ಸೌಜನ್ಯ ಪ್ರಕರಣದಲ್ಲಿ ಕೋರ್ಟ್ ಆದೇಶ ಉಲ್ಲಂಘಿಸಿದ್ರೆ ಹುಷಾರ್..!! ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ಎಚ್ಚರಿಕೆ..!

  Рет қаралды 69,022

Namma Kudla News 24x7

Namma Kudla News 24x7

Күн бұрын

#Nammakudlanews #soujanyacase #sowjanyacase #maheshshettythimarodi #dakshinakannadanews #dharmasthala #dharmasthalatemple #Mangaluru #udupi #viralnews #popularnow
ಸೌಜನ್ಯ ಪ್ರಕರಣದಲ್ಲಿ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವುದಕ್ಕೆ ಎಚ್ಚರಿಕೆ ನೀಡಿದೆ.
NAMMA KUDLA news 24x7
------------------------------------------------------------------------
ತಾಜಾ ಸುದ್ದಿಗಳಿಗೆ ನಮ್ಮ ಕುಡ್ಲ whatapp ಗ್ರೂಪ್‌ಗೆ ಸೇರಿ..
chat.whatsapp....
*******************************************************
alternative channel
/ @nammakudla24
Official website: nammakudlanews...
Subscribe to KZbin Channel: / nammakudlanews
Like us on FaceBook: / nammakudlanews
Follow us on Instagram: / namma_kudla. .
Follow us on Twitter: Ku....
Download our official app from playstore
play.google.co...
----------------------------------------------------------------------------------------------------

Пікірлер: 1 000
@pruthviprapthi2138
@pruthviprapthi2138 Жыл бұрын
ಅವರು 3 ನೇ ತಾರಿಕಿಗೆ ಬೆಳ್ತಂಗಡಿಯಲ್ಲಿ ಪ್ರತಿಭಟನೆ ಮಾಡಿದರೆ ನಿಮಗೇನು ಕಷ್ಟ
@channappaathani3821
@channappaathani3821 Жыл бұрын
ನೀವು ಏನೇ ತಿಪ್ಪರಲಾಗ ಹಾಕಿದರೂ ಅಷ್ಟೇ ಕೊಡ ತುಂಬಿದೆ.
@srimathivijayakumar4606
@srimathivijayakumar4606 Жыл бұрын
Howdu.
@KHarishBhat-ls9nd
@KHarishBhat-ls9nd Жыл бұрын
ನಿಮಗೆ ನಿಮ್ಮ ಕ್ಷೇತ್ರದ ಬಗ್ಗೆ ಚಿಂತೆ ಇದೆ ಆದರೆ ಬಡ ಬ್ರಾಹ್ಮಣನ ಮೇಲೆ ಕಾಳಜಿ ಇಲ್ಲ ಅಲ್ಲವಾ, ನಾನು ಧರ್ಮಸ್ಥಳ ಯಾ ಖಾವಂದರ ಬಗ್ಗೆ ಹೇಳುತ್ತಿಲ್ಲ ಸಂತೋಷ ರಾವ್ ನ‌ಜೀವನವನ್ನು ಮರಳಿಸಲು ಕೇಳುವುದು
@factinkannda6286
@factinkannda6286 Жыл бұрын
ಇವರಿಗೆ ಬಗ್ಗೆ ತಲೆ ಬಿಸಿ ಇಲ್ಲ. ಇವರು ಹೇಳುದು ಸಂತೋಷ ರಾವ್ ಅಪರಾಧಿ ಅಂತ. ನಿಜವಾಗಿ ನ್ಯಾಯಾಲದ ಬಗ್ಗೆ ನಂಬಿಕೆ ಇಲ್ಲದ್ದು ಇವಕ್ಕೆ. ಇವರಿಗೆ ಸಿಕ್ಕಾಪಟ್ಟೆ ಭಯ ನಾಡಿದ್ದು 3ಬೆಳ್ತಂಗಡಿ ಯಲ್ಲಿ ಸಮಾವೇಶ ಇದೆ ಅಲ್ಲ್ವಾ ಅಲ್ಲಿ ಲಕ್ಷ ಸೇರ್ತಾರೆ ಅಂತ ಭಯ.
@user-wb1rm8iv6s
@user-wb1rm8iv6s 10 ай бұрын
ಹರೀಶ್ ಭಟ್ರೆ ನೀವು ಕರೆಕ್ಟ್ ಹೇಳಿದ್ದೀರಿ. ಬಡ ಬ್ರಾಹ್ಮಣ ರ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ
@kotian1356
@kotian1356 Жыл бұрын
ಸೌಜನ್ಯಳಿಗೆ ನ್ಯಾಯ ಸಿಗದಿದ್ದರೆ ಮುಂದಿನ ಎಲೆಕ್ಷನ್ ಬ್ಯಾನ್ ಮಾಡಬೇಕು..
@factinkannda6286
@factinkannda6286 Жыл бұрын
ಕರೆಕ್ಟ್.
@lavinahendry4897
@lavinahendry4897 Жыл бұрын
Write
@Dinesh-mf1kk
@Dinesh-mf1kk Жыл бұрын
Right
@Sharanappa7
@Sharanappa7 Жыл бұрын
ರಾಜಕೀಯ ಚೇಲಾಗಳು ಎಲೆಕ್ಷನ್ ಬ್ಯಾನ್ ಮಾಡೋಕೆ ಬಿಡಲ್ಲಾ, ಅದ್ಕೇ, ಇದು ಮ್ಯಾಟರ್ ಫೈನಲ್ ಆಗೋ ವರೆಗೂ ಬಿಡ್ಲೇ ಬಾರ್ದು
@nageshanchan
@nageshanchan Жыл бұрын
Right
@manjunathaprasad6997
@manjunathaprasad6997 Жыл бұрын
ಸ್ವಾಮಿ...ನೀವೆಲ್ಲರೂ..ಪ್ರಪ್ರಥಮ ವಾಗಿ ಸೌಜನ್ಯ ನಿಗೆ ನ್ಯಾಯ ಕೊಡಿಸಿ..ಎಲ್ಲ ಆರ್ಭಟ ನಿಲ್ಲುತ್ತದೆ.
@geethajeethu8512
@geethajeethu8512 Жыл бұрын
Yes 💯
@appupoojary1111
@appupoojary1111 Жыл бұрын
ಅದೆಲ್ಲ ಇರಲಿ ಸೌಜನ್ಯ ನ್ಯಾಯ ಯಾವಾಗ?
@chakrinandanap739
@chakrinandanap739 Жыл бұрын
ಕಲಿಯುಗದ ರಾಕ್ಷಸರ ಕೂಟ
@buddivantha-ic2qi
@buddivantha-ic2qi Жыл бұрын
ಧರ್ಮಸ್ಥಳದಲ್ಲಿ ಅಧರ್ಮ ಆದಗ ಯಾಕ್ರೀ ಧರ್ಮಸ್ಥಳದ ಬಗ್ಗೆ ಮಾತಡಬಾರದು.....? ಜೈ ಮಹೇಶ್ ಶೆಟ್ಟಿ ತಿಮಾರೋಡಿ.....❤
@rameshp4084
@rameshp4084 Жыл бұрын
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಹಕ್ಕು ಇದೆ.
@jyothics6611
@jyothics6611 Жыл бұрын
ಜೈ ಮಹೇಶಣ್ಣ ಸೌಜನ್ಯ ಳಿಗೆ ನ್ಯಾಯ ಬೇಕು
@mohanyedapadavu5896
@mohanyedapadavu5896 Жыл бұрын
ಸೌಜನ್ಯಲಿಗೆ ನ್ಯಾಯ ಕೊಡಿಸಿ
@pandudevadiga7536
@pandudevadiga7536 Жыл бұрын
Latha madam
@janardanasuvarna3956
@janardanasuvarna3956 Жыл бұрын
ಹೆಗ್ಗಡೆಯ ಹಣೆಬರಹ ಏನಂದರೆ ಅಲ್ಲಿಯ ಸ್ತಳೀಯರು ಪ್ರತಿಬಟನೆಗೆ ಬರಲ್ಲಾ. ಅವರಲ್ಲಿ ಕೆಲಸ ಮಾಡುವವರನ್ನು ಮತ್ತು ಕೆಲವು ಪೇಮೆಂಟ್ ಗಿರಕಿಗಳನು ಸೇರಿಸಿಕೊಂಡು ಪ್ರತಿಭಟನೆ madodu😂😂
@sathishv.s9865
@sathishv.s9865 Жыл бұрын
ನಿಮ್ಮ ಮಾತುಗಳು ಸತ್ಯವಾದದು
@united260
@united260 Жыл бұрын
💯
@Guru9377
@Guru9377 Жыл бұрын
ನಿನ್ನ ಮಗಳಮೇಲೆ ಅತ್ಯಾಚಾರ ಆಗಿದ್ರೆ ನೀವೇಲ್ಲಾ ಬರ್ತಿರ, ನಿಮ್ ಮನೆಯಲ್ಲಿ ನಡೆಯುತ್ತೆ ಇರಿ
@niveditaalva1209
@niveditaalva1209 Жыл бұрын
Why isl everyone scared of mahesh shetty he is speaking the truth
@SmithaSmitha-jp3hh
@SmithaSmitha-jp3hh Жыл бұрын
ಹಾಗಾದ್ರೆ ತಪ್ಪು ಮಾಡಿದ್ದು ನೀವೇ
@sngeethedarsangeetha1365
@sngeethedarsangeetha1365 Жыл бұрын
ಮೊಕ್ಲೆಗ್ ಜೋಕುಲ್ ಇಜ್ಜಿ ತೋಜುಂಡು
@vinodrai5670
@vinodrai5670 Жыл бұрын
😂😂ಹುಚ್ಚು ಇಡಿಯುತ್ತಿದೆ ಅತ್ಯಾಚಾರಿಗಳಿಗೆ
@anitadsouza7693
@anitadsouza7693 Жыл бұрын
Already huchchu hidididrya antha
@sunithabs327
@sunithabs327 Жыл бұрын
Irabahudu 😂😂😂
@sajujacob4648
@sajujacob4648 Жыл бұрын
ಮಹೇಶಣ್ಣ ಇಂಥ ನೂರು ಅಭಯ ಚಂದ್ರ ಬಂದ್ರು ತಲೆಕೆಡಿಸಬೇಡಿ ಹೋರಾಟ ಮುಂದುವರೆಯಲಿ justice for sowjanya
@SmithaSmitha-jp3hh
@SmithaSmitha-jp3hh Жыл бұрын
ನ್ಯಾಯಕ್ಕೆ ಹೋರಾಡಿ bvc ಗಳ
@radhikaneriyaappu969
@radhikaneriyaappu969 Жыл бұрын
Exactly 👏👏👏👏👏👏
@deekshaamin4671
@deekshaamin4671 Жыл бұрын
💯
@Praveen1988-dq7pv
@Praveen1988-dq7pv Жыл бұрын
ಅಭಯಚಂದ್ರ ಜೈನ್ ಅವರೇ ಮೊದಲು ನೀವು ಸೌಜನ್ಯ ನ್ಯಾಯ ಕೊಡಿ ಅಂತ ಮನವಿ ಕೊಡಿ
@ranjithk7767
@ranjithk7767 Жыл бұрын
Avan avana jathi yavarige support madtha iddane
@ThanuManu.Shorts
@ThanuManu.Shorts Жыл бұрын
Correct. Abhachandraru illa salladhu sullu heliddu cortge kottirabahudu aadre maheshanna helidhu sari. Yaakandre paapada hudugiya athyachaara kole post murtom report Yogish thaane thappisidhu. Adannu helbaarda? Kaliyugadalli Yella neeve guru. Chi nimge nachike aagbeku. Banni next electionge neev nammurige kaalidabaardu.raajakiya maadidhu saaku sowjanyana jeevada bele gothillada paapigalu avalige nyaya sigabeku antha horaadvudhannu thappisuvudhu nimma udhesh antha koti koti janarigu gothaithu. Janagale paapada bada hennu Magala nyayakkagi horadorige otu haaki. Dhoddavarondhige seri dhoddasthike thorisorige otu haakbedi
@ammugowda9980
@ammugowda9980 Жыл бұрын
ಅಭಯ ಚಂದ್ರ ಮುದುಕ ಇವನು ಆರೋಪಿ ಪರ ಇದ್ದನ್ನೇ
@shashidharhegde1412
@shashidharhegde1412 Жыл бұрын
Abhayachandra Jain name itself shows he is supporting the community persons. Nobody is blaming on Temple or Adminstrator. Prof Nayak has released the Book on this place. Final speech of supporters shows this gang has paid persons. CM Siddu also talking in singler language only 😂.
@nandinibaim2348
@nandinibaim2348 Жыл бұрын
ಅಭಯ ಜೇನ್ ದೊಡ್ಡ ಸೂಳೇಮಗ 🤬😡
@savidayagowda1346
@savidayagowda1346 Жыл бұрын
ಜೈ ತಿಮರೋಡಿ ಮಹೇಶ್ ಅಣ್ಣ ಸತ್ಯಕ್ಕೆ ಜಯವಿದೆ
@shaas03
@shaas03 Жыл бұрын
ನಮ್ಮ Support ಮಹೇಶಣ್ಣ ಗೆ 🙏🔥🔥🔥
@radhikaneriyaappu969
@radhikaneriyaappu969 Жыл бұрын
Jai maheshanna 💪🔥
@mohanyedapadavu5896
@mohanyedapadavu5896 Жыл бұрын
ಯಾವ ನ್ಯಾಯ ಸ್ವಾಮಿ ಇದೆಲ್ಲ
@SuryaPrakash-qm5nn
@SuryaPrakash-qm5nn Жыл бұрын
ನಿಜ ಯಾರನ್ನ ನಂಬಬೇಕು
@raajesh9931
@raajesh9931 Жыл бұрын
,,,,, ಜೈ ಮಹೇಶ್ ಣ್ಣ... 🚩🚩
@mrgopal6388
@mrgopal6388 Жыл бұрын
🙏ಜೈ ಮಹೇಶ್ ತಿಮರೋಡಿ❤
@SantoshHonnakkanavar
@SantoshHonnakkanavar Жыл бұрын
ನಾಟಕ ಬಲು ಜೋರು ಜೈ ಮಹೇಶ್ ಅಣ್ಣಾ 🚩🚩🚩
@ChandraKumar-cg3hx
@ChandraKumar-cg3hx Жыл бұрын
ಜೈ ಮಹೇಶ್ ಅಣ್ಣ 💥🚩
@user-yy4rt8ll1u
@user-yy4rt8ll1u Жыл бұрын
ಯಾಕೇ ನಿಲಿಸಬೇಕು
@ShivKumar-fi5dg
@ShivKumar-fi5dg Жыл бұрын
Mahesh Thimarodi Sir is going in a Right Direction…. The Entire Society will support him to fight for Soujanya….
@vanithavasanth6076
@vanithavasanth6076 Жыл бұрын
Maheshanna ಕ್ಷೇತ್ರ ದ ಬಗ್ಗೆ ಎಂದೂ ಕೆಟ್ಟದ್ದಾಗಿ ಮಾತಾಡಿ ಲ್ಲ.... ನೀವು ಎಷ್ಟೇ ಸಂಚು ಮಾಡಿದ್ರು ಯಾವ್ದು ನಡೆಯಲ್ಲ... ಸತ್ಯ ಮೇವ ಜನತೆ... Jai MAHESHANNA❤❤
@Suja0587
@Suja0587 Жыл бұрын
ನಾರಿ ಶಕ್ತಿ ಮೊನ್ನೆ ನೋಡಿದ್ವಾಲ..2000..2000😁😁✌️
@vasanthakukke9395
@vasanthakukke9395 Жыл бұрын
🐕‍🦺🐕‍🦺🐕‍🦺😂😂
@shankarmuchur2241
@shankarmuchur2241 Жыл бұрын
😂😂😂😂😂😂 nija... E hengasaru duddu kotre yenu bekadru madthare. Naale awrige 10 jasthi naavu kodtheve antha heli. Naale berene mathado aa hengasaru matra. Bere sathya vantha hengasari ge aa buddhi ella antha gotthu.
@BANGTANarmy4ever86
@BANGTANarmy4ever86 Жыл бұрын
Abaya Chandra Jain dodda kalla
@BANGTANarmy4ever86
@BANGTANarmy4ever86 Жыл бұрын
Dharmastaladavarannu publicnalli maparu parikshe madi
@ramanjid459
@ramanjid459 Жыл бұрын
Kallara gumpu😂😂😂😂😂
@SantoshHonnakkanavar
@SantoshHonnakkanavar Жыл бұрын
ಜೈ ಮಹೇಶ್ ಅಣ್ಣಾ 🚩🚩🚩🚩🚩
@KHarishBhat-ls9nd
@KHarishBhat-ls9nd Жыл бұрын
ಅದೇ ಪೋಲೀಸರು ಸರಕಾರದ ಮೂಲಕ ಪುನರ್ಪರೀಕ್ಷೆ ಮಾಡಲಿ
@bmhaneef8724
@bmhaneef8724 Жыл бұрын
ಜೈ ಮಹೇಶಣ್ಣ 🔥🔥🔥
@prashantpacchu7085
@prashantpacchu7085 Жыл бұрын
ಜೈ ಮಹೇಶಣ್ಣ 🚩🚩🔥🔥
@santhoshshetty4571
@santhoshshetty4571 Жыл бұрын
ಮಹೇಶಣ್ಣ ನ ಬಾಯಿ ಮುಚ್ಚಿಸುವ ನಾಟಕ
@employmentktk6819
@employmentktk6819 Жыл бұрын
ಆದ್ರೆ ಜನರು ಹಳ್ಳಿ ಹಳ್ಳಿಯಲ್ಲಿ ಮನೆ ಮನೆಯಲ್ಲಿ ತುಂಬಾ ಮಾತಾಡ್ತಾ ಇದ್ದಾರೆ ನೀವು ಕೂಡಲೇ ಇದರ ಬಗ್ಗೆ ಗಮನಿಸಿ
@KomalBanjara-vp1gx
@KomalBanjara-vp1gx Жыл бұрын
Mathadade irthara ivara athyachara kole gala bagge
@abilash.m.cgowda6562
@abilash.m.cgowda6562 Жыл бұрын
ಜೈ ಮಹೇಶ್ ಅಣ್ಣ
@user.wfn.9138
@user.wfn.9138 Жыл бұрын
Naari shakti alla ಅಣ್ಣಪ್ಪ ಸ್ವಾಮಿ ಯೆ ಎದ್ದು ಬರುತ್ತಾನೆ
@Sharanappa7
@Sharanappa7 Жыл бұрын
ಅಭಯ ಚಂದ್ರನ ಮಗಳು ಮೊಮ್ಮಗಳಿಗೆ ಈ ಸೌಜನ್ಯ ಗೆ ಬಂದಂತ ಪರಿಸ್ಥಿತಿ ಬರ್ಲಿ
@SantoshHonnakkanavar
@SantoshHonnakkanavar Жыл бұрын
ಪ್ರತಿಭೆಯನ್ನು ನಡೆಯದಂತೆ ಇಷ್ಟೆಲ್ಲಾ ನಾಟಕ ಮಾಡ್ತಾ ಇದ್ದೀರಾ ಇವಾಗಿನ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ನಿಮ್ಮ ಬಿಜೆಪಿ ಸರ್ಕಾರ ಅಲ್ಲ ನಾನು ಕಟ್ಟರ್ ಬಿ ಜೆ ಪಿ ಕಟ್ಟರ್ ಹಿಂದು ನಿಮ್ಮದು ಏನು ನಡೆಯುವುದಿಲ್ ಜೈ ಮಹೇಶ್ ಅಣ್ಣಾ 🚩🚩🚩🚩🚩 ಜಸ್ಟಿಸ್ ಫಾರ್ ಸೌಜನ್ಯ
@ligoridsoza6330
@ligoridsoza6330 Жыл бұрын
ನಿನ್ನ ಬಿಜೆಪಿ ಇರುವಾಗ ಏನು ಮಾಡಿತು.
@SantoshHonnakkanavar
@SantoshHonnakkanavar Жыл бұрын
@@ligoridsoza6330 ಮುಚ್ಚಿ ಹಾಕಿಸಿತ್ತು ಕೇಸು ಅವನು ಇಷ್ಟೆಲ್ಲಾ ಮೇರಿಯೋ ಕೆ ಕಾರಣನೇ BJP ಅದು ನಮ್ಮ ಹಿಂದೂ ದೇವಸ್ಥಾನದ ಒಳಗೆ ಭಗವಾನ್ ಧ್ವಜಕ್ಕೆ ಅವಕಾಶ ಇಲ್ಲ ಅಂತ ಗೊತ್ತಾದ ತಕ್ಷಣ ನಾನು ಅವನ ವಿರೋಧಿ ಜೈ ಶ್ರೀ ಮಂಜುನಾಥ ಜೈ ಮಹೇಶ್ ಅಣ್ಣಾ 🚩🚩🚩
@k.lingappagowdakadenga5402
@k.lingappagowdakadenga5402 Жыл бұрын
Justice for sowjanya
@rangeshrangesh3819
@rangeshrangesh3819 Жыл бұрын
ಇನ್ನೊಬ್ಬರ ಕಷ್ಟ ನಿಮಗೆ ಗೊತ್ತಾಗೋದಿಲ್ಲ ಕಷ್ಟ ನಿಮಗೆ ಬಂದಾಗ ಮಾತ್ರ ಗೊತ್ತಾಗೋದು ಸರ್
@kumarkumarksb2633
@kumarkumarksb2633 Жыл бұрын
ನಾವು ನಿಮ್ಮ ಭಕ್ತರಲ್ಲ ಮಂಜುನಾಥ ಅಣ್ಣಪ್ಪ ಸ್ವಾಮಿ ಭಕ್ತರು ನಿಮಗೆ ಯಾವ ಬೊಳಿಮಗ.... ಭಕ್ತರು
@firststeps6640
@firststeps6640 Жыл бұрын
Devara hesaralli baduko danda pindagalu
@sureshpoojary8316
@sureshpoojary8316 Жыл бұрын
ಜೈ ಮಹೇಶಣ್ಣ 🙏🙏🙏🙏
@vasanthasalyan.p2441
@vasanthasalyan.p2441 Жыл бұрын
Jai Mahesh Thimarodi Anna 🚩🚩🚩🚩🚩🚩🚩🚩🚩🚩🚩🚩🚩🚩
@shekaragowda1538
@shekaragowda1538 Жыл бұрын
Justice.for.sowjanya.✊✊✊🔥🔥🔥🚩🚩🚩jhi.mahesh.setty.timarodi.🚩🚩🚩🔥🔥🔥
@neelakantamogaveera3302
@neelakantamogaveera3302 Жыл бұрын
ನೀವು ಕೂಡ ಇದ್ದೀರಾ ರೇಪ್ ಮತ್ತು ಮರ್ಡರ್ ಕೇಸ್ ನಲ್ಲಿ 🤔
@sngeethedarsangeetha1365
@sngeethedarsangeetha1365 Жыл бұрын
ಮಹೇಶ್ ಅಣ್ಣ 🙏
@rekhadeepak4504
@rekhadeepak4504 Жыл бұрын
Jai maheshannannanna
@kariyannabshetty9679
@kariyannabshetty9679 Жыл бұрын
ಬನ್ನೀ ಅಮ್ಮ ಬನ್ನೀ ನಿಮ್ಮ ನಾರಿ ಶಕ್ತಿ ಸೌಜನ್ಯ ವಿರುದ್ಧ ತೋರಿಸಿ ಅಮ್ಮ.
@nagarathananagu8896
@nagarathananagu8896 Жыл бұрын
ಸತ್ಯ ಮೇವ ಜಯತೇ
@mahadevichandavar5260
@mahadevichandavar5260 Жыл бұрын
ಹೆಗ್ಗಡೆಯವರೆ ಈ ಗಟನೆ ನಿಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿದೆ ನಿವು ಯಾಕೆ ಇದರ ಬಗ್ಗೆ ಕಾಳಜಿ ವಹಿಸುತ್ತಾ ಇಲ್ಲಾ ನೀವು ಯಾಕೆ ಸಂಬಂನೆ ಇಲ್ಲಾ ಅಂತಾ ಕೊತಿದಿರಾ ನೀವು ಯಾಕೆ ಎಲ್ಲದಕ್ಕೂ ಸ್ಟೆ ತರತಾ ಇದ್ದಿರಾ ನಾವೆಲ್ಲಾ ಕ್ಷೇತ್ರಕ್ಕೆ ಯಾವ ಧೈರ್ಯದ ಮೇಲೆ ಬರೊದು ಇದನ್ನೆಲ್ಲಾ ಗಮನಿಸಿದರೆ ನಿಮ್ಮವರದೆ ತಪ್ಪು ಇದೆ ಅಂತ ಕಾನಿಸುತತ್ತಾ ಇದೆ
@sssk234
@sssk234 Жыл бұрын
🤣🤣🤣 ಅಯ್ಯೋ ನಿಮ್ಮ ಅವಸ್ಥೆಯೇ? ನೀವು ರೋಡಿಗೆ ಬಂದಿರ?
@rameshahsrameshahs4449
@rameshahsrameshahs4449 Жыл бұрын
ಜೈ ಮಹೇಶಣ್ಣ 👏👏👏👏
@shobhanr5531
@shobhanr5531 Жыл бұрын
ಜೈ ಮಹೇಶಣ್ಣ 🙏🙏🚩
@maryd6577
@maryd6577 Жыл бұрын
Justice for sujanya
@rajum1202
@rajum1202 Жыл бұрын
ನಮ್ಮ ಸಪೋರ್ಟ್ ಮಹೇಶ ಅಣ್ಣನಿಗೆ
@user-ib7zu9zq2x
@user-ib7zu9zq2x Жыл бұрын
ಜೈ ಮಹೇಶಣ್ಣ
@manojpunacha2976
@manojpunacha2976 Жыл бұрын
ಮಹೇಶಣ್ಣೆ ಇತ್ತಿನೈನ್ ಇತ್ಲೇಕನೇ ಪನೊಂದುಲ್ಲೆರ್ ನಿಕ್ಲೆಗ್ ದಾನೆ ಈತ್ ಮಂಡೆ ಬೆಚ್ಚ ಅಪ್ಪುನಿ. ನಿಕ್ಲೆನ ಇಲ್ಲದ ಬಾಲೆ ಗ್ ಇಂಚನೇ athnda ದಾದ malthuduvar. ಅಣ್ಣ ಒಂಜಿ ನೆಂಪು ದೀಲೆ ಮಹೇಶಣ್ಣ ನ ಒಟ್ಟಿಗೆ ಧರ್ಮ ದೈವ ಅಣ್ಣಪ ಸ್ವಾಮಿ ಮಂಜುನಾಥ ದೇವೆರ್ ಉಲ್ಲೆರ್. ಆರ್ನ ಒಂಜಿ ಕೈತ ರೂಮ ಮುಟ್ಟಿಯೆರೆ ಬಲ್ಲಿ ನಿಕ್ಲೆಗ್ 😡😡
@sumathimarnad4563
@sumathimarnad4563 Жыл бұрын
5:25
@anandac.psiddakatte223
@anandac.psiddakatte223 Жыл бұрын
ಸಾಜ್ಯನ ವಿರುದ್ಧ ಹೊರಾಟ ಧಮ ೬ ಸ್ಥಳದ ಪರವಾದ್ ಬರಿತನಕ್ಲೆಗ್ ಪೋಪಿ ಕಾಲ
@sharanyabhandary9432
@sharanyabhandary9432 Жыл бұрын
Howdu eddaddannu Edda haage heltare. Yellarigu baitarante avaru baiyudaralli tappenide? Yellaru swarthigalu E swarthigala naduve nav yake Eddivi antha anistide
@ThanuManu.Shorts
@ThanuManu.Shorts Жыл бұрын
Otu gaagi paapadavara manege abhayachandraru barbardhu
@user-gu5jj1yc7v
@user-gu5jj1yc7v Жыл бұрын
Yes
@mithunrajmithunrajkulal7311
@mithunrajmithunrajkulal7311 Жыл бұрын
😂😂😂nimigye huchu hidididdu nija.nivu uddaravagalla .ninnu hennalla nivu mannu mukkuva Dina jasthi dura Ella .swami annappa 🙏🙏🙏🙏
@RavindraJm-ch7zi
@RavindraJm-ch7zi Жыл бұрын
Poya buket justice for saujanya 🙏🙏 jai maheshanna thimarodi 🙏🙏🙏🙏🙏🙏
@nandinibaim2348
@nandinibaim2348 Жыл бұрын
ಯಾಕೆ ನಿಲ್ಲಿಸಬೇಕು? ನಿಮ್ಮ ಬಂಡವಾಳ ಬಯಲಿಗೆ ಬರುತ್ತೆ ಅಂತ ನ?
@s.k5131
@s.k5131 Жыл бұрын
Jai timarodi 🚩
@AshokKumar-vi8dr
@AshokKumar-vi8dr Жыл бұрын
Jai Mahesh Anna
@anusuvarna3937
@anusuvarna3937 Жыл бұрын
Samajadha ella janaru mahesh anna jothe edheve. Justice for sowjanya
@reshmagowda303
@reshmagowda303 Жыл бұрын
ಅನ್ಯಾಯ ಆದರೆ ಒಳೆದ...... ನಿಮ್ಮಗೆ
@charanpunacha4075
@charanpunacha4075 Жыл бұрын
Sulya dinda baralla nau sulya jana..😂😂😂jaii Mahesh Anna 🚩🚩🚩🚩🚩🔥🔥🔥🔥🔥🔥🔥🔥🔥
@ajithajju5335
@ajithajju5335 Жыл бұрын
ಮುಕುಲೆಗ್ ನಾಲಾಯಿ ಮಗುರುಜಿ😂😂😂
@manojanchan7117
@manojanchan7117 Жыл бұрын
Jai mahesh anna🙏
@denismachado9029
@denismachado9029 Жыл бұрын
ದಯಮಾಡಿ ಸವ್ಜನ. ನಿಮ್ಮ ಮಗಳಿಗೆ ನ್ಯಾಯ ಒದಗಿಸಿ.
@sumithranayak7291
@sumithranayak7291 Жыл бұрын
Never give up 🔥 JAI MAHESH SHETTY THIMARODI 🚩🚩🚩🚩🚩🚩🚩🚩🚩🚩
@rudupi2773
@rudupi2773 Жыл бұрын
ದೈವ ದೇವರ ಶಿಕ್ಷೆಯಲ್ಲಿ ನಿನಗೂ ಪಾಲಿದೆ... ಪರಬೆ
@shankarmuchur2241
@shankarmuchur2241 Жыл бұрын
Sowjanyali ge nyaya sigadhidre mahesh anna matra baiyodhilla naavu kuda baithivi. Modhalu nyaya kodi...
@vinaykumaras4516
@vinaykumaras4516 Жыл бұрын
Please Judgement copy swalpa Nodi Mathanadi...
@harishkunder6272
@harishkunder6272 Жыл бұрын
Real Singam maheshanne Jai Maheshanna
@shashikalaraihii4745
@shashikalaraihii4745 Жыл бұрын
Jai Maheshanna 🙏
@jagannathab9514
@jagannathab9514 Жыл бұрын
Abhaya nina ajjibedi bvrc
@annimala7159
@annimala7159 Жыл бұрын
Jaimaheshaanna
@divyakulal6071
@divyakulal6071 Жыл бұрын
Jai Mahesh thimarodi🔥🔥🔥🔥
@kariyannabshetty9679
@kariyannabshetty9679 Жыл бұрын
ಹಾಗಾದರೆ ನ್ಯಾಯಾಲಯ ಗಳಿಗೂ ನಿಮ್ಮಿಂದ ಪ್ರಸಾದ ಹೋಗಿದೆ
@sumanthshetty5867
@sumanthshetty5867 Жыл бұрын
Jai maheshanna
@thejaspoojary5556
@thejaspoojary5556 Жыл бұрын
Mokuleg. Mahesh anna rooma pandergla avand naiyleg
@praveenkalva4039
@praveenkalva4039 Жыл бұрын
Justice for soujanya
@shobhanr5531
@shobhanr5531 Жыл бұрын
ಅವರಿಗೆ ಅನ್ಯಾಯ ಆಗಿದೆ ಅದಕ್ಕೆ ನೋವಿನಿಂದ ಮಾತನಾಡತ್ತಾರೆ
@pradeepshetty2002
@pradeepshetty2002 Жыл бұрын
JAI Mahesh Anna 🙏🙏 ನಿಜವಾದ ನಾಯಕ 🙏🙏🙏
@shashi1748
@shashi1748 Жыл бұрын
Jaimaheshanna
@gopalbangera1259
@gopalbangera1259 Жыл бұрын
Agadare. Soujanyage Nyaya bedave. justice for soujanya
@ThanuManu.Shorts
@ThanuManu.Shorts Жыл бұрын
Abhaya chanrdrara lekkadalli nyaya beda. Dharmastala beku. Otu Barli paapadavara manege abhayachandra kaalidabaardu. Otuge manebagilige barabekidre sowjanyanige nyaya sigabeku
@akshayacharya4906
@akshayacharya4906 Жыл бұрын
Bhaya shuruvagide
@akshayacharya4906
@akshayacharya4906 Жыл бұрын
Pagalige
@shanaya.mendon8486
@shanaya.mendon8486 Жыл бұрын
Mahesh sir🙏✨
@harishkunder6272
@harishkunder6272 Жыл бұрын
Justice for sowjanya Jai Maheshanna
@sudarshansudhi4134
@sudarshansudhi4134 Жыл бұрын
Alligee hogi sowjanya n case bagge helbahudhithalvaa...mahesh anna naa vishaya bekittaa...nin janmakke...thuhuu bevarcii munde
@gauthampoojary5194
@gauthampoojary5194 Жыл бұрын
Eth jana pathernagaleg yeregla ponnu baale ejjandh illad athe
@nageshbangera7585
@nageshbangera7585 Жыл бұрын
perfect comment
@prasadmakarajyothi120
@prasadmakarajyothi120 Жыл бұрын
🙏
@bhavanab8504
@bhavanab8504 Жыл бұрын
3rd Sunday yellaaru ottagi maheshanna na support maadonaa
@dayanandaaithappa2329
@dayanandaaithappa2329 Жыл бұрын
Sowjanynige nyaya bega kodisalu manavi Kodi
@mamathaniranjan5344
@mamathaniranjan5344 Жыл бұрын
Justice for sowjanya nd santhosh roa ⚖️🙏
@thimmegowdagowda7027
@thimmegowdagowda7027 Жыл бұрын
Andashrdakendra?, please pointout misterious deaths ,murders ,rape and murders IN ANDASHRDAKENDRA.
@bhavanab8504
@bhavanab8504 Жыл бұрын
RIP abhayachandraa Jain and ganji gang
@user-cn4ku1zm5n
@user-cn4ku1zm5n Жыл бұрын
Jai Mahesh Shetty thimarodi nijavada hindhu lion 🦁🦁🦁🦁🦁
@venugopalaacharya9374
@venugopalaacharya9374 Жыл бұрын
ಹಾಗಾದ್ರೆ ಕೊಂದವರು ಯಾರು ,ವ್
@dayanandashrisha953
@dayanandashrisha953 Жыл бұрын
Justice for soujayana
@Mohana-qv8yh
@Mohana-qv8yh Жыл бұрын
ಓಂ ಶ್ರೀ ಮಂಜು ನಾಥಾಯ ನಮಃ ಅಣಪ್ಪ ಸ್ವಾಮಿ ಯೆ ಜೈ ಪಾಪಿಗಳಿಗೆ ಕೂಲೆಪಾತಕರಿಗೆ ನೀಚರಿಗೆ ಕಠಿಣವಾದ ಸಂದೇಶ ಮಂಜು ನಥಾ ಅಣಪ್ಪ ಸ್ವಾಮಿ. ಕೂಟ್ಟೆ ಕೊಡುತ್ತಾನೆ ಪಾಪಿಗಳಿಗೆ ಮನಸಕ್ಷಿ ಇಲ್ಲಾದಂತಗಿದೆ. ಇದುವೆ ಸತ್ಯ ಧರ್ಮ ನ್ಯಾಯ ನೀತಿ.
@MONA257
@MONA257 Жыл бұрын
Stop injustice. Fight for justice first. Don't suppress the voice of public
What will he say ? 😱 #smarthome #cleaning #homecleaning #gadgets
01:00
1ОШБ Да Вінчі навчання
00:14
AIRSOFT BALAN
Рет қаралды 5 МЛН
SPONGEBOB POWER-UPS IN BRAWL STARS!!!
08:35
Brawl Stars
Рет қаралды 24 МЛН
What will he say ? 😱 #smarthome #cleaning #homecleaning #gadgets
01:00