ಸೆಮ್-3,ಪತ್ರಿಕೆ-3 ಘಟಕ-201(ಬ್ಲಾಕ್-51) ಟಿ.ಎಸ್‌ ಏಲಿಯೆಟ್‌ - ಕಾವ್ಯದ ಮೂರು ದನಿಗಳು - ಎಂಎ (ಕನ್ನಡ), ಕೆಎಸ್ಒಯು

  Рет қаралды 528

ಜ್ಞಾನ-ವಿಜ್ಞಾನ-ಸುಜ್ಞಾನ

ಜ್ಞಾನ-ವಿಜ್ಞಾನ-ಸುಜ್ಞಾನ

Күн бұрын

ಏಲಿಯೆಟ್ನ ಕಾವ್ಯದ ಮೂರು ದನಿಗಳು ಕಾವುದ ಮೂರು ದನಿಗಳ ಬಗ್ಗೆ ಈ ವಿಡಿಯೋದಲ್ಲಿ ವಿವರಿಸಲಾಗುವುದು. ಮೊದಲ ದನಿ-ತನಗೆ ತಾನೇ ಮಾತನಾಡಿಕೊಳ್ಳುವ ಅಥವಾ ಬೇರೆ ಯಾರನ್ನೂ ಉದ್ದೇಶಿಸದ ಕವಿಯ ದನಿ. ಎರಡನೆಯ ದನಿ - ಪದ್ಯದಲ್ಲಿ ನಾಟಕೀಯ ಪಾತ್ರವೊಂದು, ಸಣ್ಣ ಅಥವಾ ದೊಡ್ಡ ಶ್ರೋತೃ ವೃಂದವನ್ನು ಉದ್ದೇಶಿಸಿ ಮಾತನಾಡುವ ಕವಿಯ ದನಿ. ಮೂರನೆಯ ದನಿ - ಒಂದು ಕಾಲ್ಪನಿಕ ಪಾತ್ರ, ಮತ್ತೊಂದು ಕಾಲ್ಪನಿಕ ಪಾತ್ರವನ್ನು ಕುರಿತು, ಮಾತನಾಡುವ ಪರಿಮಿತಿಯೊಡನೆ, ಹೇಳುಬಲ್ಲುದನ್ನು ಮಾತ್ರ ಹೇಳುವಾಗ ಕೇಳಿಬರುವ ಕವಿಯ ದನಿ. ಈ ಎಲ್ಲಾ ದನಿಗಳ ಬಗ್ಗೆ ಈ ವಿಡಿಯೋದಲ್ಲಿ ತೀಳಿಸಲಾಗಿದೆ
KSOU MA Kannada 3rd Semester Paper-3 Block-51 Unit-201 - online class

Пікірлер: 5
@divyasnbhatdivyasnbhat3145
@divyasnbhatdivyasnbhat3145 3 ай бұрын
ಸರ್ ನಿಜಕ್ಕೂ ತುಂಬಾ ಉಪಕಾರವಾಯಿತು ಸರ್...ಈ ವಿಡಿಯೋ ಇಲ್ಲದಿದ್ದರೆ ಆ ಘಟಕವನ್ನೇ ಅರ್ಥಮಾಡಿಕೊಳ್ಳಲಾಗುತ್ತಿರಲಿಲ್ಲ...ಧನ್ಯವಾದಗಳು ಸರ್...ಗುರುಭ್ಯೋ ನಮಃ🙏🙏🙏🙏
@saraswatisaru8845
@saraswatisaru8845 17 күн бұрын
Tq sir ಹಾಗೆಯೇ ಇದರ ಮುಂದಿನ ಘಟಕಗಳನ್ನು ತಿಳಿಸಿ ಕೊಡಿ ಸರ್
@Tsy-b1d
@Tsy-b1d 3 ай бұрын
Thank you sir
@prakashkk9380
@prakashkk9380 6 күн бұрын
ಧನ್ಯವಾದಗಳು ಸಾರ್
@saraswatisaru8845
@saraswatisaru8845 17 күн бұрын
Tq sir 🙏
Help Me Celebrate! 😍🙏
00:35
Alan Chikin Chow
Рет қаралды 77 МЛН
didn't manage to catch the ball #tiktok
00:19
Анастасия Тарасова
Рет қаралды 18 МЛН
GIANT Gummy Worm Pt.6 #shorts
00:46
Mr DegrEE
Рет қаралды 134 МЛН
BNS,2023& IPC,1860 MCQ Bhartiya nyaya sanhita l ಭಾರತೀಯ ನ್ಯಾಯ ಸಂಹಿತೆ #7760593206
36:54
Help Me Celebrate! 😍🙏
00:35
Alan Chikin Chow
Рет қаралды 77 МЛН