ರಾಗ ಸೌಂದರ್ಯ ಹೆಚ್ಚಿಸಲು ಇದೊಂದು ಒಳ್ಳೆಯ ಮಾಹಿತಿ ಬಹಳ ಧನ್ಯವಾದಗಳು ಸರ್
@satishkamath924625 күн бұрын
Very good
@leelateacher.956025 күн бұрын
Very nice sir🙏
@aniruddhakakalwar726825 күн бұрын
Thank you sir
@Guruvaani202321 күн бұрын
ಸರ್ ನಾನು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ನಾವು ಪ್ರತಿದಿನ ಬೆಳಗ್ಗಿನ ಜಾವದಲ್ಲಿ ಅಭ್ಯಾಸ ಮಾಡಬೇಕಾದ ಕ್ರಮಗಳ ಬಗ್ಗೆ ಮತ್ತು ವಿಶೇಷವಾಗಿ ಪಲ್ಟಾ ಗಳ ಬಗ್ಗೆ ತಾವು ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಿ ನಮಗೆ ಕಳಿಸುವುದರ ಮುಖಾಂತರ ನಮ್ಮ ಹೆಚ್ಚಿನ ಅಭ್ಯಾಸಕ್ಕೆ ತಾವು ಅಣಿಯಾಗಬೇಕು ಎಂದು ಈ ಮೂಲಕವಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ ವಂದನೆಗಳು