🙏🙏🙏🙏 ಎಲ್ಲಮ್ಮ ದೇವಿಯ ಸಾಂಗ್ ತುಂಬಾ ಚೆನ್ನಾಗಿದೆ ಪ್ರತಿಯೊಂದು ಸಾಂಗುಗಳನ್ನು ನನ್ ನೋಡ್ತೀನಿ ತುಂಬಾ ಇಷ್ಟ ನೀ ತುಂಬಾ ಚೆನ್ನಾಗಿ ಆಡ್ತೀರಾ ಅಕ್ಕ ಅಂಜನ ಅಂತ
@leelafood Жыл бұрын
ನಿಮ್ಮ ಧ್ವನಿ ಕೇಳುವುದಕ್ಕೆ ಖುಷಿಯಾಗುತ್ತೆ ಎಲ್ಲಮ್ಮ ದೇವಿಯ ಹಾಡನ್ನು ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏
@anandbhajantri4 ай бұрын
ಸೂಪರ್ ಮೇಡಂ,ರೇಣುಕಾ ಯಲ್ಲಮ್ಮ ದೇವಿ ಆರತಿ ಹಾಡು ಹಾಕಿ ಮೇಡಂ
@sheelabkulkarnikulkarni7468 Жыл бұрын
Namm mane devaru yellamma tq so much
@MahanandaHavaragi Жыл бұрын
ಈ ಗೀತೆಯ ಸಾಹಿತ್ಯ ಅಪೂ೯ಣ ವಾಗಿದೆ
@basavalingayahirematta4763 Жыл бұрын
ಎಲ್ಲಮ್ಮ ದೇವಿಯ ಭಕ್ತಿ ಗೀತೆ ತುಂಬಾ ಅದ್ಭುತವಾಗಿ ಹಾಡಿದ್ದೀರಾ ಇದೇ ರೀತಿ ಇನ್ನು ಹೆಚ್ಚಿನ ಹಾಡುಗಳನ್ನು ಹಾಡಿ ಈ ಚಾನಲ್ಗೆ ಅಪ್ಲೋಡ್ ಮಾಡಿ ಮೇಡಂ ನೀವು ಮಾಡುವಂತಹ ಕೆಲಸ ತುಂಬಾ ಉಪಯುಕ್ತವಾಗಿದೆ ತುಂಬು ಹೃದಯದ ಧನ್ಯವಾದಗಳು.👏👏
@rudray-qt1xr Жыл бұрын
ಮೇಡಂ ನಮಸ್ತೆ ಎಲ್ಲಮ್ಮ ಸಾಂಗು ಚೆನ್ನಾಗಿ ಹಾಡಿದಿರಾ 🙏🙏👍👍👍🌹
@durgacookingchannel9810 Жыл бұрын
ಮೇಡಂ ತುಂಬಾ ಚೆನ್ನಾಗಿ ಹಾಡುವುದನ್ನು ಹೇಳಿ ಕೊಟ್ಟಿದಿರಾ ... ಧನ್ಯವಾದಗಳು...❤❤
@janapadaJagadayyaSalimath Жыл бұрын
ಸ್ವರ ಹಾಕಿರಿ ಸೂಪರ್ ಇದೆ
@premapoojari920 Жыл бұрын
ಮೇಡಮ್ ರಾಗಿ tandira biksake ರಾಗಿ tandira ಈ ಹಾಡನ್ನು ಹೇಳಿ ಕೊಡಿ ನಿಮ್ಮ ಹಾಡು ಹೇಳಿಕೊಡುವ ಪದ್ದತಿ ತುಂಬಾ ಚೆನ್ನಾಗಿದೆ... ತುಂಬಾ ಹಾಡು kaletevu ನಾವು ಧನ್ಯವಾದ ನಿಮಗೆ
@ramyakaranamkaranam8413 Жыл бұрын
Nima dwani super.
@raghavendramalhar Жыл бұрын
ತುಂಬಾ ಚೆನ್ನಾಗಿ ಹಾಡಿದಿರಾ 👌🙏
@NulkarSongs Жыл бұрын
ನಾನು ಈ ಹಾಡಿನ ಸಂಗೀತ ಸುಮಾರು ಅರವತ್ತುವರ್ಷದ ಹಿಂದಿನಿಂದ ಕೇಳುತ್ತ ಬಂ ದಿರುತ್ತೇನೆ., ಜೋಗಪ್ಪಗಳು ಸಂಗೀತಕ್ಕೆ ಅಳವಡಿಸಿದ್ದಾರನ್ನಬಹುದು..