Edurare Nimage Samararai by Ananth Kulkarni, ಎದುರಾರೈ ಗುರುವೆ ನಿಮಗೆ ಸಮನಾರೈ

  Рет қаралды 278,293

amit6k

amit6k

Күн бұрын

Пікірлер: 80
@amitkulkarni2826
@amitkulkarni2826 4 жыл бұрын
ಎದುರಾರೈ ಗುರುವೆ ನಿಮಗೆ ಸಮನಾರೈ ರಚನೆ : ಶ್ರೀ ವ್ಯಾಸತೀರ್ಥರು ಎದುರಾರೈ ಗುರುವೆ ನಿಮಗೆ ಸಮನಾರೈ ಮದನ ಗೋಪಾಲನ ಪ್ರಿಯ ಜಯರಾಯ ||ಪ|| ಕಡುಗರ್ಜಿಸುವ ಕೇಸರಿಯಂತೆ ನಿಮ್ಮ ವಾದ ವಡಣೆಯ ಕೇಳುತ ನುಡಿ ಮುಂದೋಡದೆ ಗಡಗಡ ನಡುಗುತ ಮಾಯ್ಗೋಮಾಯ್ಗಳು ಅಡವಿಯೊಳಡಗೋರು ನಿಮ್ಮ ಭೀತಿಯಲಿ ||೧|| ಕುಟಿಲ ಮತಗಳೆಂಬೊ ಚಟುಲಂಧಕಾರಕ್ಕೆ ಪಟುತರ ತತ್ತ್ವಪ್ರಕಾಶಿಕೆಯೆಂಬ ಚಟುಲತಾಪದಿಂದ ಖಂಡಿಸಿ ತೆಜೋ ತ್ಕಡದಿ ಮೆರದ ಬುಧಕಟಕಾಬ್ಜ ಮಿತ್ರ ||೨|| ಅಮಿತ ದ್ವಿಜಾವಳಿ ಕುಮುದಗರಳಿಸಿ ವಿಮತರ ಮುಖಕಮಲಂಗಳ ಬಾಡಿಸಿ ಸ್ವಮತರ ಹ್ರತ್ಸಂತಾಪಗಳೋಡಿಸಿ ವಿಮಲ ಸುಕೀರ್ತಿಯ ಪಡೆದೆಯೋ ಚಂದ್ರ ||೩|| ವೇದಶಾಸ್ತ್ರಗಳೆಂಬೋ ಶೃಂಗಗಳಿಂದ ಸು ಧಾದಿ ಗ್ರಂಥಗಳೆಂಬೋ ಸ್ತನದಿಂದೊಪ್ಪುತ ತತ್ವ ಬೋಧನೆಯೆಂಬ ದುಗ್ದ ಶಿಷ್ಯವತ್ಸಂಗಳಿಗೆ ಆದರದಲಿ ಕೊಟ್ಟ ಯತಿಸುರಧೇನು ||೪|| ವ್ಯಾಸಸೂತ್ರಗಳೆಂಬ ಮಂದರವನು ವೇದ ರಾಶಿಯೆಂಬ ವರಾಶಿಯೊಳಿಟ್ಟು ಶ್ರೀ ಸರ್ವಜ್ಞರ ವಾಕ್ಯಪಾಶದಿ ಸುತ್ತಿ ಭಾಸುರ ನ್ಯಾಯಸುಧಾ ಪಡೆದ ಯತೀಂದ್ರ ||೫|| ವನಜನಾಭನ ಗುಣಮನೇಗಳು ಸರ್ವಜ್ಞ ಮುನಿಕೃತ ಗ್ರಂಥಗಳವನಿಯೊಳಗಡೆ ಸ ಜ್ಜನರಿಗೆ ಬೇಕಾಂಜನದಿಂದ ತೋರಿಸಿ ಘನ ಸುಖಸಾಧನ ಮಾಡಿದ್ಯೋಧೀರ ||೬|| ಅರ್ಥಿಮಂದಾರ ವೇದಾರ್ಥವಿಚಾರ ಸ ಮರ್ಥ ಶ್ರೀಕೃಷ್ಣ ಪಾದಾಂಬುಜಭೃಂಗ ಪ್ರ ತ್ಯರ್ಥಿ ಮತ್ತೇಭಕಂಠೀರವಕ್ಷೋಭ್ಯ ತೀರ್ಥ ಕರಜ ಜಯತೀರ್ಥ ಯತೀಂದ್ರ ||೭||
@govindrajaraghavendra4619
@govindrajaraghavendra4619 4 жыл бұрын
Dhanyavadagalu🙏
@harishkulkarni749
@harishkulkarni749 4 жыл бұрын
🙏
@pushpakrishnamurthy228
@pushpakrishnamurthy228 3 жыл бұрын
Thank you sir
@Kiran-bf1oe
@Kiran-bf1oe 3 жыл бұрын
🙏🙏🙏
@shivumadival7953
@shivumadival7953 2 жыл бұрын
🙏✌️
@shreenivastupsakri3048
@shreenivastupsakri3048 Жыл бұрын
Thank s for u Tupsakri Sreenivas and vagishtupsakri family and vedanga vagishtupsakri family Pune
@veenakv8371
@veenakv8371 2 жыл бұрын
Namaste sir thumbha chanagi hadidiri eege shivana hadugalnnu hadi nimge Danya vadagalu
@shivaprakashmyname
@shivaprakashmyname 2 жыл бұрын
bhajane hadinondige sahitya haagu artha hakidre thumba chennagithu!!
@Kiran-bf1oe
@Kiran-bf1oe 3 жыл бұрын
ಹರಿ ಸರ್ವೋತ್ತಮ ವಾಯು ಜೀವೋತ್ತಮ.🕉️🙏🙏🙏🙏🙏🙏🙏🕉️
@cskrishnamurthy9255
@cskrishnamurthy9255 2 жыл бұрын
Bakthi Porvaga Keyli... Manas poorhi..Keyli.. Bakthi Paravasanna Anubava Padususava Haadu.. 🙏🙏
@RaghavendranParthasarathy
@RaghavendranParthasarathy 2 жыл бұрын
Edurārai guruve nimage samanāraiedurārai guruve nimage samanārai madana gōpālana priya jayarāya ||pa|| kaḍugarjisuva kēsariyante nim'ma vāda vaḍaṇeya kēḷade nuḍi mundōḍade gaḍagaḍa naḍuguta māygōmāygaḷu aḍaviyoḷaḍagōru nim'ma bhītiyali ||1|| kuṭila matagaḷembo caṭulandhakārakke paṭutara tattvaprakāśikeyemba caṭula tāpadinda khaṇḍisi tejō tkaḍadi merada budhakaṭakābja mitra ||2|| amita dvijāvaḷi kumudagalaraḷisi vimatara mukhakamalaṅgaḷa bāḍisi svamatara hratsantāpagaḷōḍisi vimala sukīrtiya paḍedeyō candra ||3|| vēdaśāstragaḷembō śr̥ṅgagaḷinda su dhādi granthagaḷembō stanadindopputa tatva bōdhaneyemba dugda śiṣyavatsaṅgaḷige ādaradali koṭṭa yatisuradhēnu ||4|| vyāsasūtragaḷemba mandaravanu vēda rāśiyemba varāśiyoḷiṭṭu śrī sarvajñara vākyapāśadi sutti bhāsura n'yāyasudhā paḍeda yatīndra ||5|| vanajanābhana guṇamanēgaḷu sarvajña munikr̥ta granthagaḷavaniyoḷagaḍe sa jjanarige bēkān̄janadinda tōrisi ghana sukhasādhana māḍidyōdhīra ||6|| arthimandāra vēdārthavicāra sa martha śrīkr̥ṣṇa pādāmbujabhr̥ṅga pra tyarthi mattēbhakaṇṭhīravakṣōbhya tīrtha karaja jayatīrtha yatīndra racane: Śrī vyāsatīrtharu
@lakshmiravindranatha5047
@lakshmiravindranatha5047 8 күн бұрын
Thanks for the lyrics in english
@shreenivastupsakri3048
@shreenivastupsakri3048 Жыл бұрын
Thank s for u Tupsakri Srinivas family Pune Maharashtra India
@ravishankarsrinivas2586
@ravishankarsrinivas2586 10 ай бұрын
Namo Jaya Raya 🙏
@NagaRaju-tg4sz
@NagaRaju-tg4sz 4 ай бұрын
SUPER SUPER SUPER SUPER SUPER SONG SIR SUPER SUPER VOICE SIR 🎵🎵🎵🎸🎸🎸🎉🎉🎉💢💢💢.
@sangamgeeta1648
@sangamgeeta1648 4 жыл бұрын
ಟೀಕಾರಾಯ ಗುರುವೇ ನಮ.
@lakshmiravindranatha5047
@lakshmiravindranatha5047 Жыл бұрын
Jai jayaraya gurave
@pavankumar00
@pavankumar00 6 жыл бұрын
Sri Jayateertha Gurubhyo Namaha
@sudhakarjoshi2456
@sudhakarjoshi2456 5 ай бұрын
Very nicely sung. Classic.
@jayashreemaski8131
@jayashreemaski8131 5 жыл бұрын
Anantha Kulkarni sir nimma dwanige samanaray!!!
@prasannakulkarni3686
@prasannakulkarni3686 3 ай бұрын
🙏🙇
@madhwabijapur163
@madhwabijapur163 6 жыл бұрын
Jayatirth Gurubyonamah
@nandithanandu9388
@nandithanandu9388 4 жыл бұрын
Awesome singing 👌👏...........
@pavankumar00
@pavankumar00 6 жыл бұрын
Sri Jayateertha Gurubhyo Namah!
@gmseee18
@gmseee18 5 жыл бұрын
Sri Ananta koti Sri Jayateertha Gurubhyonamaha 🙏🙏🙏
@inservicesofshreeharivayug4618
@inservicesofshreeharivayug4618 5 жыл бұрын
extremely beautiful song, thanks foe uploading
@radhabai2933
@radhabai2933 3 жыл бұрын
ಗುರು ಗಳ ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರ
@ramesh.govindaraopatil.788
@ramesh.govindaraopatil.788 Жыл бұрын
ಸೂಪರ್ 👌👌
@pramoddeshpande1937
@pramoddeshpande1937 4 жыл бұрын
🙏..Excellent ! So nicely sung..👍 One among my favourite songs..
@vijayshreesondur5676
@vijayshreesondur5676 3 жыл бұрын
Jai jai jayaraaya 🙏🙏🙏🙏🙏
@shreenivastupsakri3048
@shreenivastupsakri3048 2 жыл бұрын
Jaythirthgurobyanamaha n 🙏🙏🙏 Tupsakri Sreenivas family and vagishtupsakri family Pune
@vadirajkalpi1784
@vadirajkalpi1784 5 жыл бұрын
Very nice and thanks for your song
@RoshanKumar-bv3je
@RoshanKumar-bv3je 2 жыл бұрын
HARI OM.Ondu reqest .bhajane hadinondige sahitya hakidre thumbachennagithu 🙏🙏
@jayammajaya4543
@jayammajaya4543 2 жыл бұрын
👍👍🙏🙏
@VijayKumar-td3id
@VijayKumar-td3id 7 жыл бұрын
anant danyvaadagalu
@vijayalaxmibagal2506
@vijayalaxmibagal2506 Жыл бұрын
ಈ ಹಾಡು ತುಂಬಾ ಚೆನ್ನಾಗಿದೆ ದಯವಿಟ್ಟು ಇದರ ರಿಲಿಕ್ಸ್ ಅನ್ನು ಬರೆದು ಕಳಿಸಿ
@venkateshdesai4461
@venkateshdesai4461 Жыл бұрын
ಎದುರಾರೈ ಗುರುವೆ ನಿಮಗೆ ಸಮನಾರೈ ಮದನ ಗೋಪಾಲನ ಪ್ರಿಯ ಜಯರಾಯ ||ಪ|| ಕಡುಗರ್ಜಿಸುವ ಕೇಸರಿಯಂತೆ ನಿಮ್ಮ ವಾದ ವಡಣೆಯ ಕೇಳುತ ನುಡಿ ಮುಂದೋಡದೆ ಗಡಗಡ ನಡುಗುತ ಮಾಯ್ಗೋಮಾಯ್ಗಳು ಅಡವಿಯೊಳಡಗೋರು ನಿಮ್ಮ ಭೀತಿಯಲಿ ||೧|| ಕುಟಿಲ ಮತಗಳೆಂಬೊ ಚಟುಲಂಧಕಾರಕ್ಕೆ ಪಟುತರ ತತ್ತ್ವಪ್ರಕಾಶಿಕೆಯೆಂಬ ಚಟುಲತಾಪದಿಂದ ಖಂಡಿಸಿ ತೆಜೋ ತ್ಕಡದಿ ಮೆರದ ಬುಧಕಟಕಾಬ್ಜ ಮಿತ್ರ ||೨|| ಅಮಿತ ದ್ವಿಜಾವಳಿ ಕುಮುದಗರಳಿಸಿ ವಿಮತರ ಮುಖಕಮಲಂಗಳ ಬಾಡಿಸಿ ಸ್ವಮತರ ಹ್ರತ್ಸಂತಾಪಗಳೋಡಿಸಿ ವಿಮಲ ಸುಕೀರ್ತಿಯ ಪಡೆದೆಯೋ ಚಂದ್ರ ||೩|| ವೇದಶಾಸ್ತ್ರಗಳೆಂಬೋ ಶೃಂಗಗಳಿಂದ ಸು ಧಾದಿ ಗ್ರಂಥಗಳೆಂಬೋ ಸ್ತನದಿಂದೊಪ್ಪುತ ತತ್ವ ಬೋಧನೆಯೆಂಬ ದುಗ್ದ ಶಿಷ್ಯವತ್ಸಂಗಳಿಗೆ ಆದರದಲಿ ಕೊಟ್ಟ ಯತಿಸುರಧೇನು ||೪|| ವ್ಯಾಸಸೂತ್ರಗಳೆಂಬ ಮಂದರವನು ವೇದ ರಾಶಿಯೆಂಬ ವರಾಶಿಯೊಳಿಟ್ಟು ಶ್ರೀ ಸರ್ವಜ್ಞರ ವಾಕ್ಯಪಾಶದಿ ಸುತ್ತಿ ಭಾಸುರ ನ್ಯಾಯಸುಧಾ ಪಡೆದ ಯತೀಂದ್ರ ||೫|| ವನಜನಾಭನ ಗುಣಮನೇಗಳು ಸರ್ವಜ್ಞ ಮುನಿಕೃತ ಗ್ರಂಥಗಳವನಿಯೊಳಗಡೆ ಸ ಜ್ಜನರಿಗೆ ಬೇಕಾಂಜನದಿಂದ ತೋರಿಸಿ ಘನ ಸುಖಸಾಧನ ಮಾಡಿದ್ಯೋಧೀರ ||೬|| ಅರ್ಥಿಮಂದಾರ ವೇದಾರ್ಥವಿಚಾರ ಸ ಮರ್ಥ ಶ್ರೀಕೃಷ್ಣ ಪಾದಾಂಬುಜಭೃಂಗ ಪ್ರ ತ್ಯರ್ಥಿ ಮತ್ತೇಭಕಂಠೀರವಕ್ಷೋಭ್ಯ ತೀರ್ಥ ಕರಜ ಜಯತೀರ್ಥ ಯತೀಂದ್ರ ||೭||
@krishnahs9193
@krishnahs9193 4 ай бұрын
ಎದುರಾರೈ ಗುರುವೆ ನಿಮಗೆ ಸಮನಾರೈ ರಚನೆ : ಶ್ರೀ ವ್ಯಾಸತೀರ್ಥರು ಎದುರಾರೈ ಗುರುವೆ ನಿಮಗೆ ಸಮನಾರೈ ಮದನ ಗೋಪಾಲನ ಪ್ರಿಯ ಜಯರಾಯ ||ಪ|| ಕಡುಗರ್ಜಿಸುವ ಕೇಸರಿಯಂತೆ ನಿಮ್ಮ ವಾದ ವಡಣೆಯ ಕೇಳುತ ನುಡಿ ಮುಂದೋಡದೆ ಗಡಗಡ ನಡುಗುತ ಮಾಯ್ಗೋಮಾಯ್ಗಳು ಅಡವಿಯೊಳಡಗೋರು ನಿಮ್ಮ ಭೀತಿಯಲಿ ||೧|| ಕುಟಿಲ ಮತಗಳೆಂಬೊ ಚಟುಲಂಧಕಾರಕ್ಕೆ ಪಟುತರ ತತ್ತ್ವಪ್ರಕಾಶಿಕೆಯೆಂಬ ಚಟುಲತಾಪದಿಂದ ಖಂಡಿಸಿ ತೆಜೋ ತ್ಕಡದಿ ಮೆರದ ಬುಧಕಟಕಾಬ್ಜ ಮಿತ್ರ ||೨|| ಅಮಿತ ದ್ವಿಜಾವಳಿ ಕುಮುದಗರಳಿಸಿ ವಿಮತರ ಮುಖಕಮಲಂಗಳ ಬಾಡಿಸಿ ಸ್ವಮತರ ಹ್ರತ್ಸಂತಾಪಗಳೋಡಿಸಿ ವಿಮಲ ಸುಕೀರ್ತಿಯ ಪಡೆದೆಯೋ ಚಂದ್ರ ||೩|| ವೇದಶಾಸ್ತ್ರಗಳೆಂಬೋ ಶೃಂಗಗಳಿಂದ ಸು ಧಾದಿ ಗ್ರಂಥಗಳೆಂಬೋ ಸ್ತನದಿಂದೊಪ್ಪುತ ತತ್ವ ಬೋಧನೆಯೆಂಬ ದುಗ್ದ ಶಿಷ್ಯವತ್ಸಂಗಳಿಗೆ ಆದರದಲಿ ಕೊಟ್ಟ ಯತಿಸುರಧೇನು ||೪|| ವ್ಯಾಸಸೂತ್ರಗಳೆಂಬ ಮಂದರವನು ವೇದ ರಾಶಿಯೆಂಬ ವರಾಶಿಯೊಳಿಟ್ಟು ಶ್ರೀ ಸರ್ವಜ್ಞರ ವಾಕ್ಯಪಾಶದಿ ಸುತ್ತಿ ಭಾಸುರ ನ್ಯಾಯಸುಧಾ ಪಡೆದ ಯತೀಂದ್ರ ||೫|| ವನಜನಾಭನ ಗುಣಮನೇಗಳು ಸರ್ವಜ್ಞ ಮುನಿಕೃತ ಗ್ರಂಥಗಳವನಿಯೊಳಗಡೆ ಸ ಜ್ಜನರಿಗೆ ಬೇಕಾಂಜನದಿಂದ ತೋರಿಸಿ ಘನ ಸುಖಸಾಧನ ಮಾಡಿದ್ಯೋಧೀರ ||೬|| ಅರ್ಥಿಮಂದಾರ ವೇದಾರ್ಥವಿಚಾರ ಸ ಮರ್ಥ ಶ್ರೀಕೃಷ್ಣ ಪಾದಾಂಬುಜಭೃಂಗ ಪ್ರ ತ್ಯರ್ಥಿ ಮತ್ತೇಭಕಂಠೀರವಕ್ಷೋಭ್ಯ ತೀರ್ಥ ಕರಜ ಜಯತೀರ್ಥ ಯತೀಂದ್ರ ||೭||
@meenapatil1219
@meenapatil1219 2 жыл бұрын
Nice song heart touching 🙏🙏👌
@raghavendrapraveen6369
@raghavendrapraveen6369 7 жыл бұрын
No one match Ananth Kulkarni sir..
@siddharthmdavse1271
@siddharthmdavse1271 2 жыл бұрын
Mysore Ramachandra's version is complete and even more beautiful... One stanza is missing in this version...
@phaneendranrao4165
@phaneendranrao4165 Жыл бұрын
@@siddharthmdavse1271 yes sir
@Blissoftruth
@Blissoftruth 7 жыл бұрын
Thank u kulkarni sir
@sriramkumar8347
@sriramkumar8347 6 жыл бұрын
Thanks Kulkarni sir
@madhwabijapur163
@madhwabijapur163 6 жыл бұрын
Good song with good voice
@shrinivasakulkarni
@shrinivasakulkarni 5 жыл бұрын
Singer is Anant Kulkarni not putturu as mentioned in credits
@liontumkur4667
@liontumkur4667 7 жыл бұрын
Anantha and Puttur Narasimhanayak are super singers
@theinvisible8417
@theinvisible8417 7 жыл бұрын
beautiful song
@prakash131959
@prakash131959 3 жыл бұрын
Sir plz. Put श्री ಶ್ರೀ ವ್ಯಾಸರಾಯರ ಫೋಟೋ ಬದಲಿಸಿ श्री ಜಯತೀರ್ಥರ ಫೋಟೋ ಹಾಕಿಸಿ
@a_n_n_i_i_
@a_n_n_i_i_ Жыл бұрын
Yaake haage ibbaru gurugale alva. Bekadare innondu jayateertaru iruvudu madli adre haage vysarayarudu tagedu jayateertara du hakuvudu sooktavalla
@rameshkulkarni4639
@rameshkulkarni4639 Жыл бұрын
Haage madoke barolla sir eega adu......
@pradeepgowda1236
@pradeepgowda1236 7 ай бұрын
ಸಾಹಿತ್ಯ ಬರೆದ ಮಹಾತ್ಮರ ಚಿತ್ರ ಬದಲಿಸಬೇಕೆ? ಉತ್ತರಾಧಿಮಠದವರೇ ತಾವು.
@shreenivastupsakri3048
@shreenivastupsakri3048 17 күн бұрын
Good afternoon sir Ravi jahangir tupsakri sreenivas family 2:10
@chandrakantjoshi8409
@chandrakantjoshi8409 3 жыл бұрын
voice is super , great singer
@hanameshlokare332
@hanameshlokare332 6 жыл бұрын
super song
@raviravinatha.rai.nuliyal7514
@raviravinatha.rai.nuliyal7514 3 ай бұрын
🙏🏼🙏🏼🙏🏼🙏🏼🙏🏼🌹🌹🌹
@pramodkrishnapur8851
@pramodkrishnapur8851 3 жыл бұрын
Excellent lyrics.
@niranuv
@niranuv 7 жыл бұрын
Vyasaraja virachitha song..
@girishjahagirdar8971
@girishjahagirdar8971 4 жыл бұрын
Super song
@veenasreenivasa1923
@veenasreenivasa1923 Жыл бұрын
🙏🙏
@raghun2791
@raghun2791 4 жыл бұрын
Excellent.....
@inservicesofshreeharivayug4618
@inservicesofshreeharivayug4618 6 жыл бұрын
Excellent
@shrinivaskulkarni2670
@shrinivaskulkarni2670 6 жыл бұрын
Please upload " tikacharyara pada sokida kone dhooli " dasara pada..
@santoshbabu7935
@santoshbabu7935 2 жыл бұрын
🙏🌏🙏🌏🙏🌏🙏🌏
@vijayalaxmibagal2506
@vijayalaxmibagal2506 Жыл бұрын
ದಯವಿಟ್ಟು ಈ ಹಾಡನ್ನು ರಿಲ್ಯಾಕ್ಸ್ ಅನ್ನು ಕಳಿಸಿ
@shreenivastupsakri3048
@shreenivastupsakri3048 17 күн бұрын
The good song in Hindi language movie song download free
@shailajaalur719
@shailajaalur719 4 жыл бұрын
👌👌
@vadirajkalpi1784
@vadirajkalpi1784 5 жыл бұрын
Amit ji please advise me how I can download the song
@Patriot.85
@Patriot.85 Жыл бұрын
There is a website called KZbin to MP3 converter . Copy this song link from the share button and then paste the link there u can download it into your phone's music library
@RakeshRaki-tt8df
@RakeshRaki-tt8df 5 жыл бұрын
Lyrics please
@raviv484
@raviv484 5 жыл бұрын
8 vi(u
@FFACTIONPLAYS
@FFACTIONPLAYS 3 жыл бұрын
Exelent song visnu
@pavankumar00
@pavankumar00 6 жыл бұрын
Sri Jayateertha Gurubhyo Namaha
@vijayalaxmibagal2506
@vijayalaxmibagal2506 Жыл бұрын
🙏🙏🙏🙏
@oK_AY_
@oK_AY_ 4 жыл бұрын
Lyrics please
@krishnarao9104
@krishnarao9104 4 ай бұрын
🙏🙏🙏
Yatikula mukuta Sri Jayatheertha
5:34
Hari Vayu Seve
Рет қаралды 15 М.
Yadurarai Guruve Samanarai - By Anant Kulkarni. #MALAKHED
5:27
Supreme Devotion
Рет қаралды 2,7 М.
How Many Balloons To Make A Store Fly?
00:22
MrBeast
Рет қаралды 163 МЛН
Кто круче, как думаешь?
00:44
МЯТНАЯ ФАНТА
Рет қаралды 6 МЛН
Nadedu baareyya [KAN/ENG] Lyrics
7:50
Bhakti Saurabha
Рет қаралды 101 М.
Anantha Kulkarni
7:48
Jnanabhat
Рет қаралды 3,3 МЛН
Madhwanama song - Puttur Narasimha Nayak
21:58
The Soothing Relaxation
Рет қаралды 3,7 МЛН
Satyapramoda Guruve
6:54
Gaanasampada Devotional
Рет қаралды 159 М.
How Many Balloons To Make A Store Fly?
00:22
MrBeast
Рет қаралды 163 МЛН