Sri Satya Pramoda Thirtha Gurubhyo Namaha! Sri Satyatma Thirtha Gurubhyo Namaha! Sri Anant Kulkarni avara Dwani Spasta Uchharane Sahitya Chennagide.
@pragnyakanchi47314 жыл бұрын
Shri 1008 Satyapramoda guruve nina padava nambiruve.. Hare Shrinivasa
@vijaykulkarni49652 жыл бұрын
✨ಶ್ರೀ ಸತ್ಯ ಪ್ರಮೋದ್ ತೀರ್ಥ ಸ್ವಾಮಿ ಮಹಾರಾಜ್ ಕಿ ಜೈ ಜೈ ಜೈ ಜೈ 🙏🏻🙏🏻
@vinodkulkarni89914 жыл бұрын
This song is such a divine.Tribute to PP.Shri.Satyapramoda Theertharu Gurgalu who performed Ramadevaru pooja for 50 years everyday without interruption of a single day... 🙏🙏🙏🙏🙏😢
@shreenivastupsakri30482 жыл бұрын
🙏🙏🙏 Tupsakri Sreenivas family and vagishtupsakri family Pune
@shreenivastupsakri30482 жыл бұрын
Satyapraoaamadaguriuvenlmma. padave padav nmbiotive song by. anant Kulkarni t
@shreenivastupsakri30482 жыл бұрын
This song is like Satya promadgure byanant Kulkarni 🙏🙏🙏🙏🙏🙏 Tupsakri Sreenivas family and vagishtupsakri family Pune Maharashtra
@jankibair2941 Жыл бұрын
@@shreenivastupsakri3048 ßxx0
@piouskerur5 ай бұрын
S
@piushapatil13284 жыл бұрын
shree shree 1008 sri satyapramoda teertha gurubhyo namaha.....!
@venkateshadeshpande76176 жыл бұрын
Gasnasampada kke dhanyavada galu 🌹💐🌺🌷 Tamma anubhashya vannu Dayapalisi Shubhavagali🙏
@gururaajspraaj16682 жыл бұрын
👌👌👏👏🙇🙇🙏🙏 Sri Sathya pramodha gurubyo namaha
@pallavipandhari16432 жыл бұрын
ಮಹಾ ಮಹೀಮರು ಗುರುಗಳು 🙏😍😍😍😍😍jai Sri Ram
@appajidevotionalsongs3 жыл бұрын
👌🙏🙏🙏🙏🙏 ಅದ್ಭುತ ಗಾಯನ
@shreenivastupsakri304822 күн бұрын
Thanks tupsakri sree nivas family 7:35 regards to you tupsakri sree nivas
ಸತ್ಯಪ್ರಮೋದ ಗುರುವೇ ನಿನ್ನ ಪಾದವ ನಂಬಿರುವೆ | ಎಂದಿನಂತೆ ನಿನ್ನ ಬಳಿ ಬಂದಿರುವೆ ವರದ ಹಸ್ತವ ತೋರೋ ಗುರುವೆ || ಶ್ರೀಸುಧಾಚಾರ್ಯ ಶ್ರೀಪಾದರಾಜ ಶ್ರೀವ್ಯಾಸರಾಜರಿಗೆ ಪ್ರೀಯ | ಶ್ರೀ ವಾದಿರಾಜರ ಯುಕ್ತಿಮಲ್ಲಿಕೆಗೆ ತಿಪ್ಪಣಿ ಬರೆದ ಧೀರ || ಶ್ರೀ ಸುಧಾಮಂಡನ ರಚಿಸಿ ದುರ್ವಾದಿಗಳನು ಬಾಯ್ ಮುಚ್ಚಿಸಿದೆ | ವಿಜಯೀಂದ್ರ ವಿಜಯ ವೈಭವ ರಚಿಸಿ ಪರಿಮಳಾರ್ಯರಿಗೆ ಪ್ರಿಯನಾದೆ || ೧ || ನಿನ್ನ ಸಿಂಹ ಗರ್ಜನೆಯ ಕೇಳಿ ಓಡಿದರು ದುರ್ವಾದಿಗಳು | ನಿನ್ನ ವಾಕ್ಚಾತುರ್ಯವ ಕಂಡು ಬೆರಗಾಗಿ ಹೋದರು ಪಂಡಿತರು || ಅಭಿನವ ಸತ್ಯಧ್ಯಾನರೆ ನಿಮ್ಮ ಮಹಿಮೆಯು ಬಲು ಅಪಾರ | ಐದು ದಶಕಗಳ ಕಾಲ ಸೀತಾ ರಾಮರ ಪೂಜಿಸಿದೆ ಗುರುವೆ || ೨ || ವಾಯುಮತವೆ ಎಂದೆಂದಿಗು ಪರಮಶ್ರೇಷ್ಠವೆಂದು ಸಾರಿದೆಯೊ | ಹರಿ: ಸರ್ವೋತ್ತಮ: ವಾಯು: ಜೀವೋತ್ತಮ: || ಎಂದು ಡಂಗುರವ ಹೊಡೆಸಿದೆಯೊ | ಶ್ರೀಭಾವಭೋಧಕರ ಸನ್ನಿಧಿಯಲಿ ನಿರಂತರ ನೆಲೆಸೆದೆ ಗುರುವೆ || ೩ || ಹಂಸನಾಮಕನ ಪೀಠದಲಿ ಇಂದ್ರನಂತೆ ರಾಜ್ಯವಾಳಿದೆಯೊ | ದ್ವೈತಸಿದ್ಧಾಂತದ ತತ್ವಗಳ ಎಲ್ಲಕಡೆಗಳಲಿ ಬೀರಿದೆಯೋ || ದೇವತೆಗಳು ನೀವು ಇದಕೆ ಸಂಶಯವೆ ಇಲ್ಲ | ಅನುಮಾನತೀರ್ಥರ ಕೃಪೆಯು ನಮಗೆ ನಿತ್ಯ ದೊರಕುವಂತೆ ಮಾಡೋ ಗುರುವೆ || ೪ || ಶ್ರೀಸತ್ಯಾತ್ಮತೀರ್ಥರಲಿ ನಿಂತು ಅನವರತ ಕರುಣಿಸೊ | ಬಂದ ಭಕ್ತರಿಗೆ ಅಭಯವ ನೀಡುತ ಮನದಲಿ ನೆಲೆಸೊ || ಪರಮ ಕರುಣಾಲು ಗುರುವೆ ಅಂತ:ಕರಣದ ಸೆಲೆಯಿರಲಿ | ದಾಸ ಅನಂತಗೆ ಅಭಯವ ನೀಡುತ ಸದ್ಭಕ್ತರನ್ನು ಸಲಹೋ ಗುರುವೆ ||
@shreenivastupsakri30482 жыл бұрын
Satyapromadaguruve.minmspa
@shreenivastupsakri30482 жыл бұрын
Tupsakri Sreenivas family and vagishtupsakri family e 🙏 Tupsakri family and vagishtupsakri Pune
@gururaajspraaj16682 жыл бұрын
Thank you for lyrics
@meenapatil12192 жыл бұрын
👌👌 singing 🙏🙏 Hari sarvottama
@sathyapillari41943 жыл бұрын
Namo namaha. Sarva aparadha kshamisi rakshisiri. 🙏
@arjunkulkarni20442 жыл бұрын
Gurubhyo Namaha Hari Om 🙏
@svjoshisvjoshi76353 жыл бұрын
Good morning to Anantha Kulakarni sir,,, the melodious singer 🙏
@annapurna646211 ай бұрын
Exllent sir. Namaste
@RamaAdhyapak7 ай бұрын
Gurubhyo namaha
@parvatidm36194 жыл бұрын
🙏🙏जय श्री गुरुदेवा 🙏🙏
@piouskerur5 ай бұрын
Gurugale Ellarigu olitu maadapa
@sudhan44169 күн бұрын
Exlent singing sir please yava raga thilisi please 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻