatinine
@klmp-dn7xt2 ай бұрын
@@santosh_jhe's dead 😂
@santosh_j2 ай бұрын
@@klmp-dn7xt really 🤡
@ShenkarGacchi6 ай бұрын
ಒಳ್ಳೆಯ ಸಲಹೆಗಳನ್ನು ತಿಳಿಸಿದ್ದಕಾಗಿ ಧನ್ಯವಾದಗಳು ಸರ ನಿಮಗೆ
@kficreations212 жыл бұрын
*ಧನ್ಯವಾದಗಳು ಹೆಗ್ಡೆ ಸರ್ ನಿವು ನೀಡಿದ ಮಾಹಿತಿಗೆ ದೇವರು ನಿಮ್ಮಗೆ ಒಳ್ಳೇಯ ಆರೋಗ್ಯ ಕರುಣಿಸಲಿ 🙏🏻🙏🏻 ಯಾಕ್ ಅಂದ್ರೆ main ಆಗಿ ನಮ್ ಎಲ್ಲರಿಗೂ ಅರೋಗ್ಯ ತುಂಬ ಮುಖ್ಯ "ಆರೋಗ್ಯವೇ ಭಾಗ್ಯ"❤️*
@mdrajashekaramuguru1076 Жыл бұрын
ಸರ್ ತುಂಬಾ ಧನ್ಯವಾದಗಳು ಸರ್ಪ್ರೋ ಸ್ಟೇಟ್ ಲ್ಯಾಂಡ್ಸ್ ಅದರ ಬಗ್ಗೆ ಒಂದು ದಿವಸ ಹೇಳಿ ಸರ್ ಈ ವಿಷಯವನ್ನು ತಮಗೆ ಹೇಳ್ಬೇಕೋ ವೀಡಿಯೋ ಪ್ರೋಗ್ರಾಮ್ ಮಾಡಿದವರಿಗೆ ಹೇಳಬೇಕು ಗೊತ್ತಾಗಿಲ್ಲ ಧನ್ಯವಾದಗಳು ಸರ್
@hemanj8116 ай бұрын
ಧನ್ಯವಾದಗಳು ಡಾ.ಬಿ ಎಂ ಹೆಗ್ಗಡೆಯವರಿಗೆ, ಕಿಡ್ನಿ ಯ ವಿಷಯವಾಗಿ ಬಹಳ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸೀರುವಿರಿ. 🙏
@rashokrashok-ns9nz3 ай бұрын
Dr B M ಹೆಗ್ಗಡೆ ಸರ್ ಗೆ ತುಂಬಾ ತುಂಬಾ ಧನ್ಯವಾದಗಳು ಸರ್ ತಮಗೆ 🙏🙏💐💐 ನಿಮ್ಮ ಮಾಹಿತಿ ಅತ್ಯವಶ್ಯಕತೆ ಇದೆ 🎉🎉 ನಿಮ್ಮಲ್ಲಿ ದೇವರನ್ನ ಕಾಣಬಹುದು ಇದು ನನ್ನ ಅಭಿಪ್ರಾಯ 🙏🙏
@rathnakararaik324 Жыл бұрын
👌👌👌ಈ ವಿಡಿಯೋವನ್ನು ಹೆಚ್ಚು ಮಂದಿ ಸರಿಯಾಗಿ ವೀಕ್ಷಿಸಿರಿ ಆರೋಗ್ಯಭಾಗ್ಯ ಪಡೆಯಿರಿ 🌹🙏
@dineshprabhu272410 ай бұрын
ಉತ್ತಮ ಮಾಹಿತಿ ಧನ್ಯವಾದಗಳು ಸರ್ 🙏
@sureshraj38422 жыл бұрын
ವೈದ್ಯೋ ನಾರಯಣ ಹರಿ ಅನ್ನುವ ಮಾತು ನಮ್ಮಂತವರಿಗೆ ಮಾತ್ರ ಸರಿಹೊಂದುತ್ತದೆ ಸರ್ ಧನ್ಯೊಸ್ಮಿ,,,💐🙏💕
@duggappathuminad62082 жыл бұрын
ಅದು ನಿಮ್ಮ ಂತವರಿಗೆಎಂಬುದೆ
@dineshsalian8395 Жыл бұрын
Dr BM Hegde is the God sent gift to humanity. Inspite of being a allopathic doctor his advise not to take too much of medicine itself is the testimony that he cares for terms people and not his profession Very good Information of Kidney
@venkatalakshammadevarajaia611 Жыл бұрын
👏👏ಸಾರ್ ನಿಮ್ಮ ಈ ಆರೋಗ್ಯ ಬಗ್ಗೆ ತಿಳುವಳಿಕೆ ನೀಡಿದ್ದಾಕ್ಕಾಗಿ. 🙏🙏.
@divakarsalian10688 күн бұрын
Excellent tips for health thank you Doctor
@thyagaraj6652 жыл бұрын
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ 👃 ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಶುಭವಾಗಲಿ
@girijahawaldar17922 жыл бұрын
D. R ತುಂಬು ಹೃದಯದ ಧನ್ಯವಾದಗಳು ನೀವು ಯಾವಾಗಲೂ ಚನ್ನಾಗಿರಬೇಕು 🙏🏻🙏🏻🙏🏻
@shashidhar.h.g.shashidhar37252 жыл бұрын
ದೇವರು ನೀವು super sir
@rskhanapur32852 жыл бұрын
lllllppllllllllllllppppppppppppppppppppppppppp
@mohanshetty27722 жыл бұрын
🙏🙏🙏
@rajappaambiger91532 жыл бұрын
@@shashidhar.h.g.shashidhar3725 hu
@ignatiapereira159410 ай бұрын
Thank you doctor for your explanation about kidney thank you very much
@raghumanavalan7267 Жыл бұрын
Superb video, thanks for making this with Dr BM Hegde Ji the medical genius of karnataka recognised by world medical freternity for his great works.
@siddramannaag29162 ай бұрын
Thank you sir. May god bless you long years of life.
@vanajakshivs64052 жыл бұрын
ಧನ್ಯವಾದಗಳು ಸರ್ ನಿಮಂತಹ ವೈದ್ಯರು ತುಂಬಾ ಅಪರೂಪ,
@akchintamani41057 ай бұрын
ಒಳ್ಳೆ ಆಯುರ್ವೇದ ವೈದ್ಯರ ಹೆಸರುಗಳನ್ನು ದಯಮಾಡಿ ತಿಳಿಸಿ ಡಾಕ್ಟ್ರೆ
@guruking50582 жыл бұрын
ಬಹಳ ಉಪಯುಕ್ತವಾದ ಮಾಹಿತಿ ಕೂಟ್ಟಿದಕ್ಕಾಗಿ ಧನ್ಯವಾದಗಳು ಸರ್ ನಿಮಗೆ 🙏🙏
@manu-oz6dh Жыл бұрын
Excellent
@jagadishrao93157 ай бұрын
Most Valuable information Doctor Shri BM Hegde Sir. God bless you.
@PrashanthPrashanth-zp5qf2 жыл бұрын
ಸೂಪರ್ ಸರ್... ನೀವು ಹೇಳುದು ಎಲ್ಲಾ ನನಗೆ ಅನುಭವ ಆಗಿದೆ
@aroghya19832 жыл бұрын
Great awareness sir Thank You.
@ravishasthrylicanekalravi59562 жыл бұрын
Doctor namasthe . 3 ವರ್ಷ ಇಂದ sugar thyroids ಮತ್ತು colestral ge ಮಾತ್ರೆ ತೆಗೆದುಕೊ ಕೊಳ್ಳುತ್ತಿದ್ದೇನೆ. ಕಾರ್ ಓಡಿಸುವಾಗ ಬೀಜ ನೋವು ಬರುತ್ತದೆ. Mattu ಎಡ ಭಾಗದ beeja ಸ್ವಲ್ಪ ದಪ್ಪಗೆ ಇದೆ. ಮೂತ್ರ ಸಮಯ 2 ನಿಮಿಷಕ್ಕೂ ಜಾಸ್ತಿ ಇದೆ . ರಾತ್ರಿ 2 - 3 ಬಾರಿ ಏಳ ಲೇ ಬೇಕು . ಏನು ಮಾಡಲಿ . ದಯಮಾಡಿ ತಿಳಿಸಿ
@steveanderson7174 Жыл бұрын
Can you explain in English about Doctor suggestion please
@rachappajisiddasetty43896 ай бұрын
Excellent awareness information from you sir. You are role model for present and future doctors. They should learn from you at least 10 percent.
@murugendrapparudranna9974 Жыл бұрын
ಸರಳ ಜೀವನ ಕ್ಕೆ ಹಾಗೂ ವೈದ್ಯ ಮಹಾಶಯರಿಗೆ ಧನ್ಯವಾದಗಳು.
@lourdmary3349 Жыл бұрын
Please tell me ayurvedic medicine which place sir please your support and phone number I am from Bangalore
@bhumikaanantgudi56922 жыл бұрын
I very thankful sir iyour suggest very necessary in our young generation
@natarajabn655011 ай бұрын
ಅಮೋಘ ಅಪೂರ್ವ ಅದ್ಭುತ ಅಪ್ರತಿಮ ಅನಂತ ಅಪರೂಪ ಆರೋಗ್ಯ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ನಮಸ್ಕಾರ ಧನ್ಯವಾದ 🎉
@PrasadHegde-k1p4 ай бұрын
What a beautiful knowledge sharing 🙏
@sunithadamodarakulal13072 жыл бұрын
ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಸರ್ ತುಂಬ ಧನ್ಯವಾದಗಳು
@saraswathipjry1232 Жыл бұрын
ಒಳ್ಳೆ ಮಾಹಿತಿ ಕೊಡ್ತಾ ನಮ್ಮದೇಹವನ್ನು ನಾವು ಯಾವ ಥರ ರಕ್ಷಣೆ ಮಾಡಬಹುದು ತಿಳಿಸಿ ಕೊಟ್ಟದ್ದಕ್ಕೆ ನಿಮಗೆ ಧನ್ಯವಾದಗಳು ಸರ್ 🙏🏻
@SureshHSSuri-hu1ok9 ай бұрын
Wow super very nice sir vandanegalu gurugale
@nagarajat82497 ай бұрын
ತುಂಬಾ ಧನ್ಯವಾದಗಳು ಸ್ವಾಮಿ ನಿಮ್ಮ ಸೇವೆ ತುಂಬಾ ಅವಶ್ಯಕತೆ ಇದೆ ನಮಸ್ಕಾರ
@hemappabannigola53922 жыл бұрын
ಉತ್ತಮ ಮಾಹಿತಿ ಸಾರ್ ,ತಮಗೆ ನಂತ ಧನ್ಯವಾದಗಳು.
@prakashshetty18622 жыл бұрын
Verysuperdoctar
@mangalauppin635526 күн бұрын
Dr .Suuuper suggestions.Veru nice tips.
@sameerkulkarni44092 жыл бұрын
Thank you Dr B M Hegade sir. 🙏🙏
@ammushaila36122 жыл бұрын
🙏
@virupakshappakg31852 жыл бұрын
We are lucky to listen his rich experience speech on health issues. Really he is God.
@imamkhanhashimnavar206615 күн бұрын
Excellent Dr
@chandrashekharhegde9893 Жыл бұрын
ಸರ್ ಒಳ್ಳೆ ಸಲಹೆ ಧನ್ಯವಾದಗಳು 🙏🏻🙏🏻🙏🏻🙏🏻
@lohithl26272 ай бұрын
❤❤❤❤❤❤❤❤❤❤ thanks for information.sir
@pakkeereshspy49872 жыл бұрын
ಉಪಯುಕ್ತವಾದ ಹಾಗೂ ದೇಹದ ವಾಸ್ತವದ ಸ್ಥಿತಿಯನ್ನು ತುಂಬಾ ಉತ್ತಮವಾಗಿ ವಿವರಿಸಿದ್ದಿರಿ ಧನ್ಯವಾದಗಳು ಸರ್ 💐💐🙏🙏
@qaziusmanpasha1685 Жыл бұрын
ಉಪಯುಕ್ತ ಮಾಹಿತಿ ನೀಡಿದ್ದೀರಿ. ವೈದ್ಯಕೀಯ ಶಾಸ್ತ್ರದ ಸತ್ಯವನ್ನು ಎಳೆ ಎಳೆಯಾಗಿ ತಿಳಿಸಿದ್ದೀರಿ ಧನ್ಯವಾದಗಳು
@geetalatanagaraj28867 ай бұрын
Your medical tips and simple follow up advice gives strength courage,hopes to many suffering people. We are fortunate to listen to you & get right direction of living without medication is wouder. We are having high regards to you for great humanitarian work Sir.
@girishnilugal32742 жыл бұрын
Sir u increased my knowledge. Hope so I get all of ur speech. Even my comment will not reach u but sir ur special. Thanku
@vanajakshin58633 ай бұрын
ಒಳ್ಳೆಯ ವಿಷಯ. ಅಧ್ಬುತ ಸಲಹೆಗಾರರು ನೀವು ಡಾಕ್ಟರ್ ಧನ್ಯವಾದ ಗಳು
@shridharap.n725711 ай бұрын
ಉಪಯುಕ್ತ ಮಾಹಿತಿ, ಧನ್ಯವಾದಗಳು
@geetahegde30867 ай бұрын
Thumba dhanyavadagalu. Nimma salahege
@rajeenaalias96692 жыл бұрын
A rare gem. A gift to society especially people tensed with medical tests and results. Thanks Doctor
@pujarisirji Жыл бұрын
❤,,
@SaleemMohammed-j3p10 ай бұрын
Great information Dr B M Hegde sir
@ynarvindgowda80752 жыл бұрын
Best Doctor🙏
@poovannakp45148 ай бұрын
Very good information hats off to you Dr
@gvlakshmi93912 жыл бұрын
ನಡೆದಾಡೋ ವೈದ್ಯೊ ನಾರಾಯಣೋ ಹರಿ ಎಂದರೆ ತಪ್ಪಾಗಲಾರದು 🙏
@bramarag7043 Жыл бұрын
13:42 ❤
@kaleshpattarpattar9200 Жыл бұрын
@@bramarag7043 😊
@LokeshSharmar Жыл бұрын
😊😅😮😮😢🎉❤😂
@LokeshSharmar Жыл бұрын
1:02 1:02 and all other food 🥑 🥑 and all the best to all of u ❤😂😂🎉🎉🎉😢😢😢😮😮😅😅😊😊@@kaleshpattarpattar9200
@LokeshSharmar Жыл бұрын
🎉🎉🎉😢😢😮 z❤
@savitribhat33587 ай бұрын
Excellent knowlege.Great sagestion.Congratulstions.Nimmanta Droctor 100 year baduki baliri.Thank you Hegde Dr.
@kalpanabhat68142 жыл бұрын
ಅತ್ಯುತ್ತಮ ಮಾಹಿತಿಗೆ ಧನ್ಯವಾದಗಳು 🙏🏽
@ShrishailappaJogur-jt7xe7 ай бұрын
Very nice suggestions, tqs lot sir.
@munirajum12252 жыл бұрын
Respected Dr. B M H Sir, Really great Sir. Evergreen Doctor. A very nice information about kidney stones and other kidney diseases. Thanks for the best compliment towards kidney to the people.Good Evening
@vijaykumarbadiger25912 жыл бұрын
L
@rahutappasugandhi65882 жыл бұрын
ತುಂಬಾ ಧನ್ಯವಾದಗಳು ಸರ್ ಹಾಗೂ ಸರಳ ಜೀವನ ಕಾಯ೯ಕ್ರಮದ ಮಾಧ್ಯಮ ದವರಿಗೂ ಧನ್ಯವಾದಗಳು ಮುಂದೆ ಯೂ ಇದೇ ರೀತಿ ಯಾಗಿ ಕಾಯ೯ಕ್ರಮ ಮುಂದುವರಿ ಯಲಿ ಕೇಳಿಕೊಳ್ಳುತ್ತೇನೆ.
@rahutappasugandhi65882 жыл бұрын
ಮುಂದುವರಿಯಲಿದೆ ಎಂದು ಓದಿಕೊಳ್ಳಲು ವಿನಂತಿಸಿಕೊಳ್ಳುತ್ತೇನೆ.
@rahutappasugandhi65882 жыл бұрын
ಮುಂದುವರಿಯಲೆಂದು ಕೇಳಿಕೊಳ್ಳುತ್ತೇನೆ.......
@kodakkalyashoda27862 жыл бұрын
Very good information sir🙏
@sowbhagyads23232 жыл бұрын
Doctor's healthcare suggestions worth following of unlimited value
@Jyothimanu53910 ай бұрын
Tqusm sir ur information 💐💐
@annu_bangeradka2 жыл бұрын
Super information Dr sir 🙏
@radharamchandrurgowdru1665 Жыл бұрын
Very very good information sair very very good intalije to Dr 👌🙏🙏🙏🙏🌹
@raghavendraraghav12562 жыл бұрын
🙏.Thank You For The Video 💕
@tumkursadashivashastryaswa491 Жыл бұрын
Good required information thanks to BM ಹೆಗ್ಡೆ ಯವರಿಗೆ
@vedavathibirao4201 Жыл бұрын
ಧನ್ಯೋಸ್ಮಿ ಸರ್ ಅದ್ಬುತ ವಿಚಾರಗಳು ನಿಮ್ಮ ಜ್ಞಾನ ಅಮೋಘವಾದುದು ನಮಗೂ ಕೇಳ್ತಾ ಒಂದು ವಿಚಾರ ತಿಳಿದೆವು ಸಣ್ಣ ಪುಟ್ಟ ತೊಂದರೆ ಗಳಿಗೆಲ್ಲ ಆಸ್ಪತ್ರೆ ಗೆ ಹೋಗೋದು ಮಾತ್ರೆ ತಿನ್ನೋದು ಒಳ್ಳೆಯದಲ್ಲ ಅಂತ ಒಳ್ಳೆಯ ವಿಚಾರ ಹೇಳಿದಿರಿ ತುಂಬಾ ಸಮಾಧಾನ ಅಯ್ತು ನೆಮ್ಮದಿ ಅಯ್ತು ಮನಸ್ಸಿಗೆ ಹಟ್ಸಾಪ್ ಸರ್ ಧನ್ಯವಾದಗಳು 🌹🙏🙏🙏👍👍👍
@savithachandrashekar55872 жыл бұрын
ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ ಸರ್ ಧನ್ಯವಾದಗಳು🙏🏻🙏🏻💐
@ashwinibarve99342 жыл бұрын
🙏 ಮಾಹಿತಿಗಾಗಿ ಧನ್ಯವಾದಗಳು sir👏
@manjulabjamadar41602 жыл бұрын
Good guidelines Sir
@vathsalad58512 жыл бұрын
Sir.you are such a positive man that we have never seen. In this episode you said that Ayurvedic medicine is available for kidney failure. Kindly inform the people who are searching for..... 🙏🙏🙏🙏🙏
@devidaskamat79072 жыл бұрын
Dr B M Hegde great genius with immense potential of medical plus practical knowledge inherited from last several decades We are very greatful to him
@vasukvs1908 Жыл бұрын
PpPpPpp
@dr.nirmalraj3839 Жыл бұрын
Ayurveda might be good for many diseases, but not for kidney ailments. Please consult a good nephrologist.
@vijayakumarichandrashekara211 Жыл бұрын
@@devidaskamat7907 😊😅😅😅
@KgsigsJgdkvs-jk1is Жыл бұрын
V v. G v
@bhagyayg32688 ай бұрын
Hat's off to your knowledge sir God bless you with good health n a very long happy life sir❤
@MohammedAli-cn3pm Жыл бұрын
Very important good suggestion thanks doctor
@steveanderson7174 Жыл бұрын
Can you explain in English about Doctor suggestion please
Great...you are the only person to talk positively. You live 120 years
@ramachandrabhat56232 жыл бұрын
Thank you sir . incidentally l had a chance to get your very very knowledgeable class
@kamalakshat60266 ай бұрын
ಉತ್ತಮ ಮಾಹಿತಿ ಧನ್ಯವಾದಗಳು
@syedshakeelahamedhussaini90352 жыл бұрын
Dr. B M. Hegde is a like precious gem and genius medical doctor. I'm impressed by his words and advices. Thank you so to this channel and the legendary doctor.👍
@pavanapava6022 жыл бұрын
Verygood
@preethiharish46302 жыл бұрын
Thank u sir good information.
@geethahs58212 жыл бұрын
Thank you. Highly educative session
@krishnappakrishnappa19892 жыл бұрын
Super super super super
@prabhudevaprabhu84873 ай бұрын
ನಿಮ್ನಂತ ವೈದ್ಯರು ಸಮಾಜಕ್ಕೆ ಬೇಕಾಗಿರುವುದು. ಸರಳವಾಗಿ ,ಪರಿಣಾಮಕಾರಿಯಾಗಿ ವಿಷಯ ತಿಳಿಸುತ್ತೀರ
@ramachandrarao65182 жыл бұрын
Beautiful presentation!!!
@krishnamurthyhc01647 ай бұрын
Super good information sir
@mamathaim45872 жыл бұрын
Beautiful information, thank you 🙏🙏🙏
@Rajeshwarijagannath-vq8df4 ай бұрын
ಚೆನ್ನಾಗಿ ತಿಳಿಸಿದ್ದೇವೆ ನಮಸ್ಕಾರ ಸರ್❤
@shelzakhan48913 ай бұрын
Mere brother ka 13mm ka stone nikal gya Warstone se..Mein Haryana se hun..muje doctor ne prescribe kiya tha..kafi doctors use kar rhen hain WARSTONE DS .. try kar lo..
@gametown567 Жыл бұрын
Very good suggestion about kidney
@steveanderson7174 Жыл бұрын
Can you explain in English about Doctor suggestion please
@JayaKumar-wk4yz2 жыл бұрын
ಸರ್ ರಾತ್ರಿ 9ಗಂಟೆಗೆ ಏಕಕಾಲಕ್ಕೆ ಎಲ್ಲ ಟಿವಿ ಮಾಧ್ಯಮದಲ್ಲಿ ನಿಮ್ಮ ಕಾರ್ಯಕ್ರಮ ಪ್ರಸಾರ ಆಗುವಂತೆ ಸರ್ಕಾರದ ಅಧಿಕಾರಿಗಳಿಗೆ ಪತ್ರ ಬರೆಯುತ್ತೇನೆ
@leelagowda13042 жыл бұрын
. .cadai cleaning
@rasmig54772 жыл бұрын
Good Mesage
@sandeepkannadhigha2 жыл бұрын
🤣
@rameshbadhya42742 жыл бұрын
ತಮ್ಮ ಆರೋಗ್ಯ ಶಾಸ್ತ್ರದ ಜ್ಞಾನ ವನ್ನು ಸಮಾಜಕ್ಕೆ ಕೊಡುವ ಪರಿ ತುಂಬಾ ಪ್ರಶಂಸನೀಯ ಧನ್ಯವಾದಗಳು