ಸನಾತನ ಅರುವಿನ ವಿಸ್ತಾರ ನನ್ನ ಬುದ್ದಿಗೆ ನಿಲಕುವಷ್ಟು ಪಡೆದೆ, ಧನ್ಯವಾದಗಳು.
@panchalingegowda20345 ай бұрын
ಅದ್ಭುತ, ಅನನ್ಯ ವಾಗ್ಝರಿ. ನಾವೂ ಅವರ ಕಾಲಮಾನದಲ್ಲಿರುವುದೇ ನಮ್ಮ ಪುಣ್ಯ ವಿಶೇಷ.
@shree_purushottama.5 ай бұрын
ಭಾರತದ ಜ್ಞಾನಪರಂಪರೆ ಪ್ರಕಾಶಿಸುತ್ತಿರುವ ಮತ್ತೊಂದು ಬಗೆಗೆ ಧನ್ಯವಾದಗಳು 🙏🏻 ಆಚಾರ್ಯ ಬನ್ನಂಜೆಅವರ ಉಪಸ್ಥಿತಿ ಇದ್ದರೆ ಇನ್ನಷ್ಟು ಅದ್ಭುತವಾಗಿರುತಿತ್ತು 🙏🏻
@Ssb-md5su5 ай бұрын
Great Lecture to destroy all myths..🙏🙏 ಧನ್ಯವಾದಗಳು ಗಣೇಶರೆ...
@Pavankumar-w3v5 ай бұрын
🙏🏽ಅದ್ಭುತವಾದ, ಸೂಕ್ತವಾದ, ಸುಂದರ ವಾದ, ವಿವರಣೆ ಸರ್ 🙏🏽
@jyothishivalli64515 ай бұрын
Dhanyavadha Veena akka for making this session… we got opportunity to listen from 4 great peoples…. So many wrong perceptions got cleared about Bhagavan Buddha🙏🙏
@bhimasamatha49905 ай бұрын
ಬುದ್ಧನನ್ನು ವಾಪಸ್ಸು ಭಾರತಕ್ಕೆ ಕರೆತಂದ ಅಂಬೇಡ್ಕರ್ ಗೆ ಕೋಟಿ ನಮನಗಳು
@muralidharars5 ай бұрын
ಅಷ್ಟೊಂದು ಸರಿಯಾದ ಮಾತಲ್ಲ
@anitha48055 ай бұрын
Buddha ನನ್ನು ಅಥ೯ ಮಾಡಿಕೊಳ್ಳದ ಅಜ್ಞಾನಿ ನೀನು.
@anitha48055 ай бұрын
ಬುದ್ಧನನ್ನು ಅಥ೯ ಮಾಡಿಕೊಳ್ಳದ ಅಜ್ಞಾನಿ ನೀನು. ಅಂತಿಮ ದಿನಗಳಲ್ಲಿ ಬುದ್ಧನನ್ನು ಆಶ್ರಯಿಸಿದ ಜ್ಞಾನಿ ಅಂಬೇಡ್ಕರ್.
@anitha48055 ай бұрын
ಅಂತಿಮ ದಿನದಲ್ಲಿ ಮನ ಶಾಂತಿಗೆ ಬುದ್ಧನನ್ನು ಆಶ್ರಯಿಸಿದ ಜ್ಞಾನಿ ಅಂಬೇಡ್ಕರ್. ಅಜ್ಞಾನಿ ಮಂಗ😅
@anitha48055 ай бұрын
ಅಜ್ಞಾನಿಯ ಮಾತು. 😅
@vasanthakumarbv2594 ай бұрын
ಬುದ್ಧ ಭಗವಾನ್ ಮತ್ತು ಶಂಕರರನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು ಇದು ನಿಜವಾದ ಭಾರತ ಧರ್ಶನ
@bhanumathi87415 ай бұрын
🙏🙏🙏🙏🙏 ಭಾರತದ ಅಮೂಲ್ಯ ಸಂಪತ್ತು ಈ ಜ್ಞಾನಿಗಳು 🙏🙏
@vasumathigovindarajan21394 ай бұрын
Jnaanigalu ಹೇಳುವುದು ondanne. ಕಾಲ ದೇಶ ವರ್ತಮಾನ ಗಳ ಹೇರಿಕೆ ಎಂತಹ ವಿಪರ್ಯಾಸ ನಂಬಿಕೆ ಗಳಿಗೆ ಆಶ್ರಯ koduthhade embudannu Pandithothhama kaalajnaani purusha saraswathiya ವಾಕ್ jhaaladinda anubhavisuvudu ನಮಗೆ ಕೇಳಿ ಬರದ ಪುಣ್ಯ. Munivarenya jnaana ತಪಸ್ವಿ kalaaraadhaka ಸತ್ಯ ಸಂಕಲ್ಪ ವಾಕ್ ಪಟು श्री ಗಣೇಶ್ ಅವರಿಗೆ chiraruni ಅನಂತ Dheerga pranaamagalu ಹಸನ್ಮುಖದ ತೇಜಸ್ವಿge.
@shivadl77735 ай бұрын
ಅಧ್ಬುತ ಮಾತು ಸರಸ್ವತಿ ಪುತ್ರ ❤
@ExmslmSalmashk3 ай бұрын
ಸನಾತನ ಧರ್ಮದ ಜ್ಞಾನಕ್ಕೆ ನನ್ನ ಕೋಟಿ ನಮನಗಳು . Exmslm
@a.s.psastry77105 ай бұрын
What a scholarship? I salute Dr.Shatavadhani Ganesh. Neo Budhists should ponder over his view point instead of deriding Sanatana Dharma.
@kumarakanti-ky6fb5 ай бұрын
Did he explain why Dalits deride Sanatana Dharma and uphold Buddha ?? Buddha was the First to attack the "Brahmin Arrogance". A Brahmin's understanding of Karma - rebirth was extremely flawed and its Buddha who corrected and gave dignity to the lives of Downtrodden. Did Shathavadhanai explain these things ?? N0 !! He pampered his own Ego and his fellow brahmins .
@srikanth.seshagiri4 ай бұрын
He is keen to understand and share the samanvaya part of the darshanas and not interested in the polemics of getting into class differences which is a favourite topic of the le-li clique. It is good to remind ourselves that the agenda again is to celebrate satyakAma's works and his contributions and dwell on discussions about that which made a difference according to satyakAma and not to keep harping on the only topic of interest of a certain clique. ಸತ್ಯಕಾಮರು ಬರೆದಿರುವ ಯಾವುದಾದರೂ ಒಂದು ಕೃತಿಯನ್ನು ಓದಿದ್ದರೆ ಈ ಪೂರ್ವಾಗ್ರಹದ ಮಾತುಗಳು ಬರುತ್ತಿರಲಿಲ್ಲವೇನೋ ಬಹುಶಃ?
@selfimprovements23982 ай бұрын
The ideology of neo Buddhism is about egalitarianism. All are equal by birth and no one is pure and impure.
@selfimprovements23982 ай бұрын
Brahmins ideology is about exploiting people on the basis of caste and good. One side unite people in the name of Hindu and other side practice caste system .
@selfimprovements23982 ай бұрын
Read Bhagavad Gita Chapter 4 13 Verse to enlighten yourself and come outside the casteist psyche mind.
ಹೌದು, ಪಾಳಿ ಭಾಷೆಯ ಹದಿನಾರಾಣೆ ಭಾಗದಷ್ಟು ಶಬ್ದಗಳನ್ನು ತನ್ನದಾಗಿಸಿಕೊಂಡು ಸಂಸ್ಕೃತ ಬೆಳೆಯಿತು.
@rajaramk60075 ай бұрын
ಓಂ ಶ್ರೀ ಗುರುಭ್ಯೋ ನಮಃ
@Lachamanna.19755 ай бұрын
🙏🙏🙏
@kallingappagk86915 ай бұрын
ಅದ್ಭುತವಾದ ವಿವರಗಳು.ತುಂಬಾ ತುಂಬಾ ಧನ್ಯವಾದಗಳು.
@prakashshilpi9735 ай бұрын
ಶರಣು...💐😍🙏🎶
@lalitabartakke47013 ай бұрын
Super
@vasanthakumarbv2595 ай бұрын
Ganesha sir, please write a book on Buddha Bhagavan and his Dharshanam .
@vasanthakumarbv2595 ай бұрын
Namma kalada vismaya namma R Ganesha ravaru
@bhimasamatha49905 ай бұрын
ಬುದ್ಧನ ಬಗ್ಗೆ ಬುದ್ಧಿವಂತಿಕೆಯ ವ್ಯಾಖ್ಯಾನ. ಹಲವು ದೇಶಗಳಿಗೆ ಬೇಕಾದ ಬುದ್ಧ ಮತ್ತು ಆತನ ಧರ್ಮ ತನ್ನ ಸ್ವಂತ ನೆಲದಲ್ಲಿ ಬೆಳೆಯದಂತೆ ನೋಡಿಕೊಂಡವರು ಈಗ ಉತ್ತರ ಕೊಡಬೇಕಾದ ಪರಿಸ್ಥಿತಿ ಬಂದಿದೆ....thanks to the great scholar Ambedkar for bringing Buddha back to his native land
@muralidharars5 ай бұрын
ಬೆಳೆದು ವಿಸ್ತರಿಸಿ, ಔನ್ನತ್ಯವನ್ನು ಮುಟ್ಟಿ ಕಾಲಾಡ್ಸ್ ಪ್ರಭಾವಕೆ ಸಿಕ್ಕು ಭಾರತದಲ್ಲಿ ಕ್ಷೀಣಿಸಿದ ಧರ್ಮ ಭೌದ್ಧ
@anitha48055 ай бұрын
ಬುದ್ದಿವಂತ ಅಂಬೇಡ್ಕರ್ ಗೆ , ಮನ ಶಾಂತಿಗೆ, ಬುದ್ಧನ ಬೇಕಾಯಿತು. ಅಜ್ಞಾನಿ.😅
@sharathH-g3v4 ай бұрын
Tanna thayiye maguvanna doora etre yen madodu @@anitha4805
Let us know more about the SAtyakam Foundation....
@sumangalakrishna22065 ай бұрын
🙏🙏👌👌
@ksunilkannantha21755 ай бұрын
👌
@kumarakantirava4295 ай бұрын
Did he explain why Dalits deride Sanatana Dharma and uphold Buddha ?? Buddha was the First to attack the "Brahmin Arrogance". A Brahmin's understanding of Karma - rebirth was extremely flawed and its Buddha who corrected and gave dignity to the lives of Downtrodden. Did Shathavadhanai explain these things ?? N0 !! He pampered his own Ego and his fellow brahmins .
@selfimprovements23982 ай бұрын
After watching Buddha Darshana videos. Here is my opinion about the these people who are using buddha . People often take a subject and steer it in a biased direction to fulfill their ideological agendas and feed their egos. This happens when individuals prioritize their personal beliefs over objectivity, leading them to distort or manipulate discussions. In doing so, they avoid perspectives that challenge their worldview. As a result, the conversation becomes biased, and the true essence of the topic is overshadowed by the need to defend personal agendas.”
@tatkshanaayurvedaisimmedia61455 ай бұрын
ಬೌದ್ದರು ವೇದವನ್ನು ಪ್ರಮಾಣವಾಗಿ ಒಪ್ಪುವುದಿಲ್ಲ ಅದಕ್ಕೇ ಅವರನ್ನು ನಾಸ್ತಿಕ ಮತವಾಗಿ ಪರಿಗಣಿಸಲಾಗಿದೆ ಅಂತ ಕೇಳಿದ್ದೇನೆ. ಗಣೇಶ್ ಅವರು ಇದರ ಬಗ್ಗೆ ಮಾತನಾಡಲಿಲ್ಲ ಯಾಕೆ
@vidyasimhacharyamahuli66155 ай бұрын
ನೈರಾತ್ಮ್ಯ ವಾದ ಎಂದು ಶಂಕರ ರು ಹೇಳುತ್ತಾರೆ.
@selfimprovements23982 ай бұрын
Karnataka has more than four Buddhist sites found during archaeological surveys. Sannathi Aihole Vijay Nagar Rudra Pattana Raja Ghatta and others. Mahisha the aboriginal king ruled Karnataka was a Buddhist. Please do research and explain why and how Buddhism disappeared from India and Karnataka.
@anitha48055 ай бұрын
ಬುದ್ಧ ಪಡೆದ ಶಾಂತಿ ಮತ್ತು ಜ್ಞಾನ ನಾವು ಪಡೆಯುವುದಕ್ಕೆ, ಆತ ಹೇಳಿಕೊಟ್ಟ ವಿಪಾಸನ ಧ್ಯಾನ ಮಾಡಬೇಕು. ಚಚೆ೯, ಮಾತಿನಿಂದ ಅಲ್ಲಾ... 😅
@dghattu4 ай бұрын
ಸರಿಯಮ್ಮ ನೀನು ಮಹಾ ಜ್ನಾನಿ.
@anitha48053 ай бұрын
@@dghattu ನೀನು ಅಜ್ಞಾನಿ. 😁
@subramanyamnarayanappa52595 ай бұрын
ಬುದ್ಧರ ಬಗ್ಗೆ ಮಾತಾಡಿ ಅಂತ ನಿಮ್ಮನ್ನ ಕೇಳಿದರೆ ಸನಾತದ ಧರ್ಮದಲ್ಲಿರೋದನ್ನೇ ಬುದ್ಧ ಹೇಳಿದ್ದಾನೆ ಎಂದು ತಿಳಿಸುತ್ತಿರುತ್ತಿರಿ. ಬುದ್ಧನ ಕಾಲದಲ್ಲಿ ತುಂಬಾ ಜನ ಬುದ್ಧತ್ವ ಪಡಿದರು. ಆದರೆ ವೇಧ ಜ್ಞಾನದಿಂದ ಯಾಕೆ ಯಾರೂ ಬುದ್ಧತ್ವ ಪಡೆಯಲ್ಲಿಲ್ಲ?
@@rksvision7309 Did he explain why Dalits deride Sanatana Dharma and uphold Buddha ?? Buddha was the First to attack the "Brahmin Arrogance". A Brahmin's understanding of Karma - rebirth was extremely flawed and its Buddha who corrected and gave dignity to the lives of Downtrodden. Did Shathavadhanai explain these things ?? N0 !! He pampered his own Ego and his fellow brahmins .
@Vinayak_Damodar_Savarkar5 ай бұрын
ಬುದ್ಧತ್ವ ಅಂದರೆ ಏನು ಮೊದಲು ಅದನ್ನು ಹೇಳು?
@vinayakashenoyk46225 ай бұрын
ಹಿಂದಿನಿಂದಲೂ ಈ ರೀತಿ ಯ ತಂತ್ರ ಉಪಯೋಗಿಸಿ ಎಲ್ಲವೂ ಸನಾತನ ವೆಂದು ವಾದಿಸುವುದು, ವಚಸಾಹಿತ್ಯ,ದಾಸ ಸಾಹಿತ್ಯ ದಲ್ಲೂ 🤔
@kumarakanti-ky6fb5 ай бұрын
Did he explain why Dalits deride Sanatana Dharma and uphold Buddha ?? Buddha was the First to attack the "Brahmin Arrogance". A Brahmin's understanding of Karma - rebirth was extremely flawed and its Buddha who corrected and gave dignity to the lives of Downtrodden. Did Shathavadhanai explain these things ?? N0 !! He pampered his own Ego and his fellow brahmins .
@Vinayak_Damodar_Savarkar5 ай бұрын
ಹುಚ್ ಮುಂಡ ನೆಟ್ಟಗ ಕನ್ನಡದಲ್ಲಿ ಬರೆಯಲೇ ಹುಚ್ಚಪ್ಪ
@Vinayak_Damodar_Savarkar5 ай бұрын
ನೀನು ಯಾವಾಗಾದ್ರೂ ಬುದ್ಧನನ್ನು ಓದ್ಕೊಂಡು ಅಥವಾ ಅರ್ಥೈಸಿಕೊಂಡಿದೆ? ನೀನು ಕೂಡ ಕಮ್ಯು -ನಿಸ್ಟ ನವ ಬೌದ್ಧ
@MOHANKUMAR-hz6on5 ай бұрын
ನೀವು ಶತಾವಧಾನಿ ಗಣೇಶ ರವರಿಗಿಂತ ಹೆಚ್ಚಿನ ಜ್ಞಾನಿಯೇ ಇರಬೇಕು.ಆದರೆ ನಿಮ್ಮ ಬಗ್ಗೆ ಅಲ್ಪರಾದ ನಮಗೆ ಗೊತ್ತಿಲ್ಲ
@kumarakanti-ky6fb5 ай бұрын
@@MOHANKUMAR-hz6on :) Ok Sir. Nanu mandisro vicharagala bagge swalpa nodi.
@akshayb3624 ай бұрын
@@kumarakanti-ky6fb Buddha was a great philosopher. Buddha opposed Mimamsa not Advaitavada. So did Shankaracharya and Gaudapadacharya etc..
@prakashbbprakashbb30534 ай бұрын
Budda bagavantha alla jnani
@bhimasamatha49905 ай бұрын
Very smart guruji...... Saying the BC stage thoughts of Buddha to AD stage Puranas. Intelligently lessening the greatness of Buddha. Initially Indians were worshiping one imaginative god Lord Shiva and then Buddha. Later Lord Vishnu was introduced by Aryans as Brahmins. Then clash started between Vishnu believer and Shiva believer. Proof is Ramayana . Ravana is Shiva believer and Rama is Vishnu Avathar. Samskruth Gita is the little modified copy of Buddha's teachings in Pali Both Shiva and Vishnu are imaginative. But Buddha is reality and pure scientific Dharma.
@muralidharars5 ай бұрын
BS
@anitha48055 ай бұрын
ಬುದ್ಧ is form of imaginative Gods shiva and vishnu. 😅 Don't get stressed because of buddha. 😂
@Ssb-md5su3 ай бұрын
@bhimasamatha4990 scientific..😂
@subramanyamnarayanappa52595 ай бұрын
ನಮಗೆ ಬೇಕಾಗಿರುವುದು information, ವಿಷಯ ಅಲ್ಲ. ನಮಗೆ ಬೇಕಿರುವುದು transformation, ಪರಿವರ್ತನೆ. ಅದರ ಬಗ್ಗೆ ನಿಮಗೆ ಅನುಭವ ಇದ್ದರೆ ಮಾತಾಡಿ. ನಮ್ಮನ್ನು ಪರಿವರ್ತಸಲು ಸಹಕರಿಸಿ.
@rksvision73095 ай бұрын
uddareth athmano athman
@kumarakantirava4295 ай бұрын
Did he explain why Dalits deride Sanatana Dharma and uphold Buddha ?? Buddha was the First to attack the "Brahmin Arrogance". A Brahmin's understanding of Karma - rebirth was extremely flawed and its Buddha who corrected and gave dignity to the lives of Downtrodden. Did Shathavadhanai explain these things ?? N0 !! He pampered his own Ego and his fellow brahmins .
@muralidharars5 ай бұрын
@@kumarakantirava429our family brothers are brainwashed by the leftist Christian combine